ಮೈಸೂರು

ಚಾಮುಂಡಿಬೆಟ್ಟ ಕಾಪಾಡಿ… ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಾ.ಎಸ್.ಎಲ್.ಭೈರಪ್ಪ ಪತ್ರದ ಮೂಲಕ ಮನವಿ
ಮೈಸೂರು

ಚಾಮುಂಡಿಬೆಟ್ಟ ಕಾಪಾಡಿ… ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಾ.ಎಸ್.ಎಲ್.ಭೈರಪ್ಪ ಪತ್ರದ ಮೂಲಕ ಮನವಿ

November 24, 2021

ಮೈಸೂರು, ನ. ೨೩- ಚಾಮುಂಡಿಬೆಟ್ಟದ ಪ್ರಾಕೃತಿಕ ಸೌಂದರ್ಯ ರಕ್ಷಣೆಗಾಗಿ ನಮ್ಮ ನಗರದ ಕಳಕಳಿಯುಳ್ಳ ನಾಗರಿಕರು ಮತ್ತು ಎನ್‌ಜಿಓ, ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ) ಅಭಿಯಾನವನ್ನೇ ಆರಂಭಿಸಿದೆ. ಕೇಂದ್ರ ಸರ್ಕಾರದ ಉದ್ದೇಶಿತ ‘ಪ್ರಸಾದ’ ಯೋಜನೆಯು ಸೇರಿದಂತೆ ಅನೇಕ ನಿರ್ಮಾಣ ಪ್ರಕ್ರಿಯೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುವ ನಿರಂತರ ಪ್ರಯತ್ನ ಸಾಗಿದೆ. ಕೊನೆಯ ಪ್ರಯತ್ನವಾಗಿ, ನಮ್ಮ ನಾಡಿನ ಪ್ರಸಿದ್ಧ ಲೇಖಕ ಹಾಗೂ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರವಾದ ಪತ್ರವೊಂದನ್ನು ಬರೆದು,…

ಪ್ರೇಕ್ಷಕರ ಕಣ್ಮನ ಸೆಳೆದ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ
ಮೈಸೂರು

ಪ್ರೇಕ್ಷಕರ ಕಣ್ಮನ ಸೆಳೆದ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ

November 24, 2021

ಮೈಸೂರು, ನ.೨೩(ಎಂಕೆ)- ವೀರ ವನಿತೆ, ಸ್ವಾತಂತ್ರö್ಯ ಹೋರಾಟಗಾರ್ತಿ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ ಕಲಾಭಿಮಾನಿಗಳ ಮೈನವಿರೇಳಿಸಿತು. ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ಕಲಾಪೋಷಕ ದಿವಂಗತ ಕೆ.ವಿ.ಮೂರ್ತಿ ಸಂಸ್ಮರಣಾರ್ಥ ಹಮ್ಮಿಕೊಂಡಿರುವ ೭ ದಿನಗಳ ‘ವಸುಂಧರೋತ್ಸವ-೨೦೨೧’ದಲ್ಲಿ ಕಿತ್ತೂರು ರಾಣ ಚೆನ್ನಮ್ಮಳ ಜೀವನ, ಸ್ವಾತಂತ್ರö್ಯ ಹೋರಾಟ ಕುರಿತು ರೂಪು ಗೊಂಡಿದ್ದ ಭರತನಾಟ್ಯ ನೃತ್ಯ ರೂಪಕ ನೋಡುಗರ ಕಣ್ಮನ ಸೆಳೆಯಿತು. ಕಿತ್ತೂರು ರಾಣ ಚೆನ್ನಮ್ಮಳ ನೃತ್ಯ ರೂಪಕಕ್ಕೆ ಹೆಜ್ಜೆ ಹಾಕಿದ ಖ್ಯಾತ ಭರನಾಟ್ಯ…

ಮೈಸೂರು ಸ್ವಚ್ಛ ನಗರಿಯಲ್ಲ; ಕೊಚ್ಚೆ, ಗುಂಡಿಗಳ ನಗರಿ…!
ಮೈಸೂರು

ಮೈಸೂರು ಸ್ವಚ್ಛ ನಗರಿಯಲ್ಲ; ಕೊಚ್ಚೆ, ಗುಂಡಿಗಳ ನಗರಿ…!

November 24, 2021

ಮೈಸೂರು, ನ.೨೩(ಜಿಎ)- ಮೈಸೂರು ನಗರದಲ್ಲಿ ಯಾವುದಾದರೂ ಸುಸ್ಥಿತಿಯಲ್ಲಿರುವ ರಸ್ತೆಗಳಿದ್ದರೆ ತಿಳಿಸಿ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಷ್ಟರಲ್ಲಿ ಬೆನ್ನು, ಎದೆ ಹಾಗೂ ಕೈಕಾಲುಗಳೆಲ್ಲವೂ ನೋವು ಬರುತ್ತವೆ. ಮೈಕೈ ನೋವಿನ ಮಾತ್ರೆ ಇಲ್ಲದೆ ನಿದ್ರೆಯೇ ಇಲ್ಲದಂತಾಗಿದೆ ಎಂಬುದು ಫುಡ್ ಡೆಲಿವೆರಿ ಮಾಡುವ ಯುವಕರ ನಿತ್ಯಾನುಭವದ ನುಡಿಗಳು….! ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಬಿರುದುಗಳನ್ನು ಪಡೆದಿರುವÀ ಮೈಸೂರು ನಗರವಿಂದು ಗುಂಡಿಗಳ ನಗರಿಯಾಗಿದೆ ಎಂಬುದಕ್ಕೆ ಫುಡ್ ಡೆಲಿವೆರಿ ಯುವಕರ ಮಾತುಗಳೇ ಸಾಕ್ಷಿವಾಗಿವೆ. ಸ್ಕೂಟರ್, ಬೈಕ್‌ಗಳಷ್ಟೇ ಅಲ್ಲದೆ ಐಷಾರಾಮಿ ಕಾರುಗಳಲ್ಲಿಯೂ ಸಂಚರಿಸುವುದು…

ಜನವರಿಯಿಂದ ನವೆಂಬರ್‌ವರೆಗೆ ಮೈಸೂರು ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ದರೋಡೆ, ಕಳವು ಸೇರಿ ೧೪೫ ಅಪರಾಧ ಪ್ರಕರಣ ವರದಿ
ಮೈಸೂರು

ಜನವರಿಯಿಂದ ನವೆಂಬರ್‌ವರೆಗೆ ಮೈಸೂರು ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ದರೋಡೆ, ಕಳವು ಸೇರಿ ೧೪೫ ಅಪರಾಧ ಪ್ರಕರಣ ವರದಿ

November 24, 2021

೭೨ ಪ್ರಕರಣಗಳಲ್ಲಿ ೧.೬೩ ಕೋಟಿ ರೂ. ಮೌಲ್ಯದ ಮಾಲುಗಳ ವಶ: ವಾರಸುದಾರರ ವಶಕ್ಕೆ ಅವರವರ ವಸ್ತು ಮೈಸೂರು, ನ. ೨೩(ಆರ್‌ಕೆ)- ಮೈಸೂರು ಜಿಲ್ಲೆಯಾ ದ್ಯಂತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ೨೦೨೧ರ ಜನವರಿ ಯಿಂದ ನವೆಂಬರ್‌ವರೆಗೆ ಒಟ್ಟು ೧೪೫ ಅಪರಾಧ ಪ್ರಕರಣ ಗಳು ಸಂಭವಿಸಿವೆ ಎಂದು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ. ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾ ಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ವಾರಸುದಾರರಿಗೆ ಮಾಲುಗಳನ್ನು…

ಎಲ್ಲರ ಬೆಂಬಲ ಪಡೆದು ರಘು ಕೌಟಿಲ್ಯರನ್ನು ಗೆಲ್ಲಿಸಿ
ಮೈಸೂರು

ಎಲ್ಲರ ಬೆಂಬಲ ಪಡೆದು ರಘು ಕೌಟಿಲ್ಯರನ್ನು ಗೆಲ್ಲಿಸಿ

November 24, 2021

ಮುಖಂಡರ ಸಭೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕರೆ ರಘುಗೆ ಸಂದೇಶ್ ನಾಗರಾಜ್ ಬೆಂಬಲ ಮೈಸೂರು, ನ.೨೩(ಎಂಕೆ)- ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾ.ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ರಘು ಕೌಟಿಲ್ಯ ಅವ ರನ್ನು ಕ್ಷೇತ್ರದ ಎಲ್ಲಾ ಶಾಸಕರು, ಮಾಜಿ ಶಾಸ ಕರು, ಮುಖಂಡರುಗಳ ಬೆಂಬಲ ಪಡೆದು ಗೆಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕರೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈಸೂರು ಮತ್ತು ಚಾ.ನಗರ ಜಿಲ್ಲಾ ಬಿಜೆಪಿ ಮುಖಂಡ ರೊಂದಿಗೆ…

ಮೈಸೂರಲ್ಲಿ ಡಾ.ತಿಮ್ಮಯ್ಯ   ಮಂಡ್ಯದಲ್ಲಿ ಗೂಳಿಗೌಡ, ಕೊಡಗಲ್ಲಿ ಮಂಥರ್‍ಗೌಡ, ಹಾಸನದಲ್ಲಿ ಶಂಕರ್‍ಗೆ  ಕಾಂಗ್ರೆಸ್ ಟಿಕೆಟ್
ಮೈಸೂರು

ಮೈಸೂರಲ್ಲಿ ಡಾ.ತಿಮ್ಮಯ್ಯ ಮಂಡ್ಯದಲ್ಲಿ ಗೂಳಿಗೌಡ, ಕೊಡಗಲ್ಲಿ ಮಂಥರ್‍ಗೌಡ, ಹಾಸನದಲ್ಲಿ ಶಂಕರ್‍ಗೆ ಕಾಂಗ್ರೆಸ್ ಟಿಕೆಟ್

November 23, 2021

ಬೆಂಗಳೂರು,ನ.22-ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್‍ನ 25 ಸ್ಥಾನ ಗಳಿಗೆ ಡಿ.10ರಂದು ನಡೆಯಲಿರುವ ಚುನಾ ವಣೆಗೆ ಕಾಂಗ್ರೆಸ್‍ನಿಂದ 20 ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು ಕ್ಷೇತ್ರಕ್ಕೆ ಡಾ.ತಿಮ್ಮಯ್ಯ, ಮಂಡ್ಯಕ್ಕೆ ಎಂ.ಜಿ. ಗೂಳಿಗೌಡ, ಕೊಡಗಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ.ಮಂಜು ಪುತ್ರ, ಹಾಸನದ ರಾಮನಾಥಪುರ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯರಾಗಿದ್ದ ಡಾ. ಮಂಥರ್‍ಗೌಡ, ಹಾಸನಕ್ಕೆ ಎಂ.ಶಂಕರ್ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ ಮದ್ ಅವರಿಗೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ದಲ್ಲಿ ಟಿಕೆಟ್…

ಸಿ.ಎನ್.ಮಂಜೇಗೌಡ ಜೆಡಿಎಸ್ ಅಭ್ಯರ್ಥಿ
ಮೈಸೂರು

ಸಿ.ಎನ್.ಮಂಜೇಗೌಡ ಜೆಡಿಎಸ್ ಅಭ್ಯರ್ಥಿ

November 23, 2021

ಮೈಸೂರು, ನ. 22(ಎಲ್‍ಎನ್‍ವೈ)- ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿ ಷತ್‍ಗೆ ಡಿಸೆಂಬರ್ 10ರಂದು ನಡೆಯ ಲಿರುವ ಚುನಾವಣೆಗೆ ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎನ್.ಮಂಜೇಗೌಡ ಅವರನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ಟಿಕೆಟ್ ಕೈತಪ್ಪುವ ಸೂಚನೆ ದೊರೆ ಯುತ್ತಿದ್ದಂತೆಯೇ ಜೆಡಿಎಸ್ ಸಂಪರ್ಕ ಬೆಳೆಸಿದ್ದ ಮಂಜೇಗೌಡರು ಇಂದು ಸಂಜೆ ತಾನೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದು, ರಾತ್ರಿ ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಂಜೇಗೌಡರನ್ನು ಜೆಡಿಎಸ್ ಅಭ್ಯರ್ಥಿ…

ಚಾಮುಂಡಿಬೆಟ್ಟ ಉಳಿಸಿ
ಮೈಸೂರು

ಚಾಮುಂಡಿಬೆಟ್ಟ ಉಳಿಸಿ

November 23, 2021

ಮೈಸೂರು,ನ.22(ಆರ್‍ಕೆಬಿ)- ಚಾಮುಂಡಿ ಬೆಟ್ಟ ಉಳಿಸಲು ವಿವಿಧ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲು ಸೋಮವಾರ ಮೈಸೂರು ಗ್ರಾಹಕರ ಪರಿಷತ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಚಾಮುಂಡಿ ಬೆಟ್ಟ ಉಳಿಸಿ ಹೋರಾಟದ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪರಿಸರವಾದಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಚಾಮುಂಡಿ ಬೆಟ್ಟ ಉಳಿಸುವ ಕುರಿತಂತೆ ಸಲಹೆಗಳನ್ನು ನೀಡಿದರು. ಎಲ್ಲರ ಸಲಹೆಗಳ ಬಳಿಕ ಸಭೆ ಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳ ಲಾಯಿತು. ಚಾಮುಂಡಿಬೆಟ್ಟ ಉಳಿವಿಗಾಗಿ ಜನವರಿ ತಿಂಗಳಿಂದ ಸತ್ಯಾಗ್ರಹ ಆರಂಭಿ ಸುವುದು, ಈ ವೇಳೆ ಮಾನವ ಸರಪಳಿ, ಶಾಲಾ…

ಮದ್ದೂರು ಬಳಿ ಉರುಳಿ ಬಿದ್ದ ಕಾರು: ಸಂಸದ ಪ್ರತಾಪ್‍ಸಿಂಹ ಸಹಾಯ ಹಸ್ತ
ಮೈಸೂರು

ಮದ್ದೂರು ಬಳಿ ಉರುಳಿ ಬಿದ್ದ ಕಾರು: ಸಂಸದ ಪ್ರತಾಪ್‍ಸಿಂಹ ಸಹಾಯ ಹಸ್ತ

November 23, 2021

ಮೈಸೂರು, ನ. 22(ಆರ್‍ಕೆ)- ಚಾಲಕನ ನಿಯಂತ್ರಣ ತಪ್ಪಿದ ಟೊಯೋಟ ಇನ್ನೋವಾ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದು, ಸುಮಾರು 100 ಮೀಟರ್‍ವರೆಗೆ ಸಾಗಿದೆ. ಈ ಘಟನೆ ಮದ್ದೂರು ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಕಾರು ಅಪಘಾತದ ವೇಳೆ ಮದ್ದೂರಿನ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿದ್ದವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಿ, ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ತಲೆಕೆಳಗಾಗಿದ್ದ ಕಾರನ್ನು…

ಕನಕ ಜಯಂತಿ ಆಚರಣೆಗೆ ಪಾಲಿಕೆ ಅಧಿಕಾರಿಗಳ ತಡೆ ಆರೋಪ; ಪ್ರತಿಭಟನೆ
ಮೈಸೂರು

ಕನಕ ಜಯಂತಿ ಆಚರಣೆಗೆ ಪಾಲಿಕೆ ಅಧಿಕಾರಿಗಳ ತಡೆ ಆರೋಪ; ಪ್ರತಿಭಟನೆ

November 23, 2021

ಮೈಸೂರು,ನ.22(ಪಿಎಂ)-ಮೈಸೂರಿನ ನಂಜುಮಳಿಗೆಯ ಕನಕ ವೃತ್ತದಲ್ಲಿ ಕನಕ ದಾಸ ಜಯಂತಿ ಆಚರಣೆಗೆ ಪಾಲಿಕೆ ಅಧಿ ಕಾರಿಗಳು ತಡೆಯೊಡ್ಡಿ, ಜಯಂತಿ ಆಚರಣೆ ಗಾಗಿ ಇಟ್ಟಿದ್ದ ಟೇಬಲ್, ಸ್ಟ್ಯಾಂಡ್ ಸೇರಿ ದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿ ಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವ ದಲ್ಲಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಕನಕ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟ ನಾಕಾರರು, ಕನಕ ವೃತ್ತದಲ್ಲಿ ಪ್ರತಿ ವರ್ಷ ಕನಕದಾಸರ ಜಯಂತಿ ಆಚರಣೆ ಮಾಡ ಲಾಗುತ್ತಿದೆ. ಅದರಂತೆ ಈ ವರ್ಷವೂ ಎಲ್ಲಾ…

1 139 140 141 142 143 1,611
Translate »