ಮೈಸೂರು, ಫೆ.6(ಎಸ್‍ಪಿಎನ್)-ಕೋವಿಡ್ ಹಿನ್ನೆಲೆ ಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರ ಬೇತಿ ನೀಡಿ, ಈ ಸಾಲಿನ ಪರೀಕ್ಷೆಗೆ ಸಜ್ಜುಗೊಳಿಸುವ ಹೊಣೆಗಾರಿಕೆ ಆಯಾಯ ಕಾಲೇಜು ಪ್ರಾಂಶು ಪಾಲರು ಮತ್ತು ಉಪನ್ಯಾಸಕರ ಜವಾಬ್ದಾರಿಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಡಿಡಿ ಪಿಯು ಶ್ರೀನಿವಾಸ ಮೂರ್ತಿ ತಿಳಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಪ್ರಮತಿ ಪಿಯು ಕಾಲೇಜಿನಲ್ಲಿ ಡಿಡಿಪಿಯು ಕಚೇರಿ ವತಿಯಿಂದ ಈ ಸಾಲಿನ ವಾರ್ಷಿಕ ಪರೀಕ್ಷೆ ಸಂಬಂಧ ಹಮ್ಮಿಕೊಂ ಡಿದ್ದ ಪ್ರಾಂಶುಪಾಲರು ಮತ್ತು ಉಪನ್ಯಾಸಕರ…
ಮೈಸೂರಲ್ಲಿ ಮರಳು ಅಭಾವ ನಿವಾರಣೆಗೆ ಸದ್ಯವೇ ಕ್ರಮ
February 6, 2022ಮೈಸೂರು, ಫೆ.5(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮರಳು ಅಭಾವ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸ ಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಡಿ.ದೇವರಾಜ ಅರಸು ಸಭಾಂಗಣ ದಲ್ಲಿ ಎರಡು ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ, ಮೈಸೂರಿನಲ್ಲಿ ಮರಳಿಗೆ ಬಹಳ ಬೇಡಿಕೆ ಇದೆ. ಆದರೆ ಇಲ್ಲಿ ಉತ್ಪಾದನಾ ಘಟಕಗಳಿಲ್ಲದ ಪರಿಣಾಮ ಮರಳು…
ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯ ಸ್ವಾಮಿ ವಿರೋಧ]
February 6, 2022ಮೈಸೂರು, ಫೆ.5(ಎಂಟಿವೈ)- ದೇಶಕ್ಕೆ ಒಬ್ಬರೇ ರಾಷ್ಟ್ರಪತಿ. ಒಂದು ಸಮುದಾಯಕ್ಕೆ ಒಬ್ಬರೇ ಗುರು ಪದ್ಧತಿ ಇರುವಾಗ ಪಂಚಮಸಾಲಿ ಮೂರನೇ ಪೀಠದ ಅಗತ್ಯವಿಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿ ವಿಜಯಪುರದ ಸಿದ್ಧಿ ಸಿರಿ ಸೌಹಾರ್ಧ ಸಹಕಾರಿ ನಿಯಮಿತದ ಮೈಸೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ ಸಂಘಟಿತವಾಗುತ್ತಿದೆ. ಇದಕ್ಕಾಗಿ 14 ವರ್ಷಗಳಿಂದ ಶ್ರಮಿಸಿದ್ದೇನೆ. ಈ ಸಂಘಟಿತ ಶಕ್ತಿಯನ್ನು ಛಿದ್ರಗೊಳಿಸುವ ನಿಟ್ಟಿನಲ್ಲಿ ಮೂರನೇ ಪೀಠ ಸ್ಥಾಪನೆ…
ನಾಳೆ ಮೈಸೂರು ನಗರ ಬಂದ್; ಯಶಸ್ಸಿಗೆ ಮುಖಂಡರ ಚರ್ಚೆ
February 6, 2022ಮೈಸೂರು,ಫೆ.5(ಪಿಎಂ)- ಗಣರಾಜ್ಯೋ ತ್ಸವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿ ಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾ ಧೀಶ ಮಲ್ಲಿಕಾರ್ಜುನಗೌಡರ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿ ಫೆ.7ರ ಮೈಸೂರು ನಗರ ಬಂದ್ ಸಂಬಂಧ ಶನಿವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ನಗರದಲ್ಲಿ ಬಂದ್ ಆಚರಣೆಗೆ ಕರೆ ನೀಡಲಾಗಿದೆ. ಈ ಸಂಬಂಧ ಮೈಸೂರಿನ ಪುರಭವನ ಆವ ರಣದಲ್ಲಿ ವಿವಿಧ ಸಂಘಟನೆಗಳ ಮುಖಂ ಡರು…
ಎನ್‍ಟಿಎಂ ಶಾಲೆ ಸ್ಥಳಾಂತರ ಖಂಡಿಸಿ ಪ್ರತಿಭಟನೆ
February 6, 2022ಮೈಸೂರು,ಫೆ.5(ಪಿಎಂ)-ಮೈಸೂರಿನ ಮಹಾ ರಾಣಿ ಮಾದರಿ (ಎನ್‍ಟಿಎಂ) ಶಾಲೆ ಸ್ಥಳಾಂತರ ಖಂಡಿಸಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟಗಾರರು ಶನಿ ವಾರವೂ ಪ್ರತಿಭಟನೆ ನಡೆಸಿದರು. ಶಾಲೆ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಶಾಲೆಯನ್ನು ಎದುರಿಗಿರುವ ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಿ ರುವುದು ಸರಿಯಲ್ಲ. ಶಾಲೆ ಕಟ್ಟಡಕ್ಕೆ ತನ್ನದೇ ಆದ ಪರಂಪರೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು. ನೆಲಸಮ ಮಾಡದಂತೆ ಮನವಿ: ಎನ್‍ಟಿಎಂ ಶಾಲೆ ನೆಲಸಮಕ್ಕೆ ಪಾಲಿಕೆಯಿಂದ ಆದೇಶ…
ಎನ್‍ಟಿಎಂ ಶಾಲೆ ಮುಚ್ಚಿಲ್ಲ; ಸ್ಥಳಾಂತರ ಅಷ್ಟೆ
February 5, 2022ಮೈಸೂರು, ಫೆ.4(ಆರ್‍ಕೆಬಿ)- ಎನ್‍ಟಿಎಂ ಶಾಲೆ ಎದುರಿನ ಮಹಾರಾಣಿ ಶಿಕ್ಷಕಿಯರ ತರ ಬೇತಿ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು, ಮೊದಲ ದಿನ ಶಾಲೆ ಯಲ್ಲಿ ಪಾಠ ಪ್ರವಚನಗಳು ಆರಂಭವಾಗಿದ್ದು, ಒಟ್ಟು 71ರಲ್ಲಿ 55 ಮಕ್ಕಳು ಹಾಜರಾಗಿದ್ದಾರೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದರು. ಎನ್‍ಟಿಎಂ ಶಾಲೆ ಸ್ಥಳಾಂ ತರ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎನ್‍ಟಿಎಂ ಶಾಲೆ ಮೂಲ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ ಅಷ್ಟೆ. ಅದೇ ಹೆಸರು, ಅವರೇ ಶಿಕ್ಷಕರು, ಆದರೆ, ನೆಲೆ ಮಾತ್ರ ಬದಲಾಗಿದೆ ಅಷ್ಟೆ ಎಂದರು….
ಹಲವು ಹೋರಾಟಗಾರರು ಪೊಲೀಸ್ ವಶಕ್ಕೆ
February 5, 2022ಮೈಸೂರು, ಫೆ.4(ಆರ್‍ಕೆಬಿ)- ಎನ್‍ಟಿಎಂ ಶಾಲೆ ಸ್ಥಳಾಂತರ ವಿರೋಧಿಸಿ ಶಾಲೆಯ ಗೇಟಿನ ಮುಂದೆ ಧರಣಿ ಕುಳಿತ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಜೆ.ಗೋಪಿ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು. ಶಾಲೆಯನ್ನು ಸ್ಥಳಾಂತರ ಗೊಳಿಸಿದ್ದನ್ನು ವಿರೋಧಿಸಿ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ನೇತೃತ್ವದಲ್ಲಿ ಬೀಗ ಹಾಕಲಾಗಿದ್ದ ಶಾಲೆಯ ಪ್ರವೇಶ ದ್ವಾರದಲ್ಲಿ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು. ಬ್ಯಾರಿಕೇಡ್ ಒಳಗೆ ಧರಣಿ ಕೂರುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ…
ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವಿಗೆ ಜಾಗೃತಿ ನಡೆ
February 5, 2022ಮೈಸೂರು, ಫೆ.4(ಎಂಟಿವೈ)- ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜಾಗೃತಿ ನಡಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಕ್ಯಾನ್ಸರ್ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಸಹ ಯೋಗದಲ್ಲಿ ಇಂದು ಬೆಳಗ್ಗೆ ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಕ್ಯಾನ್ಸರ್ ಜಾಗೃತಿ ನಡಿಗೆಗೆ ಜಿಲ್ಲಾ ಆರೋಗ್ಯ…
ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆಗೆ ಆಗ್ರಹ
February 5, 2022ಮೈಸೂರು,ಫೆ.4(ಪಿಎಂ)- ಬಮೂಲ್‍ನ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಮುಕ್ತ ವಿವಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಸುಮಾರು 20 ಕೋಟಿ ರೂ. ಮೊತ್ತದ ಹಗರಣ ನಡೆ ದಿದೆ ಎಂದು ಆರೋಪಿಸಿದ ಮೈಸೂರು ವಿವಿ ಸೆನೆಟ್ ಮತ್ತು ಸಿಂಡೀಕೇಟ್ ಮಾಜಿ ಸದಸ್ಯರೂ ಆದ ರಾಜ್ಯ ಒಕ್ಕಲಿಗರ ಸಂಘದ ಹಿರಿಯ ಸದಸ್ಯ ಡಾ.ಕೆ.ಮಹದೇವ್, ಈ ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಮೂಲ್‍ನ (ಬೆಂಗ…
ಮೈಸೂರಲ್ಲಿ ಗ್ಯಾಸ್ ಪೈಪ್‍ಲೈನ್ ಯೋಜನೆ ಮತ್ತಷ್ಟು ವಿಳಂಬ
February 4, 2022ಮೈಸೂರು, ಫೆ.3(ಆರ್‍ಕೆ)-ಸಂಸದ, ಶಾಸಕರು, ಕೆಲ ಕಾರ್ಪೊರೇಟರ್‍ಗಳ ನಡುವಿನ ಜಟಾಪಟಿಯಿಂ ದಾಗಿ ಮೈಸೂರು ನಗರದಲ್ಲಿ ಜಾರಿಗೆ ತರಲುದ್ದೇಶಿಸಿ ರುವ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಮಹತ್ವದ ಯೋಜನೆ ಜಾರಿ ಮತ್ತಷ್ಟು ವಿಳಂಬವಾಗಬಹುದು. ಜನವರಿ 27ರಂದು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ ಯೋಜ ನೆಗೆ ಅನುಮೋದನೆ ದೊರೆಯಬೇಕಿತ್ತು. ಮೇಯರ್ ಸುನಂದಾ ಪಾಲನೇತ್ರ ಅವರ ಕಡೇ ಸಭೆಯಾಗಿದ್ದ ಅಂದು ಬಿಜೆಪಿ ಸೇರಿದಂತೆ ಬಹುತೇಕ ಕಾರ್ಪೊ ರೇಟರ್‍ಗಳು ಗೈರು ಹಾಜರಾದ ಕಾರಣ ಕೋರಂ ಅಭಾವದಿಂದಾಗಿ ಕೌನ್ಸಿಲ್ ಸಭೆ ನಡೆಯಲಿಲ್ಲ….



![ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯ ಸ್ವಾಮಿ ವಿರೋಧ]](https://mysurumithra.com/wp-content/uploads/2022/02/Jayamritunjaya-Swamy-Opposition-to-Establishment-of-Panchamsali-3rd-House.jpg)






