ಮೈಸೂರು, ನ.9(ಎಸ್‍ಪಿಎನ್)- ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ 9 ಕ್ಕೂ ಹೆಚ್ಚು ನಾಗರಿಕ ಸನ್ನದು ಮತ್ತು ಸೇವಾ ಸೌಲಭ್ಯಗಳನ್ನು ಒಂದೇ ವೇದಿಕೆ ಯಲ್ಲಿ ಒದಗಿ ಸಲು `ಪಾಲಿಕೆ ಅದಾಲತ್’ ಹಮ್ಮಿ ಕೊಂಡಿದ್ದು, ಈ ಸೇವೆ ಪಡೆಯಲು ನ.14ರಿಂದ ನ.19 ರೊಳಗೆ ಸಾರ್ವ ಜನಿಕರು ಅರ್ಜಿ ಸಲ್ಲಿಸಬಹುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು. ಮೈಸೂರು ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಜನತೆ ಎದುರಿಸುತ್ತಿರುವ ನಾನಾ ಸಂಬಂಧ ದೂರು ಗಳ…
ಹಳೇ ಕೆಸರೆ, ರಾಯನಕೆರೆ ತ್ಯಾಜ್ಯ ವಿಲೇವಾರಿ ಘಟಕಗಳ ಆರಂಭದೊಂದಿಗೆ ಜನರಿಗೆ ಸಿವೇಜ್ ಫಾರಮ್ ದುರ್ವಾಸನೆಗೆ ಮುಕ್ತಿ
November 10, 2022ಮೈಸೂರು, ನ.9(ಎಂಟಿವೈ)- ಮೈಸೂರು ತಾಲೂಕಿನ ರಾಯನಕೆರೆಯಲ್ಲಿ ನಿರ್ಮಿಸುತ್ತಿ ರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಜನವರಿ 2ನೇ ವಾರದಿಂದ ಕಾರ್ಯಾರಂಭ ಮಾಡುವುದರಿಂದ ವಿದ್ಯಾರಣ್ಯಪುರಂ ಸಿವೇಜ್ ಪ್ಲಾಂಟ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. 9.50 ಕೋಟಿ ರೂ. ವೆಚ್ಚದಲ್ಲಿ ರಾಯನಕೆರೆ ಯಲ್ಲಿ ನಿರ್ಮಿಸಲಾಗುತ್ತಿರುವ 200 ಟನ್ ಸಾಮಥ್ರ್ಯದ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಪ್ರತಿದಿನ 450 ರಿಂದ 500 ಟನ್…
ಡಿ.25ರೊಳಗೆ ಶ್ವಾನ ಪುನರ್ವಸತಿ ಕೇಂದ್ರ ಉದ್ಘಾಟನೆ
November 10, 2022ಮೈಸೂರು, ನ.9(ಎಂಟಿವೈ)- ಬೀದಿನಾಯಿಗಳ ರಕ್ಷಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಲ್ಲಿ ನಿರ್ಮಿಸುತ್ತಿರುವ ಶ್ವಾನಗಳ ಪುನರ್ವಸತಿ ಕೇಂದ್ರ ಡಿ.25ರೊಳಗೆ ಆರಂಭವಾಗಲಿದೆ ಎಂದು ಶಾಸಕ ಎಸ್.ಎ.ರಾಮ ದಾಸ್ ತಿಳಿಸಿದ್ದಾರೆ. ಮೈಸೂರು ತಾಲೂಕಿನ ರಾಯನಕೆರೆ ಬಳಿ 3.20 ಎಕರೆ ಜಾಗದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಶ್ವಾನಗಳ ಪುನರ್ವಸತಿ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಅಲ್ಲದೇ ಶ್ವಾನಗಳಿಗೆ ಆಗುತ್ತಿರುವ ನಾನಾ ತೊಂದರೆಯ ಬಗ್ಗೆಯೂ ಸಾರ್ವಜನಿಕರು…
ಮೊಬೈಲ್ ನಂಬರ್‍ಗೆ ಪಾನ್‍ಕಾರ್ಡ್ ಲಿಂಕ್, ವಿದ್ಯುತ್ ಬಿಲ್ ಪಾವತಿ, ಹೂಡಿಕೆ ನೆಪದಲ್ಲಿ ಲಕ್ಷಾಂತರ ವಂಚನೆ
November 10, 2022ಮೈಸೂರು, ನ.9-ಮೊಬೈಲ್‍ಗೆ ಪಾನ್ ಕಾರ್ಡ್ ಲಿಂಕ್ ಮಾಡುವಂತೆ ವಾಟ್ಸಾಪ್ ಸಂದೇಶ ರವಾನಿಸಿ, ಆನ್‍ಲೈನ್ ಮೂಲಕ ವ್ಯಕ್ತಿಯೊಬ್ಬರಿಗೆ 3.21 ಲಕ್ಷ ರೂ. ವಂಚಿಸಲಾ ಗಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಡಾ.ಆರ್.ಎಲ್. ಚಿಲಕ್ವಾಡ್ (61) ವಂಚನೆಗೊಳಗಾದವ ರಾಗಿದ್ದು, ಇವರ ಮೊಬೈಲ್‍ಗೆ ಪಾನ್‍ಕಾರ್ಡ್ ಅಪ್‍ಡೇಟ್ ಮಾಡುವಂತೆ ಸಂದೇಶ ರವಾನೆಯಾಗಿದೆ. ಅವರು ಲಿಂಕ್ ಮೇಲೆ ಕ್ಲಿಕ್ ಮಾಡಿ, ಕೆಲವೊಂದು ನಿರ್ದೇಶನಗಳನ್ನು ಪಾಲಿಸಿದ ನಂತರ ಅವರ ಬ್ಯಾಂಕ್ ಖಾತೆಯಿಂದ 3,21,978 ರೂ. ಕಡಿತಗೊಂಡಿದೆ. ಮತ್ತೊಂದು ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ನಿವಾಸಿ ಪೂನಂ ಪ್ರಕಾಶ್…
ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಹತ್ಯೆ ಪ್ರಕರಣ ಬಯಲು: ಇಬ್ಬರ ಬಂಧನ; ಕಾರು, ಸ್ಕೂಟರ್ ವಶ
November 9, 2022ಮೈಸೂರು,ನ.8(ಆರ್‍ಕೆ)-ಮಾನಸ ಗಂಗೋತ್ರಿ ಆವರಣದಲ್ಲಿ ವಾಯು ವಿಹಾರದ ವೇಳೆ ಕಾರು ಹರಿಸಿ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ(82) ಅವರ ಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬ ರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್ 4ನೇ ಹಂತ, 13ನೇ ಮೇನ್ ನಿವಾಸಿ ಮಾದಪ್ಪ ಎಂಬು ವರ ಮಗ ಮನು(30) ಹಾಗೂ ಆತನ ಸ್ನೇಹಿತ, ಕುವೆಂಪುನಗರ ನಿವಾಸಿ ವರುಣ್ ಗೌಡ (29) ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ್ದ ಹೋಂಡಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ…
ಅಕ್ರಮ ಪ್ರಶ್ನಿಸಿದ್ದೇ ಸಂಚಕಾರವಾಯ್ತು…
November 9, 2022ಮೈಸೂರು: ಸೆಟ್‍ಬ್ಯಾಕ್ ಬಿಡದೇ ನಿಯಮ ಉಲ್ಲಂಘಿಸಿ ಮಾದಪ್ಪ ಅವರು ಕಟ್ಟಡ ನಿರ್ಮಿಸುತ್ತಿದ್ದು, ಈ ವಿವಾದದಿಂದ ಉಂಟಾಗಿದ್ದ ವೈಷಮ್ಯವೇ ನಿವೃತ್ತ ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಹತ್ಯೆಗೆ ಪ್ರಮುಖ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣಕ್ಕೆ ಬೇರೆ ಬೇರೆ ಆಯಾಮಗಳಿವೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ತೀವ್ರ ತನಿಖೆ ಮಾಡಿ, ಮಾದಪ್ಪನ ಮಗ ಮನು ಬಂಧಿಸಿ ವಿಚಾರಣೆ ನಡೆಸಿದಾಗ ನಿಯಮಾವಳಿ ಧಿಕ್ಕರಿಸಿ, ಮಾದಪ್ಪ ನಿರ್ಮಿಸುತ್ತಿದ್ದ…
ಮೈಸೂರಲ್ಲಿರಕ್ತ ಚಂದ್ರ25 ನಿಮಿಷ ಗೋಚರ
November 9, 2022ಮೈಸೂರು,ನ.7(ಜಿಎ)-ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ರಕ್ತ ಚಂದ್ರ ಗ್ರಹಣ ಗೋಚರಿಸಿದ್ದು, ಅನೇಕ ಮಂದಿ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಂಡರು. ದೀಪಾವಳಿ ಕಳೆದು 15 ದಿನಗಳ ನಂತರ ಸಂಭವಿಸಿದ ಚಂದ್ರ ಗ್ರಹಣ ಮೈಸೂರಿನಲ್ಲಿ ಮಂಗಳ ವಾರ ಸಂಜೆ 5.54ರಿಂದ 6.19ರವರೆಗೂ ಸರಿ ಸುಮಾರು 25 ನಿಮಿಷಗಳ ಕಾಲ ಗೋಚರಿ ಸಿದ್ದು, ಹಾಸನ, ಮಂಡ್ಯ, ಬೆಂಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಬೀದರ್, ಹುಬ್ಬಳ್ಳಿ, ಕೊಪ್ಪಳ, ಧಾರವಾಡ, ಬೆಳಗಾವಿ, ರಾಯಚೂರು, ಕಲಬುರುಗಿ, ಕೋಲಾರ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಗ್ರಹಣ ಗೋಚರಿಸಿದೆ….
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯೋಗಾರ್ಥ ಸಂಚಾರ ಯಶಸ್ವಿ
November 8, 2022ಈ ರೈಲು ಎರಡು ಇಂಜಿನ್‍ಗಳನ್ನು ಹೊಂದಿದ್ದು, 16 ಬೋಗಿಗಳಿವೆ. ಆ ಪೈಕಿ ಎರಡು ಎಕ್ಸಿಕ್ಯೂಟಿವ್ ಚೇರ್ ಬೋಗಿಗಳಾಗಿದ್ದು, 180 ಡಿಗ್ರಿ ಕೋನದ ಆಸನಗಳನ್ನು ಹೊಂದಿದೆ. ಪ್ರತೀ ಬೋಗಿಯಲ್ಲಿ 80 ಆಸನಗಳಿದ್ದು, ಪೂರ್ಣ ಹವಾನಿಯಂತ್ರಿತವಾಗಿದೆ. ಮೈಸೂರು, ನ. 7(ಆರ್‍ಕೆ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.11ರಂದು ಚಾಲನೆ ನೀಡಲಿರುವ ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಇಂದು ಮುಂಜಾನೆ 5.50 ಗಂಟೆಗೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟ…
ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಭಾರತೀಯ ಹಬ್ಬಗಳು’ ಶೀರ್ಷಿಕೆಯಡಿ ‘ಸಾಂಸ್ಕøತಿಕ ಉತ್ಸವ’ಕ್ಕೆ ಚಾಲನೆ
November 5, 2022ಮೈಸೂರು, ನ.4(ಎಂಕೆ)- ಮೈಸೂರಿನ ಕಲಾಮಂದಿರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಬೆಂಗಳೂರು ಹಾಗೂ ಭಾರತೀಯ ವಿದ್ಯಾಭವನ (ಬಿವಿಬಿ) ಬೆಂಗಳೂರು-ಮೈಸೂರು ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ `ಭಾರತೀಯ ಹಬ್ಬಗಳು’ ಶೀರ್ಷಿಕೆಯಡಿ ಆಯೋಜಿಸಿರುವ `ಏಳು ದಿನಗಳ ಸಾಂಸ್ಕøತಿಕ ಉತ್ಸವ’ಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು. ಸುಂದರ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಇನ್ಫೋಸಿಸ್ ಮೈಸೂರು ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶಾಜಿ ಮ್ಯಾಥ್ಯೂ, ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಒಂದು ರಾಷ್ಟ್ರದ ಸಂಸ್ಕøತಿ ಆ ದೇಶದ ಜನರ ಮನಸ್ಸು ಮತ್ತು ಹೃದಯದಲ್ಲಿರುತ್ತದೆ…
ಅಪರಿಚಿತ ವಾಹನ ಡಿಕ್ಕಿ: ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಸಾವು
November 5, 2022ಮೈಸೂರು, ನ.4- ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಇಂಟೆ ಲಿಜೆನ್ಸ್ ಬ್ಯುರೋ (ಐಬಿ) ಅಧಿಕಾರಿ, ಲೇಖಕ ಆರ್.ಎನ್. ಕುಲಕರ್ಣಿ(82) ಅವರು ಇಂದು ಸಾವಿಗೀಡಾಗಿದ್ದಾರೆ. ಮೈಸೂರಿನ ಶಾರದಾ ದೇವಿ ನಗರದ ನಿವಾಸಿಯಾದ ಇವರು ಎಂದಿನಂತೆ ಶುಕ್ರ ವಾರ ಸಂಜೆ ವಾಯುವಿಹಾರ ಕ್ಕೆಂದು ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‍ಗೆ ತೆರಳಿದ್ದರು. ನಿತ್ಯದಂತೆ ಒಂದು ಕಡೆ ಕಾರು ನಿಲ್ಲಿಸಿಕೊಂಡು ಚಾಲಕ ನಿಂತಿದ್ದರು. ಆ ವೇಳೆ ವಾಯುವಿಹಾರದಲ್ಲಿದ್ದ ಕುಲಕರ್ಣಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾ…