ಮೈಸೂರು

ಕೆಲಸಕ್ಕೆ ಹೋಗುವ ಸಲುವಾಗಿಯೇ ಪೋಷಕರು ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ಸೇರಿಸುತ್ತಿದ್ದಾರೆ
ಮೈಸೂರು

ಕೆಲಸಕ್ಕೆ ಹೋಗುವ ಸಲುವಾಗಿಯೇ ಪೋಷಕರು ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ಸೇರಿಸುತ್ತಿದ್ದಾರೆ

September 6, 2018

ಹೀಗಾಗಿ ತಂದೆ ತಾಯಿ-ಮಕ್ಕಳ ನಡುವೆ ಅಂತರವೇರ್ಪಡುತ್ತಿದೆ ಮೈಸೂರು ವಿವಿ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಕೆ.ಎಸ್.ರವೀಂದ್ರನಾಥ್ ಬೇಸರ ಮೈಸೂರು: ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಅಂತರ ಏರ್ಪಡುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದ್ಯಾಪಕ ಡಾ.ಕೆ.ಎಸ್.ರವೀಂದ್ರನಾಥ್ ಬೇಸರ ವ್ಯಕ್ತಪಡಿಸಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕøತಿ ಕೇಂದ್ರ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ `ಸಮಾಜದಲ್ಲಿ ಶಿಕ್ಷಕರ ಪಾತ್ರ ಮತ್ತು ಪ್ರಾಮುಖ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೆಲಸಕ್ಕೆ…

ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ
ಮೈಸೂರು

ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ

September 6, 2018

ಮೈಸೂರು: ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ 27.27 ಕೋಟಿ ರೂ. ವೆಚ್ಚದ ನಾಲ್ಕು ಭಾರೀ ಜಲ ಸಂಗ್ರಹಾಗಾರಗಳ ಕಾಮಗಾರಿ ಪ್ರಗತಿಯಲ್ಲಿದ್ದು, 2018ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಜಲ ಸಂಗ್ರಹಾಗಾರಕ್ಕೆ ಶಾಸಕ ಎಲ್.ನಾಗೇಂದ್ರರೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಒಟ್ಟು 27.27 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಶೆ.60ರಷ್ಟು ಕೆಲಸ ಪೂರ್ಣಗೊಂಡಿದ್ದು, ಈ…

ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ
ಮೈಸೂರು

ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ

September 6, 2018

ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ), ರಸಾಯನಿಕ ಬಣ್ಣಲೇಪಿತ ಹಾಗೂ ಪೇಪರ್ ಮೌಲ್ಡೆಡ್ ಗಣೇಶ ವಿಗ್ರಹಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಪರಿಸರಕ್ಕೆ ಕುಂದುತರುವ ಪಿಓಪಿ-ರಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹ ತಯಾರಿಕೆ ಹಾಗೂ ಅವುಗಳ ಹಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ವರ್ಗ ಹಲವು ಕ್ರಮಗಳನ್ನು ಕೈಗೊಳ್ಳುವುದನ್ನು ಅನೇಕ ವರ್ಷಗಳ ಹಿಂದೆಯೇ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿಘ್ನೇಶನ ಭಕ್ತರು, ಮೂರ್ತಿಗಳ ತಯಾರಕರು ಮತ್ತು ವ್ಯಾಪಾರಸ್ಥರಲ್ಲಿ…

ದೇಶದ ಪುನರ್ ನಿರ್ಮಾಣ ಶಿಕ್ಷಕರ ಹೊಣೆ
ಮೈಸೂರು

ದೇಶದ ಪುನರ್ ನಿರ್ಮಾಣ ಶಿಕ್ಷಕರ ಹೊಣೆ

September 6, 2018

ಮೈಸೂರು:  ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಪುನರ್ ನಿರ್ಮಾಣ ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ನರಹರಿ ಇಂದಿಲ್ಲಿ ಅಭಿಪ್ರಾಯ ಪಟ್ಟರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಭಾರತ ವನ್ನು ಪುನರ್ ನಿರ್ಮಾಣ ಮಾಡುವ ಕೆಲಸ ಶಿಕ್ಷಕರ ಮೇಲಿದ್ದು, ನಾವೆಲ್ಲರೂ ತಂಡದ ರೀತಿಯಲ್ಲಿ ಕೆಲಸ ಮಾಡಿದರೆ ದೇಶ ಕಟ್ಟುವ ಕೆಲಸ…

ಮೈಸೂರು ವಿವಿ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ
ಮೈಸೂರು

ಮೈಸೂರು ವಿವಿ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ

September 6, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ವಿವಿಯ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಬುಧವಾರ ಚಾಲನೆ ದೊರೆಯಿತು. ಮೈಸೂರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿರುವ ದೈಹಿಕ ಶಿಕ್ಷಣ ವಿಭಾಗದ ಜಿಮ್ನಾಷಿಯಂ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಮಹಾನ್ ತತ್ವಜ್ಞಾನಿಯಾದ ದೇಶದ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ದೇಶದಲ್ಲಿ ಶಿಕ್ಷಕರ ದಿನವಾಗಿ…

ಡೀಸೆಲ್ ದರ ಏರಿಕೆ ಯದ್ವಾತದ್ವಾ ಒಂದೆರಡು ದಿನದಲ್ಲಿ ಬಸ್ ದರ ಶೇ.15ರಷ್ಟು ಹೆಚ್ಚಳ
ಮೈಸೂರು

ಡೀಸೆಲ್ ದರ ಏರಿಕೆ ಯದ್ವಾತದ್ವಾ ಒಂದೆರಡು ದಿನದಲ್ಲಿ ಬಸ್ ದರ ಶೇ.15ರಷ್ಟು ಹೆಚ್ಚಳ

September 5, 2018

ಬೆಂಗಳೂರು:  ರಾಜ್ಯ ರಸ್ತೆ ಸಾರಿಗೆ ದರ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ದಿನನಿತ್ಯ ಡೀಸೆಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಶೇ. 15 ರಷ್ಟು ದರ ಹೆಚ್ಚಳ ಮಾಡುವ ಸಂಬಂಧ ಒಂದೆರಡು ದಿನದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಇಂದಿಲ್ಲಿ ಪ್ರಕಟಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಮೊದಲು ಮೂರು ತಿಂಗಳು ಆರು ತಿಂಗಳಿಗೊಮ್ಮೆ ಡೀಸೆಲ್ ದರ ಹೆಚ್ಚಳ ಮಾಡುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ದರ ಹೆಚ್ಚಳವಾಗುತ್ತಿರುವುದರಿಂದ…

ಮೀಟರ್ ಬಡ್ಡಿ ಕಡಿವಾಣಕ್ಕೆ ‘ಬಡವರ ಬಂಧು’ ಯೋಜನೆ
ಮೈಸೂರು

ಮೀಟರ್ ಬಡ್ಡಿ ಕಡಿವಾಣಕ್ಕೆ ‘ಬಡವರ ಬಂಧು’ ಯೋಜನೆ

September 5, 2018

ಬೆಂಗಳೂರು: ಮೀಟರ್ ಬಡ್ಡಿಗೆ ಕಡಿವಾಣ ಹಾಕಿ, ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ‘ಬಡವರ ಬಂಧು’ ಹೊಸ ಕಾರ್ಯ ಕ್ರಮ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ತಿಳಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಹೊಸ ಪ್ರಾಯೋಗಿಕ ಯೋಜನೆ ತರಲಾ ಗುತ್ತಿದ್ದು, ಈಗಾಗಲೇ ಈ ಯೋಜನೆಗೆ ರೂಪು ರೇಷೆಗಳನ್ನು ತಯಾರಿಸಲಾಗುತ್ತಿದೆ ಎಂದರು. ಆದ್ದರಿಂದ ಬೀದಿ ಬದಿಯ ವ್ಯಾಪಾರ ಸಮಸ್ಯೆ ಗಳನ್ನು ತಿಳಿಯಲು…

ಇಂದು ಅರಮನೆ ಆವರಣಕ್ಕೆ ಗಜಪಡೆ
ಮೈಸೂರು

ಇಂದು ಅರಮನೆ ಆವರಣಕ್ಕೆ ಗಜಪಡೆ

September 5, 2018

ಮೈಸೂರು: ಮೈಸೂರಿನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಆತಿಥ್ಯದಲ್ಲಿರುವ ಅರ್ಜುನ ನೇತೃತ್ವದ ದಸರಾ ಗಜಪಡೆ ನಾಳೆ(ಸೆ.5) ಅರಮನೆ ಪ್ರವೇಶಿಸಲಿದೆ. ಬುಧವಾರ ಸಂಜೆ 4.30 ಗಂಟೆಗೆ ಅರಮನೆ ಪೂರ್ವ ದ್ವಾರಕ್ಕೆ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ 6 ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಜಿಲ್ಲಾಡಳಿತವು ಬರಮಾಡಿಕೊಳ್ಳಲಿದೆ. ಈಗಾಗಲೇ ವೀರನಹೊಸಹಳ್ಳಿ ಹಾಗೂ ಬಂಡೀಪುರದಿಂದ 1 ಆನೆ ಸೇರಿ ಮೊದಲ ತಂಡದಲ್ಲಿ 6 ಆನೆಗಳು ಮೈಸೂರು ತಲುಪಿದ್ದು, ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ಬೀಡು ಬಿಟ್ಟಿವೆ. ಬುಧವಾರ…

ಗನ್‍ಮ್ಯಾನ್ ಮೂಲಕ ಗಲೀಜಾದ ಶೂ, ಬಟ್ಟೆ ಸ್ವಚ್ಛಪಡಿಸಿಕೊಂಡ ಗೃಹ ಸಚಿವರು!
ಮೈಸೂರು

ಗನ್‍ಮ್ಯಾನ್ ಮೂಲಕ ಗಲೀಜಾದ ಶೂ, ಬಟ್ಟೆ ಸ್ವಚ್ಛಪಡಿಸಿಕೊಂಡ ಗೃಹ ಸಚಿವರು!

September 5, 2018

ಬೆಂಗಳೂರು: ಸಾರ್ವಜನಿಕರ ಎದುರೇ ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಕೊಳೆ ಯಾದ ತಮ್ಮ ಶೂ ಮತ್ತು ಬಟ್ಟೆಯನ್ನು ಗನ್‍ಮ್ಯಾನ್ ಮೂಲಕ ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ. ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಹಲಸೂರಿನ ರಾಜ ಕಾಲುವೆ ಬಳಿ ಭೇಟಿ ನೀಡಿ ಪರಿಶೀಲಿಸುತ್ತಿದ್ದ ವೇಳೆ ಅವರ ಬಟ್ಟೆ ಹಾಗೂ ಶೂ ಗಲೀಜಾಯಿತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಗನ್ ಮ್ಯಾನ್‍ಗೆ ಉಪಮುಖ್ಯಮಂತ್ರಿಗಳು ಕೊಳೆಯಾದ ಶೂ ಕ್ಲೀನ್ ಮಾಡುವಂತೆ ಆದೇಶ ನೀಡಿ, ಸಾರ್ವಜನಿಕರ ಎದುರೇ ಸ್ವಚ್ಛ ಗೊಳಿಸಿಕೊಂಡರು. ಪೊಲೀಸರ ಆರ್ಡರ್ ಲೀ…

ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಅಸಮಾಧಾನ
ಮೈಸೂರು

ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಅಸಮಾಧಾನ

September 5, 2018

ನಂಜನಗೂಡು ತಾ.ಪಂ ಸಾಮಾನ್ಯ ಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವಣ್ಣ ಪುನರಾಯ್ಕೆ ನಂಜನಗೂಡು: ತಾಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಅವರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್.ಮೂಗಶೆಟ್ಟಿ ಮತ್ತು ಬಸವರಾಜು ಮಾತನಾಡಿ ತಾಲೂಕಿನಲ್ಲಿ ಅಕ್ರಮವಾಗಿ ಮಧ್ಯೆ ಮಾರಾಟವಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಪರೋಕ್ಷವಾಗಿ ಮಾರುವವರಿಗೆ ಬೆಂಬಲ ನೀಡುತ್ತಿದ್ದಾರೆ. ಗ್ರಾಮಸ್ಥರು…

1 1,407 1,408 1,409 1,410 1,411 1,611
Translate »