ಮೈಸೂರು

ಇಂದಿನಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ
ಮೈಸೂರು

ಇಂದಿನಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ

January 4, 2019

ಮೈಸೂರಿಗೆ ಯಾವುದೇ ಸಂದರ್ಭ ಬರಬಹುದು ತಂಡ ಮೈಸೂರು: ನಗರಗಳ ಸ್ವಚ್ಛತೆ ನಿರ್ವಹಣೆಯನ್ನು ಓರೆಹಚ್ಚಿ, ಪ್ರೋತ್ಸಾಹಿಸುವ ಸ್ವಚ್ಛ ಸರ್ವೇಕ್ಷಣೆ ನಾಳೆ (ಜ.4) ಆರಂಭವಾಗಲಿದ್ದು, ಮೈಸೂರು ಮತ್ತೆ ಪ್ರಥಮ ಸ್ಥಾನಕ್ಕೇರಲು ಸಜ್ಜಾಗಬೇಕಿದೆ. ಈ ಬಾರಿ ರಾಷ್ಟ್ರದ 4237 ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಯ ಲಿದ್ದು, ಸುಮಾರು 40 ಕೋಟಿಗೂ ಹೆಚ್ಚು ಸಾರ್ವಜನಿಕರ ಸ್ವಚ್ಛ ಜ್ಞಾನದ ಪರೀಕ್ಷೆಯೂ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ತಂಡ ಮೈಸೂರಿಗೆ ಆಗಮಿಸುವುದು ಯಾವಾಗ? ಎಂಬುದು ತಿಳಿದಿಲ್ಲ. ಆದರೆ ಇಂದೇ ಬಂದರೂ ಅವರಿಗೆ ಸ್ವಚ್ಛ…

ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಲಕರಣೆ ವಿತರಿಸಿದ ಶಾಸಕ ರಾಮದಾಸ್
ಮೈಸೂರು

ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಲಕರಣೆ ವಿತರಿಸಿದ ಶಾಸಕ ರಾಮದಾಸ್

January 4, 2019

ಮೈಸೂರು: ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿ ಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು, ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಾಧನಗಳನ್ನು ವಿತರಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಎಸ್‍ಎಸ್‍ಎಲ್‍ಸಿ ಫಲಿತಾಂಶ ದಲ್ಲಿ ಸಾಧನೆ ಕುರಿತು ಸರ್ಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯೋಪಾದ್ಯಾಯ ರೊಂದಿಗೆ ಸಂವಾದ ನಡೆಸಿದ ನಂತರ ರಾವiದಾಸ್, ಮೆದುಳಿನ ನಿಶದ್ವತೆ, ಬಹು ವಿಕಲತೆ, ಶ್ರವಣದೋಷ, ಅಲ್ಪ ದೃಷ್ಟಿ ದೋಷ,…

ಆರ್‍ಟಿಸಿ, ಪ್ರಮಾಣ ಪತ್ರಗಳ ಶುಲ್ಕ ದಿಢೀರ್ ಏರಿಕೆ
ಮೈಸೂರು

ಆರ್‍ಟಿಸಿ, ಪ್ರಮಾಣ ಪತ್ರಗಳ ಶುಲ್ಕ ದಿಢೀರ್ ಏರಿಕೆ

January 4, 2019

ಮೈಸೂರು: ರೈತರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆಯಾಗಿ `ಹೊರೆ’ ಯೊಂದನ್ನು ಸದ್ದಿಲ್ಲದೆ ಹೇರಿದೆ. ಆರ್‍ಟಿಸಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳ ಶುಲ್ಕ ವನ್ನು ದಿಢೀರ್ ಹೆಚ್ಚಳ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರೈತರಿಗೆ ನಾಡ ಕಚೇರಿ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡುತ್ತಿದ್ದ 35 ಸೇವೆಗಳ ಶುಲ್ಕವನ್ನು ಜ.1ರಿಂದ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇದು ಬಡ, ಮಧ್ಯಮ ಹಾಗೂ ರೈತಾಪಿ ವರ್ಗದ ಅಸಮಾಧಾನಕ್ಕೆ…

ಜ.11ರಿಂದ ಮೂರು ದಿನ ಕೊಡಗು ಉತ್ಸವ
ಮೈಸೂರು

ಜ.11ರಿಂದ ಮೂರು ದಿನ ಕೊಡಗು ಉತ್ಸವ

January 4, 2019

ಮೈಸೂರು: ಜಲ ಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನವ ಚೈತನ್ಯ ತುಂಬುವ ಪ್ರಯತ್ನವಾಗಿ ಪ್ರವಾಸೋ ದ್ಯಮ ಇಲಾಖೆಯಿಂದ ಇದೇ ಜ.11ರಿಂದ ಮೂರು ದಿನ `ಕೊಡಗು ಉತ್ಸವ’ ಹಮ್ಮಿ ಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಜನಾ ರ್ಧನ್ ಇಂದಿಲ್ಲಿ ತಿಳಿಸಿದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಂಟಾದ ಜಲಪ್ರಳಯದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೊಡಗು ಜಿಲ್ಲೆಗೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮ ಪುನಶ್ಚೇತನ ನೀಡುವ ದೃಷ್ಟಿಯಿಂದ ಮೂರು ದಿನಗಳ ಕೊಡಗು ಉತ್ಸವ…

ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್  ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ
ಮೈಸೂರು

ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್ ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ

January 4, 2019

ಮೈಸೂರು: ಐಷಾರಾಮಿ ಅಪಾರ್ಟ್‍ಮೆಂಟ್‍ನಲ್ಲಿ ಕುಳಿತು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಮೈಸೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಲನಹಳ್ಳಿ ಬಡಾವಣೆಯ ಚುಗೋಮಲ್ ಎಂಬುವರ ಪುತ್ರ ಚಂದ್ರಬಾನು ಸಿ.ಹಿಂದೂಜಾ ಬಂಧಿತನಾಗಿದ್ದು, ಈತನಿಂದ ಕ್ರಿಕೆಟ್ ಬೆಟ್ಟಿಂಗ್‍ಗೆ ಬಳಕೆಯಾಗಿದ್ದ 25 ಸಾವಿರ ರೂ ನಗದು, ಒಂದು ಟಿವಿ, 2 ಮೊಬೈಲ್ ಫೋನ್, ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಚಂದ್ರಬಾನು ಜಿ.ಹಿಂದೂಜಾ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆಲನಹಳ್ಳಿ ಬಡಾವಣೆಯ ಬ್ರಿಗೇಡ್ ಸಾಲಿಟೇರ್ ಅಪಾರ್ಟ್‍ಮೆಂಟ್, ಫ್ಲಾಟ್ ನಂ.104ರಲ್ಲಿ ಕೂತು…

ಎಐಸಿಸಿ ವಕ್ತಾರರಾಗಿ ಐಶ್ವರ್ಯಾ ಮಹದೇವ್ ನೇಮಕ  ಇವರು ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ
ಮೈಸೂರು

ಎಐಸಿಸಿ ವಕ್ತಾರರಾಗಿ ಐಶ್ವರ್ಯಾ ಮಹದೇವ್ ನೇಮಕ ಇವರು ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ

January 4, 2019

ಮೈಸೂರು: ಕೆ.ಆರ್.ನಗರ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಹದೇವ್ ಅವರು ಎಐಸಿಸಿ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಈ ನೇಮಕ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಶ್ವರ್ಯಾ ಮಹದೇವ್ ಅವರಿಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸುವ ಭÀರವಸೆ ಯನ್ನು ಅಂದು ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಈಗ ಐಶ್ವರ್ಯಾ ಮಹದೇವ್ ಎಐಸಿಸಿ ವಕ್ತಾರರಾಗಿ ನೇಮಕಗೊಂಡಿ ದ್ದಾರೆ. ಇತ್ತೀಚೆಗಷ್ಟೆ…

ನೇಣು ಬಿಗಿದುಕೊಂಡು ಅರುಣಾಚಲ ಪ್ರದೇಶ ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು

ನೇಣು ಬಿಗಿದುಕೊಂಡು ಅರುಣಾಚಲ ಪ್ರದೇಶ ವಿದ್ಯಾರ್ಥಿನಿ ಆತ್ಮಹತ್ಯೆ

January 4, 2019

ಮೈಸೂರು: ಮೈಸೂರಿ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅರುಣಾಚಲ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮೈಸೂರಿನ ಬನ್ನಿಮಂಟಪದ ಶ್ರೀಶಿವ ರಾತ್ರೀಶ್ವರ ನಗರದಲ್ಲಿ ರೂಮ್‍ವೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಅರುಣಾ ಚಲ ಪ್ರದೇಶ ನಿವಾಸಿ ಲೂಮಾ ಡ್ರೀಮಾ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಾಗಿದ್ದಾರೆ. ಬನ್ನಿಮಂಟಪದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಲೂಮಾ, ಸ್ನೇಹಿತ ರೊಂದಿಗೆ ನೆಲೆಸಿದ್ದರು. ಬುಧವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ….

ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಕರೆ
ಮೈಸೂರು

ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಕರೆ

January 4, 2019

ಮೈಸೂರು: 2ನೇ ಸುತ್ತಿನ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಜನವರಿ 12ರವರೆಗೆ ಮೈಸೂರು ಜಿಲ್ಲಾ ದ್ಯಂತ ಹಮ್ಮಿಕೊಂಡಿದ್ದು, ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿದ್ದೇವೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾದ್ಯಂತ ಜ.2ರಿಂದ ಆರಂಭವಾಗಿದೆ. “ಕ್ಷಯರೋಗವನ್ನು ಶತ್ರು ವನ್ನಾಗಿಸಿ, ರೋಗಿಯನ್ನು ಮಿತ್ರರಂತೆ ಕಾಣಿರಿ” ಎಂಬ ಘೋಷಣೆಯೊಂದಿಗೆ ಕ್ರಿಯಾ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮನೆ ಮನೆಗೆ…

ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು
ಮೈಸೂರು

ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು

January 4, 2019

ಮೈಸೂರು: ಖಾಸಗಿ ಬಸ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು-ಟಿ. ನರಸೀಪುರ ರಸ್ತೆಯ ದುದ್ದಗೆರೆ ಕ್ರಾಸ್‍ನಲ್ಲಿ ಗುರುವಾರ ಸಂಜೆ ನಡೆದಿದೆ. ಮೈಸೂರು ತಾಲೂಕು ವರುಣಾ ಹೋಬಳಿ ಪುಟ್ಟೇಗೌಡನಹುಂಡಿ ನಿವಾಸಿ ಶಿವರಾಜಪ್ಪ ಎಂಬುವರ ಪುತ್ರ ಮಹದೇವಪ್ಪ(55) ಮೃತಪಟ್ಟವರಾಗಿದ್ದಾರೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೈಸೂರಿನಿಂದ ಟಿ.ನರಸೀಪುರ ಕಡೆಗೆ ವೇಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುವು ದಾಗಿ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣಾ ಠಾಣೆ ಪೊಲೀಸರು…

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ  ಇಬ್ಬರು ಮಹಿಳೆಯರ ಪ್ರವೇಶ
ಮೈಸೂರು

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ

January 3, 2019

ತಿರುವನಂತಪುರ: ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಇದೇ ಮೊದಲ ಬಾರಿಗೆ 50 ವರ್ಷದೊಳಗಿನ ಮಹಿಳೆಯರಿಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಸೇರಿದಂತೆ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೆÇಲೀಸರು ಸ್ಟನ್ ಗ್ರೆನೇಡ್ (ಭಾರೀ ಸದ್ದು, ಮಿಂಚಿನಂತಹ ಬೆಳಕಿನೊಂದಿಗೆ ಸ್ಫೋಟಿಸುವ ಆದರೆ, ಯಾವುದೇ ಹಾನಿ ಎಸಗದ ಗುಂಡು), ಅಶ್ರುವಾಯು ಪ್ರಯೋಗಿಸಿದ್ದಾರೆ. 44 ವರ್ಷದ ಬಿಂದು (ಕಾಲೇಜು ಉಪನ್ಯಾಸಕಿ ಹಾಗೂ ಸಿಪಿಐ(ಎಂ) ಕಾರ್ಯಕರ್ತೆ) ಹಾಗೂ 42 ವರ್ಷದ ಕನಕದುರ್ಗ (ನಾಗರಿಕ…

1 1,198 1,199 1,200 1,201 1,202 1,611
Translate »