ಮೈಸೂರು

ಮೈಸೂರಿನಲ್ಲಿ `ಚೋಟಾ ಭೀಮ್’ ಜನನ!
ಮೈಸೂರು

ಮೈಸೂರಿನಲ್ಲಿ `ಚೋಟಾ ಭೀಮ್’ ಜನನ!

December 9, 2018

ಮೈಸೂರು: ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ 5 ಕೆಜಿ ತೂಕದ ಗಂಡು ಮಗುವಿನ ಜನನವಾಗಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಮೈಸೂರಿನ ತಿಲಕನಗರದ ನಿವಾಸಿ, ಹೂವಿನ ವ್ಯಾಪಾರಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ, ಭೀಮ ಬಲ ಪುತ್ರನ ಜನನಕ್ಕೆ ಸಂಭ್ರಮಿಸುತ್ತಿದ್ದಾರೆ. ಆಪರೇಷನ್ ಮೂಲಕ ಮಗುವನ್ನು ಹೊರಗೆ ತೆಗೆದಾಗ 5 ಕೆಜಿ, 100 ಗ್ರಾಂ ತೂಕ ವಿತ್ತು. ಭಾರತೀಯ ನವಜಾತ ಶಿಶುಗಳ ತೂಕ ಸರಾಸರಿ 2.5ರಿಂದ 4 ಕೆಜಿವರೆ ಗಷ್ಟೇ ಇರುತ್ತದೆ. ಆದರೆ 5.1 ಕೆಜಿ ತೂಕದ ಮಗುವಿನ…

ಮೂಲೆಗುಂಪಾಗುವ ಭೀತಿಯಿಂದ  ಸಿಎಂ ಆಗಲು ಯಡಿಯೂರಪ್ಪ ತರಾತುರಿ
ಮೈಸೂರು

ಮೂಲೆಗುಂಪಾಗುವ ಭೀತಿಯಿಂದ  ಸಿಎಂ ಆಗಲು ಯಡಿಯೂರಪ್ಪ ತರಾತುರಿ

December 9, 2018

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಒಳಗೆ ಮುಖ್ಯಮಂತ್ರಿ ಹುದ್ದೆಗೇರದಿದ್ದರೆ ರಾಜ ಕೀಯವಾಗಿ ಮೂಲೆಗುಂಪು ಆಗುತ್ತೇನೆಂಬ ಕಾರಣದಿಂದ ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರಟಿದ್ದು, ಇದರಲ್ಲಿ ಅವರು ಸಫಲರಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಆಗದಿದ್ದರೆ, ಪಕ್ಷ ನನ್ನನ್ನು ನಗಣ್ಯ ಮಾಡುತ್ತದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಆಗಲು ಹರ ಸಾಹಸ ಮಾಡುತ್ತಿದ್ದಾರೆ ಎಂದರು. ವಯಸ್ಸಾಯಿತು, ಚುನಾವಣೆ ಮುಗಿದರೆ ನನ್ನನ್ನು ಯಾರೂ ರಾಜಕೀಯವಾಗಿ…

ಕಾವೇರಿ, ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ರಚನೆ
ಮೈಸೂರು

ಕಾವೇರಿ, ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ರಚನೆ

December 9, 2018

ಮೈಸೂರು: ರಾಜ್ಯ ಸರ್ಕಾರ ಕೆಆರ್‍ಎಸ್ ಉದ್ಯಾನವನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದರೆ, ಮೈಸೂರಿನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಅಣೆಕಟ್ಟೆಯ ಸಮೀ ಪದ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸೇರಿದಂತೆ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತ ವಾಗಿ ನಿಷೇಧಿಸುವುದು, ಡಿಸ್ನಿಲ್ಯಾಂಡ್ ಮಾದರಿಯ ಅಭಿವೃದ್ಧಿ ಹಾಗೂ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ವಿರೋಧಿಸು ವುದು ಸೇರಿದಂತೆ ಆರು ನಿರ್ಣಯಗಳನ್ನು ಕೈಗೊಂಡು ಸರ್ಕಾ ರದ ವಿರುದ್ಧ ಹೋರಾಟ ರೂಪಿಸಲು ವೇದಿಕೆ ಅಣಿಗೊಳಿಸಿದರು. ಮೈಸೂರು-ಹುಣಸೂರು ಮುಖ್ಯ…

ಸರ್ಕಾರದ ಎಲ್ಲಾ ಅಂಗಗಳಿಗಿಂತ ಸಂವಿಧಾನವೇ ಶ್ರೇಷ್ಠ
ಮೈಸೂರು

ಸರ್ಕಾರದ ಎಲ್ಲಾ ಅಂಗಗಳಿಗಿಂತ ಸಂವಿಧಾನವೇ ಶ್ರೇಷ್ಠ

December 9, 2018

ಮೈಸೂರು: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕ್ಕಿಂತಲೂ ಅತ್ಯುನ್ನತವಾದುದು ದೇಶದ ಸಂವಿಧಾನ ಎಂದು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ತಿಳಿಸಿದರು. ಮೈಸೂರಿನ ಶಾರದಾ ವಿಲಾಸ ವಿದ್ಯಾ ಸಂಸ್ಥೆಗಳು, ಶಾರದಾ ವಿಲಾಸ ಕಾನೂನು ಕಾಲೇಜು ವತಿಯಿಂದ ಸಂಸ್ಥೆಯ ಶತ ಮಾನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಈ ಮೂರು ಅಂಗಗಳು ಸಂವಿಧಾನ ಆಶೋತ್ತರದ ಹಿನ್ನೆಲೆಯಲ್ಲಿ ಪ್ರಾಪ್ತವಾಗಿ ರುವ ಇತಿಮಿತಿಯಡಿ ದೇಶದ ಪ್ರತಿ ಪ್ರಜೆಯ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು. ಶಾಸ ಕಾಂಗ ಮತ್ತು…

ಸಿದ್ದರಾಮಯ್ಯ ಬಜೆಟ್‍ನಲ್ಲಿ ಭ್ರಷ್ಟಾಚಾರ: ಆರೋಪ ಸದನ ಸಮಿತಿ ರಚಿಸಲು ಬಿಜೆಪಿ ಒತ್ತಾಯ
ಮೈಸೂರು

ಸಿದ್ದರಾಮಯ್ಯ ಬಜೆಟ್‍ನಲ್ಲಿ ಭ್ರಷ್ಟಾಚಾರ: ಆರೋಪ ಸದನ ಸಮಿತಿ ರಚಿಸಲು ಬಿಜೆಪಿ ಒತ್ತಾಯ

December 9, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮಂಡಿಸಿರುವ ಬಜೆಟ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಸದನ ಸಮಿತಿ ರಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, ವಿವಿಧ ಇಲಾಖೆ ಗಳ ಸುಮಾರು 37 ಸಾವಿರ ಕೋಟಿ ರೂ. ವೆಚ್ಚಕ್ಕೆ ಲೆಕ್ಕವೇ ಸಿಗುತ್ತಿಲ್ಲ, ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ ಎಂದರು. ಬಜೆಟ್ ಗಾತ್ರ…

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ
ಮೈಸೂರು

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ

December 9, 2018

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಸರ್ಕಾರ ಉರುಳಿಸಲು ಮತ್ತು ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚು ಕಸರತ್ತು ನಡೆಯುವ ಸಾಧ್ಯತೆ ಇದೆ. ಸೋಮವಾರ ದಿಂದ ಆರಂಭವಾಗಲಿರುವ ಅಧಿವೇಶನ ಸಂದರ್ಭದಲ್ಲೇ ಕಾಂಗ್ರೆಸ್‍ನ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಭಾರೀ ತಂತ್ರವನ್ನೆ ರೂಪಿಸಿದೆ. ಇದರ ಸುಳಿ ವರಿತ ಮುಖ್ಯಮಂತ್ರಿ ಅವರು, ತಮ್ಮ ಪಕ್ಷದವರಿರಲಿ, ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವುದಕ್ಕೆ ತಮ್ಮೆಲ್ಲಾ ಶ್ರಮ ಬಳಸುತ್ತಿದ್ದಾರೆ. ಅಧಿವೇಶನ…

`ಸರ್ವೀಸ್ ಆರ್ಗನೈಜೇಷನ್ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮೈಸೂರು

`ಸರ್ವೀಸ್ ಆರ್ಗನೈಜೇಷನ್ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

December 9, 2018

ಮೈಸೂರು: ಮೈಸೂರು ರೌಂಡ್ ಟೇಬಲ್-21 ವತಿಯಿಂದ ಆಯೋ ಜಿಸಿರುವ `ಸರ್ವೀಸ್ ಆರ್ಗನೈಜೇಷನ್ ಕಪ್’ ವಾರ್ಷಿಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶನಿವಾರ ಚಾಲನೆ ಪಡೆದು ಕೊಂಡಿದ್ದು, ಎಂಎಆರ್‍ಟಿ-156 ತಂಡ ಮತ್ತು ರೋಟರಿ ಸೆಂಟ್ರಲ್ ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಎರಡು ದಿನಗಳು ನಡೆ ಯಲಿರುವ ಈ ಪಂದ್ಯಾವಳಿಯಲ್ಲಿ ಮೊದಲ ದಿನವಾದ ಇಂದು ಏಕಕಾಲದಲ್ಲಿ ಮೈಸೂ ರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಲೀಗ್ ಪಂದ್ಯ ಗಳು ನಡೆದವು. ಮತ್ತೆರಡು ತಂಡಗಳು ಸೆಮಿ ಫೈನಲ್ ತಲುಪಬೇಕಿದೆ….

7 ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿ ಅಬೀದ್ ಪಾಷಾ ಬಂಧನಕ್ಕೆ ಶಿಂಧೆ ಆಗ್ರಹ
ಮೈಸೂರು

7 ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿ ಅಬೀದ್ ಪಾಷಾ ಬಂಧನಕ್ಕೆ ಶಿಂಧೆ ಆಗ್ರಹ

December 9, 2018

ಮೈಸೂರು:  ರಾಜ್ಯದ ವಿವಿಧೆಡೆ ನಡೆದ ಹಿಂದುತ್ವವಾದಿ 7 ಕಾರ್ಯಕರ್ತರ ಹತ್ಯೆ ಪ್ರಕರಣದ ಆರೋಪಿ ಅಬೀದ್ ಪಾಷಾನನ್ನು ಕೂಡಲೇ ಬಂಧಿಸಿ, ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳು ವಂತೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುತ್ವವಾದಿಗಳ ಹತ್ಯೆ ಮಾಡಿ ರುವ ಆರೋಪಿಗಳ ರಕ್ಷಣೆಗೆ ನಿಂತಿರುವಂತೆ ವರ್ತಿಸುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ರಚಿಸಿ, 16 ಹಿಂದೂ…

ಪುಕ್ಕಟೆ ಪ್ರಚಾರ ಸಲ್ಲ: ಶಾಸಕರಿಗೆ ಮಾಜಿ ಮೇಯರ್ ಅಣಕ
ಮೈಸೂರು

ಪುಕ್ಕಟೆ ಪ್ರಚಾರ ಸಲ್ಲ: ಶಾಸಕರಿಗೆ ಮಾಜಿ ಮೇಯರ್ ಅಣಕ

December 9, 2018

ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಬಿಡುಗಡೆಯಾದ ಅನುದಾನವನ್ನು ತಾನು ತಂದಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜೆ.ಪಿ.ನಗರದ ವಿವಿಧ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಅವರು ಚಾಲನೆ ನೀಡಿ, ಬಡಾ ವಣೆಯ ಅಭಿವೃದ್ಧಿಗೆ ತನ್ನ ಶ್ರಮದಿಂದ ಅನುಧಾನ ತಂದಿರುವು ದಾಗಿ ಹೇಳಿ ಕೊಂಡಿದ್ದಾರೆ. ಜೆ.ಪಿ.ನಗರ ಬಡಾವಣೆಯ ಸಮಗ್ರ…

ಸುತ್ತೂರು ಜೆಎಸ್‍ಎಸ್‍ಗೆ ಸಮಗ್ರ ಕ್ರೀಡಾ ಪ್ರಶಸ್ತಿ
ಮೈಸೂರು

ಸುತ್ತೂರು ಜೆಎಸ್‍ಎಸ್‍ಗೆ ಸಮಗ್ರ ಕ್ರೀಡಾ ಪ್ರಶಸ್ತಿ

December 9, 2018

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣೆಯ ಅಂಗವಾಗಿ ಇತ್ತೀಚೆಗೆ ನಡೆದ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಕರೆಪ್ಪ 400 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ಅನುಜ್ ಕುಮಾರ್ 200 ಮೀ., 100 ಮೀ. ಓಟದಲ್ಲಿ ತೃತೀಯ, ಜನ್‍ಮನ್‍ಜಯ್ 400 ಮೀ. ಓಟದಲ್ಲಿ ದ್ವಿತೀಯ, ರವೀಶ್ 1500…

1 1,242 1,243 1,244 1,245 1,246 1,611
Translate »