ಮೈಸೂರು

ಅವ್ಯವಸ್ಥೆಯ ಆಗರವಾಗಿದೆ ಇಎಸ್‍ಐ ಆಸ್ಪತ್ರೆ
ಮೈಸೂರು

ಅವ್ಯವಸ್ಥೆಯ ಆಗರವಾಗಿದೆ ಇಎಸ್‍ಐ ಆಸ್ಪತ್ರೆ

January 10, 2022

ಮೈಸೂರು, ಜ.9(ಎಸ್‍ಪಿಎನ್)-ರಾಜ್ಯದ ಮುಖ್ಯಮಂತ್ರಿಗಳೇ…, ಆರೋಗ್ಯ ಸಚಿವರೇ…., ಕಾರ್ಮಿಕ ಸಚಿವರೇ….., ಜಿಲ್ಲಾಧಿ ಕಾರಿಗಳೇ…., ಮೈಸೂರು ಇಎಸ್‍ಐ ಆಸ್ಪತ್ರೆ ದುಸ್ಥಿತಿ ಸರಿಪಡಿಸಿ… ಇದು ಮೈಸೂರಿನ ಇಎಸ್‍ಐ ಆಸ್ಪತ್ರೆಯ ರೋಗಿಗಳ ಗೋಳಾಟ. ಮೈಸೂರು ಇಎಸ್‍ಐ ಆಸ್ಪತ್ರೆಯಲ್ಲಿ ಬಡ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೃದ್ಧ ತಂದೆ-ತಾಯಿಗಳಿಗೆ ಚಿಕಿತ್ಸೆ ಕೊಡಿಸಲು ದಿನಗಟ್ಟಲೇ ಕಾಯಬೇಕು. ಇಎಸ್‍ಐ ಆಸ್ಪತ್ರೆ ಗಿಂತ ಸರ್ಕಾರಿ ಆಸ್ಪತ್ರೆಯೇ ಎಷ್ಟೋ ಮೇಲು ಎಂಬ ಪರಿಸ್ಥಿತಿ ಇದೆ. ಬಡ ಕಾರ್ಮಿಕರ ತೆರಿಗೆ ಹಣದಿಂದ ನಡೆ ಯುತ್ತಿರುವ ಇಎಸ್‍ಐ ಆಸ್ಪತ್ರೆ, ಕೆಲವೇ ಕೆಲ ವೈದ್ಯರು…

ವಾರಾಂತ್ಯ ಕಫ್ರ್ಯೂ: ಮೈಸೂರಲ್ಲಿ ಭಾರೀ ಜನಸ್ಪಂದನೆ
ಮೈಸೂರು

ವಾರಾಂತ್ಯ ಕಫ್ರ್ಯೂ: ಮೈಸೂರಲ್ಲಿ ಭಾರೀ ಜನಸ್ಪಂದನೆ

January 9, 2022

ಮೈಸೂರು, ಜ. 8(ಆರ್‍ಕೆ)- ಹೊಸ ವರ್ಷದ ಮೊದಲ ವೀಕೆಂಡ್ ಕಫ್ರ್ಯೂ ವಿಗೆ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಅನಗತ್ಯವಾಗಿ ವಾಹನಗಳಲ್ಲಿ ಸುತ್ತುವವ ರಿಗೆ ಬ್ರೇಕ್ ಹಾಕಬೇಕಿದೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕೊರೊನಾ 3ನೇ ಅಲೆಯನ್ನು ಕಟ್ಟಿ ಹಾಕಲೆಂದು ರಾಜ್ಯ ಸರ್ಕಾರವು ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಜಾರಿಗೊಳಿ ಸಿರುವ ವಾರಾಂತ್ಯ ಕಫ್ರ್ಯೂವಿಗೆ ನಾಗರಿಕರು ಸ್ಪಂದಿಸುತ್ತಿದ್ದಾರೆ. ಮೊದಲ ದಿನವಾದ ಇಂದು ಎಲ್ಲಾ ಅಂಗಡಿ ಮುಂಗಟ್ಟು, ಸಿನಿಮಾ…

ವಾರಾಂತ್ಯ ಕಫ್ರ್ಯೂ; ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ  ಇದ್ದರೂ ಗ್ರಾಹಕರೇ ಇಲ್ಲದೇ ವ್ಯಾಪಾರಸ್ಥರಲ್ಲಿ ನಿರಾಸೆ
ಮೈಸೂರು

ವಾರಾಂತ್ಯ ಕಫ್ರ್ಯೂ; ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ ಇದ್ದರೂ ಗ್ರಾಹಕರೇ ಇಲ್ಲದೇ ವ್ಯಾಪಾರಸ್ಥರಲ್ಲಿ ನಿರಾಸೆ

January 9, 2022

ಮೈಸೂರು, ಜ.8 (ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂನಿಂದ ವಿನಾಯಿತಿ ನೀಡಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ ನೀಡಿದ್ದರೂ ಗ್ರಾಹಕರಿಲ್ಲದೇ ವ್ಯಾಪಾರಿಗಳು ನಿರಾಸೆಗೊಂಡರು. ಮೈಸೂರು ನಗರದ ಹೃದಯ ಭಾಗ ದಲ್ಲಿರುವ ದೇವರಾಜ ಮಾರುಕಟ್ಟೆ ಸೇರಿ ದಂತೆ ಮಂಡಿ ಮತ್ತು ವಾಣಿವಿಲಾಸ ಮಾರು ಕಟ್ಟೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳ ವಹಿವಾಟು ಇಂದು ಇಳಿಮುಖಗೊಂಡಿತ್ತು. ಬಡಾವಣೆಗಳ ವ್ಯಾಪ್ತಿಗೆ ಹೋಲಿಸಿದರೆ, ನಗರದ ಮೂರು ಪ್ರಮುಖ ಮಾರುಕಟ್ಟೆಗಳಾದ ದೇವರಾಜ, ಮಂಡಿ ಮತ್ತು ವಾಣಿವಿಲಾಸದಲ್ಲಿ ಗ್ರಾಹಕರು ಅತ್ಯಂತ ವಿರಳ…

ವೀಕೆಂಡ್ ಕಫ್ರ್ಯೂನಿಂದ ಹೋಟೆಲ್,  ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು
ಮೈಸೂರು

ವೀಕೆಂಡ್ ಕಫ್ರ್ಯೂನಿಂದ ಹೋಟೆಲ್, ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು

January 9, 2022

ಮೈಸೂರು, ಜ.8(ಆರ್‍ಕೆ)-ಮಹಾಮಾರಿ ಕೊರೊನಾ ಸೋಂಕಿ ನಿಂದಾಗಿ ಹಲವರು ಪ್ರಾಣವನ್ನೇ ಕಳೆದುಕೊಂಡು ಅವಲಂಬಿ ತರು ತಬ್ಬಲಿಗಳಾದರೆ, ಕೆಲವರ ಜೀವನವೇ ಸರ್ವನಾಶವಾಯಿತು. ಸೋಂಕು ಹರಡದಂತೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‍ಡೌನ್, ನೈಟ್ ಕಫ್ರ್ಯೂ, ವಾರಾಂತ್ಯ ಕಫ್ರ್ಯೂ, ಜನತಾ ಕಫ್ರ್ಯೂಗಳಂತಹ ನಿರ್ಬಂಧಗಳನ್ನು ಹೇರಿದ್ದರಿಂದ ಕಳೆದ ಎರಡು ವರ್ಷಗಳಿಂದ ಜನರು ವ್ಯಾಪಾರ-ವಹಿವಾಟು, ಚಟುವಟಿಕೆಗಳಿಲ್ಲದೇ ಆರ್ಥಿಕವಾಗಿ ಹಿಂದೆ ಬಿದ್ದಿದ್ದರಲ್ಲದೆ, ಮಾನಸಿಕವಾಗಿಯೂ ಜರ್ಝರಿತರಾಗಿದ್ದಾರೆ. ಮೊದಲು ಮತ್ತು ಎರಡನೇ ಅಲೆಯಿಂದ ತತ್ತರಿಸಿದ ಜನರಿಗೆ ಇದೀಗ ಮೂರನೇ ಅಲೆಯಲ್ಲಿ ರೂಪಾಂತರಿ ಒಮಿಕ್ರಾನ್ ವೈರಸ್ ಸಹ…

ಬಸ್, ರೈಲುಗಳಿಗೆ ಪ್ರಯಾಣಿಕರ ಕೊರತೆ
ಮೈಸೂರು

ಬಸ್, ರೈಲುಗಳಿಗೆ ಪ್ರಯಾಣಿಕರ ಕೊರತೆ

January 9, 2022

ಮೈಸೂರು, ಜ.8(ಎಂಟಿವೈ)- ರೂಪಾಂ ತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಾದ್ಯಂತ ಜಾರಿ ಗೊಳಿಸಿರುವ ವೀಕೆಂಡ್ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ರೈಲುಗಳಿಗೆ ಪ್ರಯಾಣಿಕರ ಕೊರತೆ ಕಂಡು ಬಂದಿತು. ಮೈಸೂರು ನಗರ ಹಾಗೂ ಗ್ರಾಮಾಂ ತರ ಬಸ್ ನಿಲ್ದಾಣದಲ್ಲಿ ಶನಿವಾರ ಮುಂಜಾನೆಯಿಂದಲೇ ಹಲವು ಮಾರ್ಗ ಗಳ ಬಸ್‍ಗಳು ಬಂದು ನಿಂತಿದ್ದರೂ ಪ್ರಯಾಣಿಕರೇ ಇಲ್ಲ. ನಿಗದಿತ ಸಮಯಕ್ಕೆ ಪ್ರಯಾಣಿಸದೆ ನಿಲ್ದಾಣದಲ್ಲಿಯೇ ನಿಲ್ಲು…

ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್
ಮೈಸೂರು

ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್

January 9, 2022

ಮೈಸೂರು,ಜ.8(ಪಿಎಂ)-ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್ ಪಾದಯಾತ್ರೆಯು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ ಶಾಸಕ ಎಲ್.ನಾಗೇಂದ್ರ, ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪಂಜಾಬ್ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಸದರಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕೋವಿಡ್ ವ್ಯಾಪಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಪಾದಯಾತ್ರೆ…

ಮೈಸೂರಲ್ಲಿ ಮತ್ತೆ ಕೊರೊನಾ ಸ್ಫೋಟಕ್ಕೆ `ಯಾತ್ರೆ’ಗಳೇ ಕಾರಣ!?
ಮೈಸೂರು

ಮೈಸೂರಲ್ಲಿ ಮತ್ತೆ ಕೊರೊನಾ ಸ್ಫೋಟಕ್ಕೆ `ಯಾತ್ರೆ’ಗಳೇ ಕಾರಣ!?

January 9, 2022

ಮೈಸೂರು, ಜ.8(ಎಂಟಿವೈ)- ಹೊಸ ವರ್ಷದ ಸಂಭ್ರಮಾಚರಣೆ, ತಮಿಳುನಾಡಿನ ಓಂಶಕ್ತಿ ಹಾಗೂ ಕೇರಳದ ಅಯ್ಯಪ್ಪ ಸ್ವಾಮಿ ಯಾತ್ರೆಯೇ ಮೈಸೂರಲ್ಲಿ ಕೊರೊನಾ ಸ್ಫೋಟಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದ್ದು, ಜನವರಿ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗ ಳಿಂದ ಹೊಸದಾಗಿ ಪತ್ತೆಯಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಆದರೆ, ಹೊಸ ವರ್ಷದ ಮೊದಲ ವಾರವೇ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದು ಜನರಲ್ಲಿ ಆತಂಕ, ಜಿಲ್ಲಾಡಳಿತಕ್ಕೆ ತಲೆನೋವಾಗಿ…

ವಾರಾಂತ್ಯ ಕಫ್ರ್ಯೂ ಜಾರಿ
ಮೈಸೂರು

ವಾರಾಂತ್ಯ ಕಫ್ರ್ಯೂ ಜಾರಿ

January 8, 2022

ಮೈಸೂರು, ಜ.7(ಆರ್‍ಕೆ)-2022ನೇ ಸಾಲಿನ ಮೊದಲ ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆ ಯನ್ನು ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಇಂದು (ಶುಕ್ರವಾರ) ರಾತ್ರಿ 10 ಗಂಟೆಯಿಂದ ಆರಂಭ ವಾಗಿರುವ ವೀಕೆಂಡ್ ಕಫ್ರ್ಯೂ ಸೋಮವಾರ (ಜ.10) ಮುಂಜಾನೆ 5 ಗಂಟೆಗೆ ಅಂತ್ಯವಾಗಲಿದೆ. ಕೊರೊನಾ ಮೂರನೇ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೈಗೊಂಡಿರುವ ಈ ಕ್ರಮಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆಯಾದರೂ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಕಫ್ರ್ಯೂ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡುತ್ತಿದೆ. ವಾರಾಂತ್ಯ ಕಫ್ರ್ಯೂ ಮೊದಲ…

ಸಾವಿರಾರು ಮಂದಿಗೆ ಪ್ರಯೋಜನ: ಶಾಸಕ ಎಸ್.ಎ.ರಾಮದಾಸ್ ಸಂತಸ
ಮೈಸೂರು

ಸಾವಿರಾರು ಮಂದಿಗೆ ಪ್ರಯೋಜನ: ಶಾಸಕ ಎಸ್.ಎ.ರಾಮದಾಸ್ ಸಂತಸ

January 8, 2022

ಮೈಸೂರು, ಜ.7(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ ನಾಲ್ಕು ದಿನಗಳ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ನೋಂದಾವಣಿ ಕಾರ್ಯಕ್ರಮ ಶುಕ್ರವಾರ ಸಮಾರೋಪಗೊಂಡಿದ್ದು, ನಾಲ್ಕು ದಿನಗಳ ಅವಧಿಯಲ್ಲಿ ಸಾವಿರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮೈಸೂರಿನ ಸಮರ್ಥ ಕಲ್ಯಾಣ ಮಂದಿರ ದಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮ ದಾಸ್, ದೇಶಕ್ಕೆ ಒಂದು ಹೊಸ ಮಾದರಿ ನೀಡಬೇಕೆಂಬ ಚಿಂತನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಜನರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸಾವಿರಾರು ಮಂದಿ…

ಮಹೇಶ ಅರಬಳ್ಳಿ ಅವರ `ನೆನಪಿನ ಡಬ್ಬಿ’ ಪುಸ್ತಕ ಬಿಡುಗಡೆ
ಮೈಸೂರು

ಮಹೇಶ ಅರಬಳ್ಳಿ ಅವರ `ನೆನಪಿನ ಡಬ್ಬಿ’ ಪುಸ್ತಕ ಬಿಡುಗಡೆ

January 8, 2022

ಮೈಸೂರು, ಜ.7(ಎಸ್‍ಪಿಎನ್)- ಲೇಖಕ ಮಹೇಶ ಅರಬಳ್ಳಿ ಅವರು ತಮ್ಮ ತಂದೆ ಕುರಿತು ರಚಿಸಿದ `ನೆನಪಿನ ಡಬ್ಬಿ’ ಪುಸ್ತಕವನ್ನು ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಶುಕ್ರವಾರ ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕವಿತಾ ಪ್ರಕಾಶನ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಓ.ಎಲ್.ನಾಗಭೂಷಣ ಸ್ವಾಮಿ ಅವರು, ಲೇಖಕ ಮಹೇಶ ಅರಬಳ್ಳಿ ಬರೆದಿರುವ `ನೆನಪಿನ ಡಬ್ಬಿ’ ಪುಸ್ತಕ, ಅವರ ತಂದೆಯ ವ್ಯಕ್ತಿ ಚಿತ್ರಣವೂ ಹೌದು, ಜೀವನ ಚರಿತ್ರೆಯೂ…

1 118 119 120 121 122 1,611
Translate »