ನಂಜನಗೂಡು, ಅ.2(ರಂಗಸ್ವಾಮಿ)- ಕಾಂಗ್ರೆಸ್ ವರಿಷ್ಠ ರಾದ ರಾಹುಲ್‍ಗಾಂಧಿ ಮತ್ತು ರಾಜ್ಯ ನಾಯಕರು ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳವಾದ ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ತಾಂಡವಪುರದ ಬಳಿಯ ಎಂಐಟಿ ಕಾಲೇಜಿನ ಬಳಿ ಯಿಂದ ವಾಹನದಲ್ಲಿ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೆಳಗ್ಗೆ 8ಕ್ಕೆ ರಾಹುಲ್ ಗಾಂಧಿ ಆಗಮಿಸಿದರು. ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ,…
ಮೈಸೂರು ದಸರಾ ಕುಸ್ತಿ ಪಂದ್ಯಾವಳಿ ಸಮಾರೋಪ ಮುದೋಳ್ ಪೈ.ಸುನೀಲ್ ಪಡತಾರೆ ದಸರಾ ಕಂಠೀರವ
October 3, 2022ಮೈಸೂರು, ಅ.2(ಎಂಕೆ)- ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ ಪೈಲ್ವಾನ್ ಆರ್.ಯಶವಂತ್ ‘ದಸರಾ ಕುಮಾರ್’, ಮುದೋಳ್‍ನ ಪೈಲ್ವಾನ್ ಸುನೀಲ್ ಪಡತಾರೆ ‘ದಸರಾ ಕಂಠೀರವ’, ಬಾಗಲಕೋಟೆ ಪೈಲ್ವಾನ್ ಬಾಪು ಸಾಹೇಬ್ ಶಿಂದೆ ‘ದಸರಾ ಕೇಸರಿ’, ಬೆಳಗಾವಿಯ ಪೈಲ್ವಾನ್ ರೋಹನ್ ನಾರಾಯಣ ‘ದಸರಾ ಕಿಶೋರ್’ ಹಾಗೂ ಉತ್ತರ ಕನ್ನಡದ ಮಹಿಳಾ ಪೈಲ್ವಾನ್ ಪ್ರಿನ್ಸಿತಾ ಪೆಡ್ರು ‘ದಸರಾ ಕಿಶೋರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು. ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊನೆಯ ಪ್ರಶಸ್ತಿ ಕುಸ್ತಿ ಪಂದ್ಯಗಳು ರೋಚಕ…
ಯುವ ದಸರಾದಲ್ಲಿ ಮಂಗ್ಲಿ ಗಾಯನ ಮೋಡಿ
October 3, 2022ಮೈಸೂರು, ಅ.2(ಎಂಕೆ)- ಸ್ಟಾರ್ ನಟ-ನಟಿಯರ ಮಸ್ತ್ ಮನರಂಜನೆಯೊಂದಿಗೆ ಮಂಗ್ಲಿ ಮೋಡಿಗೆ ಮನಸೋತ ಯುವ ಮಂದಿ…! ನಾಡಹಬ್ಬ ಮೈಸೂರು ದಸರಾ ಆಕರ್ಷಣೆಯಾದ ‘ಯುವ ದಸರಾ’ದಲ್ಲಿ ಹಾಡು, ನೃತ್ಯ, ಹಾಸ್ಯದ ಹೊನಲು ಯುವ ಮನಸುಗಳಿಗೆ ಮಸ್ತ್ ಮನರಂಜನೆ ನೀಡಿದರೆ, ಖ್ಯಾತ ಗಾಯಕ ಮಂಗ್ಲಿ ತಮ್ಮ ಕಂಚಿನ ಕಂಠಸಿರಿಯಿಂದ ಎಲ್ಲರ ಹೃದಯದಲ್ಲಿ ಮನೆ ಮಾಡಿದರು. ಮೊದಲ ಬಾರಿಗೆ ‘ಯುವ ದಸರಾ’ ವೇದಿಕೆಯಲ್ಲಿ ಸಂಗೀತ ಸುಧೆ ಹರಿಸಿದ ಗಾಯಕಿ ಮಂಗ್ಲಿ, ಕನ್ನಡ ಹಾಗೂ ತೆಲುಗು ಹಾಡುಗಳನ್ನು ಹಾಡಿ ಭಾರೀ ಪ್ರಶಂಸೆ ಪಡೆ ದರು….
ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ
October 3, 2022ಮೈಸೂರು,ಅ.2-ಮೈಸೂರಿನ ಬಂಡಿಪಾಳ್ಯದ ಬಳಿ ಪಾದ ಯಾತ್ರೆ ಅಂತ್ಯವಾದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಳೆ ಯಲ್ಲೇ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿ ಅವರು ಸಂಜೆ 6.48ಕ್ಕೆ ವೇದಿಕೆಯನ್ನೇರುತ್ತಿದ್ದಂತೆ ಜೋರು ಮಳೆ ಆರಂಭವಾಯಿತು. ಈ ವೇಳೆ ಸಹಾಯಕರು ಛತ್ರಿ ಹಿಡಿಯಲು ಮುಂದಾದಾಗ ಅದನ್ನು ನಿರಾಕರಿಸಿದ ಮಾತು ಮುಂದುವರಿಸಿದ ಅವರು ರಾಜ್ಯದಲ್ಲಿರುವ 40 ಪರ್ಸೆಂಟ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಹೇಳುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಕಾರ್ಯಕರ್ತರು ಕೇಕೆ, ಶಿಳ್ಳೆ ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ…
ಮೈಸೂರು ಅರಮನೆಯಲ್ಲಿಜಂಬೂಸವಾರಿ ತಾಲೀಮು
October 2, 2022ಮೈಸೂರು,ಅ.1(ಎಂಟಿವೈ)-ನಾಡಹಬ್ಬ ದಸರಾ ಪ್ರಧಾನ ಆಕರ್ಷಣೆ ಜಂಬೂಸವಾರಿಗೆ ಕೇವಲ ನಾಲ್ಕು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಅಂತಿಮ ಹಂತದ ತಾಲೀಮು ಶನಿವಾರ ಚಿನ್ನದ ಅಂಬಾ ರಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನೆರವೇರಿತು. ಅರಮನೆಯ ಮುಂಭಾಗದ ಪ್ರಾಂಗಣದಲ್ಲಿ ನಡೆದ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರ, ಅಶ್ವಾರೋಹಿ ದಳ 34 ಕುದುರೆ, ಪೊಲೀಸ್ ಬ್ಯಾಂಡ್ ವಾದನದ ತಂಡ, ನಾಲ್ಕು ಪೊಲೀಸ್ ತುಕಡಿಗಳು ಪಾಲ್ಗೊಂ ಡಿದ್ದವು. ಅ.5ರಂದು ನಡೆಯಲಿರುವ ಜಂಬೂಸವಾರಿ…
ಮೈಸೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿಐಕ್ಯತಾ ಯಾತ್ರೆ
October 2, 2022ಗುಂಡ್ಲುಪೇಟೆ/ನಂಜನಗೂಡು, ಅ.1-ಎಐಸಿಸಿ ನಾಯಕ ರಾಹುಲ್ ಗಾಂಧಿಯವರ `ಭಾರತ ಐಕ್ಯತಾ ಯಾತ್ರೆ’ಯು ರಾಜ್ಯದಲ್ಲಿ ಎರಡನೇ ದಿನವಾದ ಇಂದು ಗುಂಡ್ಲುಪೇಟೆ ತಾಲೂಕು ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಇಂದು ಸಂಜೆ ನಂಜನಗೂಡಿನ ತಾಂಡವಪುರದಲ್ಲಿರುವ ಎಂಐಟಿ ಕಾಲೇಜಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಬೇಗೂರಿನಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿಯವರು ಶನಿವಾರ ಬೆಳಗ್ಗೆ 6.30ಕ್ಕೆ ಬೆಳಚವಾಡಿ ಗೇಟ್‍ನಿಂದ ಪಾದಯಾತ್ರೆ ನಡೆಸು ವುದಾಗಿ ನಿಗದಿಯಾಗಿತ್ತು. ಆದರೆ ಮಳೆ ಬಂದ ಕಾರಣ ದಿಂದಾಗಿ ಒಂದು ಗಂಟೆ ತಡವಾಗಿ ಬೆಳಚವಾಡಿ ಗೇಟ್ ಬದಲು ತೊಂಡವಾಡಿ ಗೇಟ್‍ನಿಂದ…
ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಗಾನಕ್ಕೆಮೈಮರೆತ ಯುವ ಪಡೆ
October 2, 2022ಮೈಸೂರು, ಅ.1(ಎಂಕೆ)- ಮೇರೆ ಪ್ಯಾರ್ ಕನ್ನಡಿಗಾಸ್…. ಮಾತಿನ ಮೋಡಿ ಮೂಲಕ ಗಾನ ಆರಂಭಿಸಿದ ಬಹುಭಾಷಾ ಗಾಯಕ ಸೋನು ನಿಗಮ್ ಸವಿಗಾನಕ್ಕೆ ಮೈಮರೆತು ಕುಣಿದು ಕುಪ್ಪಿಳಿಸಿದ ಜನಸ್ತೋಮ…! ಮೈಸೂರು ದಸರಾ ಮೆಗಾ ಇವೆಂಟ್ ‘ಯುವ ದಸರಾ’ದಲ್ಲಿ ಎತ್ತ ನೋಡಿದರೂ ಸಂಗೀತ ಸುಧೆಗೆ ಶಿಳ್ಳೆ-ಚಪ್ಪಾಳೆ ತಟ್ಟುವ, ಕೈಗಳನ್ನು ಗಾಳಿಯಲ್ಲಿ ತೇಲಿಸುವ, ನಿಂತಲ್ಲಿ ನಿಲ್ಲದ ಕಲಾ ಭಿಮಾನಿಗಳ ಸಾಗರಕ್ಕೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮನರಂಜನೆಯ ರಸದೌತಣ ನೀಡಿದರು. ತಡವಾಗಿಯಾದರೂ ಕಾದು ಕುಳಿತ ಕಲಾರಸಿಕರಿಗೆ ಸಂಗೀತ ಸುಧೆ ಹರಿಸಿದ ಸೋನು…
ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಆರಂಭ ಸಾವಿರಾರು ಮಂದಿ ಸಾಥ್
October 1, 2022ಗುಂಡ್ಲುಪೇಟೆ, ಸೆ.30-ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‍ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಗುಂಡ್ಲುಪೇಟೆಯಿಂದ ಶುಕ್ರವಾರ ಬೆಳಗ್ಗೆ ರಾಜ್ಯದಲ್ಲಿ ಆರಂಭವಾಗಿದ್ದು, ಈ ಯಾತ್ರೆ ಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಗುಂಡ್ಲುಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗವಿರುವ ಮೈದಾನದಲ್ಲಿ ಬಹಿರಂಗ ಸಭೆ ನಡೆಸಿದ ನಂತರ ಬೆಳಗ್ಗೆ 10.30ರಲ್ಲಿ ಆರಂಭ ವಾದ ಯಾತ್ರೆ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿತು. ರಾಹುಲ್ ಗಾಂಧಿಯವರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ….
ಮೈಸೂರು ಅರಮನೆ ಮುಂದೆ ಯೋಗ ಸರಪಳಿಯಲ್ಲಿ ಸಾವಿರಾರು ಮಂದಿ ಭಾಗಿ
October 1, 2022ಮೈಸೂರು, ಸೆ.30(ಎಂಟಿವೈ)- ನಾಡಹಬ್ಬ ದಸರಾ ಅಂಗವಾಗಿ ಯೋಗ ದಸರಾ ಉಪ ಸಮಿತಿಯು ಶುಕ್ರವಾರ ಮೈಸೂರಿನ ಅರಮನೆ ಮುಂಭಾಗ ಆಯೋಜಿಸಿದ್ದ ಯೋಗ ಸರಪಳಿ ಕಾರ್ಯಕ್ರಮದಲ್ಲಿ ಸಾವಿರಾರು ಯೋಗಪಟುಗಳು ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ದಸರಾ ಉಪಸಮಿತಿಯ ಐದನೇ ದಿನದ ಕಾರ್ಯ ಕ್ರಮದಲ್ಲಿ ಯೋಗಪಟುಗಳು ಒಬ್ಬರನ್ನೊಬ್ಬರು ಕೈ ಹಿಡಿದು ಯೋಗ ಸರಪಳಿಯಲ್ಲಿ ಯೋಗಾಸನ ಪ್ರದರ್ಶಿಸಿದರು. ಮೂರು ಪ್ರಮುಖ ವಿಭಾಗದಲ್ಲಿ ಯೋಗ ಸರಪಳಿ ನಡೆಸಲಾಯಿತು. ತ್ರಿಕೋನಾಕಾರದಲ್ಲಿ ಯೋಗ ಪ್ರದರ್ಶನ, ಕುಳಿತುಕೊಂಡು ಮಾಡುವ ಯೋಗಾಸನ ಹಾಗೂ ಒಬ್ಬರನ್ನೊಬ್ಬರ ಕೈ ಹಿಡಿದು ಮಾಡುವ…
ಮೈಸೂರಲ್ಲಿ ಸಿಕ್ಕಿಬಿದ್ರು ಹತ್ತು ಮಂದಿ ಕುಖ್ಯಾತ ಸರಗಳ್ಳರು
October 1, 2022ಮೈಸೂರು, ಸೆ.30(ಆರ್‍ಕೆ)- ಹತ್ತು ಮಂದಿ ಕುಖ್ಯಾತ ಸರಗಳ್ಳರ ಬಂಧಿಸಿರುವ ಮೈಸೂರಿನ ಸಿಸಿಬಿ ಪೊಲೀಸರು, 50 ಲಕ್ಷ ರೂ. ಮೌಲ್ಯದ 1 ಕೆಜಿ ಸರಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಸರಗಳ್ಳತನ, ಮನೆ ಕಳವು ಸೇರಿ ಒಟ್ಟು 25 ಪ್ರಕರಣ ಗಳನ್ನು ಭೇದಿಸಿರುವ ಬಗ್ಗೆ ಮಾಹಿತಿ ನೀಡಿದರು. ಚಾಮರಾಜನಗರದ ಮಂಜು ಅಲಿಯಾಸ್ ಕಳ್ಳ ಮಂಜ(35), ಮೈಸೂ ರಿನ ಕುಂಬಾರಕೊಪ್ಪಲು ನಿವಾಸಿ ಚಂದನ್…