ಮೈಸೂರು

ಹುಣಸೂರು: ವಿವಿಧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು

ಹುಣಸೂರು: ವಿವಿಧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

April 25, 2018

ಹುಣಸೂರು: ಹುಣ ಸೂರು ವಿಧಾನಸಭಾ ಕ್ಷೇತ್ರದಿಂದ ನಿನ್ನೆ ಬಿಜೆಪಿ ಅಭ್ಯರ್ಥಿ ರಮೇಶ್ ಕುಮಾರ್, ಸಮಾಜವಾದಿ ಪಕ್ಷದ ಅಭ್ಯರ್ಥಿ ಸತ್ಯ ನಾರಾಯಣ್, ಭಾರತೀಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಲ್ಲೇಶ್, ಪಕ್ಷೇತರ ಅಭ್ಯರ್ಥಿ ಗಳಾದ ಕಲ್ಲಹಳ್ಳಿಯ ರಾಜಣ್ಣ, ಹರೀಶ್ ಹಾಗೂ ಲಕ್ಷ್ಮಣ ನಾಮಪತ್ರ ಸಲ್ಲಿಸಿದರು. ಪಕ್ಷದ ಕಚೇರಿಯಿಂದ ಕಾರ್ಯಕರ್ತ ರೊಡಗೂಡಿ ಮೆರವಣ ಗೆಯಲ್ಲಿ ಹೊರಟು ಉಪವಿಭಾಗಾಧಿಕಾರಿ ಕಚೇರಿಗೆ ಸಾಗಿ ಉಪವಿಭಾಗಾಧಿಕಾರಿ ನಿತೀಶ್ ಅವರಿಗೆ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್, ಎಸ್‍ಸಿ ಮೋರ್ಚಾ…

ಭಾರೀ ಮಳೆಗೆ ಮನೆ ಕುಸಿತ
ಮೈಸೂರು

ಭಾರೀ ಮಳೆಗೆ ಮನೆ ಕುಸಿತ

April 25, 2018

ಹೆಚ್.ಡಿ.ಕೋಟೆ: ಸರಗೂರು ತಾಲೂಕಿನ ನಂಜನಾಥಪುರ ಗ್ರಾಮದಲ್ಲಿ ಇಂದು ಸುರಿದ ಭಾರೀ ಮಳೆ-ಗಾಳಿಗೆ 6 ಮನೆಗಳ ಮೇಲ್ಛಾವಣ ಹಾರಿ ಹೋಗಿವೆ. ಗೋಡೆಗಳು ಶಿಥಿಲ ಗೊಂಡಿವೆ. ಈ ಗ್ರಾಮ ದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸವಾಗಿದ್ದು, ಹಾನಿ ಯಿಂದ ವಾಸಿಸಲು ಮನೆ ಇಲ್ಲದೆ ಬೀದಿ ಪಾಲಾಗಿದ್ದಾರೆ. ಈ ಗ್ರಾಮದಲ್ಲಿ ಹೆಚ್ಚಾಗಿ ಬಡ ಕುಟುಂಬ ದವರೇ ಇದ್ದು, ಮನೆ ಕಳೆದು ಕೊಂಡವರಿಗೆ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮನೆ ಕಳೆದುಕೊಂಡವರುಗಳು: ಚಿನ್ನಮ್ಮ, ಶಾಂತಮ್ಮ ಕಾಳಮ್ಮ, ನಿಂಗ ಜಮ್ಮ, ಪದ್ಮಾ,…

7 ಐಎಎಸ್ ಅಧಿಕಾರಿಗಳ ವರ್ಗಾವಣೆ
ಮೈಸೂರು

7 ಐಎಎಸ್ ಅಧಿಕಾರಿಗಳ ವರ್ಗಾವಣೆ

April 25, 2018

ಬೆಂಗಳೂರು: ಮೀನುಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಸೇರಿದಂತೆ 7 ಮಂದಿ ಐಎಎಸ್ ಅಧಿಕಾರಿಗಳನ್ನು ಸೋಮವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ ಐಎಎಸ್ ಅಧಿಕಾರಿ ಸಾವಿತ್ರಿ ಅವರನ್ನು ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿ, ಎಂ ಮಂಜುನಾಥ್ ನಾಯಕ್ ಅವರನ್ನು ಮೀನುಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಂತೆಯೇ ಕೆ.ಪಿ. ಮೋಹನ್‍ರಾಜ್ ಅವರನ್ನು ಮುನ್ಸಿಪಲ್ ಆಡಳಿತ ನಿರ್ದೇಶಕರನ್ನಾಗಿ, ಹೆಚ್.ಆರ್. ಮಹದೇವನ್ ಅವರನ್ನು ರಾಷ್ಟ್ರೀಯ ಗ್ರಾಮೀಣ ಜೀವನಾಧಾರ…

ರಣಾಂಗಣವಾಯ್ತು ನಂ.ಗೂಡು ಬಿಜೆಪಿ ಸಮಾವೇಶ
ಮೈಸೂರು

ರಣಾಂಗಣವಾಯ್ತು ನಂ.ಗೂಡು ಬಿಜೆಪಿ ಸಮಾವೇಶ

April 24, 2018

“ನನ್ನ ಮಗ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ, ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ…” ಯಡಿಯೂರಪ್ಪರ ಈ ಹೇಳಿಕೆಯಿಂದ ಕಾರ್ಯಕರ್ತರ ದಾಂಧಲೆ, ವೇದಿಕೆಯಲ್ಲಿ ಪೀಠೋಪಕರಣ ಧ್ವಂಸ, ಪುಡಿ ಪುಡಿಯಾದ ಕುರ್ಚಿಗಳು, ಹಲವು ವಾಹನಗಳು ಜಖಂ, ಪೊಲೀಸ್ ಭದ್ರತೆಯಲ್ಲಿ ನಿರ್ಗಮಿಸಿದ ನಾಯಕರು, ಕೆಲವೇ ಕ್ಷಣದಲ್ಲಿ ರಣಾಂಗಣವಾದ ಸಮಾವೇಶ ಸ್ಥಳ, ಪೊಲೀಸರಿಂದ ಲಾಠಿ ಚಾರ್ಜ್ ಮೈಸೂರು: ಸಿಎಂ ತವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ನಿದ್ದೆಗೆಡಿಸಿದ್ದ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಸುವ…

ಟಿಕೆಟ್ ನೀಡದಿದ್ದಲ್ಲಿ ಮೈಸೂರು, ಚಾ.ನಗರದಲ್ಲಿ ಬಿಜೆಪಿಗೆ ಹಿನ್ನಡೆ
ಮೈಸೂರು

ಟಿಕೆಟ್ ನೀಡದಿದ್ದಲ್ಲಿ ಮೈಸೂರು, ಚಾ.ನಗರದಲ್ಲಿ ಬಿಜೆಪಿಗೆ ಹಿನ್ನಡೆ

April 24, 2018

ಮೈಸೂರು: ಮೈಸೂರಿನ ವರುಣಾ ಕ್ಷೇತ್ರಕ್ಕೆ ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಆದ್ದರಿಂದ ಬಿ.ವೈ. ವಿಜಯೇಂದ್ರ ಅವ ರಿಗೆ ಟಿಕೆಟ್ ಕೈತಪ್ಪಿದೆ ಎಂದು ಹೇಳಲಾಗದು. ಪಕ್ಷದ ನಾಯ ಕರು ವಿಜಯೇಂದ್ರ ಅವರಿಗೇ ಟಿಕೆಟ್ ನೀಡುತ್ತಾರೆಂಬ ಸಂಪೂರ್ಣ ಭರವಸೆ ನಮ್ಮಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಾಮಪತ್ರ ಸಲ್ಲಿಸುವ ಹಂತದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಖಚಿತವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರು ಘೋಷಿಸಿದ್ದರ ಪರಿಣಾಮ ನಂಜನಗೂಡಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದ ಸಾವಿರಾರು ಕಾರ್ಯಕರ್ತರು, ಯಡಿಯೂರಪ್ಪ ಅವರು…

ಮುಖ್ಯಮಂತ್ರಿ ಮಾಡೋರು ರಾಜ್ಯದ ಆರೂವರೆ ಕೋಟಿ ಜನರು: ಕುಮಾರಸ್ವಾಮಿ
ಮೈಸೂರು

ಮುಖ್ಯಮಂತ್ರಿ ಮಾಡೋರು ರಾಜ್ಯದ ಆರೂವರೆ ಕೋಟಿ ಜನರು: ಕುಮಾರಸ್ವಾಮಿ

April 24, 2018

ಮೈಸೂರು: ಮುಖ್ಯ ಮಂತ್ರಿ ಮಾಡುವವರು ಈ ರಾಜ್ಯದ ಆರೂವರೆ ಕೋಟಿ ಜನರು. ನಾನೇ ಸಿಎಂ ಎಂದು ಸ್ವಯಂ ಘೋಷಿಸಿಕೊಳ್ಳುವಷ್ಟು ದೊಡ್ಡವನಲ್ಲ ನಾನು ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡು ತ್ತಿದ್ದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ಮತ್ತೊಂದೆಡೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ಮುಂದಿನ 24 ದಿನದೊಳಗೆ ನಾನೇ ಮುಖ್ಯಮಂತ್ರಿಯಾಗಿ…

ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ; ಪೊಲೀಸರಿಂದ ಲಾಠಿ ಪ್ರಹಾರ, ಹೆದ್ದಾರಿ ಸಂಚಾರ ಬಂದ್
ಮೈಸೂರು

ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ; ಪೊಲೀಸರಿಂದ ಲಾಠಿ ಪ್ರಹಾರ, ಹೆದ್ದಾರಿ ಸಂಚಾರ ಬಂದ್

April 24, 2018

ಮೈಸೂರು: ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಉಳಿದುಕೊಂಡಿದ್ದ ಮೈಸೂರಿನ ಪ್ರೆಸಿಡೆಂಟ್ ಹೋಟೆಲ್, ಕಾರ್ಯಕರ್ತರ ಆಕ್ರೋಶದಿಂದ ರಣಾಂಗಣ ವಾಗಿ ಮಾರ್ಪಟ್ಟಿತ್ತು. ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಯಡಿ ಯೂರಪ್ಪನವರು ಮೈಸೂರಿಗೆ ಬಂದು ಈ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಈ ವಿಷಯ ತಿಳಿದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಮುಂಭಾಗ ಜಮಾಯಿಸಿದರು. ಸಮಯ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚಾ ಯಿತು. ಹೊಟೆಲ್‍ನ ಒಳ ಪ್ರಾಂಗಣದಲ್ಲಿದ್ದ ಯಡಿಯೂರಪ್ಪನವರ ಬಳಿ ತೆರಳಿದ ಕಾರ್ಯಕರ್ತರು,…

ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಸಂದೇಶ್ ಸ್ವಾಮಿ, ಪ್ರೊ.ಕೆ.ಎಸ್.ರಂಗಪ್ಪ, ಎಲ್.ನಾಗೇಂದ್ರ, ಹರೀಶ್‍ಗೌಡ ನಾಮಪತ್ರ ಸಲ್ಲಿಕೆ
ಮೈಸೂರು

ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಸಂದೇಶ್ ಸ್ವಾಮಿ, ಪ್ರೊ.ಕೆ.ಎಸ್.ರಂಗಪ್ಪ, ಎಲ್.ನಾಗೇಂದ್ರ, ಹರೀಶ್‍ಗೌಡ ನಾಮಪತ್ರ ಸಲ್ಲಿಕೆ

April 24, 2018

ಮೈಸೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಂತೆ ಮೈಸೂರಿನಲ್ಲಿಂದು ನಾಮಪತ್ರ ಸಲ್ಲಿಸಿದವರಲ್ಲಿ ನರಸಿಂಹ ರಾಜ ಕ್ಷೇತ್ರದಿಂದ ಕಾಂಗ್ರೆಸ್‍ನ ಸಚಿವ ತನ್ವೀರ್‍ಸೇಠ್, ಬಿಜೆಪಿಯ ಸಂದೇಶ್ ಸ್ವಾಮಿ, ಕೃಷ್ಣರಾಜ ಕ್ಷೇತ್ರದಿಂದ ಕಾಂಗ್ರೆಸ್‍ನ ಶಾಸಕ ಎಂ.ಕೆ. ಸೋಮಶೇಖರ್, ಚಾಮರಾಜ ಕ್ಷೇತ್ರದಿಂದ ಜೆಡಿಎಸ್‍ನ ಪ್ರೊ.ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್.ನಾಗೇಂದ್ರ ಪ್ರಮುಖರು. ಈ ಎಲ್ಲ ಪ್ರಮುಖರು ನಾಮಪತ್ರ ಸಲ್ಲಿಸಲು ಭಾರೀ ಮೆರವಣಿಗೆಯಲ್ಲಿ ಸಾಗಿದ ಹಾದಿಯಲ್ಲಿ ಮೈಸೂರಿನ ಹಲವೆಡೆ ಟ್ರಾಫಿಕ್ ಜಾಮ್ ಆಗಿತ್ತು. ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರ ಚುನಾವಣಾಧಿಕಾರಿ ಗಳ ಕಚೇರಿಗೆ…

ಸ್ಪರ್ಧೆಗೆ ಅಂಬಿ ನಕಾರ
ಮೈಸೂರು

ಸ್ಪರ್ಧೆಗೆ ಅಂಬಿ ನಕಾರ

April 24, 2018

ಬೆಂಗಳೂರು: ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿರುವ ಚಿತ್ರ ನಟ ಅಂಬರೀಶ್ ವಿಧಾನಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಏಕಾಏಕಿ ಸಂಪುಟದಿಂದ ವಜಾ ಮಾಡಿದ್ದು, ನಂತರ ಟಿಕೆಟ್ ನೀಡುವ ಸಂಬಂಧ ಪಕ್ಷದ ನಾಯಕರು ಎತ್ತಿದ ಅಪಸ್ವರದಿಂದ ಅಂಬರೀಶ್ ತೀವ್ರ ನೊಂದಿದ್ದಾರೆ. ಅಪಮಾನ ಮಾಡಿದ ಪಕ್ಷ ಮತ್ತು ನಾಯಕರಿಂದಲೇ ಟಿಕೆಟ್ ಪಡೆದು, ಕಣಕ್ಕಿಳಿಯು ವುದು ಎಷ್ಟರ ಮಟ್ಟಿಗೆ ಸರಿ ಎಂಬ ನಿರ್ಧಾರಕ್ಕೆ ಬಂದಿ ದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿ ದ್ದರೂ, ಅಂಬರೀಷ್ ಮಂಡ್ಯ…

ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್
ಮೈಸೂರು

ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್

April 24, 2018

ಬೆಂಗಳೂರು: ಚುನಾವಣಾ ಸ್ಪರ್ಧೆ ಬಯಸದ ಚಿತ್ರನಟ ಜಗ್ಗೇಶ್‍ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಯಶವಂತ ಪುರದಿಂದ ಕಣಕ್ಕಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದ್ದರು. ಇದಕ್ಕಾಗಿಯೇ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸದೆ ಮೊದಲ ಮೂರು ಪಟ್ಟಿಯಲ್ಲೂ ಹಾಗೆಯೇ ಉಳಿಸಿ ಕೊಂಡಿದ್ದರು. ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರತುಪಡಿಸಿ, ಬೇರೆ ಸಂಸದರಿಗೆ ಅವಕಾಶವಿಲ್ಲ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದರೂ, ರಾಜ್ಯಾಧ್ಯಕ್ಷರಿಂದ ಪ್ರಯತ್ನ ಮುಂದುವರೆದಿತ್ತು. ವರಿಷ್ಠರು ಇಂದು…

1 1,604 1,605 1,606 1,607 1,608 1,611
Translate »