ಮೈಸೂರು

ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ  ಫೆಲೋ ಆಗಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಆಯ್ಕೆ
ಮೈಸೂರು

ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಫೆಲೋ ಆಗಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಆಯ್ಕೆ

January 26, 2022

ಮೈಸೂರು,ಜ.25(ಪಿಎಂ)- ರಾಸಾಯನಿಕ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಶೈಕ್ಷಣಿಕ ಕೊಡುಗೆ ಪರಿಗಣಿಸಿ ಮೈಸೂರು ವಿವಿಯ ವಸ್ತು ವಿಜ್ಞಾನ ಸ್ನಾತಕೋತ್ತರ ವಿಭಾಗದ (ಎಂ.ಟೆಕ್ ಇನ್ ಮೆಟೀರಿಯಲ್ ಸೈನ್ಸ್) ಸಂಯೋ ಜಕ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರನ್ನು ಯುಕೆ ಲಂಡನ್‍ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಫೆಲೋ (ಎಫ್‍ಆರ್‍ಎಸ್‍ಸಿ) ಆಗಿ ಆಯ್ಕೆ ಮಾಡಲಾಗಿದೆ. ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಪರ ಸಂಶೋಧಕರಾಗಿ ಉನ್ನತ ಮಟ್ಟದ ಸಾಧನೆ ಗುರು ತಿಸಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರಿಗೆ ಈ ಸ್ಥಾನ ನೀಡಲಾಗಿದೆ. 1841ರಲ್ಲಿ ಸ್ಥಾಪಿತವಾದ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಲಂಡನ್)…

ಮುಕ್ತ ವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ
ಮೈಸೂರು

ಮುಕ್ತ ವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ

January 26, 2022

ಮೈಸೂರು,ಜ.25(ಆರ್‍ಕೆ)-ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲಯಕ್ಕೆ `ವಿಶ್ವ ವಿದ್ಯಾ ನಿಲಯಗಳ ಅನುದಾನ ಆಯೋಗ (ಯುಜಿಸಿ)’ವು ದೂರ ಶಿಕ್ಷಣದ ಮೌಲ್ಯ ಮಾಪನದಲ್ಲಿ ಅತ್ಯುನ್ನತ ಶ್ರೇಯಾಂಕ ಪ್ರಕಟಿಸಿದೆ. 2018-19ನೇ ಸಾಲಿ ನಲ್ಲಿ ಯುಜಿಸಿ ದೂರ ಶಿಕ್ಷಣ ಸಂಸ್ಥೆಯವರು ದೇಶದಲ್ಲಿರುವ ದೂರ ಶಿಕ್ಷಣ ವಿಶ್ವ ವಿದ್ಯಾನಿಲಯಗಳ ಮೌಲ್ಯಮಾಪನ ನಡೆಸಿದ್ದರ ಫಲಿತಾಂಶ ಪ್ರಕಟವಾಗಿದ್ದು, ಆ ಪೈಕಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವು ನಡೆಸುತ್ತಿರುವ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ವೇಳೆ ಪ್ರೊ.ಡಿ.ಶಿವಲಿಂಗಯ್ಯ ಕುಲಪತಿಯಾಗಿದ್ದರು. ನಿಗದಿಯಾಗಿದ್ದ…

ಸೋಂಕಿನ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ  ಕೋವಿಡ್ ಪರೀಕ್ಷೆ ಪ್ರಮಾಣದಲ್ಲೂ ಏರಿಕೆ
ಮೈಸೂರು

ಸೋಂಕಿನ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಕೋವಿಡ್ ಪರೀಕ್ಷೆ ಪ್ರಮಾಣದಲ್ಲೂ ಏರಿಕೆ

January 26, 2022

ಮೈಸೂರು,ಜ.25(ಎಂಟಿವೈ)-ಕೊರೊನಾ ಸೋಂಕಿನ ತೀವ್ರ ಹೆಚ್ಚಳದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇದೀಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೈಸೂರು ನಗರ 18 ಸೇರಿದಂತೆ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರತಿದಿನ 6ರಿಂದ 7 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ವರದಿ ಅನುಸಾರ ಜ.20ರಿಂದಲೇ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿದೆ. ಇದರಿಂದ ಈ ಹಿಂದೆ 2 ರಿಂದ 3 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು….

ವಿವಿಧ ವಸತಿ ಯೋಜನೆಯಡಿ 10,060 ಮನೆ  ನಿರ್ಮಾಣಕ್ಕೆ ಫೆ.16ರೊಳಗೆ ಕಾರ್ಯಾದೇಶ ನೀಡಿ
ಮೈಸೂರು

ವಿವಿಧ ವಸತಿ ಯೋಜನೆಯಡಿ 10,060 ಮನೆ ನಿರ್ಮಾಣಕ್ಕೆ ಫೆ.16ರೊಳಗೆ ಕಾರ್ಯಾದೇಶ ನೀಡಿ

January 25, 2022

ಮೈಸೂರು,ಜ.24(ಆರ್‍ಕೆ)- 2021-22ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆ ಯಡಿ ಮಂಜೂರಾಗಿರುವ 10,060 ಮನೆ ಗಳ ನಿರ್ಮಿಸಲು ಫೆಬ್ರವರಿ 16 ರೊಳ ಗಾಗಿ ಕಾರ್ಯಾದೇಶ ನೀಡುವಂತೆ ವಸತಿ ಸಚಿವ ವಿ.ಸೋಮಣ್ಣ, ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ವಸತಿ ಯೋಜನೆಗಳ ಕುರಿತು ಪ್ರಗತಿ ಪರಿ ಶೀಲನೆ ನಡೆಸಿದ ಸಚಿವರು, ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್. ಅಂಬೇ ಡ್ಕರ್ ನಿವಾಸ ಯೋಜನೆಯಡಿ ಜಿಲ್ಲೆಗೆ 2021-22ನೇ ಸಾಲಿನಲ್ಲಿ ಮಂಜೂರಾಗಿ ರುವ 10,060…

ತಾಳೆ ಬೆಳೆಯುವ ರೈತರಿಗೆ  ನಾನಾ ಸಹಾಯಧನ
ಮೈಸೂರು

ತಾಳೆ ಬೆಳೆಯುವ ರೈತರಿಗೆ ನಾನಾ ಸಹಾಯಧನ

January 25, 2022

ಮೈಸೂರು,ಜ.24(ಆರ್‍ಕೆಬಿ)- ತಾಳೆ ಎಣ್ಣೆಗೆ ಭಾರೀ ಬೇಡಿಕೆ ಇದೆ. ರೈತರು ತಾಳೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಭಾರತದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 236 ಲಕ್ಷ ಟನ್‍ಗಳಿದ್ದು, ಪ್ರಸ್ತುತ ಉತ್ಪಾದನೆ ಕೇವಲ 70-80 ಲಕ್ಷ ಟನ್ ಗಳಿದೆ. ಉಳಿದ ಖಾದ್ಯ ತೈಲದ ಬೇಡಿಕೆ ಯನ್ನು ಸರಿದೂಗಿಸಲು ಪ್ರತೀ ವರ್ಷ ಸುಮಾರು 150 ಲಕ್ಷ ಟನ್ ಖಾದ್ಯ ತೈಲ ವನ್ನು ಹೊರದೇಶಗಳಿಂದ ಆಮದು ಮಾಡಿ ಕೊಳ್ಳಲಾಗುತ್ತಿದ್ದು, ಇದರ ಮೌಲ್ಯ ವಾರ್ಷಿಕ…

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಮುಖ್ಯ ನೋಂದಣಿಗಾರರ ಆಯ್ಕೆ
ಮೈಸೂರು

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಮುಖ್ಯ ನೋಂದಣಿಗಾರರ ಆಯ್ಕೆ

January 25, 2022

ಮೈಸೂರು, ಜ. 24- ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಚಾಮುಂಡೇ ಶ್ವರಿ ಮತ್ತು ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯು ರಾಮಕೃಷ್ಣ ನಗರ ದಲ್ಲಿರುವ ಪುನೀತ್ ಕನ್ವೆನ್ಷನ್ ಸಭಾಂ ಗಣದಲ್ಲಿ ಕೆಪಿಸಿಸಿ ಸದಸ್ಯರಾದ ಕೆ.ಮರಿಗೌಡರ ನೇತೃತ್ವದಲ್ಲಿ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೊಂದಣಿಯ ಅಂಗವಾಗಿ ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ಪ್ರತಿ ವಾರ್ಡಿನ ವ್ಯಾಪ್ತಿಗೆ ಪಕ್ಷದ ಸದಸ್ಯತ್ವದ ಮುಖ್ಯ ನೋಂದಣಿ ಗಾರರಾಗಿ…

ಶಾಸಕರ ಬೇಡಿಕೆಗಳಿಗೆಲ್ಲಾ ಸಚಿವ ಸೋಮಣ್ಣ ಅಸ್ತು
ಮೈಸೂರು

ಶಾಸಕರ ಬೇಡಿಕೆಗಳಿಗೆಲ್ಲಾ ಸಚಿವ ಸೋಮಣ್ಣ ಅಸ್ತು

January 25, 2022

ಮೈಸೂರು,ಜ.24(ಆರ್‍ಕೆ)- ಸೋಮ ವಾರ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರುಗಳ ಎಲ್ಲಾ ಬೇಡಿಕೆಗಳಿಗೂ ಸಚಿವ ವಿ. ಸೋಮಶೇಖರ್ ಅಸ್ತು ಎಂದರು. ನಿಮ್ಮ ಎಲ್ಲಾ ಕೆಲಸಗಳನ್ನೂ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ಹಿಂದೆ ಮನೆ ಮಂಜೂರಾಗಿದ್ದ ಫಲಾನುಭವಿಗಳ ಹಂಚಿಕೆ ರದ್ದಾಗಿದ್ದು, ಲಾಗಿನ್ ಲಾಕ್ ಆಗಿದೆ, ಸಹಾಯ ಧನವೂ ಸಿಕ್ಕಿಲ್ಲ, ಸ್ಲಂ ಬೋರ್ಡ್‍ನಿಂದ ಅಲಾಟ್ ಆಗಿರುವ ವಸತಿ ಪ್ರದೇಶಗಳಲ್ಲಿ ಮೂಲ ಸೌಕರ್ಯವಿಲ್ಲ, ಅವುಗಳನ್ನು ನಿರ್ವಹಿ ಸಲು ಪಾಲಿಕೆಗೆ ಜವಾಬ್ದಾರಿ ಕೊಡಿ ಎಂದು ಶಾಸಕ ತನ್ವೀರ್ ಸೇಠ್…

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

January 25, 2022

ಮೈಸೂರು, ಜ.24(ಪಿಎಂ)-ಮೈಸೂರಿನ ಕಾಂತರಾಜ ರಸ್ತೆಯ ರಾಮಮಂದಿರ ಎದುರು ಅಪಘಾತದಲ್ಲಿ ಯುವನೊಬ್ಬ ಸಾವನ್ನಪ್ಪಿರುವುದಕ್ಕೆ ಇಲ್ಲಿನ ರಸ್ತೆ ದುಸ್ಥಿತಿಯೇ ಕಾರಣ. ಮೈಸೂರು ನಗರ ಮಹಾನಗರ ಪಾಲಿಕೆಯು ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಮೈಸೂರು ಪ್ರಜ್ಞಾವಂತ ವೇದಿಕೆ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಅಪಘಾತ ಸಂಭವಿಸಿದ ಸ್ಥಳದಲ್ಲೇ ಜಮಾಯಿಸಿ, ದ್ವಿಚಕ್ರ ವಾಹನ ಮಲಗಿಸಿದ ಪ್ರತಿಭಟನಾಕಾರರು, ಇಲ್ಲಿ ನಿನ್ನೆ ರಾತ್ರಿ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಇದಕ್ಕೆ ಈ ರಸ್ತೆಯ ದುಸ್ಥಿತಿಯೇ ಕಾರಣ. ನಗರದಾದ್ಯಂತ ಬಹುತೇಕ ರಸ್ತೆಗಳು…

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಡ ಪಕ್ಷಗಳ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಡ ಪಕ್ಷಗಳ ಪ್ರತಿಭಟನೆ

January 25, 2022

ಮೈಸೂರು, ಜ.24(ಪಿಎಂ)- ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಲಾಕ್‍ಡೌನ್‍ನಿಂದ ಸಂತ್ರಸ್ತರಾದವ ರಿಗೆ ಸೂಕ್ತ ಪರಿಹಾರ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ಒತ್ತಾಯಿಸಿ ಎಡ-ಪ್ರಜಾಪ್ರಭುತ್ವ ವಾದಿ ಪಕ್ಷಗಳ ವತಿಯಿಂದ ನಗರದಲ್ಲಿ ಸೋಮವಾರ ಪಕ್ಷಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅಲ್ಲದೆ, ಆಯಾಯ ಪಕ್ಷಗಳು ಮುಖಂ ಡರು ಹಾಗೂ ಹಲವು ಸಾರ್ವಜನಿಕರು ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸಿ ದರು. ಸಿಪಿಐ (ಎಂ), ಸಿಪಿಐ, ಎಸ್‍ಯು ಸಿಐ(ಸಿ), ಸಿಪಿಐ(ಎಂಎಲ್), ಎಐಎಫ್‍ಬಿ, ಆರ್‍ಪಿಐ…

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ  ಮೂರು ಪಕ್ಷಗಳಲ್ಲೂ ಬದ್ಧತೆ ಇಲ್ಲ
ಮೈಸೂರು

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮೂರು ಪಕ್ಷಗಳಲ್ಲೂ ಬದ್ಧತೆ ಇಲ್ಲ

January 24, 2022

ಮೈಸೂರು,ಜ.23(ಪಿಎಂ)- ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಅನುಷ್ಠಾನ ಸಂಬಂಧ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಬದ್ಧತೆ ಹೊಂದಿಲ್ಲ. ಮೂರು ಪಕ್ಷಗಳು ಈ ವಿಚಾರದಲ್ಲಿ ನಾಟಕ ದಲ್ಲಿ ನಿರತವಾಗಿವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಟೀಕಿಸಿದರು. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆ ವಿಚಾರದಲ್ಲಿ ಪ್ರಮುಖ ಮೂರು…

1 110 111 112 113 114 1,611
Translate »