ಮೈಸೂರು

ಸುಯೋಗ್ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 7 ಮಕ್ಕಳು ಬಿಡುಗಡೆ
ಮೈಸೂರು

ಸುಯೋಗ್ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 7 ಮಕ್ಕಳು ಬಿಡುಗಡೆ

December 21, 2018

ಮೈಸೂರು: ಸುಳವಾಡಿ ಮಾರಮ್ಮ ದೇವಾಲಯದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂ ರಿನ ರಾಮಕೃಷ್ಣನಗರದಲ್ಲಿರುವ ಸುಯೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಮಕ್ಕಳಲ್ಲಿ ಗುರುವಾರ 7 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಗುಣಮುಖರಾದ ಮಕ್ಕಳಿಗೆ ಚಾಮ ರಾಜನಗರದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಸುಯೋಗ್ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ, ಚಾಮರಾಜ ನಗರ ಜಿಲ್ಲಾ ಸರ್ಜನ್ ಡಾ.ರಘುರಾಮ್, ಜಿಲ್ಲಾ ಆರೋಗ್ಯಾಧಿಕಾರಿ(ಚಾ.ನಗರ) ಡಾ. ಪ್ರಸಾದ್ ಸೇರಿದಂತೆ ಇನ್ನಿತರರು ಮಕ್ಕಳಿಗೆ ಶುಭ ಕೋರಿ, ಬೀಳ್ಕೊಟ್ಟರು. ಇದೇ ವೇಳೆ ಸುಯೋಗ…

ಮನುಜನ ಹಸಿವು ನೀಗುವ ದಾಸೋಹಕ್ಕೆ ಸೂತಕದ ಗೊಡವೆ ಏಕಯ್ಯ!?
ಮೈಸೂರು

ಮನುಜನ ಹಸಿವು ನೀಗುವ ದಾಸೋಹಕ್ಕೆ ಸೂತಕದ ಗೊಡವೆ ಏಕಯ್ಯ!?

December 21, 2018

ಮೈಸೂರು: `ಅನ್ನ ದೇವರಿಗಿಂತ ಇನ್ನು ದೇವರಿಲ್ಲ’. ಸರ್ವಜ್ಞ ಆಡಿದ ಈ ಮಾತು ಹಸಿದವರ ಮನಸ್ಸಿಗೆ ಥಟ್ಟನೆ ನಾಟುತ್ತದೆ. ಅನ್ನದ ಮಹತ್ವ ತಿಳಿದೇ ಪುಣ್ಯ ಕ್ಷೇತ್ರಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರ ಹಸಿವು ನೀಗಿಸಲಾಗುತ್ತಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕಟೀಲು, ಹೊರನಾಡು, ನಂಜನಗೂಡು ಹೀಗೆ ಬಹುತೇಕ ಎಲ್ಲಾ ಶ್ರೀ ಕ್ಷೇತ್ರಗಳಲ್ಲೂ ಪ್ರಸಾದ ವಿನಿಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ, ದೇವರ ದರ್ಶನದಿಂದ ಮನಸ್ಸಿನ ಹಸಿವು, ಪ್ರಸಾದದಿಂದ ಉದರದ ಹಸಿವು ನೀಗುವುದರಿಂದ ಭಕ್ತರು ಸಂತೃಪ್ತ ಭಾವ ಹೊಂದುತ್ತಾರೆ. ಹಾಗೆಯೇ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ…

ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಚಾಲನೆ
ಮೈಸೂರು

ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಚಾಲನೆ

December 21, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನ ಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಪುರುಷರ ಹಾಕಿ ಪಂದ್ಯಾವಳಿಗೆ ಗುರು ವಾರ ಚಾಲನೆ ನೀಡಲಾಯಿತು. ಹಾಕಿ ಮೈಸೂರು ಸಂಸ್ಥೆ ಆಯೋಜಿ ಸಿರುವ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪ್ರಸ್ತುತ ಕ್ರಿಕೆಟ್, ಪ್ರೋ ಕಬಡ್ಡಿಗೆ ಸಿಗುತ್ತಿರುವ ಪ್ರಾಮುಖ್ಯತೆ ಹಾಕಿ ಪಂದ್ಯಾವಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಹಾಕಿ ತೆರೆಮರೆಗೆ ಸರಿಯುತ್ತಿದೆಯೇನೋ ಎಂಬ ಭಾವನೆ ಮೂಡುತ್ತಿದೆ. ಆದರೆ, ಕೊಡ…

ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ

December 21, 2018

ಮೈಸೂರು: ಮೈಸೂರಿನ ಗಾಯತ್ರಿಪುರಂನಲ್ಲಿ ಹುಚ್ಚು ಕುದುರೆಗಳು ಸೊಪ್ಪು ಮಾರುವ ಬಡ ಮಹಿಳೆ ಬಲಿ ಪಡೆದ ದುರ್ಘಟನೆಯಿಂದ ಎಚ್ಚೆತ್ತ ಮೈಸೂರು ನಗರಪಾಲಿಕೆ ಅಧಿಕಾರಿಗಳು ಮೈಸೂರಿನಲ್ಲಿ ಬಿಡಾಡಿ ಪ್ರಾಣಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬುಧವಾರದಿಂದ ಬೀದಿ ನಾಯಿಗಳು, ಹಂದಿ, ಹಸು, ಎಮ್ಮೆ, ಕುದುರೆ, ಕೋತಿಗಳಂ ತಹ ಪ್ರಾಣಿಗಳನ್ನು ಹಿಡಿಯಲಾರಂಭಿಸಿ ರುವ ಮೈಸೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳು, ನುರಿತ ಕೆಲಸಗಾರರ ಗ್ಯಾಂಗ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುವೆಂಪುನಗರ, ರಾಮ ಕೃಷ್ಣನಗರ ಹಾಗೂ ಅಗ್ರಹಾರ ಸುತ್ತಮುತ್ತ ಲಿನ…

ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ  ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪ್ರೊ.ಜಿ.ಹೆಚ್.ನಾಯಕ ವಿರೋಧ
ಮೈಸೂರು

ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪ್ರೊ.ಜಿ.ಹೆಚ್.ನಾಯಕ ವಿರೋಧ

December 21, 2018

ಮೈಸೂರು: ಒಂದನೇ ತರಗತಿಯಿಂ ದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾ ರದ ಪ್ರಸ್ತಾಪಕ್ಕೆ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿ, ಗೋಕಾಕ್ ಮಾದರಿ ಹೋರಾಟಕ್ಕೆ ಚಿಂತನೆ ನಡೆಸಿರುವ ಬೆನ್ನಲ್ಲೇ ಪಂಪ ಪ್ರಶಸ್ತಿ ಪುರಸ್ಕøತರೂ ಆದ ಹಿರಿಯ ವಿಮರ್ಶಕ ಪ್ರೊ.ಜಿ.ಹೆಚ್.ನಾಯಕ ಕನ್ನಡಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಬೆಂಗಳೂರಿನಲ್ಲಿ ಸಭೆ ನಡೆಸಿ ಅನಿ ವಾರ್ಯವಾದರೆ ಸರ್ಕಾರದ ವಿರುದ್ಧ ಗೋಕಾಕ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು….

ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಾವು
ಮೈಸೂರು

ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಾವು

December 21, 2018

ಮೈಸೂರು: ಮನೆಯಲ್ಲಿ ಕುಸಿದು ಬಿದ್ದು ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕರೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಬಿ.ಗುರುನಾಥರಾವ್ ಅವರ ಮಗ ಬಿ.ವಿಜಯ ರಘು (45) ಸಾವನ್ನಪ್ಪಿದವರು. ನಗುವನಹಳ್ಳಿ ಬಳಿಯ ಮಹಾ ರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯ ರಘು ಅವರು, ಬುಧವಾರ ಸಂಜೆ ಕಾಲೇಜಿನಿಂದ ಬಂದು ಪತ್ನಿಯನ್ನು ಸಂಗೀತ ಕ್ಲಾಸ್‍ಗೆ ಡ್ರಾಪ್ ಮಾಡಿ ಬಂದಿದ್ದರು. ರಾತ್ರಿ ಸುಮಾರು…

ಮೇಕೆದಾಟು, ಮಹದಾಯಿ ಯೋಜನೆ  ಅನುಷ್ಠಾನಕ್ಕೆ ರಾಜ್ಯ ಸಂಸದರ ಒಕ್ಕೊರಲ ಬೆಂಬಲ
ಮೈಸೂರು

ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಂಸದರ ಒಕ್ಕೊರಲ ಬೆಂಬಲ

December 21, 2018

ಬೆಳಗಾವಿ(ಸುವರ್ಣಸೌಧ: ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನ ಸಂಬಂಧ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಹೋರಾಡಲು ಕರ್ನಾಟಕದ ಸಂಸದರು ಹಾಗೂ ನಾಯಕರು ನಿರ್ಣಯಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಏರ್ಪಡಿಸಿದ್ದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು. ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಆದೇಶದ ಅನ್ವಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರತಿರೋಧ ತೋರುತ್ತಿರುವ ತಮಿಳುನಾಡು ನಡೆ ಪ್ರತಿಭಟಿಸಿ ದೆಹಲಿಯಲ್ಲಿ ಗಾಂಧಿ ಪ್ರತಿಮೆ ಎದುರು ಒಂದು ದಿನದ ಸಾಂಕೇತಿಕ…

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸುಳವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಹಣ್ಣು ಹಂಪಲು ವಿತರಣೆ
ಮೈಸೂರು

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸುಳವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಹಣ್ಣು ಹಂಪಲು ವಿತರಣೆ

December 21, 2018

ಮೈಸೂರು:  ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಸುಳವಾಡಿ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥಗೊಂಡವರಿಗೆ ಹಣ್ಣು ಹಂಪಲು ವಿತರಿಸಲಾಯಿತು. ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘÀದ ಪದಾಧಿಕಾರಿಗಳು ಗುರು ವಾರ ಸಂಜೆ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡಿರುವವರ ಆರೋಗ್ಯ ವಿಚಾ ರಿಸಿ, ಸಾಂತ್ವನ ಹೇಳಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಮಂಜುನಾಥ್ ಮಾತನಾಡಿ, ಸುಳವಾಡಿ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥ ಗೊಂಡವರು ಬಡವರೇ ಆಗಿದ್ದು, ಅವರಿಗೆ ಸಾಂತ್ವನ…

ಖದೀಮನ ಬಂಧನ: ಲಕ್ಷಾಂತರ  ರೂ. ಚಿನ್ನಾಭರಣ ವಶ
ಮೈಸೂರು

ಖದೀಮನ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ

December 21, 2018

ಮೈಸೂರು:  ಮೈಸೂರು ಹಾಗೂ ಹಾಸನದಲ್ಲಿ ಒಟ್ಟು 3 ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಖದೀಮನನ್ನು ಮೈಸೂರಿನ ಮಂಡಿ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ನಂಜನಗೂಡು ಪಟ್ಟ ಣದ ರಾಜಾಜಿ ಕಾಲೋನಿ ನಿವಾಸಿ ನಂಜುಂಡ ಅಲಿ ಯಾಸ್ ಕರಿಯ(30) ಬಂಧಿತ ಆರೋಪಿ ಯಾಗಿದ್ದು, ಈತ ದೋಚಿದ್ದ ಸುಮಾರು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಅಶೋಕ ರಸ್ತೆಯ ಗಿರವಿ ಅಂಗಡಿಯೊಂದರ ಮುಂದೆ ಬುಧವಾರ ಮಧ್ಯಾಹ್ನ 3.30ರ ವೇಳೆಯಲ್ಲಿ ಆರೋಪಿ ನಂಜುಂಡ ಚಿನ್ನದ ಸರವೊಂದನ್ನು ಹಿಡಿದು…

ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜಿಪಂ  ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ
ಮೈಸೂರು

ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ

December 21, 2018

ಮೈಸೂರು:  ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡರ 67ನೇ ಹುಟ್ಟುಹಬ್ಬವನ್ನು ಗುರುವಾರದಂದು ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಅಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಪತ್ನಿ ಜಯಶ್ರೀಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅಲ್ಲಿನ ಗ್ರಾಪಂ ಪೌರಕಾರ್ಮಿಕ ರಿಗೆ ಸೀರೆ ವಿತರಿಸಿದರು. ನಂತರ ಶಕ್ತಿಧಾಮ ದಲ್ಲಿ ಶ್ರೀ ಚಾಮುಂಡೇಶ್ವರಿ ಜನಸ್ಪಂದನಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನೋಟ್ ಪುಸ್ತಕ, ಮಹಿಳೆಯರಿಗೆ ಸೀರೆ ಹಾಗೂ ಬೆಳಗಿನ…

1 1,222 1,223 1,224 1,225 1,226 1,611
Translate »