ಮೈಸೂರು,ಫೆ.4(ಎಂಕೆ)-ಕಳೆದ 1 ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ನಗರ ಪೊಲೀಸ್ ಘಟಕದ ವೆಬ್‍ಸೈಟನ್ನು mಥಿsuಡಿuಛಿiಣಥಿಠಿoಟiಛಿe.ಞಚಿಡಿಟಿಚಿಣಚಿಞಚಿ.gov.iಟಿ ಹೊಸ ವಿನ್ಯಾಸದೊಂದಿಗೆ ಗುರುವಾರ ಪುನಾರಂಭ ಮಾಡಲಾಗಿದೆ. ಪೊಲೀಸ್ ಆಯುಕ್ತರ ಕಚೇರಿ ಕಟ್ಟಡ, ನಗರ ಪೊಲೀಸ್ ಆಯು ಕ್ತರ ಭಾವಚಿತ್ರ ಸೇರಿದಂತೆ ಹೊಸ ವಿನ್ಯಾಸ ಮತ್ತು ಹೆಚ್ಚಿನ ಮಾಹಿತಿಯೊಂದಿಗೆ ವಿಳಾಸ ಬದಲಿಸಿ ವೆಬ್‍ಸೈಟ್‍ಗೆ ಮರು ಚಾಲನೆ ನೀಡಲಾಗಿದೆ. ಮೈಸೂರಿನ ನಾಗರಿಕರು ವೆಬ್‍ಸೈಟ್ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ. ಈ ಮೊದಲು ಆಯಾ ಜಿಲ್ಲೆಗಳಲ್ಲಿ ಒಂದೊಂದು ರೀತಿಯಲ್ಲಿ ವೆಬ್‍ಸೈಟ್ ವಿನ್ಯಾಸ ಮಾಡಿಕೊಳ್ಳಲಾಗಿತ್ತು. ಆದರೆ ಇಂದು ರಾಜ್ಯದ…
ತಂಬಾಕು ಸೇವನೆ ಕ್ಯಾನ್ಸರ್‍ಗೆ ಆಹ್ವಾನ… ಶೀಘ್ರ ಪತ್ತೆಯಿಂದ ಗುಣಮುಖ ಸಾಧ್ಯ…
February 5, 2021ಮೈಸೂರು, ಫೆ.4(ಪಿಎಂ)- `ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಆಹ್ವಾನ…’, `ಶೀಘ್ರ ಪತ್ತೆಯಿಂದ ಕ್ಯಾನ್ಸರ್ ಗುಣಮುಖ ಸಾಧ್ಯ…’ ಎಂಬಿತ್ಯಾದಿ ಜಾಗೃತಿ ಸಂದೇ ಶದ ಫಲಕಗಳನ್ನಿಡಿದು ಕಾಲೇಜು ವಿದ್ಯಾರ್ಥಿ ಗಳು ಹಾಗೂ ವಿವಿಧ ಸಂಘಟನೆ ಪ್ರತಿ ನಿಧಿಗಳು ಜಾಗೃತಿ ಜಾಥಾ ನಡೆಸಿದರು. ದಿ ಆರ್ಗನೈಜೇಷನ್ ಆಫ್ ದಿ ಡೆವ ಲಪ್‍ಮೆಂಟ್ ಆಫ್ ಪೀಪಲ್ (ಓಡಿಪಿ), ಕಾರಿಥಾಸ್ ಇಂಡಿಯಾ, ಸಂತ ಜೋಸಫ್ ಆಸ್ಪತ್ರೆ, ಸಂತ ಫಿಲೋಮಿನಾ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಗುರುವಾರ ನಡೆದ ಜಾಗೃತಿ ಜಾಥಾದಲ್ಲಿ ಹೀಗೆ…
ಹಿಂದೂ ವಿರೋಧಿ ಹೇಳಿಕೆ ಆರೋಪ; ಪೆÇ್ರ.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
February 5, 2021ಬೆಂಗಳೂರು,ಫೆ.4-ಹಿಂದೂ ಧರ್ಮ ವಿರೋಧಿ ಹೇಳಿಕೆ ನೀಡಿ ದ್ದಾರೆ ಎಂದು ಸಾಹಿತಿ ಫೆÇ್ರ. ಭಗವಾನ್ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದಿರುವ ಘಟನೆ ಬೆಂಗ ಳೂರಿನಲ್ಲಿ ನಡೆದಿದೆ. ವಕೀಲೆ ಮೀರಾ ರಾಘವೇಂದ್ರ ಎಂಬು ವರು, ಪೆÇ್ರ. ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಘಟನೆ ನಡೆದಿದೆ. ಸದ್ಯ ವಕೀಲೆ ವಿರುದ್ಧ ಪೆÇ್ರ. ಕೆ.ಎಸ್.ಭಗವಾನ್ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋರ್ಟ್…
ಯುವ ಕಾಂಗ್ರೆಸ್-ಮೈಸೂರು ಚುನಾವಣೆ ಅಕ್ರಮ: ಕಾರ್ಯಕರ್ತರ ಆರೋಪ-ಪ್ರತಿಭಟನೆ
February 5, 2021ಮೈಸೂರು,ಫೆ.4(ವೈಡಿಎಸ್)-ಕೆಪಿಸಿಸಿ ಯುವ ಘಟಕದ ಅಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳ ಚುನಾವಣೆಯ ಫಲಿತಾಂಶದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‍ನ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಕಾರ್ಯಕರ್ತರು ಪಕ್ಷದ ಕಚೇರಿ ಎದುರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಮೈಸೂರು ಘಟಕದ ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷ, ಪದಾಧಿಕಾರಿ ಆಗಬೇಕೆಂದು 3 ತಿಂಗಳಿಂದ ಜಿಲ್ಲಾದ್ಯಂತ ಸಂಚರಿಸಿ, ಗ್ರಾಮಗಳಿಗೆ ತೆರಳಿ, ಮನೆ-ಮನೆಗೆ ಭೇಟಿ ನೀಡಿ ಯುವಕರನ್ನು ಸದಸ್ಯರನ್ನಾಗಿಸಿ ಚುನಾವಣೆಯಲ್ಲಿ…
ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗಷ್ಟೇ ಕೊರೊನಾ ಸೋಂಕು
February 5, 2021ಮೈಸೂರು, ಫೆ.4(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಗುರುವಾರ ಹೊಸದಾಗಿ ಸೋಂಕಿಗೆ ಒಳಗಾದವ ರಿಗಿಂತ ಗುಣವಾದವರ ಸಂಖ್ಯೆಯೇ ಅಧಿಕವಿತ್ತು. ಇಂದು ಸೋಂಕಿನಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಸೋಂಕು ತಗುಲಿದ್ದು, 16 ಮಂದಿ ಗುಣಕಂಡಿದ್ದಾರೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 53,498ಕ್ಕೆ ಏರಿಕೆಯಾಗಿದೆ. 52,279 ಮಂದಿಗೆ ಗುಣವಾಗಿದೆ. ಇನ್ನೂ 193 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಒಂದೂ ಸಾವು ಸಂಭವಿಸಿಲ್ಲ. ಈವರೆಗೆ ಕೊರೊನಾದಿಂದ ಒಟ್ಟು 1,026…
ಕರ್ನಾಟಕ ರಾಜ್ಯ ಮುಕ್ತ ವಿವಿ ಬೆಳ್ಳಿಹಬ್ಬದ ಸಂಭ್ರಮ
February 5, 2021ಮೈಸೂರು, ಫೆ.4(ಆರ್‍ಕೆ)-25 ವರ್ಷ ಪೂರೈಸಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಏSಔU)ವು ಬೆಳ್ಳಿಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದೆ. ಉನ್ನತ ಶಿಕ್ಷಣ ಆಶೋತ್ತರ ಪೂರೈಸುವ ಸಲುವಾಗಿ 1996ರಲ್ಲಿ ಸ್ಥಾಪನೆಯಾದ ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2021 ಬೆಳ್ಳಿಹಬ್ಬದ ಸಂಭ್ರಮವಾಗಿದ್ದು, ಅರ್ಥಪೂರ್ಣ ಆಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಮೈಸೂರು ವಿಶ್ವವಿದ್ಯಾ ನಿಲಯದ ಮಾನಸ ಗಂಗೋತ್ರಿ ಆವರಣದ ಮುಕ್ತ ಗಂಗೋತ್ರಿಯಲ್ಲಿ ನಡೆಯುತ್ತಿರುವ ಈ ವಿಶ್ವವಿದ್ಯಾನಿಲಯದಲ್ಲಿ ಕೊರೊನಾ ನಿರ್ಬಂಧ ಸಡಿಲಗೊಂಡ ನಂತರ ಶೈಕ್ಷ ಣಿಕ ಚಟುವಟಿಕೆಗಳು ಗರಿಗೆದರಿವೆ. ಹಸಿರು ಹುಲ್ಲಿನ ಹಾಸು: ಬೆಳ್ಳಿಹಬ್ಬದ…
ಕಬಿನಿ ಜಲಾಶಯ ಕೆಳಭಾಗದ 50 ಎಕರೆ ಪ್ರದೇಶದಲ್ಲಿ ಉದ್ಯಾನವನ ಸಂದೇಶ್ ಪ್ರಸ್ತಾಪಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹಮತ
February 5, 2021ಬೆಂಗಳೂರು, ಫೆ.4-ಕಬಿನಿ ಜಲಾಶಯದ ಕೆಳ ಭಾಗದಲ್ಲಿರುವ 50 ಎಕರೆ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಿಸಲು ಉದ್ದೇ ಶಿಸಲಾಗಿದ್ದು, ವಿಸ್ತøತವಾದ ಸಮೀಕ್ಷೆ ನಡೆಸಿ, ವಿನ್ಯಾಸ ಹಾಗೂ ಯೋಜನೆಯನ್ನು ಸಿದ್ಧಪಡಿಸಲು ಕಾವೇರಿ ನೀರಾವರಿ ನಿಗ ಮದ ವತಿಯಿಂದ ಕ್ರಮ ಕೈಗೊಳ್ಳಲಾಗು ವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಧಾನಪರಿಷತ್ತಿಗೆ ತಿಳಿಸಿದರು. ಕಬಿನಿ ಜಲಾಶಯದ ಮುಂದೆ ಸುಮಾರು 75 ಎಕರೆ ಜಾಗ ಹಾಳುಬಿದ್ದಿದ್ದು, ಇಲ್ಲಿ ಉದ್ಯಾನವನವನ್ನು ನಿರ್ಮಿಸಿ ಪ್ರವಾಸಿ ಆಕರ್ಷಣೆಯ ಸ್ಥಳವನ್ನಾಗಿ ಮಾಡುವಂತೆಯೂ, ಈ ಕಾಮಗಾರಿಗೆ ಮುಖ್ಯಮಂತ್ರಿಯವರು 100 ಕೋಟಿ ರೂ….
ಸಿಎಫ್‍ಟಿಆರ್‍ಐಗೆ ಛತ್ತೀಸ್‍ಗಢ ಕೈಗಾರಿಕಾ ಸಚಿವರ ಭೇಟಿ
February 5, 2021ಮೈಸೂರು, ಫೆ.4-(ಆರ್‍ಕೆ)-ಛತ್ತೀಸ್‍ಗಢ ರಾಜ್ಯದ ಕೈಗಾರಿಕಾ ಸಚಿವ ಕವಾಸಿ ಲಕ್ಷ್ಮ ಅವರು ಇಂದು ಮೈಸೂರಿನ ಸಿಎಫ್‍ಟಿಆರ್‍ಐಗೆ ಭೇಟಿ ನೀಡಿದ್ದರು. ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ವಿಜ್ಞಾನಿ ಗಳೊಂದಿಗೆ ಪ್ರಯೋಗಾಲಯಗಳು, ಆಹಾರ ಸಂಶೋಧನೆ ಮತ್ತು ಸಂರ ಕ್ಷಣಾ ಘಟಕಗಳಿಗೆ ತೆರಳಿ, ಅಲ್ಲಿನ ಕಾರ್ಯವೈಖರಿ ವೀಕ್ಷಿಸಿದ ಸಚಿ ವರು, ಕೆಲ ಸಮಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಿದರು. ಆಹಾರ ತಂತ್ರಜ್ಞಾನ, ವಿವಿಧ ಆವಿಷ್ಕಾರಗಳ ಅಳವಡಿಕೆ, ಸಂಸ್ಥೆಯ ಕಾರ್ಯ ನಿರ್ವಹಣೆ ಕುರಿತಂತೆ ವಿಜ್ಞಾನಿಗಳು ಸಚಿವರಿಗೆ ಮಾಹಿತಿ ಒದಗಿಸಿದರು. ನಂತರ…
ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‍ನಿಂದ ಪಾರು
February 5, 2021ಮೈಸೂರು, ಫೆ.4(ಎಂಟಿವೈ)- `ಗುಣ ವಾಗದ ರೋಗ ಕ್ಯಾನ್ಸರ್’ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಸಕಾಲದಲ್ಲಿ ಚಿಕಿತ್ಸೆ ಪಡೆದು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿದರೆ ಕ್ಯಾನ್ಸರ್‍ನಿಂದಲೂ ಪಾರಾಗ ಬಹುದು ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಉತ್ತೇ ಜನದ ಮಾತುಗಳನ್ನಾಡಿದರು. ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನಲ್ಲಿ ಸುಯೋಗ್ ಆಸ್ಪತ್ರೆ, ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ರೆಡ್‍ಕ್ರಾಸ್ ಯುವ ಘಟಕ ಜಂಟಿಯಾಗಿ ಆಯೋಜಿಸಿದ್ದ `ವಿಶ್ವ ಕ್ಯಾನ್ಸರ್ ದಿನ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಹಿಂದೆ…
ಉದ್ಬೂರು ಗ್ರಾಪಂ ಅಧ್ಯಕ್ಷರಾಗಿ ಹೆಚ್.ಕೃಷ್ಣ, ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆ
February 5, 2021ಮೈಸೂರು,ಫೆ.4(ಎಂಟಿವೈ)- ತಾಲೂ ಕಿನ ಉದ್ಬೂರು ಗ್ರಾಪಂ ಅಧ್ಯಕ್ಷ, ಉಪಾ ಧ್ಯಕ್ಷ ಸ್ಥಾನಕ್ಕೆ ಗುರುವಾರ ಬೆಳಗ್ಗೆ ಚುನಾ ವಣೆ ನಡೆದಿದ್ದು, ಮಾಜಿ ಸಿಎಂ ಸಿದ್ದ ರಾಮಯ್ಯ ಅವರ ಬೆಂಬಲಿಗ, ಎಪಿಎಂಸಿ ಮಾಜಿ ಸದಸ್ಯ ಹೆಚ್.ಕೃಷ್ಣ ಅಧ್ಯಕ್ಷರಾಗಿ ಹಾಗೂ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆ ಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಚ್.ಕೃಷ್ಣ 15 ಮತ ಪಡೆದು ವಿಜೇತ ರಾದರೆ, ಪ್ರತಿಸ್ಪರ್ಧಿ ಎ.ಮೂರ್ತಿ 9 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ 15 ಮತ ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಎ.ನಂಜುಂಡ…










