ಮೈಸೂರು

ಜನವರಿ 23, 24ರಂದು  ಅರ್ಕ ಮಹಾ ಗಣಪತಿ  ದೇವಸ್ಥಾನದ ವಾರ್ಷಿಕೋತ್ಸವ
ಮೈಸೂರು

ಜನವರಿ 23, 24ರಂದು ಅರ್ಕ ಮಹಾ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

January 21, 2022

ಮೈಸೂರು, ಜ.20-ಮೈಸೂರು-ಗದ್ದಿಗೆ ರಸ್ತೆಯ ಕಣಿ ಯನಹುಂಡಿ ಗೇಟ್‍ನಲ್ಲಿರುವ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಜ.23 ಮತ್ತು 24ರಂದು ನಡೆಯಲಿದೆ. ಜ.23ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಯಾಗಶಾಲಾ ಮಂಟಪ ಪ್ರವೇಶ, ಗುರು ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ದೇವನಾಂದಿ, ಕೌತುಕ ಬಂಧನ, ಅಂಕುರಾರ್ಪಣ, ಋತಿಕ್ ವರಣ ಮತ್ತು ಕಳಸ ಸ್ಥಾಪನೆ, ಗಂಗಾಪೂಜೆ, ವಾಸ್ತು ಹೋಮ, ಅಷ್ಟ ದಿಕ್ಪಾಲಕ ಬಲಿ ನಡೆಯಲಿದೆ. ಜ.24ರಂದು ಬೆಳಗ್ಗೆ 9 ಗಂಟೆಗೆ ನವಗ್ರಹ ಪುರಸ್ಸರ ಮೋದಕ ಗಣಪತಿ ಹೋಮ, 11 ಗಂಟೆಗೆ ಪೂರ್ಣಾಹುತಿ,…

ಯಾದವಗಿರಿ ಸರ್ಕಾರಿ ಶಾಲೆ ಅಭಿವೃದ್ಧಿ  ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಮೈಸೂರು

ಯಾದವಗಿರಿ ಸರ್ಕಾರಿ ಶಾಲೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

January 21, 2022

ಮೈಸೂರು,ಜ.20(ಆರ್‍ಕೆ)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಿಂದ ಮಂಜೂರಾದ 31.17 ಲಕ್ಷ ರೂ. ವಿಶೇಷ ಅನು ದಾನದಡಿ ಮೈಸೂರಿನ ಯಾದವಗಿರಿಯ ಸರ್ಕಾರಿ ಶಾಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇವರಾಜ ಮೊಹ ಲ್ಲಾದ ಡಿ.ದೇವರಾಜ ಅರಸು ಪದವಿ ಪೂರ್ವ ಕಾಲೇಜಿಗೆ ಕೋಟಿ ರೂ., ಮೇಟಗಳ್ಳಿ ಸರ್ಕಾರಿ ಶಾಲೆಗೆ ಕೋಟಿ ರೂ., ಕುಂಬಾರ ಕೊಪ್ಪಲು ಸರ್ಕಾರಿ ಶಾಲೆಗೆ 24.93 ಲಕ್ಷ ರೂ., ಕುವೆಂಪು ಟ್ರಸ್ಟ್ ಶಾಲೆ…

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಲಾಂಛನ ಬಿಡುಗಡೆ
ಮೈಸೂರು

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಲಾಂಛನ ಬಿಡುಗಡೆ

January 21, 2022

ಮೈಸೂರು,ಜ.20(ಆರ್‍ಕೆ)-ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗದೊಂದಿಗೆ ಯಶಸ್ವಿಯಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರೂ ಆದ ರಘು ಆರ್.ಕೌಟಿಲ್ಯ, ಈಗ ಮತ್ತೊಮ್ಮೆ ಹಿರಿದಾದ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ಕಾಲಮಾನಕ್ಕೆ ಮಕ್ಕಳಿಗೆ ಅನಿವಾರ್ಯವಾ ದಂತಹ ಜ್ಞಾನ ಕೌಶಲ್ಯವುಳ್ಳ ಶಾಲೆ ಸ್ಥಾಪನೆ ಮಾಡಿ ದ್ದಾರೆ. ಅದಕ್ಕೆ ಆಕರ್ಷಕ ಹಾಗೂ ಅರ್ಥಪೂರ್ಣ ವಾದ `ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್’ ಎಂದು ಹೆಸರಿಡಲಾಗಿದ್ದು, ಈ ನೂತನ ಸಂಸ್ಥೆಯ ಲಾಂಛನ (ಲೋಗೋ)ವನ್ನು ಮೈಸೂರಿನ ಶ್ರೀ…

ಗಣರಾಜ್ಯೋತ್ಸವಕ್ಕೆ  ಪ್ಲಾಸ್ಟಿಕ್ ಧ್ವಜ ನಿಷೇಧ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೂಚನೆ
ಮೈಸೂರು

ಗಣರಾಜ್ಯೋತ್ಸವಕ್ಕೆ ಪ್ಲಾಸ್ಟಿಕ್ ಧ್ವಜ ನಿಷೇಧ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೂಚನೆ

January 21, 2022

ಮೈಸೂರು, ಜ.20(ಆರ್‍ಕೆ)-ಜನವರಿ 26ರಂದು ನಡೆಯಲಿರುವ ಗಣರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ಬಳಸದಂತೆ ಎಚ್ಚರ ವಹಿಸಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಜನವರಿ 26ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ಬಳಸದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳನ್ನು ಕರೆತರದೇ, ಕೇವಲ ಪೊಲೀಸ್ ಕವಾಯಿತಿಗೆ…

ನಂ.ಗೂಡು ಗ್ರಾಮಾಂತರ ಪೊಲೀಸರಿಂದ ಕುಖ್ಯಾತ ಖದೀಮರ ಬಂಧನ
ಮೈಸೂರು

ನಂ.ಗೂಡು ಗ್ರಾಮಾಂತರ ಪೊಲೀಸರಿಂದ ಕುಖ್ಯಾತ ಖದೀಮರ ಬಂಧನ

January 20, 2022

ಮೈಸೂರು, ಜ. 19(ಆರ್‍ಕೆ)- ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು 7.85 ಲಕ್ಷ ರೂ. ಮೌಲ್ಯದ 13 ಹಸುಗಳು ಹಾಗೂ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಕೆ. ಬೆಳ ತ್ತೂರು ಗ್ರಾಮದ ಕುಮಾರನ ಮಗ ಬಿ.ಕೆ.ವಿವೇಕ್ ಅಲಿಯಾಸ್ ಪಮ್ಮಿ(33) ಹಾಗೂ ಮೈಸೂರಿನ ರಾಘವೇಂದ್ರ ನಗರ 1ನೇ ಕ್ರಾಸ್ ನಿವಾಸಿ ವೆಂಕಟೇಶ್ ಮಗ ರಾಜೇಶ್(31) ಬಂಧಿತ ಹಸು ಕಳ್ಳರು. ಈ ಕುರಿತಂತೆ ಮೈಸೂರು ಎಸ್ಪಿ ಆರ್. ಚೇತನ್ ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ…

ಕಲಾಮಂದಿರ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು

ಕಲಾಮಂದಿರ ಅಭಿವೃದ್ಧಿ ಕಾಮಗಾರಿಗೆ ಚಾಲನೆ

January 20, 2022

ಮೈಸೂರು,ಜ.19(ಪಿಎಂ)- ಕಲಾ ಮಂದಿರದ ಮುಖ್ಯದ್ವಾರದಲ್ಲಿ ನಾಮ ಫಲಕ ಸಹಿತ ಕಮಾನು ನಿರ್ಮಾಣ, ಅಕ್ಷರ ವಿನ್ಯಾಸದ ನಾಮಫಲಕ ಅಳವಡಿಕೆ ಸೇರಿ ದಂತೆ ಇಲ್ಲಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಬುಧವಾರ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. 2021-22ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಲಾ ಮಂದಿರದ ಮುಖ್ಯ ದ್ವಾರದಲ್ಲಿ ಗೇಟ್‍ಗೆ `ಕಲಾಮಂ ದಿರ’ ನಾಮಫಲಕ ಒಳಗೊಂಡ ಕಮಾನು ನಿರ್ಮಾಣ, ಇಲ್ಲಿನ ಪಾರ್ಕಿಂಗ್ ಪಾತ್‍ನಲ್ಲಿ ಇಂಟರ್‍ಲಾಕ್…

ಕಫ್ರ್ಯೂ ತೆರವಿಗೆ ಸಂಸದ ಪ್ರತಾಪ್ ಸಿಂಹ ಒತ್ತಾಯ
ಮೈಸೂರು

ಕಫ್ರ್ಯೂ ತೆರವಿಗೆ ಸಂಸದ ಪ್ರತಾಪ್ ಸಿಂಹ ಒತ್ತಾಯ

January 20, 2022

ಮೈಸೂರು,ಜ.19(ಆರ್‍ಕೆ)- ರಾಜ್ಯದಲ್ಲಿ ವಿಧಿಸಿರುವ ನೈಟ್ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ನಿರ್ಬಂಧ ಆದೇಶವನ್ನು ತೆರವುಗೊಳಿಸುವಂತೆ ಸಂಸದ ಪ್ರತಾಪ್‍ಸಿಂಹ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್, ಕಫ್ರ್ಯೂ ವಿಧಿಸುವುದಾದರೆ ವಾಕ್ಸಿನ್ ಯಾಕೆ ಬೇಕಿತ್ತು? ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ಹಾಗೂ ರ್ಯಾಲಿಗಳು ನಡೆಯುತ್ತಿರುವಾಗ ಕರ್ನಾಟಕ ರಾಜ್ಯದಲ್ಲಿ ಯಾಕೆ ಕಫ್ರ್ಯೂ? ಲಾಕ್‍ಡೌನ್? ಜನರನ್ನು ಮತ್ತೆ ಸಂಕಷ್ಟ ಕ್ಕೀಡು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಜನರನ್ನು ಆತಂಕದಲ್ಲಿಡುವುದನ್ನು ಮೊದಲು ಸರ್ಕಾರ ನಿಲ್ಲಿಸಲಿ, ಕಫ್ರ್ಯೂ, ಲಾಕ್ ಡೌನ್‍ನಿಂದ ಜನರಿಗೆ…

ಹಾಲಿ ಅತಿಥಿ ಉಪನ್ಯಾಸಕರಿಗೆಲ್ಲಾ ಸೇವಾ ಭದ್ರತೆ ಒದಗಿಸಿ
ಮೈಸೂರು

ಹಾಲಿ ಅತಿಥಿ ಉಪನ್ಯಾಸಕರಿಗೆಲ್ಲಾ ಸೇವಾ ಭದ್ರತೆ ಒದಗಿಸಿ

January 19, 2022

ಮೈಸೂರು, ಜ.18 (ಪಿಎಂ)- ಸೇವಾ ವಿಲೀನದ ಮೂಲಕ ಸೇವಾ ಭದ್ರತೆ ನೀಡಬೇಕೆಂಬ ನಮ್ಮ ಬೇಡಿಕೆ ಈಡೇರಿಸುವ ಬದಲು ಕೇವಲ ಮಾಸಿಕ ವೇತನ ಹೆಚ್ಚಳದೊಂದಿಗೆ ಕಾರ್ಯಾಭಾರದ ಅವಧಿ ವಿಸ್ತರಿಸಿ ರುವ ಸರ್ಕಾರದ ಕ್ರಮ ಸೂಕ್ತವಲ್ಲ. ಜೊತೆಗೆ ಶೇ.50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದು ಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು, ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ವಿಲೀನಾತಿ ಮೂಲಕ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ನೆಪದಲ್ಲಿ ಸರ್ಕಾರ, 14,183 ಅತಿಥಿ ಉಪನ್ಯಾಸಕರ ಪೈಕಿ…

ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಬ್ರಹ್ಮರ್ಷಿ ನಾರಾಯಣ ಗುರು,  ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರ ಕಡೆಗಣನೆ ಖಂಡಿಸಿ ಅಂಚೆಪತ್ರ ಚಳವಳಿ
ಮೈಸೂರು

ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಬ್ರಹ್ಮರ್ಷಿ ನಾರಾಯಣ ಗುರು, ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರ ಕಡೆಗಣನೆ ಖಂಡಿಸಿ ಅಂಚೆಪತ್ರ ಚಳವಳಿ

January 19, 2022

ಮೈಸೂರು,ಜ.18(ಎಂಟಿವೈ)-ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಪರೇಡ್‍ನಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಹಾಗೂ ಸ್ವಾತಂತ್ರ್ಯ ಹೋರಾಟ ಗಾರ ನೇತಾಜಿ ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡದಿರುವು ದನ್ನು ಖಂಡಿಸಿ, ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಅಂಚೆ ಪತ್ರ ಚಳವಳಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜ.26ರಂದು ದೆಹಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವ ಪರೇಡ್ ದೇಶದ ಏಕತೆಯ ಸಂದೇಶ ಸಾರಬೇಕಾಗಿತ್ತು. ಈ ಹಿಂದೆಯೂ ಗಣರಾಜ್ಯೋ ತ್ಸವದ ದಿನ ನಡೆದಿರುವ…

ಮುಂದಿನ ವಾರದಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ
ಮೈಸೂರು

ಮುಂದಿನ ವಾರದಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ

January 19, 2022

ಮೈಸೂರು, ಜ.18(ಜಿಎ)- ಮುಂದಿನ ವಾರದಿಂದ ಮೊದಲಿನಂತೆ ಪೌರಕಾರ್ಮಿಕ ರಿಗೆ ಉತ್ತಮ ಗುಣಮಟ್ಟದ ಬೆಳಗಿನ ಉಪಾ ಹಾರ ವ್ಯವಸ್ಥೆ ಮಾಡಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ರಾಜ್ಯ ಸಫಾಯಿ ಕರ್ಮಚಾರಿ ಆಯೋ ಗದ ಆಧ್ಯಕ್ಷ ಎಂ.ಶಿವಣ್ಣ ಅವರ ನೇತೃತ್ವ ದಲ್ಲಿ ಪೌರಕಾರ್ಮಿಕರ ಕುಂದು ಕೊರತೆ ಕುರಿತು ಪಾಲಿಕೆ ಅಧಿಕಾರಿಗಳು ಮತ್ತು ಮೈಸೂರು ನಗರ ಪಾಲಿಕೆ ಖಾಯಂ ಪೌರ ಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಮಹಾ ಸಂಘ ವತಿಯಿಂದ ಮಂಗಳ ವಾರ ಪಾಲಿಕೆಯ ನವೀಕೃತ ಹಳೆ ಕೌನ್ಸಿಲ್ ಸಭಾಂಗಣದಲ್ಲಿ…

1 113 114 115 116 117 1,611
Translate »