ಮೈಸೂರು

ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ
News, ಮೈಸೂರು

ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ

January 16, 2022

ವ್ಯಾಪಾರ ವಹಿವಾಟು ಇಳಿಮುಖ ನಷ್ಟದ ಆತಂಕದಲ್ಲಿ ವ್ಯಾಪಾರಿಗಳು ಮೈಸೂರು, ಜ.೧೪(ಎಂಟಿವೈ)- ಸುಗ್ಗಿಯ ಹಬ್ಬ ಸಂಕ್ರಾAತಿ ಸಂಭ್ರಮಕ್ಕೆ ಕೊರೊನಾ ಮೂರನೇ ಅಲೆ ತಣ ್ಣÃರೆರಚಿದೆ. ಕೊರೊನಾ ಸೋಂಕಿನ ಆತಂಕದಲ್ಲಿರುವ ಜನ, ಅದ್ಧೂರಿ ಆಚರಣೆಗೆ ಮುಂದಾಗದ ಪರಿಣಾಮ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಮೈಸೂರಿನಲ್ಲೂ ಹಬ್ಬದ ಕಳೆ ಕಾಣಲಿಲ್ಲ. ಹಬ್ಬದ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಾಹನ ಹಾಗೂ ಜನ ದಟ್ಟಣೆ ಉಂಟಾಗುತ್ತಿತ್ತು. ಮಾರುಕಟ್ಟೆ, ಇನ್ನಿತರ ವಾಣ ಜ್ಯ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತಿತ್ತು. ವಾಹನ ನಿಲುಗಡೆಗೆ ಹೆಣಗಾಡುವಂತಹ ಪರಿಸ್ಥಿತಿ…

ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ
News, ಮೈಸೂರು

ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ

January 16, 2022

ಅಂಗಡಿ-ಮುAಗಟ್ಟು, ವಾಣ ಜ್ಯ ವಹಿವಾಟು ಸಂಪೂರ್ಣ ಬಂದ್ ಮದ್ಯದಂಗಡಿ, ಸಿನೆಮಾ, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಉದ್ಯಾನಕ್ಕೆ ನಿಷಿದ್ಧ. ದೇವಾಲಯ, ಪ್ರವಾಸಿ ತಾಣ, ಸಭೆ, ಸಮಾರಂಭಗಳು ಸ್ಥಗಿತ. ಮೆಡಿಕಲ್ ಸ್ಟೋರ್, ಆಸ್ಪತ್ರೆ, ಡಯೋಗ್ನೋಸ್ಟಿಕ್ ಸೆಂಟರ್, ಹಾಲು, ಹಣ್ಣು, ತರಕಾರಿ, ದಿನಸಿ, ಮಾಂಸ, ಮೀನು ಮಾರಾಟಕ್ಕಿಲ್ಲ ಅಡ್ಡಿ. ಬಸ್, ವಿಮಾನ, ರೈಲು, ಆಟೋ, ಟ್ಯಾಕ್ಸಿ, ಆಂಬುಲೆನ್ಸ್, ಸರಕು ಸಾಗಣೆ ವಾಹನ ಸಂಚಾರಕ್ಕೆ ಅವಕಾಶ. ಮೈಸೂರು, ಜ.೧೪(ಆರ್‌ಕೆ)-ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಸರ್ಕಾರ ವಿಧಿಸಿರುವ ೫೫ ಗಂಟೆಗಳ ವಾರಾಂತ್ಯ ಕರ್ಫ್ಯೂ…

ಸ್ಪಷ್ಟ ಬಹುಮತದೊಂದಿಗೆ ೨೦೨೩ರಲ್ಲಿ ಜೆಡಿಎಸ್ ಅಧಿಕಾರಕ್ಕೆ
ಮೈಸೂರು

ಸ್ಪಷ್ಟ ಬಹುಮತದೊಂದಿಗೆ ೨೦೨೩ರಲ್ಲಿ ಜೆಡಿಎಸ್ ಅಧಿಕಾರಕ್ಕೆ

January 16, 2022

ಮಾಜಿ ಪ್ರಧಾನಿ ದೇವೇಗೌಡರ ವಿಶ್ವಾಸ ದೈವ, ಜನ ನಮ್ಮ ಕೈಬಿಡುವುದಿಲ್ಲವೆಂಬ ಅಚಲ ವಿಶ್ವಾಸ ಚಿಕ್ಕನಾಯಕನಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ ಭೇರ್ಯ, ಜ.೧೪- ಜೆಡಿಎಸ್ ಮುಗಿಸುತ್ತೇವೆ ಎನ್ನುವವರಿಗೆ ಸೆಡ್ಡು ಹೊಡೆದು ೨೦೨೩ರಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಯಲ್ಲಿ ಆಂಜನೇಯಸ್ವಾಮಿ ದೇವಾಲಯ ಉದ್ಘಾ ಟನೆ ಮತ್ತು ಕಳಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕರ ಸಂಕ್ರಮಣದ ಮುನ್ನಾದಿನ ಆಂಜನೇಯಸ್ವಾಮಿ…

ರ‍್ಯಾಲಿ, ಪ್ರತಿಭಟನೆ, ಸಭೆ-ಸಮಾರಂಭಕ್ಕೆ ಅವಕಾಶ ನೀಡಬೇಡಿ
ಮೈಸೂರು

ರ‍್ಯಾಲಿ, ಪ್ರತಿಭಟನೆ, ಸಭೆ-ಸಮಾರಂಭಕ್ಕೆ ಅವಕಾಶ ನೀಡಬೇಡಿ

January 16, 2022

ಬೆಂಗಳೂರು, ಜ.೧೪(ಕೆಎಂಶಿ)-ಕೋವಿಡ್ ಸಂದರ್ಭದಲ್ಲಿ ಯಾವುದೇ ರ‍್ಯಾಲಿ, ಪ್ರತಿಭಟನೆ, ಇಲ್ಲವೆ ಸಮಾರಂಭಗಳಿಗೆ ಅವಕಾಶ ನೀಡಬಾರದೆಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಆದೇಶ ಮಾಡಿದೆ. ಕೋವಿಡ್ ನಿಯಂತ್ರಣ ವಿಷಯವಾಗಿ ರಾಜ್ಯವ್ಯಾಪಿ ಒಂದೇ ರೀತಿಯ ಕಾನೂನು ಜಾರಿಗೆ ತಂದು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಸ್ಥಗಿತಗೊಳಿಸು ವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿಯ ವರನ್ನೊಳಗೊಂಡ ವಿಭಾಗೀಯ ಪೀಠ ಈ ಕಟ್ಟಾದೇಶಗಳನ್ನು ಮಾಡಿದೆ. ಜನವರಿ ೪ ರಂದು ಜಾರಿಗೆ ತಂದಿರುವ ಎಸ್‌ಓಪಿ ಯನ್ನು ರಾಜ್ಯಾದ್ಯಂತ…

ಕುಂಬಾರಕೊಪ್ಪಲು ಸ್ಮಶಾನ ಅಭಿವೃದ್ಧಿಗೆ ಸಂಸದ, ಶಾಸಕರ ಚಾಲನೆ
ಮೈಸೂರು

ಕುಂಬಾರಕೊಪ್ಪಲು ಸ್ಮಶಾನ ಅಭಿವೃದ್ಧಿಗೆ ಸಂಸದ, ಶಾಸಕರ ಚಾಲನೆ

January 14, 2022

ಮೈಸೂರು,ಜ.13(ಆರ್‍ಕೆಬಿ)- ಮೈಸೂರು ನಗರಪಾಲಿಕೆ 4ನೇ ವಾರ್ಡ್ ಹೆಬ್ಬಾಳು, ಲೋಕನಾಯಕನಗರದ ಕುಂಬಾರಕೊಪ್ಪಲು ಸ್ಮಶಾನವನ್ನು 1.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುರು ವಾರ ಗುದ್ದಲಿಪೂಜೆ ನೆರವೇರಿಸಲಾಯಿತು. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕಾಗಿ ಹೈವೋ ಲ್ಟೇಜ್ ಎಲೆಕ್ಟ್ರಿಕಲ್ ಬರ್ನಿಂಗ್ ಮೆಷಿನ್, ಎಲೆಕ್ಟ್ರಿಕಲ್ ಆಪರೇಟಿಂಗ್ ಸಾಮಗ್ರಿಗಳು, ಬರ್ನಿಂಗ್ ಮೆಷಿನ್ ಕಟ್ಟಡದ ಸಿವಿಲ್ ಕಾಮ ಗಾರಿ, ಸ್ಮಶಾನ ಆವರಣಕ್ಕೆ ಹೈಮಾಸ್ಟ್ ದೀಪಗಳು, ಸ್ಮಶಾನದ ಆವರಣದಲ್ಲಿ ಸಿವಿಲ್ ಕಾಮಗಾರಿ, ಓವರ್‍ಹೆಡ್ ಟ್ಯಾಂಕ್, ಕೊಳವೆ ಬಾವಿ ಮತ್ತು ನೀರಿನ ನಲ್ಲಿಗಳು, ಎಲೆಕ್ಟ್ರಿಕಲ್ ಟ್ರಾನ್ಸ್‍ಫಾರ್ಮರ್, ಡೀಸೆಲ್ ಜನರೇಟರ್ ಇನ್ನಿತರೆ…

ಯುವಪೀಳಿಗೆ ನಿಸ್ವಾರ್ಥದಿಂದ  ದೇಶ ಕಟ್ಟಲು ಶ್ರಮಿಸಬೇಕು
ಮೈಸೂರು

ಯುವಪೀಳಿಗೆ ನಿಸ್ವಾರ್ಥದಿಂದ ದೇಶ ಕಟ್ಟಲು ಶ್ರಮಿಸಬೇಕು

January 14, 2022

ಮೈಸೂರು, ಜ.13- ಯುವಕರು ನಿಸ್ವಾರ್ಥ ಸೇವೆಯಿಂದ ದೇಶವನ್ನು ಕಟ್ಟುವಂತಹ ಪ್ರತಿಜ್ಞೆ ಮಾಡಬೇಕು ಎಂಬುದು ಸ್ವಾಮಿ ವಿವೇಕಾಂದರ ಅಪೇಕ್ಷೆಯಾಗಿತ್ತು. ಅವರ ಆಶಯದಂತೆ ಇವತ್ತಿನ ಯುವ ಪೀಳಿಗೆ ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿಂದೂಸ್ಥಾನ್ ಕಾಲೇಜು-ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಹಿಂದುಸ್ತಾನ್ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಎಂಬ…

ಚಾಮರಾಜ ಕ್ಷೇತ್ರ ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಮೈಸೂರು

ಚಾಮರಾಜ ಕ್ಷೇತ್ರ ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

January 14, 2022

ಮೈಸೂರು, ಜ.13-ಚಾಮರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಚೆಲುವಾಂಬ ಉದ್ಯಾ ನವನದ ಆವರಣದಲ್ಲಿರುವ ಶ್ರೀ ಸ್ವಾಮಿ ವಿವೇಕಾ ನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ವಾರ್ಡ್ ನಂ 23ರ(ಸುಬ್ಬರಾಯನಕೆರೆ) ದೇವರಾಜ ಬಾಲಕಿಯರ ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಿವೇಕಾನಂದರ ಜೀವನಾಧಾರಿತ ಪುಸ್ತಕಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತ ನಾಡಿ, ಭಾರತದ ಯುವಕರ ಕಣ್ಮಣಿಯಾಗಿದ್ದ ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯಲ್ಲಿ…

ಪಾಲಿಕೆ ಆಸ್ತಿ ಸಂರಕ್ಷಿಸಿ, ರೆವಿನ್ಯೂ ಬಡಾವಣೆಯಲ್ಲಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ  ಬಡ್ಡಿ ಮನ್ನಾ ಮಾಡಿಸಿ, ಉದ್ದಿಮೆ ಪರವಾನಗಿ ಸರಳಗೊಳಿಸಿ, ಆದಾಯ ಮೂಲ ಹೆಚ್ಚಿಸಿ…
ಮೈಸೂರು

ಪಾಲಿಕೆ ಆಸ್ತಿ ಸಂರಕ್ಷಿಸಿ, ರೆವಿನ್ಯೂ ಬಡಾವಣೆಯಲ್ಲಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ ಬಡ್ಡಿ ಮನ್ನಾ ಮಾಡಿಸಿ, ಉದ್ದಿಮೆ ಪರವಾನಗಿ ಸರಳಗೊಳಿಸಿ, ಆದಾಯ ಮೂಲ ಹೆಚ್ಚಿಸಿ…

January 14, 2022

ಮೈಸೂರು, ಜ.13(ಎಸ್‍ಬಿಡಿ)-ನಿರ್ವಹಣಾ ವೆಚ್ಚ ಹಾಗೂ ನಿರೀಕ್ಷಿತ ಆದಾಯದ ಆಧಾರದಲ್ಲಿ ಬಜೆಟ್ ರೂಪಿಸಿ, ನಗರ ಪಾಲಿಕೆ ಆಸ್ತಿ ಸಂರಕ್ಷಿಸಿ, ಕಂದಾಯ(ರೆವಿನ್ಯೂ) ಬಡಾವಣೆ ಗಳಲ್ಲಿ ಸಮರ್ಪಕವಾಗಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ ಅಧಿಕ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಉದ್ದಿಮೆ ಪರವಾನಗಿ ಪ್ರಕ್ರಿಯೆ ಸರಳೀಕರಣಗೊಳಿಸಿ, ತೆರಿಗೆ ಸೋರಿಕೆ ತಡೆದು, ಆದಾಯ ಮೂಲ ಹೆಚ್ಚಿಸಿಕೊಳ್ಳಿ. ಮೈಸೂರು ನಗರ ಪಾಲಿಕೆ 2022-23ನೇ ಸಾಲಿನ ಬಜೆಟ್ ಪೂರ್ವಭಾವಿಯಾಗಿ ಪಾಲಿಕೆಯ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆ ಯಲ್ಲಿ…

ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೆಗಳಿಗೆ ಬೀಗ!
ಮೈಸೂರು

ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೆಗಳಿಗೆ ಬೀಗ!

January 14, 2022

ಮೈಸೂರು, ಜ.13(ಜಿಎ)- ಕೊರೊನಾ ಒಂದು ಮತ್ತು ಎರಡನೇ ಅಲೆಯ ವೇಳೆ ವಿಧಿಸಿದ ಲಾಕ್ ಡೌನ್‍ನಿಂದ ಶೇ.30ರಿಂದ 35ರಷ್ಟು ಕೈಗಾರಿಕೆಗಳಿಗೆ ಬೀಗ ಬಿದ್ದಿದೆ. ಈ ಬಾರಿ ಮತ್ತೆ ಲಾಕ್‍ಡೌನ್ ಆದರೆ ಶೇ. 50ರಷ್ಟು ಕೈಗಾರಿಕೆಗಳು ಸ್ಥಗಿತವಾಗಲಿವೆ ಎಂದು ಕೆಲವು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾದಿಂದ ಅನೇಕರ ಜೀವನ ದುಸ್ತರವಾಗಿದೆ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಮತ್ತು ಕೈಗಾರಿಕೋದ್ಯಮಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೋದ್ಯಮಿಗಳು ಸಂಪೂರ್ಣ ಕೈಗಾರಿಕೆಗಳನ್ನು ತೊರೆದು ಬೇರೆ ಯಾವುದಾದರೂ ಕ್ಷೇತ್ರವನ್ನು…

ಗುರುವಾರ ಮೈಸೂರಲ್ಲಿ 695 ಮಂದಿಗೆ ಸೋಂಕು
ಮೈಸೂರು

ಗುರುವಾರ ಮೈಸೂರಲ್ಲಿ 695 ಮಂದಿಗೆ ಸೋಂಕು

January 14, 2022

ಮೈಸೂರು, ಜ.13(ಎಂಕೆ)- ಮೈಸೂರು ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗುರುವಾರ 695 ಮಂದಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,83,420ಕ್ಕೆ ಏರಿಕೆ ಯಾಗಿದೆ. ಗುರುವಾರ ಗುಣಮುಖರಾದ 150 ಮಂದಿ ಸೇರಿ ಇದುವರೆಗೂ 1,78,168 ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಪ್ರಸ್ತುತ 2821 ಸಕ್ರಿಯ ಪ್ರಕರಣ ಗಳಿವೆ. ಇಂದು ಒಬ್ಬರು ನಿಧನರಾಗಿದ್ದು, ಇಲ್ಲಿಯವರೆಗೆ 2,431 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೆಚ್.ಡಿ.ಕೋಟೆ 5, ಹುಣಸೂರು 16, ಕೆ.ಆರ್.ನಗರ 21, ಮೈಸೂರು ನಗರ 505,…

1 115 116 117 118 119 1,611
Translate »