ಮೈಸೂರು,ಜ.17-ಮೈಸೂರಿನ ಜಿಲ್ಲಾ ಧಿಕಾರಿ ಕಚೇರಿ ಬಳಿ ಎನ್‍ಸಿಸಿ ಮೈದಾನ ದಲ್ಲಿ ನಿರ್ಮಿಸುತ್ತಿರುವ `ಯುದ್ಧ ಸ್ಮಾರಕ’ ಕಾಮಗಾರಿ ಭರದಿಂದ ಸಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸ್ಮಾರಕಕ್ಕೆ ಬಳಸುವ ಸ್ಲಾಬ್‍ಗಳಿಗೆ ಪಾಲಿಶ್ ಮಾಡುವ ಕಾರ್ಯವನ್ನು ಈ ವಾರ ಆರಂಭಿಸಲು ಉದ್ದೇಶಿಸಲಾಗಿದೆ. ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ 23 ವರ್ಷದ ಮಹಾ ಕನಸು. ಈಗ ಇದು ನನಸಾಗುವ ಕಾಲ ಸನ್ನಿಹಿತವಾಗಿದೆ. ಭಾರ ತೀಯ ಸೇನೆಯ ಮೂರು ವಿಭಾಗಕ್ಕೂ ಗೌರವ ಸಲ್ಲಿಸುವ ಮಹದುದ್ದೇಶ ಯುದ್ಧ ಸ್ಮಾರಕದಿಂದ ಸಾರ್ಥಕವಾಗಲಿದೆ. ಜಿಲ್ಲಾಧಿ ಕಾರಿ ಕಚೇರಿ…
ರೈಲ್ವೆ ಸಪ್ತಾಹ: ಸೇವಾ ಶ್ರೇಷ್ಠತೆ ಮೆರೆದವರಿಗೆ ಪ್ರಶಸ್ತಿ, ಪ್ರಶಂಸನಾ ಫಲಕ
January 18, 2023ಮೈಸೂರು, ಜ.17 (ಎಂಕೆ)- ನಗರದ ಮಾನಂದ ವಾಡಿ ರಸ್ತೆಯಲ್ಲಿರುವ ಎನ್‍ಐಇ ಡೈಮಂಡ್ ಜುಬಿಲಿ ಸಭಾಂಗಣದಲ್ಲಿ ನೈರುತ್ಯ ರೈಲ್ವೆ ಕೇಂದ್ರಿಯ ಕಾರ್ಯಾಗಾರ, ಮೈಸೂರು ದಕ್ಷಿಣ ವಿಭಾಗದ ವತಿಯಿಂದ ‘66 ಮತ್ತು 67ನೇ ರೈಲ್ವೆ ಸಪ್ತಾಹ’ ಸಮಾರಂಭ ನಡೆಯಿತು. ಈ ವೇಳೆ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ದಾಖಲೆಗಳ ನಿರ್ವಹಣೆ, ಸ್ವಚ್ಛತೆ ಹಾಗೂ ಸುರಕ್ಷತಾ ವಿಭಾಗಕ್ಕೆ ಪ್ರಶಸ್ತಿ ಫಲಕ ನೀಡಿ, ಅಭಿನಂದಿಸಲಾಯಿತು. ಅಲ್ಲದೆ ಅತ್ಯುತ್ತಮ ಸೇವೆ ಸಲ್ಲಿಸಿದ ರೈಲ್ವೆ ಅಧಿಕಾರಿ, ಸಿಬ್ಬಂದಿಗಳನ್ನು ಪ್ರಶಂಸನಾ ಪತ್ರ ನೀಡಿ,…
ಗುಜರಾತ್‍ನಲ್ಲಿ ಸ್ಯಾಂಟ್ರೋ ರವಿ ಬಂಧನ
January 14, 2023ಮೈಸೂರು, ಜ.13(ಎಸ್‍ಬಿಡಿ)- ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕ ರಣದ ಆರೋಪಿ ಸ್ಯಾಂಟ್ರೋ ರವಿ ಅಲಿ ಯಾಸ್ ಕೆ.ಎಸ್.ಮಂಜುನಾಥನನ್ನು ಬಂಧಿ ಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಪರ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್, ಸ್ಯಾಂಟ್ರೋ ರವಿ (51 ವರ್ಷ) ಹಾಗೂ ಆತನ ಸಹಚರರಾದ ರಾಮ್‍ಜೀ(45) ಹಾಗೂ ಸತೀಶ್‍ಕುಮಾರ್ (35)ನನ್ನು ಶುಕ್ರವಾರ ಮಧ್ಯಾಹ್ನ ಗುಜ ರಾತ್‍ನ ಅಹಮದಾಬಾದ್ ನಗರದ ಬಳಿ ಬಂಧಿಸಲಾಗಿದೆ….
ಸಾಮಾಜಿಕ ಜಾಲತಾಣ ವ್ಯಸನ ಯುವಕರ ಭವಿಷ್ಯಕ್ಕೆ ಮಾರಕ
January 14, 2023ಮೈಸೂರು, ಜ. 13- ಯುವ ಸಮು ದಾಯ ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಹೊರ ಬರದಿದ್ದರೆ ಭವಿಷ್ಯದ ಬದುಕು ಮಸುಕಾಗುವ ಅಪಾಯ ಹೆಚ್ಚಿದೆ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜೆಸಿಐ ಮೈಸೂರು ರಾಯಲ್ ಸಿಟಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಸಾಮಾಜಿಕ ಜಾಲತಾಣ ಮತ್ತು ವ್ಯಸನ” ವಿಷಯ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ…
`ಪಾಂಚಜನ್ಯ’ದಂತೆ `ಪ್ರಜಾಧ್ವನಿ’ ಯಾತ್ರೆ ಯಶಸ್ವಿ
January 14, 2023ಮೈಸೂರು, ಜ.13(ಎಸ್‍ಬಿಡಿ)- ಪಾಂಚಜನ್ಯ ಯಾತ್ರೆಯಂತೆ ಪ್ರಜಾಧ್ವನಿ ಯಾತ್ರೆಯೂ ಯಶಸ್ವಿಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ಗೆ ಅಧಿಕಾರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ `ಪ್ರಜಾಧ್ವನಿ ಯಾತ್ರೆ’ ಬಗ್ಗೆ ಮಾಹಿತಿ ನೀಡಿದ ಅವರು, ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ನಡೆದಿದ್ದ ಪಾಂಚಜನ್ಯ ಯಾತ್ರೆ ಯಶಸ್ವಿಯಾಗಿ ಕಾಂಗ್ರೆಸ್‍ಗೆ ಬಹುಮತ ಲಭಿಸಿದ್ದರಿಂದ ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದರು. ಹಾಗೆಯೇ ಪ್ರಜಾಧ್ವನಿ ಯಾತ್ರೆಯೂ ಯಶಸ್ವಿಯಾಗಲಿದ್ದು, ಮತ ದಾರರು ಕಾಂಗ್ರೆಸ್‍ಗೆ ಬಹುಮತ ನೀಡಲಿ…
ಜ.25ರಂದು ಚಾ.ನಗರ, ಮೈಸೂರಲ್ಲಿ ಕಾಂಗ್ರೆಸ್ `ಪ್ರಜಾಧ್ವನಿ ಯಾತ್ರೆ’
January 14, 2023ಮೈಸೂರು, ಜ.13 (ಆರ್‍ಕೆಬಿ)- ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ಯಾಗಿ ಕಾಂಗ್ರೆಸ್‍ನ ಪ್ರಜಾಧ್ವನಿ ಬಸ್ ಯಾತ್ರೆ ಜ.25 ರಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಯಾತ್ರೆಯು ಬೆಳಗ್ಗೆ ಚಾಮರಾಜನಗರ ಹಾಗೂ ಮಧ್ಯಾಹ್ನ ಮೈಸೂರಿನಲ್ಲಿ ಸಂಚರಿಸಲಿದೆ. ಈ ಸಂಬಂಧ ಶುಕ್ರವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರೋಜಿ ಜೋನ್, ಬಸ್ ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಸಮ್ಮುಖದಲ್ಲಿ…
ಸ್ಯಾಂಟ್ರೊ ರವಿ ಬಂಧನ?
January 12, 2023ಮೈಸೂರು, ಜ. 11- ಕಳೆದ ಒಂಭತ್ತು ದಿನದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಲೆಮರೆಸಿಕೊಂಡಿದ್ದ ವೇಶ್ಯಾ ವಾಟಿಕೆ ದಂಧೆಯ ಕಿಂಗ್‍ಪಿನ್ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರ ವಿಶೇಷ ತಂಡ ಬೆಂಗಳೂರು ಬಳಿ ಬಂಧಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳ ವರ್ಗಾ ವಣೆ ದಂಧೆಯನ್ನೂ ಈತ ನಡೆಸುತ್ತಿದ್ದ ಎಂದು ಹೇಳಲಾಗಿದ್ದು, ವರ್ಗಾವಣೆ ಸಂಬಂಧ ಪೊಲೀಸ್ ಅಧಿಕಾರಿಗ ಳೊಂದಿಗೆ ಈತ ನಡೆಸಿದ್ದ ಸಂಭಾ ಷಣೆಯ ಆಡಿಯೋ ತುಣುಕುಗಳು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲು ಪೊಲೀಸರು…
ಮೈಸೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮುಡಾ ಅಧ್ಯಕ್ಷರು, ಆಯುಕ್ತರಿಂದ ಸ್ಥಳ ಪರಿಶೀಲನೆ
January 12, 2023ಮೈಸೂರು, ಜ.11(ಆರ್‍ಕೆ)- ಮೈಸೂ ರಿನ ಹಂಚ್ಯಾ-ಸಾತಗಳ್ಳಿ ಬಳಿ ನಿರ್ಮಿಸ ಲುದ್ದೇಶಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಗುರ್ತಿಸಿರುವ 20.08 ಎಕರೆ ಜಾಗವನ್ನು ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಇಂದು ಸ್ಥಳ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‍ಸಿಎ)ವು ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿ ಸಲು ಮುಂದಾಗಿದ್ದು, ಸದರಿ ಉದ್ದೇಶಕ್ಕೆ ಹಂಚ್ಯಾ-ಸಾತಗಳ್ಳಿ ಸಮೀಪ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಪ್ರಾದೇ ಶಿಕ ಕೇಂದ್ರದ ಪಕ್ಕದಲ್ಲಿರುವ 20…
ಬೈಕ್ ಟ್ಯಾಕ್ಸಿ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ
January 12, 2023ಮೈಸೂರು,ಜ.11(ಪಿಎಂ)- `ಕರ್ನಾ ಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021’ ರದ್ದುಗೊಳಿಸುವಂತೆ ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡ ದಂತೆ ಒತ್ತಾಯಿಸಿ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಬುಧ ವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಟೋಗಳೊಂದಿಗೆ ಜಮಾಯಿಸಿದ ಪ್ರತಿ ಭಟನಾಕಾರರು, ರಾಜ್ಯದ ಪ್ರಮುಖ ನಗರ ಗಳಲ್ಲಿ ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಪ್ರಯಾ ಣಿಕರಿಗೆ ಆಟೋರಿಕ್ಷಾ ವಲಯ ಸಾರಿಗೆ ಸೌಲಭ್ಯ ನೀಡುತ್ತಿದೆ. ಇದು ಬಹುದೊಡ್ಡ…
ಚಾಮುಂಡಿಬೆಟ್ಟದ ದೇವಿಕೆರೆ ಅಭಿವೃದ್ಧಿ ಕಾಮಗಾರಿಗೆ ಮೈಸೂರು ರಾಜವಂಶಸ್ಥರ ತಡೆ
January 11, 2023ಮೈಸೂರು,ಜ.10(ಎಂಟಿವೈ)- ಚಾಮುಂಡಿಬೆಟ್ಟದ ದೇವಿಕೆರೆ ಅಭಿವೃದ್ಧಿ ಕಾಮಗಾರಿಗೆ ಮೈಸೂರು ರಾಜಮನೆತನ ತಡೆಯೊಡ್ಡಿದೆ. ದೇವಿಕೆರೆಯೂ ಸೇರಿದಂತೆ ಸುತ್ತಮುತ್ತಲ ಆಸ್ತಿ ರಾಜವಂಶಸ್ಥರಿಗೆ ಸೇರಿದ್ದಾಗಿದ್ದು, ಅನುಮತಿ ಪಡೆಯದೇ ಕೆರೆ ಅಭಿವೃದ್ಧಿ ಮಾಡಬಾರದು ಎಂದು ತಮ್ಮ ವಕೀಲರ ಮೂಲಕ ತಡೆಹಿಡಿಯಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 7.50 ಕೋಟಿ ರೂ. ವೆಚ್ಚದಲ್ಲಿ ದೇವಿಕೆರೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಕೆರೆಯಲ್ಲಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಹೊರಹಾಕಿ ಹೂಳೆತ್ತಲಾಗುತ್ತಿತ್ತು. ಕಳೆದ 7-8 ದಶಕದಿಂದಲೂ ಕೊಳಚೆ ನೀರಿನೊಂದಿಗೆ ಕೆರೆಗೆ ಸೇರಿದ್ದ ಹೂಳನ್ನು ಮೇಲೆತ್ತಲಾಗುತ್ತಿದ್ದು, ಆ ಮೂಲಕ ಕೆರೆಗೆ ಕಾಯಕಲ್ಪ ನೀಡಲು…