ಮೈಸೂರು, ಮಾ.8(ಎಂಟಿವೈ)- ಮೈಸೂರು ತಾಲೂಕಿನ ಲಲಿತಾದ್ರಿಪುರದಿಂದ 6 ವರ್ಷದ ಮಗಳೊಂದಿಗೆ ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಲಲಿತಾದ್ರಿಪುರದ ನಿವಾಸಿ ಶಂಕರ್ ಎಂಬು ವರ ಪತ್ನಿ ಜ್ಯೋತಿ(26) ತನ್ನ 6 ವರ್ಷದ ಪುತ್ರಿ ಪೂಜಾಳೊಂ ದಿಗೆ ನಾಪತ್ತೆಯಾಗಿದ್ದಾರೆ. ಶಂಕರ್ 12 ವರ್ಷಗಳ ಹಿಂದೆ ಲಲಿತಾದ್ರಿಪುರದ ಜ್ಯೋತಿಯನ್ನು ವಿವಾಹವಾಗಿದ್ದು, ದಂಪತಿಗೆ 7 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಭಾನುವಾರ (ಮಾ.7) ಮಧ್ಯಾಹ್ನ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಚಿಕ್ಕ ಮಗಳು ಪೂಜಾಳನ್ನು ಕರೆದು ಕೊಂಡು ಮೈಸೂರು ನಗರಕ್ಕೆ…
ಡಾ.ಎನ್‍ಎಸ್‍ಎಲ್ ಭಟ್ಟರಿಗೆ ಭಾವಪೂರ್ಣ ಶ್ರದ್ಧಾಂಜಲಿ
March 9, 2021ಮೈಸೂರು, ಮಾ. 8- ಕನ್ನಡ ಸಾಹಿತ್ಯ ಲೋಕದಲ್ಲಿ ‘ಎನ್ನೆಸ್ಸೆಲ್’ ಎಂದೇ ಮನೆ ಮಾತಾಗಿರುವ ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು, ವಿಮರ್ಶೆ, ಅನು ವಾದ, ನವ್ಯಕವಿತೆ, ಭಾವಗೀತೆ, ಮಕ್ಕಳ ಗೀತೆಗಳ ರಚನೆ ಹೀಗೆ ಹಲವು ಪ್ರಕಾರ ಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮೂಲತಃ ಶಿವಮೊಗ್ಗದವರಾದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ. ಆನರ್ಸ್ ಪದವಿ ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾ ಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಆರ್ಟ್ ಫ್ಯಾಕಲ್ಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ…
ಎಂಎಂಕೆ-ಎಸ್‍ಡಿಎಂ ಕಾಲೇಜಿನಲ್ಲಿ ಸಿ.ವಿ.ರಾಮನ್ ಜನ್ಮ ದಿನೋತ್ಸವ
March 9, 2021ಮೈಸೂರು,ಮಾ.8-ಮೈಸೂರಿನ ಎಂಎಂ.ಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದಲ್ಲಿ ಡಾ.ಸಿ.ವಿ.ರಾಮನ್ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನೆನಪಿಗಾಗಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ಉಮೇಶ್, ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ – ಶಿಕ್ಷಣ, ಕೌಶಲ್ಯ ಮತ್ತು ಕೆಲಸದ ಮೇಲೆ ಪರಿಣಾಮ’’ ಕುರಿತು ಮಾತನಾಡಿದರು. ತಂತ್ರಜ್ಞಾನವನ್ನು ಚಾಲನೆ ಮಾಡುವ ಮತ್ತು ಯುವ ಮನಸ್ಸುಗಳನ್ನು ಬೆಳಗಿಸುವ ಮೂಲ ವಿಜ್ಞಾನಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ ನಾವು ವಿಜ್ಞಾನ ದಿನವನ್ನು ಆಚರಿಸುತ್ತೇವೆ. ವಿಜ್ಞಾನ…
ಸತ್ಯ ಗೊತ್ತಾಗುವಷ್ಟರಲ್ಲಿ ಮಾನಹಾನಿ ಆಗಿರುತ್ತದೆ
March 9, 2021ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ ಸಹೋದ್ಯೋಗಿಗಳ ಸಮರ್ಥಿಸಿಕೊಂಡ ಸಚಿವ ಸಿ.ಪಿ.ಯೋಗೇಶ್ವರ್ ಮೈಸೂರು,ಮಾ.8(ಪಿಎಂ)-ವಿಚಾರಣೆ ನಡೆದು ಸತ್ಯ-ಅಸತ್ಯ ಎಂಬುದು ಗೊತ್ತಾಗುವಷ್ಟರಲ್ಲಿ ದಿಢೀರ್ ಎಂದು ಪ್ರಸಾರವಾಗುವ ಸುದ್ದಿಗಳಿಂದ ವ್ಯಕ್ತಿತ್ವದ ತೇಜೋವಧೆ ಆಗಿ ಹೋಗಿರುತ್ತದೆ. ಹೀಗಾಗಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆಂದು ಹೇಳುವ ಮೂಲಕ ಮಾನಹಾನಿ ಕರ ಸುದ್ದಿ ಪ್ರಸಾರ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ ಸಚಿವರ ನಿಲುವನ್ನು ಸಚಿವ ಸಿ.ಪಿ.ಯೋಗೇಶ್ವರ್ ಸಮರ್ಥಿಸಿಕೊಂಡರು. ಮೈಸೂರಿನ ಶ್ರೀಗಣಪತಿ ಚ್ಚಿದಾನಂದ ಆಶ್ರಮದ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿನಿಮಾ ಹಿನ್ನೆಲೆಯಲ್ಲಿ…
ಅಲೋಪತಿಗಿಂತ ಹೋಮಿಯೋಪತಿ ಹೆಚ್ಚು ಸುರಕ್ಷಿತ
March 9, 2021ಮೈಸೂರು, ಮಾ.8(ಆರ್‍ಕೆಬಿ)- ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಅದ್ಭುತ ಶಕ್ತಿ ಹೊಂದಿರುವ ನಮ್ಮ ದೇಹಕ್ಕೆ ಹೋಮಿಯೋ ಪತಿ ಚಿಕಿತ್ಸೆ ಮೂಲಕ ಹೆಚ್ಚಿನ ಶಕ್ತಿಯನ್ನು ಪಡೆಯಬಹುದಾಗಿದೆ. ಆಲೋಪತಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಹೋಮಿಯೋಪತಿ ಚಿಕಿತ್ಸೆ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮ ಕಾರಿಯಾದದ್ದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಅಭಿಪ್ರಾಯಪಟ್ಟರು. ಮೈಸೂರಿನ ರೇಸ್‍ಕೋರ್ಸ್ ಬಳಿಯ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಭಾರತೀಯ ಹೋಮಿಯೋಪತಿ ವೈದ್ಯ ಕೀಯ ಸಂಘದ ಮೈಸೂರು ಘಟಕ ಸಂಯುಕ್ತ ವಾಗಿ ಸೋಮವಾರ…
ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲು ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭ
March 5, 2021ಮೈಸೂರು, ಮಾ.4-ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಕೂಡ ಸ್ವಾವಲಂಬಿಯಾಗಿ ಮಾಡುವ ಮಹ ತ್ತರ ಸೇವಾ ಮನೋಭಾವವನ್ನು ಹೊಂದಿ ರುವ ಸಂಸ್ಥೆಯಾಗಿದ್ದು, ಆ ಮುಖಾಂತರ ಜನÀಸೇವೆ ಮಾಡುವ ಅವಕಾಶವನ್ನು ಪಡೆದು ಜವಾಬ್ದಾರಿಗಳನ್ನು ಅರಿತು ಕೊಂಡು ಕರ್ತವ್ಯ ನಿರ್ವಹಿಸುವುದು ಕಾರ್ಯಕರ್ತರ ಮೂಲ ಧರ್ಮ ವಾಗಬೇಕು ಎಂದು ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಮೈಸೂರಿನ ಕಳಸ್ತವಾಡಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಸಂಕಲ್ಪ ಸೌಧ…
ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರ ಗಸ್ತು ಹೆಚ್ಚಳ ಸಂದೇಶರ ಪ್ರಸ್ತಾಪಕ್ಕೆ ಗೃಹ ಸಚಿವರ ಭರವಸೆ
March 5, 2021ಬೆಂಗಳೂರು, ಮಾ.4- ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಕುಡುಕರ ಹಾವಳಿ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮೈಸೂರು ದಕ್ಷಿಣ ಪೊಲೀಸ್ ಠಾಣೆ ಮತ್ತು ಕಡಕೊಳ ಹೊರ ಪೊಲೀಸ್ ಠಾಣೆಯ ಅಧಿಕಾರಿ ಗಳು, ಸಿಬ್ಬಂದಿಯಿಂದ ಕಡಕೊಳ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ, ಗಸ್ತು ಕರ್ತವ್ಯ ಏರ್ಪಡಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗು ತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದರು. ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಕುಡುಕರ ಹಾವಳಿ,…
ನಾಳೆ `ವಚನ ದೀವಿ’ಗೆ ಕಾರ್ಯಕ್ರಮ
March 5, 2021ಮೈಸೂರು, ಮಾ.4(ಎಸ್‍ಪಿಎನ್)- ರಂಗಾಯಣ ಆವರಣದ ಶ್ರೀರಂಗ ಮಂದಿರ ದಲ್ಲಿ `ವಚನ ದೀವಿಗೆ’ ಶೀರ್ಷಿಕೆ ಯಡಿ ನಡೆಯುವ `ವಚನ ಗಾಯನ’ ಕಾರ್ಯ ಕ್ರಮವನ್ನು ಮಾ.7ರಂದು ಸಂಜೆ 6.30ಕ್ಕೆ ಹಮ್ಮಿಕೊಳ್ಳ ಲಾಗಿದೆ ಎಂದು ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. 2021ನೇ ಸಾಲಿನ ಜನವರಿ ತಿಂಗಳಿನಲ್ಲಿ ಬೇಂದ್ರೆ ಕಾವ್ಯ ಗಾಯನ ಹಾಗೂ ಫೆಬ್ರವರಿ ತಿಂಗಳಲ್ಲಿ ತತ್ವಪದ ಗಾಯನ ಹಮ್ಮಿಕೊಳ್ಳಲಾಗಿದ್ದು, ಇದೀಗ ವಚನ ದೀವಿಗೆ ಶೀರ್ಷಿಕೆ ಯಡಿ ಗಾಯಕಿಯರಾದ ನಿಸರ್ಗ ಮತ್ತು ವಿಸ್ಮಯ ಅವಳಿ ಸಹೋದರಿಯರು ವಚನ ಗಾಯನ ನಡೆಸಿ…
ಕಲಾಮಂದಿರದ ಬಳಿ ಬೆಂಕಿ
March 5, 2021ಮೈಸೂರು, ಮಾ.4(ಆರ್‍ಕೆ)-ಮೈಸೂರಿನ ಕಲಾಮಂದಿರದ ಪಕ್ಕದಲ್ಲಿ ಗಿಡ-ಗಂಟಿಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಜಿಲ್ಲಾಧಿಕಾರಿ ನಿವಾಸದೆದುರು ಕುಕ್ಕರಹಳ್ಳಿ ಕೆರೆಗೆ ಹೊಂದಿ ಕೊಂಡಂತಿರುವ ಕಲಾಮಂದಿರದ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸರಸ್ವತಪುರಂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಿಂದ ಒಣ ಗಿಡ-ಗಂಟಿ, ಮರದಿಂದ ಉದುರಿದ್ದ ತರಗೆಲೆ ಹಾಗೂ ಸಣ್ಣ ಸಣ್ಣ ಮರಗಳ ಕೊಂಬೆಗಳು ಸುಟ್ಟು ಹೋಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾದ ಭಾರೀ ಅಗ್ನಿ…
ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
March 5, 2021ಮೈಸೂರು, ಮಾ.4-ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರ ಮತ್ತು 66/11 ಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರಗಳÀಲ್ಲಿ ಮಾ. 5ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದೆ. ಈ ಹಿನ್ನೆಲೆಯಲ್ಲಿ 66/11 ಕೆ.ವಿ ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ಪ್ರದೇಶ ಗಳಾದ ಶ್ರೀರಾಂಪುರ 2ನೇ ಹಂತ, ರಮಾಬಾಯಿನಗರ, ಮಹದೇವ ಪುರ, ಜಯನಗರ, ಪರಸಯ್ಯನ ಹುಂಡಿ, ಶಿವಪುರ, ಕುವೆಂಪು ನಗರ…










