ಮೈಸೂರು

ಡಕಾಯಿತಿ ಪ್ರಕರಣದಲ್ಲಿ ಅಟ್ಟಿಕಾ ಗೋಲ್ಡ್  ಕಂಪನಿ ಮಾಲೀಕ ಪೊಲೀಸರ ವಶಕ್ಕೆ
ಮೈಸೂರು

ಡಕಾಯಿತಿ ಪ್ರಕರಣದಲ್ಲಿ ಅಟ್ಟಿಕಾ ಗೋಲ್ಡ್  ಕಂಪನಿ ಮಾಲೀಕ ಪೊಲೀಸರ ವಶಕ್ಕೆ

September 19, 2018

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಆಲಿಯಾಸ್ ಬೊಮ್ಮನಹಳ್ಳಿ ಬಾಬು ಎಂಬಾತನನ್ನು ಕುದೂರು ಹಾಗೂ ತಾವರಕೆರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ಬಾಬುನನ್ನು ಕುದೂರು ಠಾಣಾ ಇನ್ಸ್‍ಪೆಕ್ಟರ್ ದಾಳೆಗೌಡ ಅವರು ವಶಕ್ಕೆ ಪಡೆದು ಕೊಂಡಿದ್ದಾರೆ. ತಾವರೆಕೆರೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಕೇಸ್ ಒಂದು ದಾಖಲಾಗಿತ್ತು. ಮಾಲನ್ನು ಬಾಬುವಿಗೆ ನೀಡಿರುವ ಹೇಳಿಕೆ ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಬಾಬುಗೆ ನೊಟೀಸ್ ಜಾರಿ ಮಾಡಿದ್ದರೂ ಪೆÇಲೀಸರ…

ವ್ಯವಸ್ಥಾಪಕ ರಾಮಪ್ಪ ಪೂಜಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬದ್ಧ ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ಸ್ಪಷ್ಟನೆ
ಮೈಸೂರು

ವ್ಯವಸ್ಥಾಪಕ ರಾಮಪ್ಪ ಪೂಜಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬದ್ಧ ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ಸ್ಪಷ್ಟನೆ

September 19, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್‍ನ ಹುಣ ಸೂರು ಶಾಖೆ ವ್ಯವಸ್ಥಾಪಕ ರಾಮಪ್ಪ ಪೂಜಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ರುವ ಅವರು ರಾಮಪ್ಪ ಪೂಜಾರ್ ಅವರು ಶಾಖೆಯ ವ್ಯವಸ್ಥಾಪಕರಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ತನ್ನ ವ್ಯಾಪ್ತಿಯಲ್ಲಿರುವ ಸಹಕಾರ ಸಂಘಗಳ ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂಬುದು ಮೇಲ್ನೋಟಕ್ಕೆ ವರದಿ ಯಾಗಿದ್ದು, ಇವರ ಮೇಲೆ ಕ್ರಿಮಿನಲ್…

ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ
ಮೈಸೂರು

ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ

September 19, 2018

ಬೆಂಗಳೂರು: ಜನರ ಒಳಿತಿಗಾಗಿ ಪ್ರತಿಪಕ್ಷ ಬಿಜೆಪಿ ಕೆಲಸ ಮಾಡದೆ, ಮೈತ್ರಿ ಸರಕಾರವನ್ನು ಭಯದಲ್ಲಿರಿಸಲು ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ಇಂದಿಲ್ಲಿ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನನಿತ್ಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಮೂಲಕ ಸರ್ಕಾರ ಮತ್ತು ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಆ ಪಕ್ಷದ ನಾಯಕರು ನಿರತರಾಗಿದ್ದಾರೆ. ರಾಜ್ಯದಲ್ಲಿ ಒಂದು ಭಾಗ ಅತಿವೃಷ್ಟಿ, ಮತ್ತೊಂದು ಭಾಗ ಅನಾವೃಷ್ಟಿಯಿಂದ ನಲುಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿ ಅಧ್ಯಯನ ನಡೆಸಿ, ಸರ್ಕಾರದ ಕಿವಿ ಹಿಂಡುವ ಬದಲು ಅಧಿಕಾರಕ್ಕಾಗಿ…

ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ
ಮೈಸೂರು

ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ

September 19, 2018

ಮೈಸೂರು: ಅಕ್ಟೋಬರ್ ಮೊದಲ ವಾರ ದಸರಾ ಮಹೋ ತ್ಸವ ಬಂದೋಬಸ್ತ್‍ಗೆ ನಿಯೋಜನೆಗೊಂಡ ಹೊರ ಜಿಲ್ಲೆಗಳ ಹೆಚ್ಚುವರಿ ಪೊಲೀಸರ ಮೊದಲ ತಂಡ ಮೈಸೂರಿಗೆ ಆಗಮಿಸಲಿದೆ. ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ಅವರು ದಸರಾ ಭದ್ರತೆ ಕುರಿತಂತೆ ಈಗಾ ಗಲೇ ಅಧೀನ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಿದ್ದು, ಜಿಲ್ಲಾಡಳಿತವು ದಸರಾ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವ ಸಂಖ್ಯೆಗನುಗುಣ ವಾಗಿ ಹೆಚ್ಚುವರಿಯಾಗಿ ಎಷ್ಟು ಮಂದಿ ಸಿಬ್ಬಂದಿ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾ…

ಸೆ.23ರಂದು ಮೈಸೂರಲ್ಲಿ `ಹೈಫಾ ಯುದ್ಧ’ದ  ಶತಮಾನೋತ್ಸವ ಸಂಭ್ರಮ ಆಚರಣೆ
ಮೈಸೂರು

ಸೆ.23ರಂದು ಮೈಸೂರಲ್ಲಿ `ಹೈಫಾ ಯುದ್ಧ’ದ  ಶತಮಾನೋತ್ಸವ ಸಂಭ್ರಮ ಆಚರಣೆ

September 19, 2018

ಮೈಸೂರು:  ಮೈಸೂರು ಸಂಸ್ಥಾನದ ಅಶ್ವದಳ ಸೈನಿಕರು ಭಾಗಿಯಾಗಿದ್ದ ಇಸ್ರೇಲ್‍ನ `ಹೈಫಾ ಯುದ್ಧ’ದ ಶತಮಾನೋತ್ಸವ ಸಮಾರಂಭವನ್ನು ಸೆ.23ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅಂದು ಸಂಜೆ 6ಕ್ಕೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ‘ಹೈಫಾ ಯುದ್ಧ’ ಶತಮಾನೋತ್ಸವ ಸಂಭ್ರಮಾಚರಣೆ ಸಮಾರಂಭ ನಡೆಯ ಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್‍ಸಿಂಹ ಪಾಲ್ಗೊಳ್ಳಲಿದ್ದಾರೆ. ಹೈಫಾ ಯುದ್ಧದಲ್ಲಿ ಪಾಲ್ಗೊಂಡಿದ್ದ…

ಅಪಾಯಕಾರಿ ಕೊಂಬೆ ಹೆಸರಲ್ಲಿ ಬೃಹತ್ ಮರಗಳ ಹನನ ಆರೋಪ
ಮೈಸೂರು

ಅಪಾಯಕಾರಿ ಕೊಂಬೆ ಹೆಸರಲ್ಲಿ ಬೃಹತ್ ಮರಗಳ ಹನನ ಆರೋಪ

September 19, 2018

ಮೈಸೂರು:  ಮೈಸೂರಿನ ನಜರ್‍ಬಾದ್‍ನಲ್ಲಿ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ನೆಪದಲ್ಲಿ ಗಟ್ಟಿಮುಟ್ಟಾದ ದೊಡ್ಡ ಮರಗಳನ್ನೇ ಕಡಿದುರುಳಿಸಿದ್ದಾರೆಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಜರ್‍ಬಾದ್ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜು ಸಮೀಪ ವಿರುವ ದೊಡ್ಡ ಮರಗಳನ್ನು ಕತ್ತರಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರವಾದಿಗಳು, ಅರಣ್ಯ ಇಲಾಖೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಲೇಜು ಸಮೀಪವಿರುವ ಮರಗಳ ಅಪಾಯ ಸ್ಥಿತಿಯಲ್ಲಿರುವ 5 ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಹರಾಜು ಪಡೆದಿರುವ ವ್ಯಕ್ತಿ ಇಂದು ಕೊಂಬೆಗಳನ್ನು ಕತ್ತರಿಸುವುದರ…

ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು
ಮೈಸೂರು

ಮದವೇರಿದ ಲಕ್ಷ್ಮೀಶ ಆನೆ ಸೆರೆ ಸಿಕ್ಕರೂ ಕುಸಿದು ಸಾವು

September 19, 2018

ಮೈಸೂರು: ಮದವೇರಿದ್ದ ಗಂಡಾನೆಯೊಂದು ಸೆರೆಯಾದ ಬಳಿಕ ಮೃತಪಟ್ಟಿರುವ ಘಟನೆ ನಾಗರಹೊಳೆ ಕೊಲ್ಲಂಗೇರಿ ಅರಣ್ಯ ಪ್ರದೇಶದಲ್ಲಿ ವರದಿಯಾಗಿದೆ. ಮತ್ತಿಗೋಡು ಶಿಬಿರದಲ್ಲಿದ್ದ 23 ವರ್ಷದ ಲಕ್ಷ್ಮೀಶ ಎಂಬ ಆನೆ ಮಂಗಳವಾರ ಸಂಜೆ ಮೃತಪಟ್ಟಿದೆ. ಮದವೇರಿದ್ದ ಲಕ್ಷ್ಮೀಶ, ಆತಂಕ ಮೂಡಿಸಿದ್ದ. ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಕ್ಕೆ ಆನೆ ಹೋಗದಂತೆ ಎಚ್ಚರಿಕೆ ವಹಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೇರೆ ಆನೆಗಳ ಸಹಾಯ ದಿಂದ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಕಡೆಗೂ ಲಕ್ಷ್ಮೀಶನನ್ನು ಸೆರೆಹಿಡಿದು, ಶಿಬಿರದತ್ತ ಕರೆತರುವ ಸಂದರ್ಭ ದಲ್ಲಿ ಇದ್ದಕ್ಕಿದ್ದಂತೆ ಕುಸಿದು ಮೃತಪಟ್ಟಿದೆ….

ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತು ಬಯಸುತ್ತವೆ
ಮೈಸೂರು

ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತು ಬಯಸುತ್ತವೆ

September 19, 2018

ಮೈಸೂರು: ಸ್ವಾಮಿ ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತನ್ನು ಬಯಸುತ್ತವೆ. ಇಂದಿನ ಪೀಳಿಗೆಗೆ ವಿವೇಕಾನಂದರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಮಕೃಷ್ಣಾ ಶ್ರಮ ವಿದ್ಯಾಶಾಲೆ ಮುಖ್ಯಸ್ಥರಾದ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ಇಎಂ ಎಂಆರ್‍ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಸಹಯೋಗ ದೊಂದಿಗೆ ಎರಡು ದಿನಗಳ `ಸ್ವಾಮಿ ವಿವೇಕಾ ನಂದರ ಮಾನವತಾವಾದ ಒಂದು ಲೋಕ ಸಂಗ್ರಹ ದೃಷ್ಟಿ’ ವಿಚಾರ ಸಂಕಿರಣದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ…

ಸುಗಮ ಸಂಚಾರ ಮಾಹಿತಿಗಾಗಿ ಮೈಸೂರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ವಿಎಂಎಸ್ ಅಳವಡಿಕೆ
ಮೈಸೂರು

ಸುಗಮ ಸಂಚಾರ ಮಾಹಿತಿಗಾಗಿ ಮೈಸೂರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ವಿಎಂಎಸ್ ಅಳವಡಿಕೆ

September 19, 2018

ಮೈಸೂರು: ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲೀಸರು ಮೈಸೂರಿನ ಮೂರು ಕಡೆ ಅತ್ಯಾಧುನಿಕ ತಂತ್ರಜ್ಞಾನದ ‘ಸ್ಮಾರ್ಟ್ ವೇರಿಯೆಬಲ್ ಮೆಸೇಜಿಂಗ್ ಸೈನ್ಸ್ (SMART VMS)ಅನ್ನು ಅಳವಡಿಸಿದ್ದಾರೆ. ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಸಿಗ್ನಲ್ ಲೈಟ್ ಜಂಕ್ಷನ್, ಮೈಸೂರು-ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆಯ ಅರಮನೆ ಬಲರಾಮ ದ್ವಾರದ ಜಂಕ್ಷನ್ ಬಳಿ ವಿಎಂಎಸ್‍ಗಳನ್ನು ಅಳವಡಿಸಿದ್ದು, ಇಡೀ ರಾಜ್ಯದಲ್ಲೇ ಸ್ವಯಂಚಾಲಿತ ಸ್ಮಾರ್ಟ್ ವಿಎಂಎಸ್ ಇದಾಗಿದೆ. ಎಲ್‍ಇಡಿ ಪರದೆ ಮೇಲೆ ಸಂಚಾರ ನಿಯಮ,…

ಲಯನ್ಸ್ ಕೊಡುಗೆಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ
ಮೈಸೂರು

ಲಯನ್ಸ್ ಕೊಡುಗೆಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ

September 19, 2018

ನೇಸರ ಉದ್ಘಾಟನೆಯಲ್ಲಿ ಜಿಲ್ಲಾ ರಾಜ್ಯಪಾಲ ಲಯನ್ ರೇಣುಕುಮಾರ್ ಅಭಿಮತ ಮೈಸೂರು:  ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ ಎಂದು ಜಿಲ್ಲಾ ರಾಜ್ಯಪಾಲ ಲಯನ್ ವಿ.ರೇಣು ಕುಮಾರ್ ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ವಿಜಯಶ್ರೀ ಪ್ರಾಯೋಜಕತ್ವದಲ್ಲಿ ಹೊರಹೊಮ್ಮಿರುವ ಲಯನ್ಸ್ ಕ್ಲಬ್ ಆಫ್ ಮೈಸೂರು ನೇಸರ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317-ಎ, ವಲಯ-1, ಕ್ಷೇತ್ರ-9 2018-19ರ ನೂತನ ಅಧ್ಯಕ್ಷ ಲಯನ್ ಮಲ್ಲಪ್ಪ ಗೌಡ ಹಾಗೂ ಪದಾಧಿಕಾರಿಗಳ ಉದ್ಘಾ ಟನಾ ಸಮಾರಂಭದಲ್ಲಿ…

1 1,381 1,382 1,383 1,384 1,385 1,611
Translate »