ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಎನ್‍ಆರ್ ಠಾಣೆ ಪೊಲೀಸರು, ಸುಲಿಗೆ ಹಾಗೂ ಕಳ್ಳತನ ಸಂಬಂಧ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 20 ಸಾವಿರ ರೂ. ಮೌಲ್ಯದ 2 ಮೊಬೈಲ್, 3 ಸಾವಿರ ರೂ. ನಗದು, ಸ್ಕೂಟರ್ ಹಾಗೂ ಕಳ್ಳತನ ಮಾಡಿದ್ದ 2 ಲಕ್ಷ ರೂ. ಮೌಲ್ಯದ ಓಮ್ನಿ ವ್ಯಾನ್‍ವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಸುಲಿಗೆ ಪ್ರಕರಣದಲ್ಲಿ ಮೈಸೂರಿನ ಮಂಡಿ ಮೊಹಲ್ಲಾದ ಮೊಹ ಮ್ಮದ್ ಅಜರ್ ಉಲ್‍ಹಖ್ (22), ಮೊಹಮ್ಮದ್ ಸಿದ್ದಿಖ್ (19), ಸಲ್ಮಾನ್ ಖಾನ್ ಅಲಿ ಯಾಸ್ ಮೋಟು (19),…
ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು: ಡಾ.ಗುಬ್ಬಿಗೂಡು ರಮೇಶ್ ಅಭಿಮತ
December 3, 2018ಮೈಸೂರು: ಇಂದಿನ ಉನ್ನತ ಶಿಕ್ಷಣವು ಕೌಶಲವನ್ನು ಕಲಿಸಬೇಕು. ಆದರೆ ಕೇವಲ ಕೌಶಲವು ಶಿಕ್ಷಣವೆನಿಸದು. ಅದರ ಜೊತೆ ಜ್ಞಾನವು ಇರಬೇಕು. ಜ್ಞಾನವಿಲ್ಲದ ಕೌಶಲ ನಿಷ್ಪ್ರಯೋಜಕ. ಆದುದರಿಂದ ಇಂದು ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು ಎಂದು ಸಂಸ್ಕøತಿ ಚಿಂತಕ, ಅಂಕಣ ಕಾರ ಡಾ.ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು. ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಶಾಲೆಯಲ್ಲಿ ಆಯೋಜಿಸಿದ್ದ 20ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕರ್ನಾಟಕ ಸಾಂಸ್ಕøತಿಕ ವಾಗಿ ಶ್ರೀಮಂತವಾಗಿದೆ. ವಾಣಿಜ್ಯ, ಕಲೆ, ವಿಜ್ಞಾನ…
ಅಂಬರೀಶ್ ಹೆಸರಲ್ಲಿ ಹುಟ್ಟೂರಲ್ಲಿ ಸಿನಿಮಾ ತರಬೇತಿ ಶಾಲೆ ಸ್ಥಾಪಿಸಲು ಮಂಡ್ಯ ರಮೇಶ್ ಸಲಹೆ
December 3, 2018ಮೈಸೂರು: ಅಂಬ ರೀಶ್ ಅವರ ಹೆಸರಿನಲ್ಲಿ ಮಂಡ್ಯವನ್ನು ಕೇಂದ್ರವಾಗಿಟ್ಟುಕೊಂಡು ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ಶಾಲೆಯೊಂದನ್ನು ತೆರೆದು ನೂರಾರು ಯುವಕರನ್ನು ಸಾಹಿತ್ಯ, ರಂಗಭೂಮಿ ಇನ್ನಿತರ ಸಾಂಸ್ಕøತಿಕ ಕ್ಷೇತ್ರ ಗಳಿಗೆ ಕರೆ ತರುವ ಕೆಲಸ ಆಗಬೇಕು ಎಂದು ಚಿತ್ರನಟ, ನಾಟಕ ನಿರ್ದೇಶಕ ಮಂಡ್ಯ ರಮೇಶ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ನೇಗಿಲಯೋಗಿ ಮರಳೇ ಶ್ವರ ಸೇವಾ ಭವನದಲ್ಲಿ ಸ್ಪಂದನ ಸಾಂಸ್ಕøತಿಕ ಪರಿಷತ್ತು, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಅಂಬರೀಶ್ ಅವರಿಗೆ `ನುಡಿ ಮತ್ತು ಕಾವ್ಯ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ…
ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶದ ಪ್ರಚಾರ ಬೈಕ್ ರ್ಯಾಲಿ
December 3, 2018ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶ ಆಯೋಜಿಸಿ ರುವುದರ ಅಂಗವಾಗಿ ಭಾನುವಾರ ಮೈಸೂರು ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ದಲ್ಲಿ ಅಂದು ಸಮಾವೇಶ ನಡೆಯಲಿದೆ. ಇದರ ಪ್ರಚಾರಕ್ಕಾಗಿ ನಡೆಸಿದ ಬೈಕ್ ರ್ಯಾಲಿಗೆ ವಿಜಯನಗರದ ಶ್ರೀ ಯೋಗಾನರಸಿಂಹ ದೇವಸ್ಥಾನದ ಎದುರು ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮೈಸೂರು…
ಪಾತ್ರೆ ವ್ಯಾಪಾರಿಗಳ ಸಂಘದಿಂದ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ
December 3, 2018ಮೈಸೂರು: ಕನ್ನಡ ನಾಡು, ನುಡಿ, ಸಂಸ್ಕøತಿಯ ಕೇಂದ್ರವಾದ ಮೈಸೂರಿನಲ್ಲಿ ಎಲ್ಲಾ ಭಾಷಿಕರನ್ನೂ ಹೊಂದಿ ರುವ ಮೈಸೂರು ನಗರ ಪಾತ್ರೆ ವ್ಯಾಪಾರಿ ಗಳ ಸಂಘದ ವತಿಯಿಂದ ಭಾನುವಾರ ಮೈಸೂರಿನ ಅಶೋಕ ರಸ್ತೆ ಕ್ರಾಸ್‍ನ ರವೆ ಬೀದಿಯಲ್ಲಿ 63ನೇ ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೈಸೂರಿನ 150ಕ್ಕೂ ಹೆಚ್ಚು ಪಾತ್ರೆ ವ್ಯಾಪಾರಿಗಳನ್ನು ಹೊಂದಿರುವ ಪಾತ್ರೆ ವ್ಯಾಪಾರಿಗಳ ಸಂಘದಲ್ಲಿ ಕನ್ನಡ, ತಮಿಳು, ಉರ್ದು, ಮರಾಠಿ, ಹಿಂದಿ, ರಾಜಾಸ್ತಾನಿ ಇನ್ನಿತರ ಭಾಷಿಕರು ಇದ್ದಾರೆ. ಅವರೆ ಲ್ಲರೂ ಹೇಳುವ ವಾಕ್ಯ ಒಂದೇ `ನಾವೆ…
ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಂಸದ ಪ್ರತಾಪ್ ಸಿಂಹ ಸಲಹೆ
December 3, 2018ಮೈಸೂರು: ಕನ್ನಡಿಗರಷ್ಟೇ ಅಲ್ಲದೆ ಹೊರಗಿನಿಂದ ಬಂದವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ನಡೆದ ಕರ್ನಾಟಕ ಏಕೀಕರಣ ಮಹೋತ್ಸವ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕರ್ನಾಟಕ ಎಂಬ ನಾಮಕರಣವಾಗುವುದಕ್ಕಿಂತ ಮುಂಚಿತ ವಾಗಿ ಇದ್ದ ಮೈಸೂರು ರಾಜ್ಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿ ಬೆಳೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೂ ಅವರೇ ಕಾರಣ ಎಂದು ನೆನಪಿಸಿದರು. ಕನ್ನಡ ಭಾಷೆ ಎರಡು…
ಮುಕ್ತ ವಿವಿ ಸಂಬಂಧ ರಾಜ್ಯಪಾಲರ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಸ್ವಾಗತ
December 3, 2018ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀ ಕರಣ ಲೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪಾಲರ ಹೇಳಿಕೆಯನ್ನು ವಿಶ್ರಾಂತ ಕುಲ ಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವಾಗತಿಸಿದ್ದಾರೆ. ಕೆ.ಎಸ್.ಒಯು. ಘಟಿಕೋತ್ಸವ ಭವ ನದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ್ದ ರಾಜ್ಯಪಾಲ ವಜುಬಾಯಿ ವಾಲ ಅವರು ತಮ್ಮ ಭಾಷಣದಲ್ಲಿ, ಮುಕ್ತ ವಿವಿಗೆ ಮಾನ್ಯತೆ ನವೀಕರಣಗೊಳ್ಳದೆ ಉಂಟಾದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ `ಈ ಹಿಂದಿನ ಕುಲಪತಿ ಯುಜಿಸಿ ಜತೆಗೆ ಸರಿಯಾದ ರೀತಿ ಪತ್ರ ವ್ಯವಹಾರ ನಡೆಸಲು ವಿಫಲರಾದ ಕಾರಣ ಮಾನ್ಯತೆ ಸಮಸ್ಯೆ ಉದ್ಭವಿಸಿತ್ತು….
ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಎ.ಹೆಚ್.ವಿಶ್ವನಾಥ್ ಗುದ್ದಲಿ ಪೂಜೆ
December 3, 2018ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಶಾಂತಿ ಪುರದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎ.ಹೆಚ್. ವಿಶ್ವನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಸಮಾರಂಭ ಉದ್ದೇಶಿಸಿ ಮಾತ ನಾಡಿದ ಅವರು, ಚುನಾವಣಾ ಪೂರ್ವ ದಲ್ಲಿ ಗ್ರಾಮಸ್ಥರಿಗೆ ನೀಡಿದ್ದ ಭರವಸೆಯಂತೆ ಪ್ರಥಮ ಹಂತದಲ್ಲಿ ಗ್ರಾಮ ಪರಿಮಿತಿಯಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಿ ಸಲಾಗುತ್ತಿದೆ. ಈ ಭಾಗದ ರಸ್ತೆಗಳ ಅಭಿ ವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಕುಟ್ಟುವಾಡಿ…
ಕುಸಿಯುವ ಭೀತಿಯಲ್ಲಿ ಆಲನಹಳ್ಳಿ ಸರ್ಕಾರಿ ಶಾಲೆ
December 3, 2018ಬೈಲಕುಪ್ಪೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ 6 ದಶಕ ಗಳಿಂದ ನಿರ್ವಹಣೆ ಇಲ್ಲದೆ ಸರ್ಕಾರಿ ಶಾಲೆಯೊಂದು ಕುಸಿಯುವ ಭೀತಿಯಲ್ಲಿದ್ದು, ಆತಂಕದಲ್ಲಿ ಪಾಠ ಪ್ರವಚನ ನಡೆಯುವಂತಾಗಿದೆ. ತಾಲೂಕಿನ ಆಲನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. 1958ರಲ್ಲಿ ಕೇವಲ ಒಂದು ಕೊಠಡಿ ಕಟ್ಟಡವಾಗಿ ಆರಂಭವಾದ ಈ ಶಾಲೆಯು ವರ್ಷ ಕಳೆದಂತೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಅನುಗುಣವಾಗಿ ಇದೇ…
ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್‍ಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ
December 3, 2018ತಿ.ನರಸೀಪುರ: ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ಜನರಲ್ಲಿಯೂ ಸಂವಿ ಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಲೋಕ ಸಭಾ ಚುನಾವಣೆಗೆ ಸಜ್ಜಾಗಲು ಬಹುಜನ ಸಮಾಜ ಪಕ್ಷದಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ ಹೇಳಿದರು. ತಾಲೂಕಿನ ತಲಕಾಡು ಗ್ರಾಮದ ಶ್ರೀ ವೈದ್ಯನಾಥೇಶ್ವರ ದೇಗುಲ ಮುಂಭಾಗ 70ನೇ ವರ್ಷದ ಸಂವಿಧಾನ ದಿನದ ಅಂಗವಾಗಿ ಬಹುಜನ ಸಮಾಜ ಪಕ್ಷದಿಂದ ಹಮ್ಮಿಕೊಂಡಿ ರುವ `ಸಂವಿಧಾನ…