ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯರಿಗೆ ಮೊದಲ ಪ್ರಾಶಸ್ತ್ಯದ ಒಂದೇ ಮತ ಹಾಕಿಸಿ
ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯರಿಗೆ ಮೊದಲ ಪ್ರಾಶಸ್ತ್ಯದ ಒಂದೇ ಮತ ಹಾಕಿಸಿ

November 27, 2021

ಪಕ್ಷದ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ ಮೈಸೂರು ಖಾಸಗಿ ಹೋಟೆಲ್‌ನಲ್ಲಿ ಮೈಸೂರು, ಚಾ.ನಗರ ಮುಖಂಡರ ಸಭೆ ಮೊದಲ ಸುತ್ತಿನ ಎಣ ಕೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಮೈಸೂರು, ನ.೨೬(ಎಸ್‌ಬಿಡಿ)- ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಎರಡೂ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ದ್ವಿಸದಸ್ಯ ಕ್ಷೇತ್ರವಾಗಿರುವ ಇಲ್ಲಿ ಕಾಂಗ್ರೆಸ್‌ನಿAದ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಬೆಂಬಲಿತ…

ರೈತರಿಂದ ಹೆದ್ದಾರಿ ತಡೆ: ಅರ್ಧದಿನ ವಾಹನಗಳ ಸಂಚಾರ ಅಸ್ತವ್ಯಸ್ತ
ಮೈಸೂರು

ರೈತರಿಂದ ಹೆದ್ದಾರಿ ತಡೆ: ಅರ್ಧದಿನ ವಾಹನಗಳ ಸಂಚಾರ ಅಸ್ತವ್ಯಸ್ತ

November 27, 2021

ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಜನರ ಪರದಾಟ ರಸ್ತೆಗಿಳಿದ ಜಾನುವಾರುಗಳು, ಮೃತ ರೈತರಿಗೆ ಪರಿಹಾರಕ್ಕೆ ಆಗ್ರಹ ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ –––– ಶ್ರೀರಂಗಪಟ್ಟಣ/ಮೈಸೂರು,ನ.೨೬ (ವಿನಯ್ ಕಾರೇಕುರ/ಎಂಟಿವೈ)- ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾ ಯಿಸಿ ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರಾಷ್ಟಿçÃಯ ಹೆದ್ದಾರಿ ಬಂದ್ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರೈತರು ಜಾನುವಾರುಗ ಳೊಂದಿಗೆ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಮೈಸೂರು-ಬೆಂಗಳೂರು,…

ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಜನರಲ್ಲಿ ಅನಾರೋಗ್ಯ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಪ್ರಕಾಶ್ ವಿಷಾದ
ಮೈಸೂರು

ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಜನರಲ್ಲಿ ಅನಾರೋಗ್ಯ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಪ್ರಕಾಶ್ ವಿಷಾದ

November 27, 2021

ಮೈಸೂರು,ನ.೨೬(ಎಂಟಿವೈ)- ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರು ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದು, ಇನ್ನಾದರೂ ಹಿತಮಿತ ವಾಗಿ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಡಾ.ವಿ.ಪ್ರಕಾಶ್ ಸಲಹೆ ನೀಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ರುವ ರಾಣ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮಹಾರಾಜ ಕಾಲೇಜಿನ ಆಹಾರ ಮತ್ತು ಪೋಷಣ ವಿಭಾಗ, ಅಂತರರಾಷ್ಟಿçÃಯ ಒಕ್ಕೂಟ ಆಯುರ್ವೇದ ಪೋಷಣೆ ಮತ್ತು ಆಹಾರ ತಂತ್ರಜ್ಞಾನ, ಮೈಸೂರು ಸೈನ್ಸ್ ಫೌಂಡೇಷನ್…

ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ಒಳಿತಾಗುತ್ತದೆ
ಮೈಸೂರು

ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ಒಳಿತಾಗುತ್ತದೆ

November 27, 2021

ಜಂತಗಳ್ಳಿಯಲ್ಲಿ ಲಕ್ಷಿö್ಮÃದೇವಿ, ಬಸವೇಶ್ವರ, ಮಾರಮ್ಮ ದೇವಾಲಯಗಳ ಉದ್ಘಾಟಿಸಿದ ಸಿದ್ದರಾಮಯ್ಯ ಮೈಸೂರು,ನ.೨೬(ಎಂಟಿವೈ)- ದೇವರು ಎಲ್ಲೆಲ್ಲೂ ಇದ್ದಾನೆ. ಒಳ ಗೊಂದು ಹೊರಗೊಂದು ಭಾವನೆಯಿ ಲ್ಲದೆ ಶುದ್ಧ ಮನಸ್ಸಿನಿಂದ ಬೇಡಿಕೊಂಡಾಗ ಮಾತ್ರ ಒಳ್ಳೆಯದ್ದಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿ ಪ್ರಾಯಪಟ್ಟಿದ್ದಾರೆ. ಎರಡು ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿ ರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ ಬೆಂಗಳೂರಿAದ ಆಗಮಿಸಿ ವರುಣಾ ಕ್ಷೇತ್ರದ ಜಂತಗಳ್ಳಿ ಯಲ್ಲಿ ಲಕ್ಷಿö್ಮÃದೇವಿ, ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನದ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ದೇವಾಲಯ…

ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧರ ತಾಯಂದಿರು, ಪತ್ನಿಯರಿಗೆ ಸನ್ಮಾನ
ಮೈಸೂರು

ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧರ ತಾಯಂದಿರು, ಪತ್ನಿಯರಿಗೆ ಸನ್ಮಾನ

November 27, 2021

ಮನೋಭಾವ ಬದಲಾಗಬೇಕು ದೇಶ ಕಾಯುವ ಸಂದರ್ಭದಲ್ಲಿ ಭಯೋ ತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ನನಗೆ ನಾಲ್ಕು ಕಡೆ ಗುಂಡು ತಗುಲಿ ಬೆನ್ನು ಹುರಿ (ಸ್ಪೆöÊನಲ್ ಕಾರ್ಡ್)ಗೆ ಹಾನಿಯಾಗಿ ಕಳೆದ ೨ ವರ್ಷದಿಂದ ನಡೆಯಲಾಗದೆ ಮನೆಯಲ್ಲಿಯೇ ಇದ್ದೇನೆ. ದೇಶಕ್ಕಾಗಿ ಹೋರಾಡಿದ ಹೆಮ್ಮೆ ನನಗಿದೆ. ಇಂದು ಒಬ್ಬ ಯೋಧ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ ವಾಟ್ಸಾಪ್‌ಗಳಲ್ಲಿ ರಿಪ್ ಎಂಬ ಮೂರಕ್ಷರದ ಸಂದೇಶ ಹಾಕಿ ಸುಮ್ಮನಾಗುತ್ತಾರೆ. ಆದರೆ ಸೆಲೆಬ್ರಿಟಿಗಳು ನಿಧನರಾದರೆ ಹೆಚ್ಚಿನ ಲೈಕ್ ಕೊಡುವ ಜೊತೆಗೆ ವಾಟ್ಸಾಪ್‌ನಲ್ಲಿ ಉದ್ದುದ್ದದ ಬರವಣ ಗೆ…

ರಂಗಾಯಣ ಕಲಾವಿದರ `ಸೂತ್ರಧಾರ’ ನಾಟಕದ ಯಶಸ್ವಿ ಪ್ರದರ್ಶನ
ಮೈಸೂರು

ರಂಗಾಯಣ ಕಲಾವಿದರ `ಸೂತ್ರಧಾರ’ ನಾಟಕದ ಯಶಸ್ವಿ ಪ್ರದರ್ಶನ

November 27, 2021

ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನದ ಆಶಯ ಆಧಾರಿತ ನಾಟಕ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದ್ದ ಸೆನೆಟ್ ಭವನ ಮೈಸೂರು, ನ.೨೬(ಆರ್‌ಕೆಬಿ)- ಸಂವಿಧಾನ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ರಂಗಾಯಣ ಜಂಟಿಯಾಗಿ ಸೆನೆಟ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಆಶಯ ಕುರಿತ `ಸೂತ್ರ ಧಾರ’ ನಾಟಕ ಪ್ರದರ್ಶನ ಒಂದು ವಿಭಿನ್ನ ಪ್ರಯೋಗ. ಎಸ್.ರಾಮನಾಥ ರಚನೆಯ ಸಂವಿಧಾನ ಆಶಯ ಆಧಾರಿತ ಒಂದೂವರೆ ಗಂಟೆಗಳ `ಸೂತ್ರಧಾರ’ ನಾಟಕ ವನ್ನು ಮಹೇಶ ಕಲ್ಲತ್ತಿ…

ಟಿಪ್ಪುವಿನ ಬಗ್ಗೆ ಈಗ ನಾವು ಸತ್ಯ ಹೇಳಿದರೆ ಅದು ವಿವಾದವಾಗುತ್ತದೆ
ಮೈಸೂರು

ಟಿಪ್ಪುವಿನ ಬಗ್ಗೆ ಈಗ ನಾವು ಸತ್ಯ ಹೇಳಿದರೆ ಅದು ವಿವಾದವಾಗುತ್ತದೆ

November 27, 2021

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿಷಾದ ಇದುವರೆಗೆ ಸುಳ್ಳನ್ನೇ ಹೇಳುತ್ತಾ ಸತ್ಯವೆಂದು ನಂಬಿಸಲಾಗಿದೆ ನಾಲ್ಕು ದಿನದ ನಾಟಕೋತ್ಸವಕ್ಕೆ ಚಾಲನೆ; ಎಂ.ಆರ್.ಶ್ರೀನಿವಾಸ ಮೂರ್ತಿಯವರ `ಧರ್ಮ ದುರಂತ’ ಪುಸ್ತಕ ಬಿಡುಗಡೆ ಸ.ರ.ಸುದರ್ಶನ ಮಾತಿಗೆ ಪ್ರೇಕ್ಷಕರ ಆಕ್ಷೇಪ ಟಿಪ್ಪು ಸುಲ್ತಾನ್ ಇತಿಹಾಸದ ಒಂದು ಭಾಗವನ್ನು ಮಾತ್ರ ಅಡ್ಡಂಡ ಸಿ.ಕಾರ್ಯಪ್ಪ ಹಾಗೂ ಅವರ ಮನಸ್ಥಿತಿಯವರು ಹೇಳುತ್ತಾರೆ. ಆದರೆ, ಟಿಪ್ಪು ಸಮರ್ಥಕರು ಆತನ ಬಗ್ಗೆ ಬೇರೊಂದು ಘಟನೆಯನ್ನು ಹೇಳುತ್ತಾರೆ. ಪೇಶ್ವೆಗಳು ಶೃಂಗೇರಿ ಮಠದ ಮೇಲೆ ಆಕ್ರಮಣ ಮಾಡಿದಾಗ, ಟಿಪ್ಪು ರಕ್ಷಣೆ ಮಾಡಿದ್ದ ಘಟನೆಯನ್ನು ಮರೆಮಾಚುತ್ತಾರೆ….

ಪ್ರಕೃತಿ ಕಾಳಜಿ ಇಲ್ಲದ ಕಾರಣ ಮಳೆಯಿಂದ ಹಾನಿ ಮಹಾರಾಜ ಯದುವೀರರಿಂದ ‘ಸಂಸ್ಕೃತಿ-೨೧’ ಉದ್ಘಾಟನೆ
ಮೈಸೂರು

ಪ್ರಕೃತಿ ಕಾಳಜಿ ಇಲ್ಲದ ಕಾರಣ ಮಳೆಯಿಂದ ಹಾನಿ ಮಹಾರಾಜ ಯದುವೀರರಿಂದ ‘ಸಂಸ್ಕೃತಿ-೨೧’ ಉದ್ಘಾಟನೆ

November 27, 2021

ಮೈಸೂರು, ನ.೨೬(ಜಿಎ)- ಪ್ರಕೃತಿ ಮತ್ತು ಪರಿಸರದ ಮೇಲೆ ಕಾಳಜಿ ಇಲ್ಲದ ಕಾರಣ ಈ ಬಾರಿ ಸುರಿದ ಮಳೆಯಿಂದ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಅನೇಕ ಅನಾಹುತಗಳು ಸಂಭವಿಸಿದೆ ಎಂದು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಜೆ. ಕೆ. ಮೈದಾನದ ಪ್ಲಾಟಿನಂ ಜ್ಯೂಬಿಲಿ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ‘ಸಂಸ್ಕೃತಿ ೨೧’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ಸಂಸ್ಥಾನವಿದ್ದ ಸಂದರ್ಭದಲ್ಲಿ ಇಂಗ್ಲೆAಡ್‌ಗಿAತಲೂ ಮೈಸೂರಿನಲ್ಲಿ ಉತ್ತಮವಾದ…

ಒತ್ತಡ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ
ಮೈಸೂರು

ಒತ್ತಡ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ

November 26, 2021

ಮೈಸೂರು, ನ.25(ಆರ್‍ಕೆಬಿ)- ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಕೌಶಲಗಳನ್ನು ರೂಢಿಸಿ ಕೊಂಡರೆ ಮಾತ್ರ ಅರ್ಹ ಹುದ್ದೆಗಳನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್ ತಿಳಿಸಿದರು. ಮೈಸೂರು ವಿಶ್ವ ವಿದ್ಯಾನಿಲಯ, ಹಿಂದು ಳಿದ ವರ್ಗಗಳ ಘಟಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಗುರುವಾರ ಆಯೋ ಜಿಸಿದ್ದ `ಸ್ಥಿತಿ ಸ್ಥಾಪಕತ್ವ, ಒತ್ತಡ ನಿರ್ವಹಣೆ ಹಾಗೂ ಧ್ಯಾನದ ಮೂಲಕ ಯುವ ಸಬಲೀ ಕರಣ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು….

ಮೈಸೂರು ಜಿಲ್ಲಾ ಮಹಿಳಾ ಪೊಲೀಸರ ಯಶಸ್ವಿ ರಾತ್ರಿ ಗಸ್ತು
ಮೈಸೂರು

ಮೈಸೂರು ಜಿಲ್ಲಾ ಮಹಿಳಾ ಪೊಲೀಸರ ಯಶಸ್ವಿ ರಾತ್ರಿ ಗಸ್ತು

November 26, 2021

ಮೈಸೂರು, ನ.25(ಆರ್‍ಕೆ)- ಇದೇ ಪ್ರಥಮ ಬಾರಿ ಮಹಿಳಾ ಪೊಲೀಸರು ಮೈಸೂರು ಜಿಲ್ಲೆಯಲ್ಲಿ ರಾತ್ರಿ ಗಸ್ತು ಕಾರ್ಯದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ. ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ನಿರ್ದೇಶನ ದಂತೆ ನಂಜನಗೂಡು ಉಪವಿಭಾಗದ ಪ್ರೊಬೆಷನರಿ ಡಿವೈಎಸ್ಪಿ ನಿಖಿತಾ ನೇತೃತ್ವದಲ್ಲಿ ನಾಲ್ವರು ಸಬ್ ಇನ್ ಸ್ಪೆಕ್ಟರ್‍ಗಳು, 30 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಬುಧವಾರ ರಾತ್ರಿ 10ರಿಂದ ಮುಂಜಾನೆ 5.30 ಗಂಟೆವರೆಗೆ ಉಪವಿಭಾಗದ ವ್ಯಾಪ್ತಿಯ ನಂಜನ…

1 137 138 139 140 141 1,611
Translate »