ಮೈಸೂರು,ಜ.29(ಪಿಎಂ)-ಗಣರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯ ಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿ ಕಾರ್ಜುನಗೌಡರನ್ನು ಸೇವೆಯಿಂದ ವಜಾ ಗೊಳಿಸಬೇಕು ಹಾಗೂ ನ್ಯಾಯಾಧೀಶರ ನೇಮಕಾತಿಯಲ್ಲೂ ಮೀಸಲಾತಿ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪ್ರತಿ ಭಟನಾ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ `ಡಾ.ಬಿ.ಆರ್.ಅಂಬೇಡ್ಕರ್ ಗೌರ ವಾರ್ಥ ಸ್ವಾಭಿಮಾನಿ ನಡಿಗೆ’ ಶೀರ್ಷಿಕೆ…
ದೇಶದ್ರೋಹ ಪ್ರಕರಣದಡಿ ನ್ಯಾಯಾಧೀಶÀರ ಬಂಧನಕ್ಕೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ
January 30, 2022ಮೈಸೂರು,ಜ.29(ಪಿಎಂ)-ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾ ಧೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ವಜಾಗೊಳಿಸ ಬೇಕು. ಅಲ್ಲದೆ, ದೇಶದ್ರೋಹ ಪ್ರಕರಣದಡಿ ಬಂಧಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರು ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮಲ್ಲಿಕಾರ್ಜುನ ಗೌಡ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಮುಖಂಡ ಜಗದೀಶ್ ಸೂರ್ಯ, ನ್ಯಾಯಾಧೀಶರಂತಹ…
ಇಂದು ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
January 30, 2022ಮೈಸೂರು, ಜ.29- ಮೈಸೂರಿನ ದಟ್ಟಗಳ್ಳಿ, ನೇತಾಜಿ ಸರ್ಕಲ್ ಸಮೀಪ ನಿರ್ಮಿ ಸಿರುವ ನೂತನ `ನಯನ ಕುಮಾರ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಭಾನುವಾರ ಬೆಳಗ್ಗೆ ಉದ್ಘಾ ಟನೆಗೊಳ್ಳಲಿದೆ. ಶ್ರೀ ಯೋಗಾನರ ಸಿಂಹಸ್ವಾಮಿ ದೇವಾಲಯದ ಶ್ರೀ ಡಾ. ಭಾಷ್ಯಂ ಸ್ವಾಮೀಜಿ ಸಾನಿಧ್ಯ, ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಟ ಶಿವರಾಜ್‍ಕುಮಾರ್, ಗೀತಾ ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಂಗಳ ರಾಘವೇಂದ್ರ ರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟನೆ ನೆರವೇರಿಸ ಲಿದ್ದಾರೆ. ಮೇಯರ್ ಸುನಂದಾ ಪಾಲನೇತ್ರ, ಸಂಸದ ಪ್ರತಾಪ್ ಸಿಂಹ,…
ಮನೆಗಳ ಸುತ್ತ ನಿಂತಿರುವ ಕೊಳಚೆ ನೀರು ತೆರವುಗೊಳಿಸಲು ಮುಡಾ ಇಂಜಿನಿಯರ್‍ಗಳಿಂದ ಸ್ಥಳ ಪರಿಶೀಲನೆ
January 30, 2022ಮೈಸೂರು, ಜ.29(ಎಂಕೆ)- ಮೈಸೂರಿನ ವಿಜಯನಗರ 4ನೇ ಹಂತದ 1ನೇ ಘಟ್ಟದಲ್ಲಿರುವ ಮನೆಗಳ ಸುತ್ತಲು ಕಳೆದ ಮೂರು ತಿಂಗಳಿಂದ ನಿಂತಿರುವ ಯುಜಿಡಿ ಕೊಳಚೆ ನೀರನ್ನು ತೆರವುಗೊಳಿಸಲು ಮುಡಾ ಇಂಜಿನಿಯರ್‍ಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮನೆಗಳ ಸುತ್ತಲು ಯುಜಿಡಿ ಕೊಳಚೆ ನೀರು ನಿಂತು ಕೆರೆ ಯಂತಾಗಿದ್ದು, ದುರ್ವಾಸನೆಗೆ ನಿವಾಸಿಗಳು ಪರದಾಡುತ್ತಿರುವ ಕುರಿತು ಜ.28ರ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಪ್ರತಿಷ್ಠಿತ ಬಡಾವಣೆಯಲ್ಲೊಂದು ಕೊಳಚೆ ನೀರಿನ ಕೆರೆ ನಿರ್ಮಾಣ, ಹಾವು, ಚೇಳುಗಳ ಕಾಟ, ನಿವಾಸಿಗಳ ನರಳಾಟ’ ಶೀರ್ಷಿಕೆಯಡಿ ಸುದ್ದಿ…
ಜಾತಿಗಣತಿ ವರದಿ ಅಂಗೀಕರಿಸಬೇಕು
January 30, 2022ಮೈಸೂರು, ಜ.29(ಎಸ್‍ಪಿಎನ್)-ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ನೇತೃತ್ವ ದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ನಡೆಸಿರುವ ಜಾತಿಗಣತಿ ವರದಿಯನ್ನು ಮೂಲೆಗುಂಪು ಮಾಡದೇ ರಾಜ್ಯ ಸರ್ಕಾರ ಆ ವರದಿಯನ್ನು ಅಂಗೀ ಕರಿಸಬೇಕು ಎಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ.ರಾಜಪ್ಪ ದಳವಾಯಿ ಒತ್ತಾಯಿಸಿದರು. ವಿಶ್ವಮೈತ್ರಿ ಬುದ್ಧವಿಹಾರ ವತಿಯಿಂದ ಅಶೋಕ ವೃತ್ತದಲ್ಲಿರುವ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಆಯೋಜಿ ಸಿದ್ದ 73ನೇ ಸಂವಿಧಾನ ದಿನಾಚರಣೆ ಹಾಗೂ ಸಾಧಕ ರಿಗೆ ಅಭಿನಂದಿಸುವ ಸಮಾರಂಭದಲ್ಲಿ `ಸಂವಿಧಾನ…
900 ಎಂಎಲ್‍ಡಿ ಸಾಮಥ್ರ್ಯಕ್ಕೆ ಪೂರಕವಾಗಿ ಮುಂದುವರೆದ ಕಾಮಗಾರಿ
January 28, 2022ಮೈಸೂರು, ಜ.27(ಪಿಎಂ)-ಮೈಸೂರು ನಗರ ಮತ್ತು ಸುತ್ತ ಮುತ್ತ 92 ಗ್ರಾಮಗಳಿಗೆ ಶಾಶ್ವತ ಕಾವೇರಿ ಕುಡಿಯುವ ನೀರು ಪೂರೈಸುವ ಹಳೇ ಉಂಡುವಾಡಿ ಯೋಜನೆಯ ಕಾಮಗಾರಿ ಯನ್ನು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸಲಹೆ ಮೇರೆಗೆ 900 ಎಂಎಲ್‍ಡಿ (ಮಿಲಿಯನ್ ಲೀಟರ್ ಪರ್ ಡೇ) ಸಾಮಥ್ರ್ಯಕ್ಕೆ ಪೂರಕವಾಗಿ ಮುಂದುವರೆಸಲಾಗಿದೆ. ಹಳೇ ಉಂಡುವಾಡಿ ಗ್ರಾಮದ ಬಳಿ ಕೆಆರ್‍ಎಸ್ ಹಿನ್ನೀರಿ ನಲ್ಲಿ ಸಗಟು ನೀರು ಎತ್ತುವ ಮೂಲಸ್ಥಾವರದ ಕಾಮಗಾರಿ ಸಂಬಂಧ ಜಾಕ್‍ವೆಲ್ ಮತ್ತು ಸ್ಟಿಲ್ಲಿಂಗ್ ಬೇಸಿನ್‍ಗಳನ್ನು 300 ಎಂಎಲ್‍ಡಿ ಸಾಮಥ್ರ್ಯಕ್ಕೆ ಮತ್ತು…
ಲಕ್ಷ್ಮೀಕಾಂತನಗರದಲ್ಲಿ ಜಿಲ್ಲಾ ಸಚಿವರಿಂದ ಅಮರಶಿಲ್ಪಿ ಜಕಣಾಚಾರಿ ವೃತ್ತ ಉದ್ಘಾಟನೆ
January 26, 2022ಮೈಸೂರು,ಜ.25(ಆರ್‍ಕೆಬಿ)-ಮೈಸೂರಿನ ಹೆಬ್ಬಾಳು ಒಂದನೇ ವಾರ್ಡ್ ಲಕ್ಷ್ಮೀ ಕಾಂತನಗರದಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತದ ನಾಮಫಲಕವನ್ನು ಜ.28ರಂದು ಬೆಳಗ್ಗೆ 11.30 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅನಾವರಣಗೊಳಿಸಲಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಮೈಸೂರು ಜಿಲ್ಲಾ ವಿಶ್ವಕರ್ಮ ಅಮರ ಶಿಲ್ಪಿ ವೇದಿಕೆ ಅಧ್ಯಕ್ಷ ಎಸ್.ನಾಗರಾಜು ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಬೇಲೂರು, ಹಳೇಬೀಡು, ಸೋಮನಾಥಪುರ, ಬಾದಾಮಿ, ಐಹೊಳೆ ದೇವಸ್ಥಾನ ಹಾಗೂ ಗೋಪುರಗಳನ್ನು ತಮ್ಮ ಶಿಲ್ಪ ಕಲೆಯ ಚಾಕ ಚಕ್ಯತೆಯ ಕೆತ್ತನೆಯಿಂದ ಅಮರಶಿಲ್ಪಿ ಎಂದು…
ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಯಶಸ್ವಿ ಅಪರೂಪದ ಲಿವರ್ ಕಸಿ ಶಸ್ತ್ರಚಿಕಿತ್ಸೆ
January 26, 2022ಮೈಸೂರು, ಜ.25(ಆರ್‍ಕೆಬಿ)- ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ಜೆಎಸ್‍ಎಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವಂತ ದಾನಿಯಿಂದ ಯಕೃತ್ತಿನ (ಲಿವರ್) ಒಂದು ಭಾಗ ಪಡೆದು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಇಂದಿಲ್ಲಿ ತಿಳಿಸಿದರು. ಯಕೃತ್ತಿನ (ಲಿವರ್) ಸಿರೋಸಿಸ್‍ನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಜೀವಂತ ದಾನಿಯ ಲಿವರ್ ಕಸಿ ಮಾಡುವ ಮೂಲಕ ಜೆಎಸ್‍ಎಸ್ ಕಾಲೇಜು ಮತ್ತು ಆಸ್ಪತ್ರೆ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಮಂಗಳವಾರ…
ಕೊರೊನಾ ಭೀತಿ: ಅಂಬಾರಿಯಲ್ಲಿ ನಗರ ಪ್ರದಕ್ಷಿಣೆಗೆ ನೀರಸ ಪ್ರತಿಕ್ರಿಯೆ
January 26, 2022ಮೈಸೂರು, ಜ.25(ಆರ್‍ಕೆ)- ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಅಂಬಾರಿ ಡಬ್ಬಲ್ ಡೆಕ್ಕರ್ ಬಸ್ಸಿನಲ್ಲಿ ಮೈಸೂರು ನಗರ ಪ್ರದಕ್ಷಿಣೆಗೆ ನೀರಸ ಪ್ರತಿ ಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿದಿನ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಳ ವಾಗುತ್ತಿರುವುದಲ್ಲದೇ ಬಹಳಷ್ಟು ಮಂದಿ ಜ್ವರ, ನೆಗಡಿ, ಶೀತಕ್ಕೆ ಚಿಕಿತ್ಸೆ ಪಡೆದು ಮನೆ ಯಲ್ಲೇ ಉಳಿದಿದ್ದಾರೆ. ಇನ್ನು ಜನರು ಮನೆಯಿಂದ ಹೊರಗೆ ಬರುತ್ತಿರುವುದೂ ವಿರಳವಾಗಿದೆ. ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದಾಗ ಕಡಿಮೆ ಇದ್ದ ಪ್ರವಾಸಿಗರು ನಿರ್ಬಂಧ ತೆರವುಗೊಂಡರೂ ಅಂಬಾರಿ ಬಸ್ ಹತ್ತಲು ಆಸಕ್ತಿ ತೋರುತ್ತಿಲ್ಲ. ಮೈಸೂರಿನಲ್ಲಿ ಒಟ್ಟು…
ಸಾರಿಗೆ ವಿಭಾಗಗಳ ವಿಲೀನ ಕೈಬಿಡದಿದ್ದರೆ ಪ್ರತಿಭಟನೆ ಅನಿವಾರ್ಯ
January 26, 2022ಮೈಸೂರು, ಜ.25(ಆರ್‍ಕೆಬಿ)- ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೈಸೂ ರಿನಲ್ಲಿರುವ ಮೈಸೂರು ನಗರ ಸಾರಿಗೆ ವಿಭಾಗ ಮತ್ತು ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗಗಳನ್ನು ವಿಲೀನಗೊಳಿಸಿ, ಒಂದೇ ವಿಭಾಗವನ್ನಾಗಿ ಮಾಡಲು ತೀರ್ಮಾನ ಕೈಗೊಂಡಿರುವುದನ್ನು ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲಸ ಗಾರರ ಸಂಘದ ಮೈಸೂರು ವಿಭಾಗದ ಪದಾಧಿಕಾರಿಗಳು ತೀವ್ರವಾಗಿ ವಿರೋಧಿ ಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸಂಘದ ವಿಭಾಗೀಯ ಅಧ್ಯಕ್ಷ ಎಂ. ಮಲ್ಲಯ್ಯ ಮಂಗಳವಾರ ಮೈಸೂರು ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…










