ಮೈಸೂರು

ಆರು ತಿಂಗಳಿಂದ ಬಿಡುಗಡೆಯಾಗದ ಅನುದಾನ :ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಸಂಕಷ್ಟ ವಾರದಲ್ಲಿ ಹಣ ಬಿಡುಗಡೆ ಆಶಯ
ಮೈಸೂರು

ಆರು ತಿಂಗಳಿಂದ ಬಿಡುಗಡೆಯಾಗದ ಅನುದಾನ :ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಸಂಕಷ್ಟ ವಾರದಲ್ಲಿ ಹಣ ಬಿಡುಗಡೆ ಆಶಯ

June 28, 2018

ಮೈಸೂರು: ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಇಂದಿರಾ ಕ್ಯಾಂಟೀನ್’ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿಂದ ಅನುದಾನ ಬಿಡುಗಡೆ ಮಾಡದೆ ಇರುವುದು ಗುತ್ತಿಗೆದಾರರು ಹಾಗೂ ಈ ಕ್ಯಾಂಟೀನ್ ಅವಲಂಭಿತ ಬಡ ಜನರನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಕನಸಿನ ಯೋಜನೆ `ಇಂದಿರಾ ಕ್ಯಾಂಟೀನ್’ ಅನ್ನು ಆರಂಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನಂತರ ರಾಜ್ಯಾದ್ಯಂತ ಆರಂಭಿಸಲಾಗಿತ್ತು. ಬಡವರು, ಕೂಲಿ ಕಾರ್ಮಿಕರು ಹಾಗೂ…

ಪಾದಚಾರಿ ಮಾರ್ಗ, ಮಾಂಸಹಾರಿ ಫಾಸ್ಟ್‍ಫುಡ್ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ
ಮೈಸೂರು

ಪಾದಚಾರಿ ಮಾರ್ಗ, ಮಾಂಸಹಾರಿ ಫಾಸ್ಟ್‍ಫುಡ್ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ

June 28, 2018

ಶಾಸಕ ರಾಮದಾಸರ ಮುಂದುವರೆದ ಪಾದಯಾತ್ರೆ ಮೈಸೂರು: ಕೆ.ಆರ್.ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವುದರೊಂದಿಗೆ ರಸ್ತೆ ಬದಿಗಳಲ್ಲಿ ಮಾಂಸಹಾರಿ ಫಾಸ್ಟ್‍ಫುಡ್‍ಗಳಿಗೆ ಅನುಮತಿ ನೀಡಬಾರದೆಂದು ಶಾಸಕ ಎಸ್.ಎ.ರಾಮದಾಸ್ ಸೂಚನೆ ನೀಡಿದ್ದಾರೆ. ಮೈಸೂರು ನಗರ ಪಾಲಿಕೆಯ 3ನೇ ವಾರ್ಡ್‍ನಲ್ಲಿ (ಪುನರ್ ವಿಂಗಡಣೆ ಬಳಿಕ 49ನೇ ವಾರ್ಡ್) ಬುಧವಾರ ಬೆಳಿಗ್ಗೆ 6.30ರಿಂದ ನ್ಯಾಯಾಲಯದ ಮುಂಭಾಗವಿರುವ ಮನುವನ ಪಾರ್ಕ್‍ನಿಂದ ಪಾದಯಾತ್ರೆ ಆರಂಭಿಸಿದ ಅವರು, ವಾಯುವಿಹಾರಿಗಳು, ಯೋಗಪಟುಗಳು, ದೈಹಿಕ ಕಸರತ್ತು ಮಾಡುವವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಗೀತಾ ರಸ್ತೆ, ಆರ್‍ಟಿಓ ವೃತ್ತ, ಲಕ್ಷ್ಮೀಪುರಂ, ಮದ್ವಾಚಾರ್ ರಸ್ತೆ,…

ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡಿ ಸರ್ಕಾರಿ ಯೋಜನೆ ಸಾಕಾರಗೊಳಿಸಿ
ಮೈಸೂರು

ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡಿ ಸರ್ಕಾರಿ ಯೋಜನೆ ಸಾಕಾರಗೊಳಿಸಿ

June 28, 2018

ಬ್ಯಾಂಕ್ ಅಧಿಕಾರಿಗಳಿಗೆ ಮೈಸೂರು-ಕೊಡಗು, ಚಾಮರಾಜನಗರ ಸಂಸದರ ಸೂಚನೆ ಮೈಸೂರು:  ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸಿ ಎಂದು ಮೈಸೂರು ಹಾಗೂ ಚಾಮರಾಜನಗರ ಸಂಸದರಾದ ಪ್ರತಾಪ್ ಸಿಂಹ ಮತ್ತು ಆರ್. ಧ್ರುವನಾರಾಯಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಎಸ್‍ಬಿಐ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮಾಲೋಚನಾ ಮತ್ತು…

ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ
ಮೈಸೂರು

ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ

June 28, 2018

ಮೈಸೂರು; ಮಕ್ಕಳು, ಸಂಬಂಧಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ತಮಿಳುನಾಡಿನಿಂದ ಮೈಸೂರಿಗೆ ಬಂದು ಭಿಕ್ಷೆ ಬೇಡಿ, ಸಾರ್ಥಕ ಜೀವನ ದೂಡುತ್ತಿದ್ದ ಆ ಹಿರಿಯ ಜೀವ ಇನ್ನಿಲ್ಲವಾಗಿದೆ. ಭಿಕ್ಷೆ ಬೇಡು ತ್ತಲೇ 2.5 ಲಕ್ಷ ರೂ. ಹಣವನ್ನು ಕೂಡಿಟ್ಟು ಒಂಟಿಕೊಪ್ಪಲಿನ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದ ಶತಮಾನದಂಚಿನಲ್ಲಿದ್ದ ಸೀತಾ ಲಕ್ಷ್ಮೀ (92) ವಯೋ ಸಹಜ ಅನಾರೋಗ್ಯದಿಂದ ಸೋಮ ವಾರ ರಾತ್ರಿ ನಿಧನರಾದರು. ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯದ್ವಾರದಲ್ಲಿ ಕುಳಿತು ಭಿಕ್ಷೆ ಬೇಡಿ ಕಾಲದೂಡುತ್ತಿದ್ದ ಸೀತಾಲಕ್ಷ್ಮೀ ಭಿಕ್ಷೆ ಹಣವನ್ನು ಕೂಡಿಟ್ಟು…

ಮಾದಕ ವಸ್ತುಗಳ ಬಗ್ಗೆ ಮೈಸೂರಲ್ಲಿ ಜಾಗೃತಿ ಜಾಥಾ
ಮೈಸೂರು

ಮಾದಕ ವಸ್ತುಗಳ ಬಗ್ಗೆ ಮೈಸೂರಲ್ಲಿ ಜಾಗೃತಿ ಜಾಥಾ

June 28, 2018

ಇವುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಮನವರಿಕೆ ಮೈಸೂರು: ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧವಾರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥ ನಡೆಸಿ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆವರಣದಲ್ಲಿ ಇಂದು ಬೆಳಿಗ್ಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗವು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು…

ಸರ್ಕಾರಿ ಕಿವುಡ ಮಕ್ಕಳ ಶಾಲೆಯಿಂದ ನಾಲ್ವರು ಬಾಲಕರ ನಾಪತ್ತೆ
ಮೈಸೂರು

ಸರ್ಕಾರಿ ಕಿವುಡ ಮಕ್ಕಳ ಶಾಲೆಯಿಂದ ನಾಲ್ವರು ಬಾಲಕರ ನಾಪತ್ತೆ

June 28, 2018

ಶೌಚಾಲಯದ ಕಿಟಕಿ ಸರಳು ಮುರಿದು ಜೂ.23ರ ರಾತ್ರಿ ಪರಾರಿ ಮೈಸೂರು: ಮೈಸೂರಿನ ತಿಲಕನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠ ಶಾಲೆಯಿಂದ ನಾಲ್ವರು ಬಾಲಕರು ಪರಾರಿಯಾಗಿರುವ ಘಟನೆ ಜೂನ್ 23ರಂದು ನಡೆದಿದೆ. ಸೋನು ಕುಮಾರ್ (16), ರಾಜ್ ಮಜೀದ್ (15), ಧಾಮು (17) ಹಾಗೂ ಮೋಹನ್ (15) ನಾಪತ್ತೆಯಾಗಿರುವ ಬಾಲಕರು. ಈ ಕುರಿತು ಶಾಲೆಯ ಅಧೀಕ್ಷಕ ಹೆಚ್.ಆರ್.ಶ್ರೀನಿವಾಸ್ ಅವರು ಜೂನ್ 25ರಂದು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಲೆಯ ನಿವಾಸಿಗಳಾದ ಸೋನುಕುಮಾರ್, ರಾಜ್ ಮಜೀದ್, ಧಾಮು ಹಾಗೂ…

ಪ್ರೊ.ರಂಗಪ್ಪರ ಸವಾಲು ಸ್ವೀಕರಿಸಿದ ಗೋ.ಮಧುಸೂದನ್
ಮೈಸೂರು

ಪ್ರೊ.ರಂಗಪ್ಪರ ಸವಾಲು ಸ್ವೀಕರಿಸಿದ ಗೋ.ಮಧುಸೂದನ್

June 28, 2018

ತಾವು ಮಾಡಿರುವ ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ ವೇದಿಕೆ ಸಿದ್ಧಪಡಿಸಲು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಮೈಸೂರು:  ತಾವು ಪ್ರಾಮಾಣ ಕರೆಂದು ಯಾವ ವೇದಿಕೆಯಲ್ಲಿ ಬೇಕಿದ್ದರೂ ಸಾಬೀತುಪಡಿಸುತ್ತೇನೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸವಾಲೊಡ್ಡಿದ್ದು, ಅವರ ಸವಾಲನ್ನು ಸ್ವೀಕರಿಸುತ್ತೇನೆ ಎಂದಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ಈ ಸಂಬಂಧ ವೇದಿಕೆ ಸಿದ್ಧಗೊಳಿಸಿ, ದಿನಾಂಕ ಗೊತ್ತುಪಡಿಸಿ, ತಾವೂ ಉಪಸ್ಥಿತರಿರುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಪತ್ರ ಬರೆದಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ…

ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ
ಮೈಸೂರು

ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ

June 28, 2018

ಮೈಸೂರು:  ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ಮತ್ತು ಧ್ವನಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಮೈಸೂರಿನಲ್ಲಿ ಬುಧವಾರ ಜಾಥಾ ಮತ್ತು ಬೀದಿ ನಾಟಕದ ಮೂಲಕ ವಿಶ್ವ ಗೃಹ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಜಾಥಾದಲ್ಲಿ ಗೃಹ ಕಾರ್ಮಿಕರಿಗೆ ಸಿಗಬೇಕಾದ ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನ, ಸಾಮಾಜಿಕ ಭದ್ರತೆ ನೀಡಬೇಕೆಂದು ಆಗ್ರಹಿಸುವ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಗೃಹ ಕಾರ್ಮಿಕರನ್ನು ಗೌರವದಿಂದ ಕಾಣಿರಿ, ಕನಿಷ್ಟ ವೇತನ…

ಮೈಸೂರು ನಗರ ಸಾರಿಗೆ ಘಟಕದಲ್ಲಿ ಕೆಂಪೇಗೌಡ ಜಯಂತಿ ಆಚರಣೆ
ಮೈಸೂರು

ಮೈಸೂರು ನಗರ ಸಾರಿಗೆ ಘಟಕದಲ್ಲಿ ಕೆಂಪೇಗೌಡ ಜಯಂತಿ ಆಚರಣೆ

June 28, 2018

ಮೈಸೂರು: ಮೈಸೂರಿನ ಕುವೆಂಪುನಗರದ ಕೆಎಸ್ಆರ್‌ಟಿಸಿ ನಗರ ಸಾರಿಗೆ 2ನೇ ಘಟಕದಲ್ಲಿ ಬುಧವಾರ ಕೆಎಸ್ಆರ್‌ಟಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಕೆಂಪೇಗೌಡರ ಭಾವಚಿತ್ರಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೇರದ ಜಾತ್ಯತೀತ ಮಹಾನ್ ನಾಯಕ ಎಂದು ಸ್ಮರಿಸಿದರು. ಕೆಎಸ್ಆರ್‌ಟಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಟಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು….

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ
ಮೈಸೂರು

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ

June 28, 2018

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠದಲ್ಲಿ ಜೂ.29ರಂದು ಗಣಾರಾಧನಾ ಮಹೋತ್ಸವ ಹಾಗೂ ಶಾಖಾ ಮಠವಾದ ಕನ್ನಡ ಮಠದ 209ನೇ ವರ್ಷಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಠದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಅವರ 90ನೇ ಹಾಗೂ ಶ್ರೀ ಚೆನ್ನವೀರದೇಶಿಕೇಂದ್ರ ಸ್ವಾಮೀಜಿ ಅವರ 37ನೇ ವರ್ಷದ ಗಣಾರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜೊತೆಗೆ…

1 1,520 1,521 1,522 1,523 1,524 1,611
Translate »