ಮೈಸೂರು

ದೀಪಾಲಂಕಾರ
ಮೈಸೂರು

ದೀಪಾಲಂಕಾರ

September 20, 2018

ಈ ಬಾರಿ ದಸರಾ ಸಂದರ್ಭದಲ್ಲಿ ಮೈಸೂರು ವಿಶೇಷ ದೀಪಾಲಂಕಾರದಿಂದ ಕಂಗೊಳಿಸಲಿದೆ. ರಸ್ತೆಗಳು, ವೃತ್ತ ಗಳನ್ನು ವಿಭಿನ್ನವಾಗಿ ಸಿಂಗರಿಸುವುದರ ಜೊತೆಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುವ ನಾನಾ ರೀತಿಯ ಆಕರ್ಷಕ ಪ್ರತಿಕೃತಿಗಳನ್ನು ಅಳವಡಿಸಲು ಚೆಸ್ಕಾಂ ಸಿದ್ಧತೆ ಮಾಡಿಕೊಂಡಿದೆ. ಕಳೆದ ವರ್ಷ ಒಟ್ಟು 18 ಕಿಮೀ ರಸ್ತೆಗೆ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ವಿದ್ಯುತ್ ಸಮಸ್ಯೆಯಿಲ್ಲದ ಹಿನ್ನೆಲೆಯಲ್ಲಿ ಸುಮಾರು 35 ಕಿಮೀನಷ್ಟು ರಸ್ತೆ, 23 ವೃತ್ತಗಳು ವರ್ಣಮಯ ವಿದ್ಯುತ್ ದೀಪದ ಬೆಳಕಲ್ಲಿ ಝಗಮಗಿಸಲಿವೆ. ಅಲ್ಲದೆ ಶ್ರೀ ಚಾಮುಂಡೇಶ್ವರಿ,…

ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಪೂಜೆ ತಾಲೀಮಿಗೆ ಪೊಲೀಸರ ಸಿದ್ಧತೆ
ಮೈಸೂರು

ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಪೂಜೆ ತಾಲೀಮಿಗೆ ಪೊಲೀಸರ ಸಿದ್ಧತೆ

September 20, 2018

ಮೈಸೂರು:  ಜಂಬೂ ಸವಾರಿಯ ವೇಳೆ ವಿಜಯದ ಸಂಕೇತವಾಗಿ ಕುಶಾಲುತೋಪು ಸಿಡಿಸುವ ಫಿರಂಗಿಗಳಿಗೆ ಬುಧವಾರ ಅರಮನೆಯ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೊಲೀಸ್ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಯಿತು. ಏಳು ಫಿರಂಗಿಗಳನ್ನು ಇಂದು ತಮ್ಮ ಸುಪರ್ದಿಗೆ ಪಡೆದ ಪೊಲೀಸರು, ಸಿಡಿಮದ್ದು ಸಿಡಿಸುವ ತಾಲೀಮಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಇಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ಇಂದು ಬೆಳಗ್ಗೆ 11 ಗಂಟೆಯಿಂದ 11.30ರೊಳಗೆ ಸಂದ ಅಭಿಜಿನ್ ಶುಭಲಗ್ನದಲ್ಲಿ ಫಿರಂಗಿಗಳಿಗೆ ಅರಿಶಿನ-ಕುಂಕುಮ ಇಟ್ಟು ಆರತಿ ಬೆಳಗಿ ವಿಜಯಗಣಪತಿ ಪೂಜೆ, ಮೃತ್ಯುಂಜಯ ಪೂಜೆ,…

ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ
ಮೈಸೂರು

ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ

September 20, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸೋಕೆ ನಾವು ಹೋಗಿಲ್ಲ. ಕಾಂಗ್ರೆಸ್ ನಾಯಕರೇ ಗುಂಪು ಮಾಡಿಕೊಂಡು ಕಚ್ಚಾಡುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಸದಸ್ಯ ಹಾಗೂ ಶಾಸಕ ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ವರ್ಗಾವಣೆ ದಂಧೆ ಹಣದ ಕಾರಣಕ್ಕೆ ಅಸಮಾಧಾನ ಉಂಟಾಗಿದೆ. ಸಮ್ಮಿಶ್ರ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದೆ. ಅವರು ಭಿನ್ನಮತ ಸೃಷ್ಟಿಸಿಕೊಂಡು ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯಾವ ಶಾಸಕರನ್ನೂ ಸಂಪರ್ಕ…

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು
ಮೈಸೂರು

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು

September 20, 2018

ಮೈಸೂರು:  ಭಾರತ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಅನೇಕ ಶಬ್ದಗಳನ್ನು ಒಳಗೊಂಡು ದೇಶ ಭಾಷೆಗ ಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ ಹೊಂದಿರುವ ಕಾರಣಕ್ಕೆ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಪರಿ ಗಣಿಸಲಾಗಿದೆ ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಂ.ಕುಮಾರ ಸ್ವಾಮಿ ಹೇಳಿದರು. ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ್ ಸಮಾ ರಂಭದಲ್ಲಿ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ `ಬದುಕುವ…

ಮಾಸಾಶನಕ್ಕೆ ಆಧಾರ್ ಲಿಂಕ್ ಕಡ್ಡಾಯ
ಮೈಸೂರು

ಮಾಸಾಶನಕ್ಕೆ ಆಧಾರ್ ಲಿಂಕ್ ಕಡ್ಡಾಯ

September 20, 2018

ಸರ್ಕಾರದ ಆದೇಶ ದುರುಪಯೋಗ ತಡೆಗೆ ಕ್ರಮ ಬೆಂಗಳೂರು: ಅಂಗವಿಕಲ, ವಿಧವಾ, ವಯೋವೃದ್ಧ ವೇತನ ಸೇರಿದಂತೆ ಮಾಸಾಶನ ಪಡೆಯಲು ಇನ್ನು ಮುಂದೆ ತಮ್ಮ ಸಂಖ್ಯೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‍ನ್ನು ಜೋಡಿಸಿಕೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ವಯೋವೃದ್ಧರಿಗೆ ನೀಡುತ್ತಿದ್ದ ಮಾಸಾಶನವನ್ನು 600 ರಿಂದ 1000 ರೂಪಾಯಿಗೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಧಾರ್ ಕಡ್ಡಾಯಗೊಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ದಿನದ ಕೊಡುಗೆಯಾಗಿ ವಯೋವೃದ್ಧರಿಗೆ ಮಾಸಾಶನ ಹೆಚ್ಚಳ ಮಾಡಿದ್ದು, ಅದು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ನಕಲು…

ಸೆ.23ರಂದು ಉಪ್ಪಾರ ನೌಕರರ ಸಂಘದಿಂದ ಸಚಿವ ಪುಟ್ಟರಂಗಶೆಟ್ಟರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಮೈಸೂರು

ಸೆ.23ರಂದು ಉಪ್ಪಾರ ನೌಕರರ ಸಂಘದಿಂದ ಸಚಿವ ಪುಟ್ಟರಂಗಶೆಟ್ಟರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

September 20, 2018

ಮೈಸೂರು: ಮೈಸೂರು ಜಿಲ್ಲಾ ಉಪ್ಪಾರ ನೌಕರರು ಹಾಗೂ ವೃತ್ತಿಪರರ ಸಂಘದ ಆಶ್ರಯದಲ್ಲಿ ಸೆ.23ರಂದು ಬೆಳಿಗ್ಗೆ 10.30 ಗಂಟೆಗೆ ಸಚಿವ ಸಿ.ಪುಟ್ಟರಂಗಶೆಟ್ಟರಿಗೆ ಸನ್ಮಾನ, ಸಾಧಕರು, ನಿವೃತ್ತ ನೌಕರರಿಗೆ ಸನ್ಮಾನ, ಎಸ್‍ಎಸ್‍ಎಲ್‍ಸಿ, ಪಿಯುಸಿಯ 250 ಪ್ರತಿಭಾವಂತರಿಗೆ ಗೌರವ ಸರ್ಮರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಘದ ಸಲಹೆಗಾರ ಕೆ.ಸೋಮಶೇಖರ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆಯ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ತಾಲೂಕಿನ ಅಯ್ಯನಸರಗೂರು…

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ
ಮೈಸೂರು

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ

September 20, 2018

ಮೈಸೂರು:  ತಾಂತ್ರಿಕೇತರ 17 ಕೋರ್ಸುಗಳಿಗೆ ರಾಜ್ಯದೊಳಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಉಳಿದ 15 ಕೋರ್ಸುಗಳಿಗೂ ವಾರದೊಳಗೆ ಯುಜಿಸಿ ಅನುಮತಿ ನೀಡಲಿದೆ ಎಂದು ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು ಮಂಗಳವಾರ ಕುಲಸಚಿವ ರಮೇಶ್, ಯುಜಿಸಿ ಸಮನ್ವಯಾಧಿಕಾರಿ ಡಾ. ಎನ್.ಜಿ. ರಾಜು ಅವರೊಂದಿಗೆ ತಾವು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು, 15 ಕೋರ್ಸು ಗಳನ್ನು ನಡೆಸಲು ತಮ್ಮಲ್ಲಿರುವ ಮೂಲ ಸೌಲಭ್ಯಗಳು,…

ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ
ಮೈಸೂರು

ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ

September 20, 2018

ಮೈಸೂರು: ಹಣ ದ್ವಿಗುಣ ಹಾಗೂ ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂ ಪಡೆದು ವಂಚನೆ ಮಾಡಲಾಗಿದೆ ಎಂದು ಮೈಸೂರಿನ ಪರಿಣಿತಾ ಪ್ರಾಪರ್ಟೀಸ್ ಮತ್ತು ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ವಿರುದ್ಧ 200ಕ್ಕೂ ಹೆಚ್ಚು ಮಂದಿ ಇಂದು ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆ ಬಳಿ ಕಚೇರಿ ಮಾಡಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಮಂಜುನಾಥ್ ಎಂಬುವರು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ತಮ್ಮಿಂದ ಪ್ರತೀ ತಿಂಗಳು ಕಂತು ರೂಪದಲ್ಲಿ ಹಣ ಕಟ್ಟಿಸಿಕೊಂಡು ನೋಟರಿ ಮೂಲಕ…

ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ
ಮೈಸೂರು

ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ

September 20, 2018

ಪುತ್ರನ ಸಾಕ್ಷ್ಯ ಪರಿಗಣಿಸಿ ಆರೋಪಿಗೆ ಶಿಕ್ಷೆ ಪ್ರಕಟ ಮೈಸೂರು: ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಪತಿರಾಯನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಜಿ.ಜಿ. ಕುರುಮತ್ತಿ ತೀರ್ಪು ನೀಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ನಾಗರಾಜು ಅಲಿಯಾಸ್ ನಾಗ(34), ತನ್ನ ಪತ್ನಿ ಸುನೀತಾ(25) ಅವರನ್ನು ಹತ್ಯೆ ಮಾಡಿ ಶಿಕ್ಷೆಗೊಳಗಾದವನಾಗಿದ್ದಾನೆ. ವಿವರ: ಕೆ.ಆರ್.ನಗರ ತಾಲೂಕು ಹಂಪಾಪುರ ಗ್ರಾಮದ ನರಸಿಂಹೇಗೌಡ ಅವರ ಪುತ್ರಿ ಸುನೀತಾಳನ್ನು ನಾಗರಾಜುವಿಗೆ ವಿವಾಹ…

ಶಿಕ್ಷಿತರು ಮತಾಂಧತೆ, ಜಾತಿಗೆ ಸೀಮಿತರಾಗಬಾರದು
ಮೈಸೂರು

ಶಿಕ್ಷಿತರು ಮತಾಂಧತೆ, ಜಾತಿಗೆ ಸೀಮಿತರಾಗಬಾರದು

September 20, 2018

ಮೈಸೂರು: ಸಮಾಜದಲ್ಲಿ ಜಾತಿ, ಧರ್ಮದ ಮತಾಂಧತೆ ಹೆಚ್ಚಾಗಿದ್ದು, ಯುವ ಸಮುದಾಯ ಇವುಗಳ ಬಿಕ್ಕಟ್ಟಿಗೆ ಒಳಗಾಗದೆ ಉತ್ತಮ ಶಿಕ್ಷಣ ಪಡೆದು ಸಾಧನೆಗೈಯ್ಯಬೇಕು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನ ಬುತ್ತಿ ಸಂಸ್ಥೆ ಬುಧವಾರ ಆಯೋಜಿಸಿದ್ದ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ, ಕನ್ನಡ ಭಾಷಾ ಪಿ.ಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಉಚಿತ ತರಬೇತಿ ಶಿಬಿರವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ದೇಶದಲ್ಲಿ ಐಕ್ಯತೆ ಎಂಬುದು ಅಗತ್ಯವಾಗಿದ್ದು, ಸಾಮಾಜಿಕ ಹಾಗೂ…

1 1,379 1,380 1,381 1,382 1,383 1,611
Translate »