ಮೈಸೂರು

ಸಿದ್ಧಗಂಗಾ ಶ್ರೀಗಳು ಧಾರ್ಮಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಿದರು
ಮೈಸೂರು

ಸಿದ್ಧಗಂಗಾ ಶ್ರೀಗಳು ಧಾರ್ಮಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಿದರು

February 22, 2019

ಮೈಸೂರು: ಸಿದ್ದ ಗಂಗಾ ಶ್ರೀಗಳು ಪವಾಡ ಪುರುಷ ರಾಗಿದ್ದು, ಧಾರ್ಮಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ನೀಡಿದರು. ಸಿದ್ಧಗಂಗಾ ಶ್ರೀಕ್ಷೇತ್ರ ದಲ್ಲಿ ಶಿಕ್ಷಣ ಪಡೆದ ಬಹಳಷ್ಟು ಮಂದಿ ಅಧಿಕಾರಿ, ರಾಜಕಾರಣಿ ಹಾಗೂ ಸಂತ ರಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಭವನದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಯುವಕ ಮಂಡಲ್ ವತಿಯಿಂದ ಗುರು ವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ, ಕಾಯಕ…

ಮೋದಿಯೇ ಮತ್ತೆ ಪ್ರಧಾನಿ; ಶೇ.83 ಮಂದಿ ಅಭಿ`ಮತ’
ಮೈಸೂರು

ಮೋದಿಯೇ ಮತ್ತೆ ಪ್ರಧಾನಿ; ಶೇ.83 ಮಂದಿ ಅಭಿ`ಮತ’

February 22, 2019

ಟೈಮ್ಸ್ ಮೆಗಾ ಆನ್‍ಲೈನ್ ಸಮೀಕ್ಷೆಯಲ್ಲಿ 2 ಲಕ್ಷ  ಮಂದಿ ಭಾಗಿ; ರಾಹುಲ್‍ಗೆ ಶೇ.8.33 ಮಂದಿ ಮತ ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಉಳಿದಿರುವಾಗ ಟೈಮ್ಸ್ ಸಮೂಹದ ಮೆಗಾ ಆನ್ ಲೈನ್ ಸಮೀಕ್ಷೆಯಲ್ಲಿ 3ನೇ ಎರಡಕ್ಕಿಂತಲೂ ಹೆಚ್ಚು ಮಂದಿ (ಶೇ.83) ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಅಭಿ`ಮತ’ ಚಲಾಯಿಸಿದ್ದಾರೆ. ಮೋದಿ ಅವರ ನೇತೃತ್ವದ ಎನ್‍ಡಿಎ ಸರಕಾರವೇ ಮತ್ತೆ ಅಧಿ ಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಕೇವಲ ಶೇ 3.47 ಮಂದಿ ಮಾತ್ರ ಎನ್‍ಡಿಎಯೇತರ,…

ಸ್ಕೂಟರ್ ಕಳವಾಗಿರುವ ಬಗ್ಗೆ ಫೈನಾನ್ಸ್‍ಗೆ  ವಂಚನೆ ಯತ್ನ: ಆರೋಪಿ ಬಂಧನ
ಮೈಸೂರು

ಸ್ಕೂಟರ್ ಕಳವಾಗಿರುವ ಬಗ್ಗೆ ಫೈನಾನ್ಸ್‍ಗೆ ವಂಚನೆ ಯತ್ನ: ಆರೋಪಿ ಬಂಧನ

February 22, 2019

ಮೈಸೂರು: ಸ್ಕೂಟರ್ ಕಳವಾಗಿದೆ ಎಂದು ಸುಳ್ಳು ದೂರು ನೀಡಿ ಫೈನಾನ್ಸ್ ಕಂಪನಿಗೆ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಲಷ್ಕರ್ ಪೊಲೀಸರು ಬಂಧಿಸಿ, 53 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.ಮಂಡಿಮೊಹಲ್ಲಾದ ಪುಲಕೇಶಿ ರಸ್ತೆಯ ಎರೆಕಟ್ಟೆ ಸ್ಟ್ರೀಟ್ ನಿವಾಸಿ ಕೈಸರ್ ಪಾಶ@ಕೈಸರ್(19) ಬಂಧಿತ ಆರೋಪಿ. ಈತ ಫೆ.18ರಂದು ತನ್ನ ಸ್ಕೂಟರ್ ಸುಜುಕಿ ಆಕ್ಸಿಸ್ 125 (ಕೆಎ55 ವೈ3756) ಕಳ್ಳತನವಾಗಿದೆ ಎಂದು ಲಷ್ಕರ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸ್ಕೂಟರ್‍ಗೆ ಫೈನಾನ್ಸ್ ನೀಡಿದ್ದ ಶ್ರೀರಾಮ ಫೈನಾನ್ಸ್‍ಗೆ ಭೇಟಿ…

ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ
ಮೈಸೂರು

ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ

February 22, 2019

ಮೈಸೂರು: ಜಗತ್ತು ಹಿಂಸೆ ಯತ್ತ ಸಾಗುತ್ತಿದ್ದು, ಭಾರತದ ಚರಿತ್ರೆಯನ್ನೇ ವಿಕೃತಗೊಳಿಸಲಾಗುತ್ತಿದೆ. ಮಹಾಕಾವ್ಯಗಳನ್ನು ಚರಿತ್ರೆಗಳನ್ನಾಗಿ ನೋಡುವ ಪ್ರಸಂಗ ಬಂದಿದೆ ಎಂದು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ ವಿಷಾದಿಸಿದರು. ಕಲಾಮಂದಿರದಲ್ಲಿ ಅಭಿಯಂತರರು ತಂಡ ಅಯೋಜಿಸಿರುವ ‘ರಾಷ್ಟ್ರೀಯ ರಂಗ ಉತ್ಸವ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಇತಿಹಾಸವನ್ನು ತಿಳಿಯದೆ ಕೇವಲ ಗಾಳಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತ ಬಹುತ್ವದಿಂದ ಕೂಡಿದ ಏಕತೆಯ ರಾಷ್ಟ್ರವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಚಾರಗಳು…

ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ
ಮೈಸೂರು

ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ

February 22, 2019

ಮೈಸೂರು: ಮೈಸೂರು ತಾಲೂಕು, ಚಾಮುಂ ಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದ ರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ನಡೆದ ಪ್ರಸಂಗ ಇಂದು ಮಧ್ಯಾಹ್ನ ನಡೆಯಿತು. ಗ್ರಾಮದಲ್ಲಿ ಕೈಗೊಂಡಿದ್ದ ಮುಖ್ಯ ರಸ್ತೆಯ 8 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಆಗಮಿಸಿದ್ದರು. ಸಚಿವರು ಆಗಮಿಸುತ್ತಿದ್ದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಬೆಂಬಲಿಗರೆನ್ನಲಾದ ಕೆಲವರು,…

ಸರ್ಕಾರಗಳ ಸೌಲಭ್ಯ ಸದ್ಬಳಕೆ ಮೂಲಕ ಸ್ವಂತ ಕೈಗಾರಿಕೆ ಆರಂಭಿಸಲು ಯುವ ಉದ್ಯಮಿಗಳಿಗೆ ಶಾಸಕರ ಕಿವಿಮಾತು
ಮೈಸೂರು

ಸರ್ಕಾರಗಳ ಸೌಲಭ್ಯ ಸದ್ಬಳಕೆ ಮೂಲಕ ಸ್ವಂತ ಕೈಗಾರಿಕೆ ಆರಂಭಿಸಲು ಯುವ ಉದ್ಯಮಿಗಳಿಗೆ ಶಾಸಕರ ಕಿವಿಮಾತು

February 22, 2019

ಮೈಸೂರು: ಸ್ವಂತ ಉದ್ಯಮ ಆರಂಭಿಸಲು ಸರ್ಕಾರಗಳು ನೀಡು ತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಯುವ ಸಮುದಾಯ ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಸಲಹೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾ ಟಕ ಸಣ್ಣ ಕೈಗಾರಿಕೆಗಳ ಉದ್ಯಮಿದಾರರ ಸಂಘ (ಕಾಸಿಯಾ), ಮೈಸೂರು ಜಿಲ್ಲಾ ಪರಿ ಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿ ದಾರರ ಸಂಘದ ಸಂಯುಕ್ತಾಶ್ರಯದಲ್ಲಿ 2018-19ರ ನೂತನ ಜವಳಿ…

ನರೇಗಾ ಯೋಜನೆಯಡಿ ದುಡಿದ ಕಾರ್ಮಿಕರಿಗೂ ಕೂಲಿ ನೀಡದ ಕೇಂದ್ರ
ಮೈಸೂರು

ನರೇಗಾ ಯೋಜನೆಯಡಿ ದುಡಿದ ಕಾರ್ಮಿಕರಿಗೂ ಕೂಲಿ ನೀಡದ ಕೇಂದ್ರ

February 22, 2019

ಬೆಂಗಳೂರು: ಹೊಟ್ಟೆ ಪಾಡಿಗಾಗಿ ಕೂಲಿ ಮಾಡಿದ ಕಾರ್ಮಿ ಕರಿಗೂ ಕೇಂದ್ರ ಸರ್ಕಾರ ದಿನಗೂಲಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನರೇಗಾ ಅನುಷ್ಠಾನ ಕುರಿ ತಂತೆ ಉನ್ನತ ಮಟ್ಟದ ಸಭೆಯ ನಂತರ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇ ಗೌಡ ಅವರ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಯವರು, ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಇತರ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ದೂರಿದರು. ಕಳೆದ ಮೂರು ನಾಲ್ಕು ತಿಂಗಳಿನಿಂದ ದುಡಿದ ಕಾರ್ಮಿಕರಿಗೆ ಇದು ವರೆಗೂ…

ಕಡೆಗೂ ಫೆ.28ಕ್ಕೆ ಪಾಲಿಕೆ ಬಜೆಟ್ ಸಭೆ ನಿಗದಿ
ಮೈಸೂರು

ಕಡೆಗೂ ಫೆ.28ಕ್ಕೆ ಪಾಲಿಕೆ ಬಜೆಟ್ ಸಭೆ ನಿಗದಿ

February 22, 2019

ಅಷ್ಟರೊಳಗೆ ಲೋಕಸಭೆ ಚುನಾವಣೆ ಘೋಷಣೆಯಾದರೆ ಆಯವ್ಯಯ ಮಂಡನೆ ರದ್ದು ಮೈಸೂರು: ಪದೇ ಪದೆ ಮುಂದೂಡುತ್ತಾ ಬಂದಿದ್ದ 2019-20ನೇ ಸಾಲಿನ ಬಜೆಟ್ ಸಭೆಯನ್ನು ಕಡೆಗೂ ಫೆಬ್ರವರಿ 28ಕ್ಕೆ ಮೈಸೂರು ಮಹಾನಗರ ಪಾಲಿಕೆ ನಿಗದಿಗೊಳಿಸಿದೆ. ಇಂದು ಮಧ್ಯಾಹ್ನ ಬಜೆಟ್ ಮಂಡನಾ ದಿನಾಂಕವನ್ನು ಫೆಬ್ರವರಿ 28ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಡೆಸಲು ನಿಗದಿಗೊಳಿಸಲಾಗಿದ್ದು, ಎಲ್ಲಾ 65 ಮಂದಿ ಕಾರ್ಪೊರೇಟರ್ ಗಳಿಗೂ ಸಭೆಯ ತಿಳುವಳಿಕೆ ನೋಟೀಸ್ ನೀಡಲಾಗುತ್ತಿದೆ. ಅಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ…

ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ  ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ
ಮೈಸೂರು

ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ

February 22, 2019

ಮೈಸೂರು: ಸ್ವಚ್ಛ ನಗರಿ ಖ್ಯಾತಿ ಪಡೆದಿರುವ ಮೈಸೂರು ನಗರದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇಂಟರ್‍ನೆಟ್ ಸಂಪರ್ಕ ಹೊಂದಿರುವ ವೈಫೈ ಸೌಲಭ್ಯ ದೊಂದಿಗೆ ನಿರ್ಮಿಸಲುದ್ದೇಶಿಸಿರುವ ಶೌಚಾಲಯಗಳಲ್ಲಿ ರೆಸ್ಟ್ ರೂಂ, ಮಹಿಳೆಯರಿಗಾಗಿ ಮಗುವಿಗೆ ಹಾಲು ಕುಡಿಸುವ ಕೊಠಡಿ (ಬ್ರೆಸ್ಟ್ ಫೀಡಿಂಗ್ ರೂಂ), ಕೈತೊಳೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜು ತಿಳಿಸಿದರು. ಮಳೆ ನೀರು ಶೇಖರಣೆ ಮತ್ತು ಮರು ಬಳಕೆ ವ್ಯವಸ್ಥೆ ಮೂಲಕ ನೀರಿನ ಸಂರಕ್ಷ ಣೆಗೆ…

ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ  ಶಿಕ್ಷಕರ ಪರಿತಾಪ
ಮೈಸೂರು

ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರಿತಾಪ

February 22, 2019

ಮೈಸೂರು: ಸಾರ್ವ ಜನಿಕ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಶಿಕ್ಷಕರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಆಶ್ರಯ ದಲ್ಲಿ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಗುರುವಾರ ಮೈಸೂರಿನ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕ (ಡಿಡಿಪಿಐ)ರ ಕಚೇರಿ ಎದುರು ಪ್ರತಿ ಭಟನೆ ನಡೆಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಡಿಪಿಐ ಮತ್ತು ಅವರ ಕಚೇರಿಯ ಅಧೀಕ್ಷಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು….

1 1,113 1,114 1,115 1,116 1,117 1,611
Translate »