ಮೈಸೂರು

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’
ಮೈಸೂರು

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’

November 8, 2018

ಮೈಸೂರು:  ‘ಮಲೆ ಗಳಲ್ಲಿ ಮದುಮಗಳು’ ನಂತರ ಮತ್ತೊಮ್ಮೆ ಮೈಸೂರು ರಂಗಾಯಣ ಸುದೀರ್ಘ ಅವ ಧಿಯ ನಾಟಕವನ್ನು ರಂಗಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದು, ಭೂಮಿಗೀತ ದಲ್ಲಿ ನ.14ರಿಂದ 18ರವರೆಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಂಗ ರೂಪಕ್ಕೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಕಳೆದ 3 ತಿಂಗಳಿಂದ ಸುಮಾರು 40 ಮಂದಿ ಹಿರಿಯ ಹಾಗೂ ಕಿರಿಯ ಕಲಾ ವಿದರು, 35 ಮಂದಿ ತಂತ್ರಜ್ಞರು `ಶ್ರೀ ರಾಮಾ ಯಣ ದರ್ಶನಂ’ ಮಹಾಕಾವ್ಯವನ್ನು…

ಕೊಡಗಿಗೆ ಪ್ರಾರ್ಥಿಸಿ ತಿರುಪತಿಗೆ ಪಾದಯಾತ್ರೆ
ಮೈಸೂರು

ಕೊಡಗಿಗೆ ಪ್ರಾರ್ಥಿಸಿ ತಿರುಪತಿಗೆ ಪಾದಯಾತ್ರೆ

November 8, 2018

ಮೈಸೂರು:ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಒಳಿತಿಗಾಗಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿ.ಮಂಜುನಾಥ್ ಮಂಗಳವಾರ ತಿರುಪತಿಗೆ ಪಾದಯಾತ್ರೆ ಬೆಳೆಸಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿ ನಿಂದ ಸಿ.ಮಂಜುನಾಥ್ ತಮ್ಮ ಪತ್ನಿ ರತ್ನಾರೊಂದಿಗೆ ಪಾದಯಾತ್ರೆ ಆರಂಭಿಸಿದರು. ಈ ವೇಳೆ ಮಾತ ನಾಡಿ, ಸತತ 25 ವರ್ಷಗಳಿಂದ ಪ್ರತಿವರ್ಷ ಒಂದೊಂದು ಸಾರ್ವಜನಿಕ ಸದುದ್ದೇಶಕ್ಕಾಗಿ ತಿರುಪತಿಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದೇನೆ. ಈ ವರ್ಷ ಪತ್ನಿ ಜೊತೆಗೂಡಿ ಪಾದಯಾತ್ರೆ ಮಾಡುತ್ತಿರುವುದು ವಿಶೇಷ ಎಂದರು.

ಖಾಸಗಿ ಆಸ್ಪತ್ರೆ ಐಸಿಯು ಧ್ವಂಸ: ಇಬ್ಬರ ಬಂಧನ
ಮೈಸೂರು

ಖಾಸಗಿ ಆಸ್ಪತ್ರೆ ಐಸಿಯು ಧ್ವಂಸ: ಇಬ್ಬರ ಬಂಧನ

November 8, 2018

ಮೈಸೂರು:  ಎರಡು ತಿಂಗಳ ಹಿಂದೆ ದಾಖಲಾಗಿದ್ದ ಯುವಕ ಸಾವಿ ಗೀಡಾದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿ, ಐಸಿಯು ಪರಿಕರಗಳನ್ನು ನಾಶ ಮಾಡಿದ ಆರೋಪದಡಿ ಇಬ್ಬರನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಾಘವೇಂದ್ರ ಬಡಾವಣೆ ನಿವಾಸಿಗಳಾದ ಎಂ.ಎಸ್.ಮನೋ ಹರ್(24) ಹಾಗೂ ನಸ್ರುಲ್ಲಾ(35) ಬಂಧಿತರು. ಪ್ರೀತಂ ಎಂಬುವವರ ಸ್ಥಿತಿ ಗಂಭೀರ ವಾಗಿದ್ದರಿಂದ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅ.1ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಆತನ ಸ್ನೇಹಿತರು ಗುಂಪು ಕಟ್ಟಿಕೊಂಡು ಆಸ್ಪತ್ರೆಯಲ್ಲಿ…

ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ, ಈಗ ಸಿಎಂ ಕುಮಾರಸ್ವಾಮಿ ಸರದಿ
ಮೈಸೂರು

ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ, ಈಗ ಸಿಎಂ ಕುಮಾರಸ್ವಾಮಿ ಸರದಿ

November 8, 2018

ಹಾಸನ: ಟಿಪ್ಪುವನ್ನು ಹಿಡಿದುಕೊಂಡ ವರೆಲ್ಲಾ ಈಗಾಗಲೇ ಹಾಳಾಗಿ ಹೋಗಿದ್ದು, ಇದನ್ನೇ ಮುಂದುವರೆಸಲು ಹೊರಟಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರದಿ ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅದಿ ದೇವತೆ ಹಾಸನಾಂಬೆ ದರ್ಶನ ವನ್ನು ಕುಟುಂಬ ಸಮೇತ ಪಡೆದು ಹೊರಗೆ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ. ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಕಥೆ ಏನಾಯಿತು. ಮಲ್ಯ ಅವರ ಗತಿ ಏನಾಯಿತು. ಎಲ್ಲವೂ ಗೊತ್ತಿರುವ ವಿಚಾರ ಈಗ…

ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ
ಮೈಸೂರು

ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ

November 6, 2018

ಮೈಸೂರು: ಮೈಸೂರು ನಗರದ ನೂರು ವರ್ಷ ಹಳೆಯದಾದ ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಗ್ರಾಮೀಣ ಜನರಲ್ಲಿ ದೊಡ್ಡಾಸ್ಪತ್ರೆ ಎಂದು ಖ್ಯಾತಿ ಪಡೆದಿ ರುವ ಕೃಷ್ಣರಾಜೇಂದ್ರ ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಯಂತ್ರ ಅಳವಡಿಸಿದೆ. ಆ ಮೂಲಕ ನವದೆಹಲಿಯ ಅಖಿಲ ಭಾರತ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಸಂಸ್ಥೆ ನಂತರ ಈ ಸವಲತ್ತು ಪಡೆದಿರುವ ಎರಡನೇ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿ ಕೆಗೆ ಕೆ.ಆರ್. ಆಸ್ಪತ್ರೆ ಪಾತ್ರವಾಗಿದೆ. ಈ ಯಂತ್ರವು, ಸೀಮನ್ಸ್ ಸೊಮಾಟಮ್ ಡೆಫಿನಿಷನ್…

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಪ್ರಕ್ರಿಯೆ ಆರಂಭ
ಮೈಸೂರು

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಪ್ರಕ್ರಿಯೆ ಆರಂಭ

November 6, 2018

ಬೆಂಗಳೂರು:  ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಖುದ್ದು ಪರಿಶೀಲಿಸುತ್ತಿದ್ದು, ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ರೈತರು ಆತಂಕಪಡುವೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಭೂ ದಾಖಲೆಗಳು ಮತ್ತು ಸರ್ವೇಕ್ಷಣಾ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ನೇತೃತ್ವದ ತಂಡವು ಸಾಲ ಮನ್ನಾ ಯೋಜನೆಗಾಗಿ ವಿಶೇಷ ತಂತ್ರಾಂಶ ರೂಪಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಸಾಲಮನ್ನಾ ಯೋಜನೆಗೆ ಅರ್ಹತೆ ಪಡೆದ ರೈತರು ಯಾರೂ ಗಾಬರಿಯಾಗಬೇಕಾಗಿಲ್ಲ ಎಂದು…

ಶಾಸಕ ರಾಮದಾಸ್‍ರಿಂದ ಬೆಮೆಲ್ ನಗರದಲ್ಲಿ ಸ್ವಚ್ಛತಾ ಅಭಿಯಾನ
ಮೈಸೂರು

ಶಾಸಕ ರಾಮದಾಸ್‍ರಿಂದ ಬೆಮೆಲ್ ನಗರದಲ್ಲಿ ಸ್ವಚ್ಛತಾ ಅಭಿಯಾನ

November 6, 2018

ಮೈಸೂರು:  ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆಯ 63ನೇ ವಾರ್ಡ್ ವ್ಯಾಪ್ತಿಯ ಬೆಮೆಲ್ ನಗರದಲ್ಲಿ ಸ್ಥಳೀಯರೊಂದಿಗೆ ಸೇರಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದರು. ಬೆಮಲ್ ನಗರದ ಗಣಪತಿ ದೇವಾಲಯದ ಬಳಿ ಯಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ವಿವಿಧ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದೇ ವೇಳೆ ಮಾತನಾಡಿದ ಎಸ್.ಎ. ರಾಮದಾಸ್ ಅವರು, ಈಗಾಗಲೇ ಸ್ವಚ್ಛತಾ ಅಭಿಯಾನ ಕ್ಷೇತ್ರದಾದ್ಯಂತ ಆರಂಭಿಸಲಾಗಿದ್ದು, ಒಂದೊಂದು…

ಮೈಸೂರಲ್ಲಿ ಹೆಲಿ ಟೂರಿಸಂ ಆರಂಭವಾಗಬೇಕು: ಪ್ರತಾಪ್ ಸಿಂಹ
ಮೈಸೂರು

ಮೈಸೂರಲ್ಲಿ ಹೆಲಿ ಟೂರಿಸಂ ಆರಂಭವಾಗಬೇಕು: ಪ್ರತಾಪ್ ಸಿಂಹ

November 6, 2018

ಮೈಸೂರು: ಯೋಗದ ಮೂಲಕ ವಿಶ್ವ ವಿಖ್ಯಾತಿ ಗಳಿಸಿರುವ ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಗೊಳ್ಳಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಇಂದಿಲ್ಲಿ ಸಲಹೆ ನೀಡಿದರು. ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೀ ಶಕ್ತಿ ಭವನದಲ್ಲಿ ರಾಜ್ಯ ಸರಕಾರ, ರಾಷ್ಟ್ರೀಯ ಆಯುಷ್ ಅಭಿಯಾನ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಸೋಮವಾರ ಬೆಳಗ್ಗೆ ಏರ್ಪಡಿಸಿದ್ದ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆಯುರ್ವೇದ ಸ್ವಾಸ್ಥ್ಯ ಸಂರಕ್ಷಣಾ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು…

ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ
ಮೈಸೂರು

ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ

November 6, 2018

ಮೈಸೂರು: ಮೈಸೂ ರಿನ ಕೇಂದ್ರೀಯ ಆಹಾರ ಸಂಶೋಧನಾ ಲಯ(ಸಿಎಫ್‍ಟಿಆರ್‍ಐ) ಸಂಸ್ಥೆಯ ಆವ ರಣದಲ್ಲಿ ಸೋಮವಾರ ಎಲ್ಲೆಡೆ ಕನ್ನಡದ ಬಾವುಟಗಳೇ ಹಾರಾಡುತ್ತಿದ್ದವು. ಮೂರು ವರ್ಷದ ನಂತರ ವಿಜೃಂಭಣೆಯಿಂದ ಆಚರಿ ಸಿದ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕನ್ನಡಿಗ ಸಿಬ್ಬಂದಿಗಳು ಸಂಭ್ರಮ ದಿಂದ ಪಾಲ್ಗೊಂಡು ಕನ್ನಡಾಂಬೆಗೆ ಜಯಕಾರ ಹಾಕಿದರು. ಕಳೆದ ಹಲವು ವರ್ಷಗಳಿಂದ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ ವಿಜೃಂ ಭಣೆಯಿಂದ ನಡೆಯುತ್ತಿದ್ದ ಕನ್ನಡದ ಹಬ್ಬಕ್ಕೆ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲವು ಕಾರಣಗಳಿಂದ ಅಡ್ಡಿಪಡಿಸಲಾಗಿತ್ತು. ಇದ ರಿಂದ ವಿವಿಧ ಕನ್ನಡಪರ…

ಸರ್ಕಾರಿ ಉದ್ಯೋಗದಿಂದಷ್ಟೇ ಸುದೀರ್ಘ ಸಮಾಜ ಸೇವೆ ಸಾಧ್ಯ
ಮೈಸೂರು

ಸರ್ಕಾರಿ ಉದ್ಯೋಗದಿಂದಷ್ಟೇ ಸುದೀರ್ಘ ಸಮಾಜ ಸೇವೆ ಸಾಧ್ಯ

November 6, 2018

ಮೈಸೂರು:  ಸರ್ಕಾರಿ ಉದ್ಯೋಗದಿಂದ ಮಾತ್ರ ದೀರ್ಘಕಾಲ ಸಮಾಜ ಸೇವೆ ಮಾಡಲು ಸಾಧ್ಯ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯ ಪಟ್ಟರು. ಮೈಸೂರಿನ ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಆವರಣದಲ್ಲಿ ನಡೆದ ನವೋದಯ ಫೌಂಡೇಷನ್ ಮತ್ತು ಪ್ರಮತಿ ಹಿಲ್ ವ್ಯೂ ಅಕಾಡೆಮಿ ಸಹಯೋಗದೊಂ ದಿಗೆ ‘ನವೋ-ಪ್ರಮತಿ’ ಸ್ಕೂಲ್ ಆಫ್ ಸಿವಿಲ್ ಸರ್ವೀಸಸ್ ವತಿಯಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು. ಮಂತ್ರಿಗಳ ಮಕ್ಕಳು ರಾಜಕೀಯ ಪ್ರವೇ ಶಿಸಿ ಅಧಿಕಾರ ಹಿಡಿಯುವಂತೆ…

1 1,295 1,296 1,297 1,298 1,299 1,611
Translate »