ಮೈಸೂರು

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ
ಮೈಸೂರು

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ

January 16, 2019

ಮೈಸೂರು: ಯಡಿ ಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ರೈಲು ನಿಲ್ದಾಣದಲ್ಲಿ ಚೆನ್ನೈ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮೂಲಕ ಅಷ್ಟೇ ನನಗೆ ತಿಳಿದಿದೆ ಎಂದರು. ಕಡಿಮೆ ಶಾಸಕರ ಸಂಖ್ಯೆ ಹೊಂದಿರು ವವರೇ ಅಧಿಕಾರ ಹಿಡಿಯಬೇಕೆನ್ನು ವಾಗ ಅತ್ಯಂತ ಹೆಚ್ಚು ಸೀಟುಗಳನ್ನು ಪಡೆದ ನಾವು ಬಯಸಿದರೆ ತಪ್ಪಾ? ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ…

`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ   ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ
ಮೈಸೂರು

`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ

January 16, 2019

ಮೈಸೂರು: ಮೈಸೂರು ವಿಭಾಗದ ಜಿಲ್ಲೆಗಳಿಂದ ಆಯ್ದ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗಾಗಿ ಬುಧವಾರ ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿಗಳ ಕಚೇರಿ ವತಿಯಿಂದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ `ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಸಂಬಂಧಿತ ತರಬೇತಿಗೆ ಚಾಲನೆ ದೊರೆಯಿತು. ಮೂರು ದಿನಗಳ ತರಬೇತಿಗೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭು ಸ್ವಾಮಿ ಮಾತನಾಡಿ, ಮರಣ ಕಾರಣ ವೈದ್ಯ ಕೀಯ ಪ್ರಮಾಣಪತ್ರದಲ್ಲಿ ನಿಖರವಾದ ವರದಿ ನೀಡಬೇಕು. ನಿಮ್ಮ ಅನುಭವದಡಿ ನೀವು ನೀಡುವ…

ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ
ಮೈಸೂರು

ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ

January 16, 2019

ಮೈಸೂರು: ಜನಪದ ಸಾಹಿತ್ಯ ಎಂದಿಗೂ ಹೆಣ್ಣಿನ ಬಾಯಿ ಮುಚ್ಚಿಸಿ, ಮೂಕಿಯರ ನ್ನಾಗಿಸಿಲ್ಲ. ಬದಲಾಗಿ ಆಕೆಯ ಧ್ವನಿಯನ್ನು ಗಟ್ಟಿ ಗೊಳಿಸಿದೆ ಎಂದು ಮಹಾರಾಣಿ ವಾಣಿಜ್ಯ ಕಾಲೇ ಜಿನ ಸಹ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮಹಾರಾಣಿ ಕಲಾ ಕಾಲೇಜು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಜಿ.ಎನ್.ಗುಂಡಪ್ಪಯ್ಯ ದತ್ತಿ ಉಪ ನ್ಯಾಸ ಕಾರ್ಯಕ್ರಮದಲ್ಲಿ `ಜನಪದ ಸಾಹಿತ್ಯದಲ್ಲಿ ಮಹಿಳೆ’ ವಿಷಯ ಕುರಿತು ಮಾತನಾಡಿದ ಅವರು, ಜನಪದ ಸಾಹಿತ್ಯದಲ್ಲಿ ಮಹಿಳೆಯರನ್ನು ಎರಡು ದೃಷ್ಟಿಕೋನದಲ್ಲಿ…

ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ

January 16, 2019

ಮೈಸೂರು: ಮೈಸೂ ರಿನ ಕಲಾವಿದ ಎಸ್.ಆರ್.ಅಪ್ರಮೇಯ ಕಾರ್ತಿಕ್ ರಚಿಸಿದ ಗಣೇಶನ ರೇಖಾ ಚಿತ್ರದ ಕ್ಯಾಲೆಂಡರ್ ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಸಮಾಜಸೇವಕ ಕೆ.ರಘುರಾಮ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಬಿಡುಗಡೆ ಮಾಡಿದರು. ಬಳಿಕ ಕೆ.ರಘುರಾಮ್ ಮಾತನಾಡಿ, ಕಲಾವಿದ ಅಪ್ರಮೇಯ ಹದಿನೆಂಟು ವರ್ಷ ದಲ್ಲಿಯೇ ಗಣೇಶನ ವಿವಿಧ ಭಂಗಿಯ 4 ಸಾವಿರ ಚಿತ್ರಗಳನ್ನು ರಚಿಸುವ ಮೂಲಕ ಪ್ರತಿಷ್ಠಿತ ಇಂಡಿಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಸೇರಿದಂತೆ ಹಲವು ದಾಖಲೆ ಮಾಡಿದ್ದಾರೆ. ಹಲವಾರು ಬಾರಿ…

ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು
ಮೈಸೂರು

ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು

January 15, 2019

ಮೈಸೂರು,: ರಂಗಾ ಯಣ ಆವರಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಹಿನ್ನೆಲೆಯಲ್ಲಿ ಆಯೋ ಜಿ ಸಿರುವ ವಸ್ತುಪ್ರದರ್ಶನದಲ್ಲಿ ಕಾರಂಜಿ ಟ್ರಸ್ಟ್‍ನ ನೇಗಿಲ ನುಡಿ’ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿರುವ ಸಾವಯವ ಪದ್ಧತಿ ಯಲ್ಲಿ ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದ್ದು, ಇದೇ ವೇಳೆ ಪ್ರೋಟಿನ್ ಅಂಶವುಳ್ಳ ರಾಜಗಿರ’ (ಯಡ್ಡಾ) ಬಳಕೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಉಚಿತವಾಗಿ ಅವುಗಳ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ರಾಜಗಿರ ದೊರೆಯಲಿದ್ದು, ಸಿರಿ ಧಾನ್ಯಕ್ಕಿಂತಲೂ ಹೆಚ್ಚಿನ ಪ್ರೋಟಿನ್ ಅಂಶ…

ಮೈಸೂರಲ್ಲಿ ಸಂಕ್ರಾಂತಿ ಸಡಗರ
ಮೈಸೂರು

ಮೈಸೂರಲ್ಲಿ ಸಂಕ್ರಾಂತಿ ಸಡಗರ

January 15, 2019

ಮೈಸೂರು: ಸಂಕ್ರಾಂತಿ ಹಬ್ಬ ಆಚರಣೆಗೆ ಮೈಸೂರಲ್ಲಿ ಸಡಗರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಂಭ್ರಮದ ಸಿದ್ಧತೆ ನಡೆದಿದೆ. ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಸಂತೇಪೇಟೆ, ಕೆ.ಆರ್. ಮಾರುಕಟ್ಟೆಗಳಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಡಲೆಕಾಯಿ ಬೀಜ, ಉರಿಗಡಲೆ ಮಾರಾಟ ಬಲು ಜೋರಾಗಿತ್ತು. ಬೆಲೆ ಹೆಚ್ಚಾಗಿದ್ದರೂ, ಜನರು ಮಾತ್ರ ಅಂಗಡಿಗಳಿಗೆ ಮುಗಿಬಿದ್ದು, ಖರೀದಿಸುತ್ತಿದ್ದುದು ಕಂಡು ಬಂದಿತು….

ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ
ಮೈಸೂರು

ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ

January 15, 2019

ಮೈಸೂರು: ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣಕ್ಕೆ ಒಂದು ತಿಂಗಳಾಯಿತು. ಗ್ರಾಮದಲ್ಲಿ ಈಗಲೂ ದುಃಖ, ಮೌನ ಮನೆ ಮಾಡಿದೆ. ಕಾರಾಗೃಹದಲ್ಲಿರುವ ಆರೋಪಿಗಳು ಪ್ರಭಾವ ಬಳಸಿ ಹೊರ ಬರುತ್ತಾರೆಂಬ ಆತಂಕವೂ ಅಲ್ಲಿನ ಜನರನ್ನು ಕಾಡುತ್ತಿದೆ. ತಿಂಗಳ ಹಿಂದೆ (ಡಿ.14, 2018) ಚಾಮ ರಾಜನಗರ ಜಿಲ್ಲೆಯ ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಗೋಪುರÀ ಶಂಕುಸ್ಥಾಪನೆ ಪೂಜಾ ಮಹೋತ್ಸವದಲ್ಲಿ ಭಕ್ತರಿಗೆ ದೇವಾ ಲಯದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾದ ಟೊಮಟೋ…

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ
ಮೈಸೂರು

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ

January 15, 2019

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಇನ್ಮುಂದೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ-ಪ್ರವಚನ ಮಾಡಿಸಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸದಸ್ಯರು, ಮುಂದಿನ ದಿನಗಳಲ್ಲಿ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾ ನಿಲಯಗಳ ಪ್ರಾಧ್ಯಾಪಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಲು ನಿರ್ಧರಿಸಲಾಯಿತು. ವಿಶ್ವದ ಹಲವು ದೇಶಗಳ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾ ಪಕರನ್ನು ಕರೆಸಿ ಪಾಠ ಪ್ರವಚನ ಮಾಡಿಸುವುದರಿಂದ ಸ್ಥಳೀಯ…

ಟಿಪ್ಪರ್ ಡಿಕ್ಕಿ: ಧರೆಗುರುಳಿದ ವಿದ್ಯುತ್ ಕಂಬಗಳು
ಮೈಸೂರು

ಟಿಪ್ಪರ್ ಡಿಕ್ಕಿ: ಧರೆಗುರುಳಿದ ವಿದ್ಯುತ್ ಕಂಬಗಳು

January 15, 2019

ಮೈಸೂರು: ಮರಳು ತುಂಬಿದ ಟಿಪ್ಪರ್ ಲಾರಿಯೊಂದು ವಿದ್ಯುತ್ ಕಬ್ಬಕ್ಕೆ ಡಿಕ್ಕಿ ಹೊಡೆದ್ದು, ಕಂಬಗಳು ಧರೆಗುರು ಳಿವೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾ ರಿಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಂಚಮುಖಿ ಗಣಪತಿ ದೇವಸ್ಥಾನದ ಸಮೀಪದ ಅಕ್ಬರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಚೆಸ್ಕಾಂ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯ ರಮೇಶ್ ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು….

15 ಡಿವೈಎಸ್ಪಿ, 46 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ವರ್ಗಾವಣೆ
ಮೈಸೂರು

15 ಡಿವೈಎಸ್ಪಿ, 46 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ವರ್ಗಾವಣೆ

January 15, 2019

ಬೆಂಗಳೂರು: ಆಪರೇಷನ್ ಕಮಲ ಭೀತಿಯ ನಡುವೆಯೇ 15 ಡಿವೈಎಸ್ಪಿ ಮತ್ತು 46 ಪೊಲೀಸ್ ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಸ್ಥಳ ನಿರೀಕ್ಷೆಯಲ್ಲಿರುವ ಕೆ.ಸಂತೋಷ್ ಅವರನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ವಿ.ವಿ.ಪುರಂ ಇನ್ಸ್‍ಪೆಕ್ಟರ್ ಪಿ.ಎ.ಸೂರಜ್ ಅವರನ್ನು ದೇವರಾಜ ಸಂಚಾರ ಠಾಣೆಗೆ, ಮೈಸೂರು ನಗರ ಎಸ್‍ಬಿ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್ ಅವರನ್ನು ಹೊಳೆ ನರಸೀಪುರಕ್ಕೆ, ಎಸಿಬಿಯಲ್ಲಿರುವ ಎಸ್.ಡಿ. ಸುರೇಶ್‍ಕುಮಾರ್ ಅವರನ್ನು ಜಯ ಲಕ್ಷ್ಮೀಪುರಂ ಠಾಣೆಗೆ ಸ್ಥಳ ನಿರೀಕ್ಷೆಯಲ್ಲಿ ರುವ ಆರ್.ಜಗದೀಶ್ ಅವರನ್ನು…

1 1,174 1,175 1,176 1,177 1,178 1,611
Translate »