ಮೈಸೂರು,ಫೆ.1(ಪಿಎಂ)-ಮಡಿವಾಳ ಸಮುದಾಯಕ್ಕೆ ಆರ್ಥಿಕ, ಔದ್ಯೋಗಿಕ ಹಾಗೂ ಶೈಕ್ಷಣಿಕ ಶಕ್ತಿ ಲಭಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರಲ್ಲಿ ಹಲವು ಬೇಡಿಕೆಗಳನ್ನಿ ಡುವ ಉದ್ದೇಶ ಹೊಂದಿದ್ದೇನೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ತಿಳಿಸಿದರು. ಮೈಸೂರಿನ ಕಲಾಮಂದಿರದ ಮನೆ ಯಂಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿ ಯಿಂದ ಸರಳ ಹಾಗೂ ಸಾಂಕೇತಿಕವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಡಿ ವಾಳ ಮಾಚಿದೇವರ ಜಯಂತಿ ಕಾರ್ಯ ಕ್ರಮದಲ್ಲಿ ಮಡಿವಾಳ ಮಾಚಿದೇವರ ಚಿತ್ರ…
ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಕೆ.ಎಂ.ಕಾರ್ಯಪ್ಪ ಸ್ಮರಣೆ ಫೆ.7ರಂದು ವಿಚಾರ ಸಂಕಿರಣ
February 2, 2021ಮೈಸೂರು, ಫೆ.1(ಆರ್‍ಕೆಬಿ)- ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತುವ ನಿಟ್ಟಿನಲ್ಲಿ ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯಿಂದ ಸ್ವಾಮಿ ವಿವೇಕಾನಂದ, ದೇಶಭಕ್ತ ಸುಭಾಷ್‍ಚಂದ್ರ ಬೋಸ್, ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮರಣೆ ಅಂಗವಾಗಿ ಫೆ.7ರಂದು ಮೈಸೂರಿನಲ್ಲಿ ವಿಚಾರ ಸಂಕಿ ರಣ ಆಯೋಜಿಸಲಾಗಿದೆ ಎಂದು ವೇದಿಕೆಯ ಮಹಾ ಪೋಷಕ ಎಸ್.ಇ.ಮಹದೇವಪ್ಪ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 8.30 ಗಂಟೆಗೆ ಮೈಸೂ ರಿನ ಚೆಲುವಾಂಬ ಉದ್ಯಾನವನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ತನ್ವೀರ್‍ಸೇಠ್, ಬಳಿಕ ಮೆಟ್ರೋಪೋಲ್ ವೃತ್ತದಲ್ಲಿರುವ…
ಕುಸ್ತಿ ಫೆಡರೇಷನ್‍ನಿಂದ ಕುಸ್ತಿಪಟುಗಳಿಗೆ ಅವಮಾನ: ಮಾಜಿ ಮೇಯರ್ ಪುರುಷೋತ್ತಮ್ ಆರೋಪ
February 2, 2021ಮೈಸೂರು, ಫೆ.1(ಆರ್‍ಕೆಬಿ)- ಕಳೆದ ತಿಂಗಳು ಉತ್ತರ ಪ್ರದೇಶದ ನೊಯಿಡಾ ದಲ್ಲಿ ಜರುಗಿದ ಹಿರಿಯ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‍ಷಿಪ್ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಕುಸ್ತಿ ಪಟುಗಳ ಮೇಲ್ವಿಚಾರಣೆ ನೋಡಿ ಕೊಳ್ಳದೇ ಅವರನ್ನು ಅಪಮಾನಕರವಾಗಿ ನಡೆಸಿಕೊಳ್ಳಲಾಗಿದೆ. ಇದು ಖಂಡನೀಯ ಎಂದು ಮಾಜಿ ಮೇಯರ್ ಪುರುಷೋ ತ್ತಮ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಕುಸ್ತಿ ಪ್ರಿಯರ ಬಳಗ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂಡ ಮರಳಿ ಬರುವಾಗ ಟ್ರೈನ್ ಟಿಕೆಟ್ ಬುಕ್ ಮಾಡಿಸಿರಲಿಲ್ಲ. ಜೊತೆಗೆ ಟ್ರೈನ್ ಹೊರಡು…
ಪ್ರಥಮ ಪಿಯುಸಿ ತರಗತಿ ಆರಂಭ
February 2, 2021ಮೈಸೂರು,ಫೆ.1(ಆರ್‍ಕೆ)-ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ 10 ತಿಂಗ ಳಿಂದ ಬಂದ್ ಮಾಡಲಾಗಿದ್ದ 9 ಹಾಗೂ ಪ್ರಥಮ ಪಿಯುಸಿ ಆಫ್‍ಲೈನ್ ತರಗತಿಗಳು ಇಂದಿನಿಂದ ಪುನಾರಂಭಗೊಂಡವು.ಕೊರೊನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಫೆ. 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ಆಫ್‍ಲೈನ್ ಕ್ಲಾಸ್‍ಗಳನ್ನು ಆರಂಭಿಸಬೇ ಕೆಂದು ವಾರದ ಹಿಂದೆ ಸರ್ಕಾರ ಆದೇಶಿ ಸಿತ್ತು. ಅದರಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ 74 ಸರ್ಕಾರಿ, 32 ಅನುದಾನಿತ ಹಾಗೂ 156 ಅನುದಾನರಹಿತ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳನ್ನು ಇಂದಿನಿಂದ…
ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಕ್ಯಾನ್ಸರ್ ಕೇಂದ್ರ ಆರಂಭ
February 2, 2021ಪರಿಷತ್‍ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಘೋಷಣೆ ಬೆಂಗಳೂರು, ಫೆ. 1(ಕೆಎಂಶಿ)- ರಾಜ್ಯದ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಕೇಂದ್ರ ತೆರೆಯಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಪರಿಷತ್ ನಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಅ.ದೇವೇ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಮಕೂರು, ವಿಜಯಪುರ, ಹಾಸನ, ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಿದ್ದು, ಉಳಿದ ಕಾಲೇಜುಗಳಲ್ಲೂ ಹಂತ ಹಂತವಾಗಿ ಕ್ಯಾನ್ಸರ್ ಕೇಂದ್ರ ಆರಂಭಿಸಲಾಗುವುದು ಎಂದರು. ಕ್ಯಾನ್ಸರ್ ರೋಗಿಗಳ ಸಂಖ್ಯೆ…
`ಗಣತಂತ್ರದಲ್ಲಿ ಪತ್ರಕರ್ತರಿಗೆ ಸಹಾನುಭೂತಿ ಅವಶ್ಯವಿದೆ’
January 30, 2021ಮೈಸೂರು,ಜ.29(ವೈಡಿಎಸ್)-ಗಣತಂತ್ರದಲ್ಲಿ ಪತ್ರಕರ್ತರಿಗೆ ಸಹಾನುಭೂತಿ ಅವಶ್ಯವಿದೆ ಎಂದು ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ `ಮಾಧ್ಯಮ ಸೇವಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಗಣತಂತ್ರದಲ್ಲಿ-ಮಾಧ್ಯಮದ ಪಾತ್ರ’ ವಿಷಯವಾಗಿ ಅವರು ಮಾತನಾಡಿದರು. ಸಂವಿಧಾನದಲ್ಲಿ ತಿಳಿಸಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರ ಮನೋಭಾವವನ್ನು ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರವೇನು? ಎಂಬ ಕುರಿತು ಚರ್ಚಿಸಬೇಕಿದೆ. ಅಸಮಾನತೆ ಹೆಚ್ಚಿರುವ ಮತ್ತು ಮಾನವಹಕ್ಕುಗಳ ಉಲ್ಲಂಘನೆ ಆಗುತ್ತಿರುವ ವೇಳೆ…
`ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 10 ದಿನಗಳ `ಗಾಂಧಿ ಶಿಲ್ಪ ಬಜಾರ್
January 30, 2021ಮೈಸೂರು, ಜ.29(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶ ದಲ್ಲಿರುವ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ ಗುರುವಾರದಿಂದ 10 ದಿನಗಳ `ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು, ಸಾಹಿತಿ ಎಸ್.ಪಿ.ಉಮಾದೇವಿ ಉದ್ಘಾಟಿಸಿದರು. ಜೆಎಸ್‍ಎಸ್ ಅರ್ಬನ್ ಹಾತ್, ಭಾರತ ಸರ್ಕಾರದ ಜವಳಿ ಮಂತ್ರಾಲಯ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯ ಸಂಯು ಕ್ತಾಶ್ರಯದಲ್ಲಿ ಜ.29ರಿಂದ ಫೆ.7ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 70ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ಉತ್ಕøಷ್ಟ ಕಲಾ…
ಬಿಬಿಎಂಪಿ ಸದಸ್ಯರ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಳ ವಾರ್ಡ್ ಪುನರ್‍ವಿಂಗಡಣೆಗೆ ಸರ್ಕಾರ ಆದೇಶ
January 30, 2021ಬೆಂಗಳೂರು, ಜ. 29- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿ ಹಾಗೂ ವಾರ್ಡ್‍ಗಳ ಪುನರ್‍ವಿಂಗಡಣೆಗೆ ರಾಜ್ಯ ಸರ್ಕಾರದ ಶುಕ್ರವಾರ ಆದೇಶ ನೀಡಿದೆ. ಬಿಬಿಎಂಪಿ ಪ್ರಸ್ತುತ 198 ಸದಸ್ಯ ಸ್ಥಾನ ವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಆ ಸ್ಥಾನಗಳನ್ನು 243ಕ್ಕೆ ಹೆಚ್ಚಳ ಮಾಡಿದೆ. ಬಿಬಿಎಂಪಿ ಕಾಪೆರ್Çರೇಟರ್‍ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಜೊತೆಗೆ 6 ತಿಂಗಳ ಒಳಗೆ ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಲು ಸೂಚನೆ ನೀಡಿದೆ. ವಾರ್ಡ್‍ಗಳ…
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6061ಕ್ಕೆ ಇಳಿಕೆ
January 30, 2021ಮೈಸೂರು,ಜ.29(ವೈಡಿಎಸ್)-ರಾಜ್ಯದಲ್ಲಿ ಶುಕ್ರವಾರ ಕೊರೊನಾ ಸೋಂಕಿಗೆ ಒಳಗಾದವರಿಗಿಂತ ಸೋಂಕಿನಿಂದ ಗುಣವಾದವರ ಸಂಖ್ಯೆಯೇ ಹೆಚ್ಚಿತ್ತು. ಬಾಗಲ ಕೋಟೆ, ಕೊಪ್ಪಳ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿಂದು ಕೊರೊನಾದಿಂದ ಇಬ್ಬರಷ್ಟೇ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ 30 ಮಂದಿಗೆ ಸೋಂಕು ತಗುಲಿದ್ದು, 29 ಸೋಂಕಿ ತರು ಗುಣಮುಖರಾಗಿದ್ದಾರೆ. ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ಇದರೊಂ ದಿಗೆ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 53, 348ಕ್ಕೆ ಏರಿಕೆಯಾಗಿದೆ. ಈವರೆಗೆ 52,109 ಮಂದಿಗೆ ಗುಣ ವಾಗಿದೆ. ಈವರೆಗೆ 1,026 ಮಂದಿ…
ನಂಜನಗೂಡು ನಗರ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದ ಮಲಿನ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ
January 30, 2021ಬೆಂಗಳೂರು, ಜ.29- ನಂಜನಗೂಡು ನಗರದ ಹಳೆಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆಯ ಬಗ್ಗೆ ಸಾರಿಗೆ ನಿಗಮ ಮತ್ತು ಪುರಸಭೆಯ ಮಧ್ಯೆ ಯಾವುದೇ ಗೊಂದಲ ಗಳಿಲ್ಲ. ಈ ಶೌಚಾಲಯದ ಮಲೀನ ನೀರಿನ ಸಮಸ್ಯೆ ನಿವಾರಣೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ, ನಗರಸಭೆಯನ್ನು ಕೋರಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದರು. ನಂಜನಗೂಡು ನಗರ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ವಹಣೆ ಬಗ್ಗೆ ನಗರಸಭೆ ಮತ್ತು ರಾಜ್ಯರಸ್ತೆ ಸಾರಿಗೆ ಸಂಸ್ಥೆ ಮಧ್ಯೆ ಪರಸ್ಪರ ಗೊಂದಲ ಉಂಟಾಗಿದ್ದು, ಶೌಚಾಲಯ…










