ಮೈಸೂರು

ತ್ವರಿತವಾಗಿ ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ತ್ವರಿತವಾಗಿ ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ

January 12, 2022

ಮೈಸೂರು,ಜ.11(ಪಿಎಂ)- ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರ 4ನೇ ಹಂತದ ವಿವಿಧ ಬಡಾ ವಣೆಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮಾಜಿ ಸಚಿ ವರೂ ಆದ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರಿನ ವಿಜಯನಗರ 4ನೇ ಹಂತಕ್ಕೆ ಹೊಂದಿಕೊಂಡಿರುವ ಆರ್‍ಸಿಇ ಬಡಾವಣೆ, ಪೂರ್ವ ಪ್ರಥಮ್, ಮಾಯನ್ ಟ್ರಾಂಕ್ವಿಲ್ ಮತ್ತು ಸುಶೀಲಾಶಂಕರನಗರ ಬಡಾವಣೆ ಗಳಿಗೆ ಮಂಗಳವಾರ ಅಧಿಕಾರಿಗಳೊಂ ದಿಗೆ ಭೇಟಿ ನೀಡಿದ ಶಾಸಕರು, ಇಲ್ಲಿನ ನಿವಾಸಿಗಳ ಅಹವಾಲು ಆಲಿಸಿದರು. ಇಲ್ಲಿನ ರಾಜಕಾಲುವೆಯಲ್ಲಿ ಹೂಳು…

ಉದ್ಯೋಗ ಕೌಶಲ್ಯ ತರಬೇತಿಗೆ 27,500 ಜನ ನೋಂದಣಿ
ಮೈಸೂರು

ಉದ್ಯೋಗ ಕೌಶಲ್ಯ ತರಬೇತಿಗೆ 27,500 ಜನ ನೋಂದಣಿ

January 11, 2022

ಮೈಸೂರು, ಜ.10 (ಆರ್‍ಕೆಬಿ)-ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಜನವರಿ 4ರಿಂದ 7ರವರೆಗೆ ನಡೆದ 4 ದಿನಗಳ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಮೇಳದಲ್ಲಿ ಒಟ್ಟು 65,000ಕ್ಕೂ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳು ಭೇಟಿ ನೀಡಿದ್ದರು. ಈ ಪೈಕಿ ಸುಮಾರು 27,500 (ಸ್ಥಳ ಗಳಲ್ಲಿ 15,000 ಮತ್ತು ಪಕ್ಷದ ಕಾರ್ಯ ಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡಿ 12,5000) ಉದ್ಯೋಗ ಕೌಶಲ್ಯ ತರಬೇತಿಗಾಗಿ ನೋಂದಾಯಿಸಿಕೊಂಡಿ ದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಹೋಟೆಲ್…

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‍ನಿಂದ ಉಳಿತಾಯ ಖಾತೆ ಅಭಿಯಾನ
ಮೈಸೂರು

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‍ನಿಂದ ಉಳಿತಾಯ ಖಾತೆ ಅಭಿಯಾನ

January 11, 2022

ಮೈಸೂರು,ಜ.10-ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಉಳಿತಾಯ ಖಾತೆ ತೆರೆಯುವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪಡುವಾರಹಳ್ಳಿಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್ ಷೇರುದಾರರ ಅರ್ಜಿಯನ್ನು ನೋಂದಣಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, 30 ಸಾವಿರಕ್ಕೂ ಹೆಚ್ಚು ಷೇರುದಾರರು ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಬ್ಯಾಂಕಿನ ಸದಸ್ಯರು ಉಳಿತಾಯ ಖಾತೆಗಳನ್ನು ತೆರೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯರು ಜಾಗೃತಿ ಹೊಂದುವ ಮೂಲಕ ಬ್ಯಾಂಕಿನ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಮನವಿ…

55 ಗಂಟೆಯ ವಾರಾಂತ್ಯ ಕಫ್ರ್ಯೂ ನಂತರ  ಮೈಸೂರಲ್ಲಿ ಸಹಜ ಜನಜೀವನ
ಮೈಸೂರು

55 ಗಂಟೆಯ ವಾರಾಂತ್ಯ ಕಫ್ರ್ಯೂ ನಂತರ ಮೈಸೂರಲ್ಲಿ ಸಹಜ ಜನಜೀವನ

January 11, 2022

ಮೈಸೂರು, ಜ.10(ಎಸ್‍ಬಿಡಿ)- ಮೊದಲ ವಾರಾಂತ್ಯ ಕಫ್ರ್ಯೂ ನಂತರ ಸೋಮವಾರ ಜನ ಜೀವನ ಸಹಜ ಸ್ಥಿತಿಗೆ ಮರಳಿತು. ಸೋಮವಾರ ಮುಂಜಾನೆ 5 ಗಂಟೆಗೆ ವಾರಾಂತ್ಯ ಕಫ್ರ್ಯೂ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳು ತೆರೆದಿದ್ದವು. ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳಲ್ಲಿ ಸಾರ್ವ ಜನಿಕರ ಸಂಖ್ಯೆ ಹೆಚ್ಚಾಗಿತ್ತು. ವಾಹನ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ವಾರಾಂತ್ಯ ದಿನಗಳಲ್ಲಿ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಿ ಗಳು ಇಂದು ಕೊಂಚ ನಿಟ್ಟುಸಿರು ಬಿಟ್ಟರು. ಮಾಲ್‍ಗಳು ಹಾಗೂ ಥಿಯೇಟರ್‍ಗಳಲ್ಲಿ ಮಾರ್ಗಸೂಚಿಯನ್ವಯ ಸಿನಿಮಾ…

ಕಡ್ಡಾಯವಾಗಿ ಎನ್95 ಮಾಸ್ಕ್ ಬಳಸಿ; ಕೋವಿಡ್ ಮಾರ್ಗಸೂಚಿ ಪಾಲಿಸಿ: ಡಿಸಿ
ಮೈಸೂರು

ಕಡ್ಡಾಯವಾಗಿ ಎನ್95 ಮಾಸ್ಕ್ ಬಳಸಿ; ಕೋವಿಡ್ ಮಾರ್ಗಸೂಚಿ ಪಾಲಿಸಿ: ಡಿಸಿ

January 11, 2022

ಮೈಸೂರು,ಜ.10(ಎಂಟಿವೈ)- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕಿ ತರ ರಕ್ಷಣೆಗೆ ಜಿಲ್ಲಾಡಳಿತ ಅಗತ್ಯ ಎಲ್ಲಾ ಕ್ರಮ ಕೈಗೊಂಡಿದೆ. ಆದರೂ ಜನರು ಕಡ್ಡಾಯ ವಾಗಿ ಎನ್95 ಮಾಸ್ಕ್ ಧರಿಸುವುದರೊಂ ದಿಗೆ ಕೋವಿಡ್ ಮಾರ್ಗಸೂಚಿ ಪಾಲಿಸು ವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಹಂತಹಂತವಾಗಿ ಬಿಗಿ ನಿಲುವು ಅನಿವಾರ್ಯ ವಾಗಿದೆ. ಇದುವರೆಗೂ ಲಸಿಕೆ ಹಾಕುವ ಹಾಗೂ ಕೋವಿಡ್ ಟೆಸ್ಟ್ ಮಾಡುವುದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು….

23ನೇ ವಾರ್ಡ್‍ನಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ
ಮೈಸೂರು

23ನೇ ವಾರ್ಡ್‍ನಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ

January 11, 2022

ಮೈಸೂರು, ಜ.10(ಆರ್‍ಕೆಬಿ)_ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮವಾರ ಮೈಸೂರಿನ 23ನೇ ವಾರ್ಡ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪಾದ ಯಾತ್ರೆ ಕೈಗೊಂಡು, ಸಾರ್ವಜನಿಕರಿಂದ ಅಹವಾಲು ಆಲಿಸಿದರು. 23ನೇ ವಾರ್ಡ್ ಸದಸ್ಯೆ ಪ್ರಮೀಳಾ ಭರತ್ ಅವರೊಂದಿಗೆ ಶಿವರಾಂ ಪೇಟೆ, ಬೆಳ್ಳಿಕಟ್ಟೆ ಮೀಸಲು, ರಮಾ ವಿಲಾಸ ರಸ್ತೆ, ಸೀತಾವಿಲಾಸ ರಸ್ತೆ, ಜಗ ನ್ಮೋಹನ ಅರಮನೆ ಸುತ್ತಲಿನ ಪ್ರದೇಶ ಗಳಲ್ಲಿ ಸುತ್ತಾಡಿ, ಸಮಸ್ಯೆ ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳು ವಂತೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿ ಕಾರಿಗಳಿಗೆ ಸೂಚನೆ ನೀಡಿದರು….

ರಾಜ್ಯವನ್ನು ಮಲೇರಿಯಾ ಮುಕ್ತವಾಗಿಸಲು ಪಣ
ಮೈಸೂರು

ರಾಜ್ಯವನ್ನು ಮಲೇರಿಯಾ ಮುಕ್ತವಾಗಿಸಲು ಪಣ

January 10, 2022

ಮೈಸೂರು, ಜ.9- ಪೋಲಿಯೋದಂತೆ ದೇಶದಿಂದ ಮಲೇರಿಯಾವನ್ನು ಕೊನೆ ಗಾಣಿಸಲು ಆರೋಗ್ಯ ಇಲಾಖೆ ಮುಂದಾ ಗಿದೆ. ಅದರಲ್ಲೂ ಕರ್ನಾಟಕವನ್ನು ಮಲೇರಿಯಾ ಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಪ್ರಯೋಗ ಶಾಲಾ ತಂತ್ರಜ್ಞರು ಶ್ರಮಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಹಲವು ವರ್ಷಗಳ ಸತತ ಪರಿಶ್ರಮದಿಂದ ಕರ್ನಾಟಕದಲ್ಲಿ ಈಗಾಗಲೇ ಮಲೇರಿಯಾ ಕೊನೆ ಹಂತದಲ್ಲಿದೆ. ಕೊನೆ ಹಂತ ದಲ್ಲಿರುವ ಮಲೇರಿಯಾವನ್ನು ಕೊನೆಗಾಣಿ ಸಲೇಬೇಕೆಂದು ಆರೋಗ್ಯ ಇಲಾಖೆ ಪಣ ತೊಟ್ಟಿದ್ದು, ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಜಿಲ್ಲೆಗಳ ತಾಲೂಕು ಆಸ್ಪತ್ರೆಯ ಪ್ರಯೋಗಶಾಲಾ…

ವಾರಾಂತ್ಯ ಕಫ್ರ್ಯೂ  ಮೈಸೂರಲ್ಲಿ ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ
ಮೈಸೂರು

ವಾರಾಂತ್ಯ ಕಫ್ರ್ಯೂ ಮೈಸೂರಲ್ಲಿ ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ

January 10, 2022

ಮೈಸೂರು, ಜ.9(ಆರ್‍ಕೆಬಿ)- ಮತ್ತೊಮ್ಮೆ ಅಟ್ಟಹಾಸ ಆರಂಭಿಸಿರುವ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರಗಳಂದು ಮಾಂಸ ದಂಗಡಿಗಳನ್ನು ತೆರೆಯಲು ಅವಕಾಶ ಇದ್ದರೂ ವ್ಯಾಪಾರ ವಹಿವಾಟು ಅಷ್ಟೇನೂ ನಡೆ ಯಲಿಲ್ಲ. ಮೈಸೂರಿನ ಪ್ರಮುಖ ದೇವ ರಾಜ ಮಾರುಕಟ್ಟೆ ಮಾಂಸದಂಗಡಿಗಳಲ್ಲಿ ಪ್ರತಿ ಭಾನುವಾರಗಳಂತೆ ಇಂದು ಜನಜಂಗುಳಿ ಕಂಡು ಬರಲಿಲ್ಲ. ಕುರಿ ಮಾಂಸ, ಕೋಳಿ ಮಾಂಸ, ಮೀನು ಮಾರಾಟದಲ್ಲಿ ಕುಂಠಿತವಾಗಿತ್ತು. ವಾರಾಂತ್ಯ ಕಫ್ರ್ಯೂನಿಂದಾಗಿ ಮಾಂಸ ದಂಗಡಿಗಳಲ್ಲಿ ವ್ಯಾಪಾರ ಕುಸಿತ ಉಂಟಾಗಿ ರುವ ಬಗ್ಗೆ ಮಾಂಸದಂಗಡಿ…

ವಾರಾಂತ್ಯ ಕಫ್ರ್ಯೂನ ಎರಡನೇ ದಿನವೂ ಮಾರುಕಟ್ಟೆಗಳಲ್ಲಿ ಗ್ರಾಹಕರಿಲ್ಲದೆ ಮಂಕಾದ ವ್ಯಾಪಾರಸ್ಥರು
ಮೈಸೂರು

ವಾರಾಂತ್ಯ ಕಫ್ರ್ಯೂನ ಎರಡನೇ ದಿನವೂ ಮಾರುಕಟ್ಟೆಗಳಲ್ಲಿ ಗ್ರಾಹಕರಿಲ್ಲದೆ ಮಂಕಾದ ವ್ಯಾಪಾರಸ್ಥರು

January 10, 2022

ಮೈಸೂರು,ಜ.9(ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂನ ಎರಡನೇ ದಿನ ವಾದ ಭಾನುವಾರವೂ ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆಗಳಲ್ಲಿ ಗ್ರಾಹಕರು ಅತಿ ವಿರಳವಾಗಿದ್ದ ಹಿನ್ನೆಲೆ ವ್ಯಾಪಾರಸ್ಥರು ನಿರಾಸೆಗೊಂಡಿದ್ದರಲ್ಲದೆ, ಹಲವರು ಮಳಿಗೆ ಬಾಗಿಲು ಮುಚ್ಚಿ ಮನೆಗೆ ತೆರಳಿದರು. ಅನುಮತಿ ಇದ್ದ ಹಿನ್ನೆಲೆಯಲ್ಲಿ ಮಾರು ಕಟ್ಟೆಗಳಲ್ಲಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆದಾರರು ಬಾಗಿಲು ತೆಗೆದು ಕಾದು ಕುಳಿತರೂ ಗ್ರಾಹಕರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಆಗಮಿ ಸಿದ್ದರು. ಹೀಗಾಗಿ ಹಲವು ಮಳಿಗೆದಾ ರರು ಕೆಲ ಸಮಯದ ಬಳಿಕ ಮಳಿಗೆ ಬಾಗಿಲು…

ಎಂಎಂಸಿಆರ್‍ಐನ ಐದು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ
ಮೈಸೂರು

ಎಂಎಂಸಿಆರ್‍ಐನ ಐದು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ

January 10, 2022

ಮೈಸೂರು, ಜ.9(ಎಂಕೆ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಬರುವ 5 ಆಸ್ಪತ್ರೆಗಳಲ್ಲಿಯೂ ಸೋಂಕಿತರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಲಾಗಿದೆ. ದೊಡ್ಡಾಸ್ಪತ್ರೆಯೆಂದೇ ಕರೆಯಲ್ಪಡುವ ಕೆ.ಆರ್.ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರಿಗೆ ಪ್ರತ್ಯೇಕವಾಗಿ 612 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ 74 ಸಾಮಾನ್ಯ, 501 ಆಕ್ಸಿಜನ್, 6 ಐಸಿಯು ಹಾಗೂ 31 ವೆಂಟಿಲೇಟರ್ ಮತ್ತು ಐಸಿಯು ಬೆಡ್‍ಗಳನ್ನು ಮೀಸಲಿಡಲಾಗಿದೆ. ಹಾಗೆಯೇ ಕೆಆರ್‍ಎಸ್ ರಸ್ತೆಯಲ್ಲಿ ಪಿಕೆಟಿಬಿ ಸ್ಯಾನಿಟೋರಿಯಂ…

1 117 118 119 120 121 1,611
Translate »