ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಸ್ಥಗಿತ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಸ್ಥಗಿತ

November 8, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್ ಚುನಾವಣಾ ಪ್ರಕ್ರಿಯೆಯನ್ನು ಸಹ ಕಾರ ಚುನಾವಣಾ ಆಯೋಗವು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ ನಡೆಯಬೇಕಾಗಿತ್ತು. ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಈಗಾ ಗಲೇ ಆರಂಭವಾಗಿದ್ದು, ನಾಮಪತ್ರ ಹಿಂಪಡೆಯುವ ದಿನಾಂಕವೂ ನ.6ಕ್ಕೆ ಮುಕ್ತಾಯಗೊಂಡಿದೆ. ಈಗಾಗಲೇ ಎಂಸಿಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ. ಹರೀಶ್‍ಗೌಡ ಮತ್ತು ಯಳಂದೂರಿನ ಜಯರಾಮ್ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ನ.12ರಂದು…

ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ
ಮೈಸೂರು

ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ

November 8, 2018

ಮೈಸೂರು:  ಪಟಾಕಿಯಿಂದ ಪರಿಸರ ಮತ್ತು ಮನುಷ್ಯನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮನೆ- ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿ ಸಿದ ಪರಿಣಾಮ ನಗರದ ನಾಗರಿಕರು ಶಬ್ದಕ್ಕೆ ಗುಡ್ ಬೈ ಹೇಳಿ, ಸೌಂಡ್‍ಲೆಸ್ ಪಟಾಕಿಗಳತ್ತ ಮುಖ ಮಾಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಯಲ್ಲಿ ನಗರದಲ್ಲಿ ಪಟಾಕಿ, ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಆದರೆ, ಕೆಲವು ದಿನಗಳಿಂದ ಸಂಘ-ಸಂಸ್ಥೆಗಳು, ಜನಪ್ರತಿನಿದಿಗಳು `ಪಟಾಕಿ ಬಿಡಿ ಸಾಂಪ್ರ ದಾಯಿಕ ಹಣತೆ ಹಚ್ಚಿ’ ಮತ್ತಿತರೆ ಶೀರ್ಷಿ ಕೆಯಡಿ…

ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ
ಮೈಸೂರು

ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ

November 8, 2018

ಮೈಸೂರು: ಇಳಿ ಸಂಜೆಯ ಕತ್ತಲಲ್ಲಿ ಬೆಳಗಿದ ಸಾವಿರ ದೀಪಗಳು… ಭರತ ನಾಟ್ಯ ವೈಭವ ಸೃಷ್ಟಿಸಿದ ಕಲಾವಿದೆ ಯರು… ಭಕ್ತಿಯಲ್ಲಿ ಮಿಂದೆದ್ದ ಜನ ಸಮೂಹ… ಮೈಸೂರಿನ ಜವರೇಗೌಡ ಉದ್ಯಾನ ವನದಲ್ಲಿ ರಘುಲೀಲಾ ಸಂಗೀತ ಮಂದಿರ, ಜಿಎಸ್‍ಎಸ್ ಫೌಂಡೇಶನ್, ವಿಜಯ ವಿಠ್ಠಲ ಶಾಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆದ ‘ದೀಪ ಧ್ವನಿ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶÀ್ಯಗಳಿವು. ನಾಟ್ಯ ಸಂಸ್ಕøತಿ ಕಲಾ ನಿಕೇತನ ಭರಟ ನಾಟ್ಯ ಹಾಗೂ ಜಾನಪದ ನೃತ್ಯ ಶಾಲೆಯ…

ತುಳಸಿದಾಸಪ್ಪ ಆಸ್ಪತ್ರೆ ಸ್ಥಳದಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ
ಮೈಸೂರು

ತುಳಸಿದಾಸಪ್ಪ ಆಸ್ಪತ್ರೆ ಸ್ಥಳದಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ

November 8, 2018

ಮೈಸೂರು: ಮೈಸೂರು ಸೇರಿ ದಂತೆ ಸುತ್ತಮುತ್ತಲಿನ ಸಾವಿರಾರು ಮಂದಿ ಜನ್ಮ ತಳೆದಿದ್ದ ಸೇಟ್ ಮೋಹನ್‍ದಾಸ್ ತುಳಸಿ ದಾಸಪ್ಪ ಆಸ್ಪತ್ರೆಯನ್ನು ನೆಲಸಮಗೊಳಿಸಲಾಗಿದ್ದು, ಅದೇ ಸ್ಥಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಹೈಟೆಕ್ ಹೆರಿಗೆ ಆಸ್ಪತ್ರೆ ತಲೆ ಎತ್ತಲಿದೆ. ಜೆಎಲ್‍ಬಿ ರಸ್ತೆಯಲ್ಲಿ 1949ರ ಜುಲೈ 9ರಂದು ರಾಜ ಮನೆತನದ ಜಯಚಾಮರಾಜೇಂದ್ರ ಒಡೆಯರ್ ಅವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದ ಸೇಟ್ ಮೋಹನ್ ದಾಸ್ ತುಳಸಿದಾಸಪ್ಪ ಆಸ್ಪತ್ರೆ ಕಟ್ಟಡ ಇತ್ತೀಚೆಗೆ ಶಿಥಿಲ ಗೊಂಡಿದ್ದರಿಂದ ತೆರವುಗೊಳಿಸಿ, ಅದೇ ಸ್ಥಳದಲ್ಲಿ ರಾಷ್ಟ್ರೀಯ…

ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ
ಮೈಸೂರು

ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ

November 8, 2018

ಮೈಸೂರು: ಕಸಕ್ಕಿಂತ ಕಸದ ಬುಟ್ಟಿಗಳೇ ಹೆಚ್ಚಿದ್ದರೆ? ಅದರಿಂದ ಶುಚಿತ್ವ ಕಾಪಾಡಲು ಸಾಧ್ಯವೇ? ಎಂಬ ಪ್ರಶ್ನೆ ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದಂತೆ ಉದ್ಭವಿಸಿದರೆ ಅಚ್ಚರಿಯೇನಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಕಸದ ಬುಟ್ಟಿಗಳು ಕಣ್ಣಿಗೆ ರಾಚುತ್ತವೆ! ತಿಳಿ ನೀಲಿ ಹಾಗೂ ಗಾಢ ನೀಲಿ ಬುಟ್ಟಿ ಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುತ್ತವೆ. ಈ ಎರಡು ಬಣ್ಣಗಳ ಒಂದು ಜೊತೆ ಕಸದ ಬುಟ್ಟಿಗಳನ್ನು ತೂಗು ಹಾಕುವ ಮಾದರಿಯಲ್ಲಿ ನಿಲ್ದಾಣದ ಒಳ-ಹೊರಗೆ ಅಲ್ಲಲ್ಲಿ ಅಳವಡಿಸಲಾಗಿದೆ. ಇಷ್ಟೊಂದು ಸಂಖ್ಯೆ ಯಲ್ಲಿ ಕಸದ ಬುಟ್ಟಿ…

ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ
ಮೈಸೂರು

ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ

November 8, 2018

ಮೈಸೂರು: ಪ್ರತೀ 5 ವರ್ಷಕ್ಕೊಮ್ಮೆ ನಡೆಸಲಾಗುವ ಸಾಕು ಪ್ರಾಣಿಗಳ ಗಣತಿ ಕಾರ್ಯ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನವೆಂಬರ್ 1ರಿಂದ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ 20ನೇ ರಾಷ್ಟ್ರೀಯ ಪ್ರಾಣಿ ಗಣತಿ ಯೋಜನೆಯಡಿ ಈ ಕಾರ್ಯ ಆರಂಭಿಸಿದ್ದು, 2019ರ ಜನವರಿ 31 ರಂದು ಮುಕ್ತಾಯಗೊಳ್ಳಲಿದೆ. ಮೈಸೂರು ನಗರದ 65 ವಾರ್ಡು ಗಳಲ್ಲಿ ಪ್ರತೀ 2 ಸಾವಿರ ಕುಟುಂಬಗಳಿ ಗೊಬ್ಬರಂತೆ 36 ಮಂದಿ ಗಣತಿದಾರರನ್ನು ಪ್ರಾಣಿಗಳ ಗಣತಿ ಕಾರ್ಯಕ್ಕೆ ನಿಯೋಜಿಸ ಲಾಗಿದೆ….

ಗಾಂಧಿ ಸ್ಮರಣೆಯ 27 ಸಿಮೆಂಟ್ ಕಲಾಕೃತಿಗಳ ಅನಾವರಣ
ಮೈಸೂರು

ಗಾಂಧಿ ಸ್ಮರಣೆಯ 27 ಸಿಮೆಂಟ್ ಕಲಾಕೃತಿಗಳ ಅನಾವರಣ

November 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ಬದುಕಿನ ವಿವಿಧ ಸನ್ನಿವೇಶಗಳ ಸಿಮೆಂಟ್ ಕಲಾಕೃತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಂಗಳವಾರ ಲೋಕಾರ್ಪಣೆ ಮಾಡಿದರು. ಗಾಂಧೀಜಿಯ 150ನೇ ಜನ್ಮದಿನಾ ಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ ಮತ್ತು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರೂಪುಗೊಂಡಿರುವ ಶಿಲ್ಪಕಲಾ ಶಿಬಿರದಲ್ಲಿ 27 ಕಲಾಕೃತಿಗಳನ್ನು ತಯಾರಿಸಲಾಗಿದೆ. ಮಾನಸಗಂಗೋತ್ರಿಯ ಕ್ಯಾಂಪಸ್ ಪ್ರವೇಶ ದ್ವಾರದ ಬಳಿ ನಿರ್ಮಿಸಿರುವ ದಂಡಿ ಯಾತ್ರೆ (ಸದ್ಭಾವನಾ…

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಸಚಿವ ಸಾರಾ ಕೆಂಡಾಮಂಡಲ
ಮೈಸೂರು

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಸಚಿವ ಸಾರಾ ಕೆಂಡಾಮಂಡಲ

November 8, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ವಿವಿಧ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಕೈಪಿಡಿಯಲ್ಲಿ ಹೆಸರು ನಮೂದಿಸದೆ ಇರುವುದನ್ನು ಆಕ್ಷೇಪಿಸಿದ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡು ಕಾರ್ಯ ಕ್ರಮದಿಂದ ನಿರ್ಗಮಿಸಿದರು. ಗಾಂಧಿ ಭವನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಮೈಸೂರು ವಿವಿ, ರಂಗಾಯಣ ಸಹಯೋಗದಲ್ಲಿ ಗಾಂಧೀಜಿ ಅವರ ಸಿಮೆಂಟ್ ಶಿಲ್ಪಗಳನ್ನು ನಿರ್ಮಿಸ ಲಾಗಿದ್ದು, ಇದರ ಲೋಕಾರ್ಪಣೆಗೆ ಸಚಿವ…

ಶಾಸಕ ಎಲ್.ನಾಗೇಂದ್ರರಿಂದ ಮಣ್ಣಿನ ದೀಪಗಳ ವಿತರಣೆ
ಮೈಸೂರು

ಶಾಸಕ ಎಲ್.ನಾಗೇಂದ್ರರಿಂದ ಮಣ್ಣಿನ ದೀಪಗಳ ವಿತರಣೆ

November 8, 2018

ಮೈಸೂರು:  ಪಟಾಕಿಗೆ ಆದ್ಯತೆ ನೀಡದೇ ದೀಪಾವಳಿ ಹಬ್ಬವನ್ನು ದೀಪ ಬೆಳಗುವ ಮೂಲಕ ಸುರಕ್ಷಿತವಾಗಿ ಆಚರಿಸುವಂತೆ ಅರಿವು ಸಂಸ್ಥೆ ವತಿಯಿಂದ ಮಂಗಳವಾರ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ದೀಪಗಳನ್ನು ವಿತರಿಸಲಾಯಿತು. ಮೈಸೂರಿನ ಚಿಕ್ಕಗಡಿಯಾರದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಅತಿಥಿಯಾಗಿ ಪಾಲ್ಗೊಂಡು ಸಾರ್ವಜನಿಕರಿಗೆ ಮಣ್ಣಿನ ಹಣತೆಗಳನ್ನು ನೀಡಿ ದೀಪದಿಂದ ದೀಪ ಹಚ್ಚಿ ದೀಪಾ ವಳಿ ಆಚರಿಸಿ ಎಂಬ ಸಂದೇಶ ಸಾರಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಗಳನ್ನು ತ್ಯಜಿಸಿ ದೀಪಗಳನ್ನು…

ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು
ಮೈಸೂರು

ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು

November 8, 2018

ಮೈಸೂರು:  ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆಗೆ ಬಗೆಬಗೆಯ ವಿನ್ಯಾ ಸದ ಮಣ್ಣಿನ ದೀಪಗಳು ಲಗ್ಗೆಯಿಟ್ಟಿದ್ದು, ಈ ದೀಪಗಳ ಖರೀದಿ ಜೋರಾಗಿದೆ. ವಿವಿಧ ವಿನ್ಯಾಸ ಹಾಗೂ ಅಳತೆಗೆ ತಕ್ಕಂತೆ ವಿವಿಧ ದರವನ್ನು ನಿಗದಿ ಮಾಡಲಾಗಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಮಣ್ಣಿನ ದೀಪಗಳ ಖರೀದಿ ಜೋರಾಗಿತ್ತು. ಮೈಸೂರಿಗೆ ತಮಿಳುನಾಡಿನ ನವನವೀನ ಹಾಗೂ ಆಕರ್ಷಣೀಯ ದೀಪಗಳು ಬಂದಿವೆ. ಕೆಲವು 10 ರೂ.ಗೆ 5 ಹಾಗೂ 6 ಸಣ್ಣ ಸಣ್ಣ ದೀಪಗಳನ್ನು ಮಾರಾಟ ಮಾಡ ಲಾಗುತ್ತಿದೆ. ತುಳಸಿಕಟ್ಟೆ ಮಾದರಿ ದೀಪ, ದೀಪಾಲೆ…

1 1,294 1,295 1,296 1,297 1,298 1,611
Translate »