ಮೈಸೂರು,ಮಾ.4(ಆರ್‍ಕೆಬಿ)- ಮೈಸೂ ರಿನ ಶಿವರಾತ್ರೀಶ್ವರನಗರದ ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದ ಅವರಣ ದಲ್ಲಿ ಶುಕ್ರವಾರ (ಮಾ.5) ಸಂಜೆ 4.30 ಗಂಟೆಗೆ ಪದವೀಧರ ದಿನಾಚರಣೆ ಆಯೋ ಜಿಸಿದ್ದು, ಈ ಬಾರಿ 11 ಶ್ರೇಷ್ಠ ವಿದ್ಯಾರ್ಥಿ ಗಳು 10 ಚಿನ್ನದ ಪದಕಗಳು ಮತ್ತು 14 ನಗದು ಬಹುಮಾನಗಳನ್ನು ಹಂಚಿಕೊಳ್ಳು ತ್ತಿದ್ದಾರೆ. ಈ ಪೈಕಿ ಡಾ.ರುದ್ರ ರೂಪೇಶ್‍ರೆಡ್ಡಿ 3 ಚಿನ್ನದ ಪದಕ ಮತ್ತು 3 ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಜೆಎಸ್‍ಎಸ್ ವೈದ್ಯಕೀಯ ಕಾಲೇ ಜಿನ ಪ್ರಾಂಶುಪಾಲ ಡಾ.ಹೆಚ್. ಬಸವನ ಗೌಡಪ್ಪ ಇಂದಿಲ್ಲಿ…
ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಕುಕ್ಕರಹಳ್ಳಿ ಕೆರೆಯಲ್ಲಿ ಪತ್ತೆ
March 5, 2021ಮೈಸೂರು, ಮಾ.4(ಆರ್‍ಕೆ)-ಕಳೆದ 15 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಕೊಳೆತ ಮೃತದೇಹ ಕುಕ್ಕರಹಳ್ಳಿ ಕೆರೆಯಲ್ಲಿ ಇಂದು ಪತ್ತೆಯಾಗಿದೆ. ಮೈಸೂರಿನ ಲಕ್ಷ್ಮೀ ಪುರಂ ನಿವಾಸಿ ನಾರಾಯಣಮೂರ್ತಿ (38) ಸಾವನ್ನಪ್ಪಿದವರು. ಕಳೆದ 15 ದಿನಗಳ ಹಿಂದೆ ಕಣ್ಮರೆಯಾಗಿದ್ದವರನ್ನು ಪೊಲೀಸರು ಹಾಗೂ ಸಂಬಂಧಿಕರು ಹುಡುಕುತ್ತಿದ್ದರು. ಇಂದು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ಧ ದೇಹ ಪತ್ತೆಯಾ ಗಿದ್ದು, ಸ್ಥಳಕ್ಕೆ ತೆರಳಿದ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಮಹಜರು ನಡೆಸಿದಾಗ ವ್ಯಕ್ತಿ ಗುರುತು ಸಿಗಲಿಲ್ಲ. ಲಕ್ಷ್ಮೀಪುರಂ ಠಾಣೆಯಲ್ಲಿ ಕಳೆದ 15 ದಿನಗಳ ಹಿಂದೆ ನಾರಾಯಣಮೂರ್ತಿ…
ಮೀಸಲು ಹೋರಾಟವನ್ನು ಸಂಸದ ಶ್ರೀನಿವಾಸ ಪ್ರಸಾದ್ ಬೆಂಬಲಿಸಲಿ
March 5, 2021ಮೈಸೂರು, ಮಾ.4(ಎಂಟಿವೈ)- ಬುಡಕಟ್ಟು ಸಂಸ್ಕøತಿ ಹಾಗೂ ಆಚರಣೆಗಳಿರುವ ಕುರುಬ ಸಮು ದಾಯವನ್ನು 1950ರ ಗೆಜೆಟ್‍ನಲ್ಲಿ ಪರಿಶಿಷ್ಟ ಪ್ರವರ್ಗಕ್ಕೆ ಸೇರಿಸಲಾಗಿದೆ. ಹೊಸದಾಗಿಯೇನೂ ಮೀಸಲಾತಿ ಕೇಳುತ್ತಿಲ್ಲ. ಈ ವಿಚಾರದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಬೆಂಬಲ ನೀಡಬೇಕು ಎಂದು ಹಾಲುಮತ ಮಹಾಸಭಾ ಮನವಿ ಮಾಡಿದೆ. ಮೈಸೂರಲ್ಲಿ ಕನಕ ಮಠದ ಆವರಣದಲ್ಲಿ ಗುರು ವಾರ ಸುದ್ದಿಗಾರರ ಜತೆ ಮಾತನಾಡಿದ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹಾಗೂ ರಾಜ್ಯ ಸಂಚಾಲಕ ರಾಜು ಮೌರ್ಯ ದಾವಣಗೆರೆ, ಕುರುಬ ಸಮಾಜವು ಮುಗ್ಧ ನಡೆ, ಸಂಕೋಚ…
ಭರವಸೆ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಮತ
March 5, 2021ಮೈಸೂರು, ಮಾ.4ಆರ್‍ಕೆಬಿ)- ಎಲ್ಲರಲ್ಲೂ ಒಂದಿಲ್ಲೊಂದು ರೀತಿಯ ವೈಫಲ್ಯ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಭರವಸೆ ಬಹಳ ಮುಖ್ಯ. ಭರವಸೆ ಇಲ್ಲದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಾಬು ಜಗ ಜೀವನರಾಂ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸುಂದರ್‍ರಾಜ್ ಸ್ನೇಹ ಕಲಾನಿಕೇತನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಎ.ಸುಂದರ್‍ರಾಜ್ ಬರೆದ `ಬಳ್ಳಿಯೊಡಲ ಹೂಗಳು’ ಕವನ ಸಂಕಲನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಭರವಸೆ ಇದ್ದರೆ ನೀವು…
ಸುಣ್ಣದಕೇರಿ ಮಹದೇಶ್ವರ ದೇಗುಲಕ್ಕೆ ಎಂಕೆಎಸ್ ಕೋಟಿ ಅನುದಾನ ಸತ್ಯಕ್ಕೆ ದೂರ
March 5, 2021ಮೈಸೂರು,ಮಾ.4(ಪಿಎಂ)-ಮೈಸೂರಿನ ಸುಣ್ಣದಕೇರಿಯ ನಾಯಕರ ಸಂಘಕ್ಕೆ ಸೇರಿದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಾವು ಶಾಸಕರಾಗಿದ್ದ ಅವಧಿ ಯಲ್ಲಿ ಕೋಟಿ ರೂ. ಅನುದಾನ ನೀಡಿರುವುದಾಗಿ ಎಂ.ಕೆ.ಸೋಮಸೇಖರ್ ಕೆಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇದು ಸತ್ಯಕ್ಕೆ ದೂರ ಎಂದು ಸಂಘದ ಕಾರ್ಯದರ್ಶಿ ವಿ. ಗೋವಿಂದರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಕೆ.ಸೋಮಶೇಖರ್ ಅವರ ಅವಧಿಯಲ್ಲಿ ನಮ್ಮ ಸಂಘದ ವ್ಯಾಪ್ತಿಯ ದೇವಸ್ಥಾನಕ್ಕೆ ಒಟ್ಟು 22 ಲಕ್ಷ ರೂ. ಮಾತ್ರ ಅನುದಾನ ಬಂದಿದ್ದು, ಕೋಟಿ ರೂ. ಅನುದಾನ…
ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್ ನಾಯಕರಿಂದ ಮಾಹಿತಿ ಪಡೆದ ಎಐಸಿಸಿ ವೀಕ್ಷಕ
March 3, 2021ಮೈಸೂರು, ಮಾ.2(ಎಸ್‍ಪಿಎನ್)- ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾ ವಣೆ ಮುಗಿದ ನಂತರ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿತಿ ಪಡೆಯಲು ಎಐಸಿಸಿ ವೀಕ್ಷಕ ಮಧು ಯಾಸ್ಕಿಗೌಡ್ ಅವರು ಮಂಗಳ ವಾರ ಮೈಸೂರಿನಲ್ಲಿ ಸಭೆ ನಡೆಸಿದರು. ಜಲದರ್ಶಿನಿಯಲ್ಲಿ ಮೈಸೂರು ನಗರ ಪಾಲಿಕೆ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾ ಧ್ಯಕ್ಷ ಆರ್.ಧ್ರುವನಾರಾಯಣ್, ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್ ಸೇರಿದಂತೆ ಇತರೆ ಕೆಲವು ಮುಖಂಡರಿಂದ ಫೆ.24ರ ಮೇಯರ್ ಮತ್ತು ಉಪ ಮೇಯರ್…
6.37 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಮನವಿ
March 3, 2021ಮೈಸೂರು,ಮಾ.2(ಪಿಎಂ)- ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಿರ್ಮಾಣ ಗೊಳ್ಳುತ್ತಿರುವ ತಾಲೂಕು ಮತ್ತು ಹೋಬಳಿ ಮಟ್ಟದ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಒಟ್ಟಾರೆ 6.37 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ನಿರ್ಮಿ ಸುತ್ತಿರುವ ತಾಲೂಕು ಮಟ್ಟದ ಸಮುದಾಯ ಭವನಗಳ ಕಾಮಗಾರಿಗೆ 3.60 ಕೋಟಿ ರೂ. ಹಾಗೂ ಮೈಸೂರು ಮತ್ತು…
ರಾಸಲೀಲೆ ಪ್ರಕರಣ: ಸರ್ಕಾರದಲ್ಲಿ ಇಂಥವರೆಲ್ಲ ಇರಬೇಕು ಎಂದು ವ್ಯಂಗ್ಯವಾಡಿದ ಡಿ.ಕೆ.ಶಿ
March 3, 2021ಬೆಂಗಳೂರು,ಮಾ.2-ಸರ್ಕಾರದ ಪ್ರಭಾವಿ ಸಚಿವರೊಬ್ಬರ ರಾಸಲೀಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದೆ. ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕೆಲ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ವಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಿದ್ದು, ಸರ್ಕಾರದ ವಿರುದ್ಧ ಹರಿ ಹಾಯಲು ಸಿದ್ದತೆ ನಡೆಸಿದ್ದಾರೆ. ಇದೇ ಹಿನ್ನಲೆ ನಾಳೆ ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ನೇತೃತ್ವ ದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಟಿ ನಡೆಸಲಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರ ರಾಸಲೀಲೆ ಪ್ರಕರಣದ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ…
ರೈತರು, ನಾಗರಿಕರಿಗೆ ಸುಲಭ ಸಾಲಕ್ಕಾಗಿ ಗ್ರಾಪಂಗೊಂದು `ಪ್ಯಾಕ್ಸ್’ ಸ್ಥಾಪನೆ
March 3, 2021ಬೆಂಗಳೂರು, ಮಾ.2(ಕೆಎಂಶಿ)-ಸುಲಭವಾಗಿ ರೈತರಿಗೆ ಮತ್ತು ನಾಗರಿಕರಿಗೆ ಸಾಲ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾ ಯಿತಿಗೊಂದು ಸಹಕಾರ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ವನ್ನು ಸ್ಥಾಪನೆ ಮಾಡ ಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿಗಳು ಈ ಸಂಬಂಧ ಅಧಿಕೃತ ಘೋಷಣೆ ಹೊರ ಗೆಡವಲಿದ್ದಾರೆ ಎಂದರು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಹಕಾರಿ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ 5 ಸಾವಿರ ಹುದ್ದೆಗಳನ್ನು ಸೃಷ್ಟಿಸಲು ತೀರ್ಮಾನಿ ಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ…
ಮೈತ್ರಿಗೆ ಸೂಚನೆ ನೀಡಿದ್ದೆ ಸಿದ್ದರಾಮಯ್ಯ: ಯಾಸ್ಕಿಗೆ ಶಾಸಕ ತನ್ವೀರ್ ಸೇಠ್ ವಿವರಣೆ
March 3, 2021ಬೆಂಗಳೂರು, ಮಾ.2-ಮೈಸೂರು ಮೇಯರ್ ಆಯ್ಕೆ ವಿಚಾರವಾಗಿ ವರದಿ ನೀಡಲು ಎಐಸಿಸಿಯಿಂದ ವೀಕ್ಷಕರಾಗಿ ಮಧುಗೌಡ್ ಯಾಸ್ಕಿ ಅವರು ರಾಜ್ಯಕ್ಕೆ ಬಂದಿದ್ದಾರೆ. ಈ ವಿಚಾರವಾಗಿ ರಾಜ್ಯದ ಹಲವು ನಾಯಕರನ್ನು ಯಾಸ್ಕಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಮೈತ್ರಿಗೆ ಕಾರಣ ಎನ್ನಲಾಗುತ್ತಿರುವ ತನ್ವೀರ್ ಸೇಠ್ ಅವರು ಸಹ ಇಂದು ಯಾಸ್ಕಿ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಯಾಸ್ಕಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ಮೈಸೂರು ಮೇಯರ್ ಆಯ್ಕೆ ವಿಷಯದಲ್ಲಿ ಯಾರ ಸೂಚನೆ ಹಾಗೂ…










