ಮೈಸೂರು

ಕಬಿನಿ ಎರಡನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ
ಮೈಸೂರು

ಕಬಿನಿ ಎರಡನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ

January 22, 2022

೧೮೦ ಎಂಎಲ್‌ಡಿ ನೀರಿನ ಸಾಮರ್ಥ್ಯದ ೧೫೦ ಕೋಟಿ ರೂ. ವೆಚ್ಚದ ಕಾಮಗಾರಿಗೆ ೧೫ ದಿನದೊಳಗೆ ಡಿಪಿಆರ್ ಸಲ್ಲಿಸಲು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಾಕೀತು ಮೈಸೂರು, ಜ. ೨೧ (ಆರ್‌ಕೆ)- ಕಬಿನಿಯಿಂದ ಮೈಸೂರು ನಗರಕ್ಕೆ ೧೮೦ ಎಂಎಲ್‌ಡಿ ಕುಡಿಯುವ ನೀರು ಸರಬ ರಾಜು ಮಾಡುವ ಕಬಿನಿ ೨ನೇ ಹಂತದ ೧೫೦ ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ನೇತೃತ್ವದಲ್ಲಿ ಮೈಸೂರಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಡಾ ಕಚೇರಿ ಸಭಾಂಗಣದಲ್ಲಿ…

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ರಾಜಕಾರಣ ಗಳು… ಸ್ವಾಮೀಜಿಗಳಿಗೆ ಮೇಲ್ಮನವಿ!?
ಮೈಸೂರು

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ರಾಜಕಾರಣ ಗಳು… ಸ್ವಾಮೀಜಿಗಳಿಗೆ ಮೇಲ್ಮನವಿ!?

January 22, 2022

ಕೆಪಿಎಸ್‌ಸಿ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿ ರದ್ದುಪಡಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು, ಸಿರಿಗೆರೆ ಸ್ವಾಮೀಜಿಗೆ ಮೇಲ್ಮನವಿ ಸಲ್ಲಿಕೆ; ಗೌಡರು ನೀಡಿದ ಇದಕ್ಕೆ ಸಂಬಂಧಿಸಿದ ಮನವಿ ಪತ್ರದ ಮೇಲೆ ಷರಾ ಬರೆದ ಸಿಎಂ ಬಸವರಾಜ ಬೊಮ್ಮಾಯಿ ನಡೆಯ ಔಚಿತ್ಯದ ಬಗ್ಗೆ ಎಂಎಲ್‌ಸಿ ವಿಶ್ವನಾಥ್ ಆತಂಕದ ಪ್ರಶ್ನೆ ರಾಜಕಾರಣ ಗಳು, ಸ್ವಾಮೀಜಿಗಳು ಇನ್ನು ಮುಂದೆ ನ್ಯಾಯಾಂಗದ ಕಾರ್ಯವನ್ನು ಕೈಗೆತ್ತಿಕೊಂಡರೆ ಬಡವರು, ಶೋಷಿತರ ಪಾಡೇನು? ಕರ್ನಾಟಕ ಲೋಕಸೇವಾ ಆಯೋಗವನ್ನು ಇಷ್ಟು ಸರ್ಕಾರಗಳು ಬಂದರೂ ಸರಿ ಮಾಡಲು ಆಗಿಲ್ಲ….

ದೇಹದ ಅಂಗಾಂಗ ದಾನದ ಮೂಲಕ ಇತರರಿಗೆ `ದರ್ಶನ’
ಮೈಸೂರು

ದೇಹದ ಅಂಗಾಂಗ ದಾನದ ಮೂಲಕ ಇತರರಿಗೆ `ದರ್ಶನ’

January 22, 2022

ಮೈಸೂರು,ಜ.೨೧(ಎಂಟಿವೈ)- ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಡು, ಮೆದುಳು ನಿಷ್ಕಿçಯಗೊಂಡಿದ್ದ ಯುವಕನ ಅಂಗಾAಗ ದಾನ ಮಾಡುವ ಆತನಿಗೆ ಸದ್ಗತಿ ಕಲ್ಪಿಸಲಾಗಿದೆ. ಮೈಸೂರು ತಾಲೂಕಿನ ಸೋಮನಹಳ್ಳಿ ನಿವಾಸಿ ದರ್ಶನ್(೨೪) ಜ.೧೮ರಂದು ರಸ್ತೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅಂದು ರಾತ್ರಿ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಮೆದುಳು ನಿಷ್ಕಿçಯ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾನವ ಅಂಗಾAಗ…

ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆ ಪುನಃ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ
ಮೈಸೂರು

ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆ ಪುನಃ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ

January 22, 2022

ಮೈಸೂರು, ಜ. ೨೧(ಆರ್‌ಕೆ)- ದೇವ ರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್‌ಗಳ ಪುನಃ ನಿರ್ಮಾಣಕ್ಕೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸ ಲಿರಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಭರವಸೆ ನೀಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿ ಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ ಹಾಗೂ ಮಾಜಿ ಮೇಯರ್ ಅಯೂಬ್ ಖಾನ್, ಶಿಥಿಲಾವಸ್ಥೆ ಯಲ್ಲಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಪಾರಂಪರಿಕ ಕಟ್ಟಡ ಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ಪಾಲಿಕೆ ನಿರ್ಣಯಿಸಿದೆ…

ಮೈಸೂರು ಭಾಗದ ನೀರು, ಒಳ ಚರಂಡಿ ನಿರ್ವಹಣೆಗೆ ಅನುವಾಗುವ `ಜಲ ಭವನ’ ಕಟ್ಟಡ ಉದ್ಘಾಟನೆ
ಮೈಸೂರು

ಮೈಸೂರು ಭಾಗದ ನೀರು, ಒಳ ಚರಂಡಿ ನಿರ್ವಹಣೆಗೆ ಅನುವಾಗುವ `ಜಲ ಭವನ’ ಕಟ್ಟಡ ಉದ್ಘಾಟನೆ

January 22, 2022

೧೮.೪೦ ಕೋಟಿ ವೆಚ್ಚದಲ್ಲಿ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜರಿಂದ ಲೋಕಾರ್ಪಣೆ ಮೈಸೂರು, ಜ.೨೧(ಎಂಟಿವೈ)- ಮೈಸೂರಿನ ಸರಸ್ವತಿಪುರಂನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿ ಯಿಂದ ನಿರ್ಮಿಸಿರುವ `ಜಲ ಭವನ’ ವಿಭಾಗೀಯ ಕಚೇರಿ ಕಟ್ಟಡವನ್ನು ಶುಕ್ರವಾರ ನಗರಾ ಭಿವೃದ್ಧಿ ಸಚಿವ ಬೈರತಿ ಬಸವರಾಜ್ ಲೋಕಾರ್ಪಣೆ ಮಾಡಿದರು. ಶುಕ್ರವಾರ ಬೆಳಿಗ್ಗೆ ನಡೆದ ಜಲ ಭವನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಪತ್ರ ಕರ್ತರೊಂದಿಗೆ ಸಚಿವ ಭೈರತಿ ಬಸವ ರಾಜ ಮಾತನಾಡಿ, ೧೮.೪೦…

ನಾನೂ ಉಪ ಮುಖ್ಯಮಂತ್ರಿ ಆಕಾಂಕ್ಷಿ
ಮೈಸೂರು

ನಾನೂ ಉಪ ಮುಖ್ಯಮಂತ್ರಿ ಆಕಾಂಕ್ಷಿ

January 22, 2022

ಮೈಸೂರು,ಜ.೨೧(ಎAಟಿವೈ)- ರಾಜಕಾರಣ ಗಳಿಗೆ ಅಧಿಕಾರದ ಆಸೆ ಇರುವುದು ಸಹಜ. ನನ್ನ ಅಭಿಮಾನಿಗಳು ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಅಭಿಯಾನ ನಡೆಸುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಉಪ ಮುಖ್ಯಮಂತ್ರಿ ಪದವಿಯ ಆಕಾಂಕ್ಷೆಯಾಗಿz್ದÉÃನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿz್ದÁರೆ. ಮೈಸೂರಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರಿಗೆ ತಾನೇ ಆಸೆ ಇರೋದಿಲ್ಲ? ನಾನು ಕೂಡ ಐದು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿz್ದÉÃನೆ. ಪP್ಷÀಕ್ಕಾಗಿ ದುಡಿದಿz್ದÉÃನೆ. ಹಾಗಾಗಿ, ನನಗೂ ಉಪ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ. ಈ ಬಗ್ಗೆ…

ಕನ್ನಡ ಭಾಷೆಗೆ ಅತ್ಯಲ್ಪ ಅನುದಾನ ಆರೋಪ ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಪ್ರತಿಭಟನೆ
ಮೈಸೂರು

ಕನ್ನಡ ಭಾಷೆಗೆ ಅತ್ಯಲ್ಪ ಅನುದಾನ ಆರೋಪ ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಪ್ರತಿಭಟನೆ

January 22, 2022

ಮೈಸೂರು, ಜ.೨೧(ಆರ್‌ಕೆಬಿ)- ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ಸಿಕ್ಕಿ ಒಂದು ದಶಕ ವಾಗಿದ್ದರೂ ಸ್ವಾಯತ್ತತೆ, ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆ ಮತ್ತು ಸ್ವಂತ ಕಟ್ಟಡಕ್ಕೆ ಅನು ದಾನ ನೀಡುವಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ, ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕದ ಕಾರ್ಯ ಕರ್ತರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ನೀಡಿ ಕೇಂದ್ರ ಸರ್ಕಾರ ಕೈತೊಳೆದುಕೊಂಡು ಬಿಟ್ಟಿದೆ. ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡ ಬೇಕೆಂದು ಹೇಳುವ ಕೇಂದ್ರ ಸರ್ಕಾರ…

ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿತ್ಯಕ ಪುಸ್ತಕಗಳ ವಿತರಣೆ
ಮೈಸೂರು

ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿತ್ಯಕ ಪುಸ್ತಕಗಳ ವಿತರಣೆ

January 21, 2022

ಮೈಸೂರು,ಜ.20(ಪಿಎಂ)- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶಾಲಾ-ಕಾಲೇಜು ಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯ ಕ್ರಮದಡಿ ಗುರುವಾರ ಮೈಸೂರು ವಿಭಾಗದ 8 ಜಿಲ್ಲೆಗಳ 198 ಶಾಲಾ-ಕಾಲೇಜುಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ವಿತ ರಣೆ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಳಿಕ ಸಾಂಕೇತಿಕವಾಗಿ 5 ಶಾಲಾ-ಕಾಲೇಜು ಗಳ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲ ರಿಗೆ ಪುಸ್ತಕಗಳ ವಿತರಣೆ ಮಾಡಿದರು. ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜು, ಕೊಡಗು ಜಿಲ್ಲೆಯ ಕುಶಾಲನಗರದ ಕನ್ನಡ…

ಮೈಸೂರು ನಗರ ಪಾಲಿಕೆಯಿಂದ ಗೋಕುಲಂ ಬಡಾವಣೆಗೆ ಸ್ವಾಗತ ಕಮಾನು ಅಳವಡಿಕೆ
ಮೈಸೂರು

ಮೈಸೂರು ನಗರ ಪಾಲಿಕೆಯಿಂದ ಗೋಕುಲಂ ಬಡಾವಣೆಗೆ ಸ್ವಾಗತ ಕಮಾನು ಅಳವಡಿಕೆ

January 21, 2022

ಮೈಸೂರು, ಜ. 20 (ಆರ್‍ಕೆ)- ಮೈಸೂರಿನ ಗೋಕುಲಂ ಬಡಾವಣೆಗೆ ಇಎಸ್‍ಐ ಆಸ್ಪತ್ರೆ ಎದುರು ಕೆಆರ್‍ಎಸ್ ರಸ್ತೆಯಲ್ಲಿ ಸ್ವಾಗತ ಕಮಾನು ಅಳವಡಿಸಲಾಗಿದೆ. ಕೆಆರ್‍ಎಸ್ ರಸ್ತೆಯಿಂದ ಡಾಕ್ಟರ್ಸ್ ಕಾರ್ನರ್ ಮೂಲಕ ಕಾಂಟೂರ್ ರೋಡ್ ಜಂಕ್ಷನ್ (ಗಣಪತಿ ದೇವಸ್ಥಾನ)ಗೆ ಹೋಗುವ ಮುಖ್ಯ ರಸ್ತೆಯ ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನನ್ನು ಮಂಗಳವಾರ ಅಳವಡಿಸಲಾಗಿದ್ದು, ಒಂದು ಬದಿಯಲ್ಲಿ `ಗೋಕುಲಂ ಬಡಾವಣೆಗೆ ಸ್ವಾಗತ’ ಎಂದು ಬರೆದಿದ್ದರೆ, ಅದರ ಹಿಂಬದಿಯಲ್ಲಿ `ವಂದನೆಗಳು’ ಎಂದು ಗೋಲ್ಡ್ ಬಣ್ಣದ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಸದಸ್ಯ…

ಕಾಡಾ ಕಚೇರಿ ಎದುರು ಪ್ರತಿಭಟನೆ
ಮೈಸೂರು

ಕಾಡಾ ಕಚೇರಿ ಎದುರು ಪ್ರತಿಭಟನೆ

January 21, 2022

ಮೈಸೂರು, ಜ.20(ಆರ್‍ಕೆಬಿ)- ಕಬಿನಿ, ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ಬೇಸಿಗೆಯಲ್ಲಿ ಕೆರೆ ಕಟ್ಟೆ ತುಂಬಿಸಲು ಮತ್ತು ದನಕರುಗಳಿಗೆ ಕುಡಿಯಲು ಹಾಗೂ ಮೇವು ಬೆಳೆಯಲು ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಗುರುವಾರ ಮೈಸೂರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್, ಕಬಿನಿ ಹಾಗೂ ಕಾವೇರಿ ಜಲಾಶಯಗಳು ಉತ್ತಮ ಮಳೆಯಾಗಿರುವ ಕಾರಣ ಹೆಚ್ಚಿನ ನೀರಿನ ಸಂಗ್ರಹವಿದೆ. ಈ ಅಚ್ಚುಕಟ್ಟು…

1 112 113 114 115 116 1,611
Translate »