ಗಾಂಧಿ ವಿಚಾರ ಪರಿಷತ್‍ನ ‘ಹಳ್ಳಿಗೆ ಹೋಗೋಣ ಬನ್ನಿ’ ಕಾರ್ಯಾಗಾರದಲ್ಲಿ ಹೆಚ್.ಎಸ್.ದೊರೆಸ್ವಾಮಿ ವಾಗ್ದಾಳಿ ಮೈಸೂರು: ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ದೊಡ್ಡ ವಿಚಾರವೇ? ಎಂದು ಪ್ರಶ್ನಿಸಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್.ದೊರೆಸ್ವಾಮಿ, ಹೀಗೆ ರೈತ ವಿರೋಧಿ ನೀತಿ ಅನುಸರಿಸುವವರನ್ನು ಸುಮ್ಮನೆ ಬಿಡ ಬೇಕೆ? ಎಂದು ವಾಗ್ದಾಳಿ ನಡೆಸಿದರು. ಮೈಸೂರಿನ ಶ್ರೀರಾಂಪುರದಲ್ಲಿರುವ ಗಾಂಧಿ ವಿಚಾರ ಪರಿಷತ್ ಆವರಣದಲ್ಲಿ ಭಾನುವಾರ `ಹಳ್ಳಿಗೆ ಹೋಗೋಣ…
ರಿಯಾಲಿಟಿ ಶೋ ಭರಾಟೆಯಿಂದ ಶಾಸ್ತ್ರೀಯ ಕಲೆಗಳಿಗೆ ಕುಗ್ಗಿದ ಬೇಡಿಕೆ
October 29, 2018ಖ್ಯಾತ ನೃತ್ಯಗಾರ್ತಿ ಡಾ.ವಸುಂಧರ ದೊರೆಸ್ವಾಮಿ ಬೇಸರ ಮೈಸೂರು: ರಿಯಾ ಲಿಟಿ ಶೋ ಗಳಿಂದಾಗಿ ಶಾಸ್ತ್ರೀಯ ಕಲೆ ಗಳಿಗೆ ಬೇಡಿಕೆÉ ಕಡಿಮೆಯಾಗುತ್ತಿದೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕøತೆ ಡಾ.ವಸುಂಧರ ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಭಾರತೀಯ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ‘ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ-2018’ರ ಬಹುಮಾನ ವಿತರಣಾ ಸಮಾ ರಂಭದಲ್ಲಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ನಮ್ಮ ನಾಡಿನ ಕಲೆ, ಸಂಸ್ಕøತಿ ಯನ್ನು ಬಹಳ ಭಕ್ತಿ ಮತ್ತು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ….
ನಮ್ಮಲ್ಲಿ ಮೀರ್‍ಸಾದಕರೇ ಹೆಚ್ಚಾಗಿದ್ದಾರೆ, ಇದು ಕನ್ನಡದ ದುರ್ದೈವ ಹಿರಿಯ ಸಾಹಿತಿ ಡಾ.ಸಿಪಿಕೆ ಬೇಸರ
October 29, 2018ಮೈಸೂರು: ಕನ್ನಡದ ದುರ್ದೈವವೆಂದರೆ ನಮ್ಮಲ್ಲಿ ಮೀರ್‍ಸಾದಕರೇ ಹೆಚ್ಚಾಗಿದ್ದಾರೆ. ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳಾಗಿದ್ದಾರೆ. ಹೀಗೆಂದವರು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಭಾರತ ಕನ್ನಡ ಪರಿಷತ್ತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ದಸರಾ ಕವಿಗೋಷ್ಠಿಗೆ ಚಾಲನೆ ನೀಡಿ, ಎಂ. ಮುತ್ತುಸ್ವಾಮಿ ಅವರ `ಹಳ್ಳಿ ಹಾಡಿನ ಸೊಗಡು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕನ್ನಡಿಗರು ದುರ್ಬಲರಾಗಿದ್ದೇವೆ. ಕನ್ನಡ ಇಂದು ದುರವಸ್ಥೆ ಜೊತೆಗೆ ದೂರಾವಸ್ಥೆಯಲ್ಲಿದೆ. ಕನ್ನಡಿಗರಿಗೇ ಕನ್ನಡ ದೂರವಾಗಿದೆ. ಇಂಗ್ಲಿಷ್ ಹತ್ತಿರವಾಗುತ್ತಿದೆ. ಇಂಗ್ಲಿಷ್ ಕಲಿಯಬಾರದು ಎಂದೇನಿಲ್ಲ. ಆದರೆ…
ನೀವು ಸ್ಥಳ ನಿಯೋಜನೆಗೆ ಯಾವುದೇ ರಾಜಕಾರಣಿ ಮನೆ ಬಾಗಿಲು ತಟ್ಟಬೇಡಿ
October 28, 2018ಮೈಸೂರು: ಕರ್ತವ್ಯದ ಸ್ಥಳ ನಿಯೋಜನೆ (ಪೋಸ್ಟಿಂಗ್)ಗಾಗಿ ಯಾವ ರಾಜಕಾರಣಿಗಳ ಮನೆ ಬಾಗಿಲು ತಟ್ಟಬೇಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಶಿಕ್ಷಣಾರ್ಥಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರಿನ ಕೆಪಿಎ ಮೈದಾನದಲ್ಲಿ ನಡೆದ ಡಿವೈಎಸ್‍ಪಿ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಒಂದು ವರ್ಷದ ಕಠಿಣ ಬುನಾದಿ ತರಬೇತಿ ಪಡೆದು ಪ್ರಮಾಣವಚನ ಸ್ವೀಕರಿಸಿ ರುವ ನೀವು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಪಡೆದಿದ್ದೀರಿ. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಾನೂನು ರಕ್ಷಣೆ ಮಾಡಿ ಎಂದರು….
ಹೆಚ್ಚುವರಿ 10 ಲಕ್ಷ ರೈತರಿಗೆ ಸಾಲ ಸೌಲಭ್ಯ
October 28, 2018ಬೆಂಗಳೂರು: ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಿದ ರಾಜ್ಯ ಸರ್ಕಾರ ಇದೀಗ 10 ಲಕ್ಷ ರೈತರಿಗೆ ಹೊಸದಾಗಿ ಏಳರಿಂದ ಎಂಟು ಸಾವಿರ ಕೋಟಿ ರೂ. ಸಾಲ ವಿತರಿಸಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ರೈತರಿಗೆ ಸಹಕಾರ ನೀಡುವುದರ ಜೊತೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ `ಬಡವರ ಬಂಧು’ ಯೋಜನೆ ಅನುಷ್ಠಾನ ಗೊಳ್ಳಲಿದೆ. ರಾಜ್ಯದಲ್ಲಿ 78 ಲಕ್ಷ…
ಅದೃಷ್ಟದಾಟದಲ್ಲಿ ‘ಕೈ’ಗೊಲಿದ ಮೈಸೂರು ಎಪಿಎಂಸಿ ಅಧ್ಯಕ್ಷ ಸ್ಥಾನ
October 28, 2018ಮೈಸೂರು: ದೋಸ್ತಿ ಪಕ್ಷಗಳಿಗೆ ಪ್ರತಿಷ್ಟೆಯಾಗಿ, ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರಿನ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾ ವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಮೈಸೂರು-ನಂಜನಗೂಡು ಮುಖ್ಯರಸ್ತೆಯ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು ಸಮ್ಮುಖದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಪ್ರಭುಸ್ವಾಮಿ ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜವರಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ…
#Me Too ರಂಪಾಟಕ್ಕೆ ಮತ್ತೊಂದು ಟ್ವಿಸ್ಟ್: ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
October 28, 2018ಬೆಂಗಳೂರು: ಕನ್ನಡ ಚಿತ್ರರಂಗ ದಲ್ಲಿ #ಒe ಖಿoo ಅಭಿಯಾನ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. `ವಿಸ್ಮಯ’ ಚಿತ್ರದ ಚಿತ್ರೀಕರಣದ ವೇಳೆ ತಮಗೆ ಅರ್ಜುನ್ ಸರ್ಜಾ ಲೈಂಗಿಕ ಕಿರು ಕುಳ ನೀಡಿದ್ದರು ಎಂದು ತಮ್ಮ ದೂರಿ ನಲ್ಲಿ ಆರೋಪಿಸಿ ರುವ ಶ್ರುತಿ ಹರಿಹರನ್ ಸಾಕ್ಷೀದಾರರಾಗಿ ಚಿತ್ರದ ನಿರ್ದೇಶಕ ಸೇರಿದಂತೆ 6 ಮಂದಿಯನ್ನು ಉಲ್ಲೇಖಿಸಿ ದ್ದಾರೆ….
ಮೈಸೂರಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ
October 28, 2018ಮೈಸೂರು: ಮೈಸೂರಿನ ನಜರ್ ಬಾದ್ ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕವಾಯಿತು ಮೈದಾನದಲ್ಲಿ ಇಂದು 34ನೇ ತಂಡದ 36 ಡಿವೈಎಸ್ಪಿ ಹಾಗೂ ಐವರು ಕಾರಾಗೃಹ ಸಹಾಯಕ ಅಧೀಕ್ಷಕ ಪ್ರಶಿಕ್ಷ ಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ನಡೆಯಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು, ಆಕರ್ಷಕ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಉತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಜನರಲ್ ಸಲ್ಯೂಟ್, ಪರೇಡ್ ಪರಿವೀಕ್ಷಣೆ, ರಾಷ್ಟ್ರ ಮತ್ತು ಪೊಲೀಸ್ ಧ್ವಜಗಳ ಆಗಮನ-ನಿರ್ಗಮನದ…
ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ
October 28, 2018ಮೈಸೂರು: ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ. ಹಾಗಾಗಿ ಉದ್ದೇಶಪೂರ್ವಕವಾಗಿ ನನ್ನನ್ನು ಎಮೋಷನಲ್ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬೇಸರ ಹೊರಹಾಕಿದರು. ಮೈಸೂರಿನ ಕೆಪಿಎನಲ್ಲಿ ಪ್ರೊಬೆಷನರಿ ಡಿವೈಎಸ್‍ಪಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮಂಡ್ಯದ ಸಭೆಯಲ್ಲಿ ಹೇಳಿರೋದು ಆರೋಗ್ಯ ಪರಿಸ್ಥಿತಿ ಸರಿ ಇಲ್ಲದಿದ್ದರೂ ಜನರ ರಕ್ಷಣೆಗಾಗಿ ಬದುಕಿರುವವರೆಗೂ ದುಡಿಯುತ್ತೇನೆ ಎಂದು ಎಂದರು. ನಾನು ಎಲ್ಲಾ ವಿಚಾರಗಳನ್ನೂ ಭಾವನಾತ್ಮಕವಾಗಿ ನೋಡುತ್ತೇನೆ. ನನ್ನದು ಮೊಸಳೆ ಕಣ್ಣೀರು ಎಂಬುವವರಿಗೆ ಮಾನವೀಯತೆ…
7 ಹೊಸ ನಗರಗಳನ್ನು ಸಂಪರ್ಕಿಸಲಿದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
October 28, 2018ಬೆಂಗಳೂರು: ಚಳಿಗಾಲದ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಹೊಸ ನಿಲ್ದಾಣಗಳಿಗೆ ವಿಮಾನ ಹಾರಾಟ ಆರಂಭವಾಗಲಿದ್ದು, ಮತ್ತೆರಡು ಹೊಸ ವಿಮಾನಗಳು ಹಾರಾಟ ನಾಳೆ ಆರಂಭಿಸಲಿವೆ. ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ಈಗಿರುವ 691ರಿಂದ 766ಕ್ಕೆ ಏರಿಕೆಯಾಗಲಿದೆ. ವಾಯು ದಟ್ಟಣೆ ಸಂಚಾರದ ಗುರಿಯನ್ನು ತಲುಪಲು ಈ ವರ್ಷದ ಚಳಿಗಾಲದಲ್ಲಿ ಪ್ರತಿದಿನ 744 ವಿಮಾನ ಸಂಚಾರ ನಡೆಸಲಿದೆ. ಅವುಗಳಲ್ಲಿ 659 ಸ್ಥಳೀಯ ಮತ್ತು 85 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ ಎಂದು…