ಮೈಸೂರು

ಶಶಿಕಲಾ ಬೆಂಬಲಿಗರ ಕಾರು ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ
ಮೈಸೂರು

ಶಶಿಕಲಾ ಬೆಂಬಲಿಗರ ಕಾರು ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ

February 10, 2021

ಕೃಷ್ಣಗಿರಿ: ಶಶಿಕಲಾ ಅದ್ಧೂರಿ ಸ್ವಾಗತಕ್ಕೆ ಕಾರಿನಲ್ಲಿ ಪಟಾಕಿ ತರಲಾಗಿತ್ತು. ಪಟಾಕಿ ಇಟ್ಟಿದ್ದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೃಷ್ಣಗಿರಿಯ ಟೋಲ್‍ಗೇಟ್ ಬಳಿ ಘಟನೆ ಸಂಭ ವಿಸಿದೆ. ಶಶಿಕಲಾ ನಟರಾಜನ್ ಬೆಂಗಳೂರಿಂದ ಚೆನ್ನೈಗೆ ಆಗ ಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ವಾಗತಕ್ಕೆ ಅಭಿಮಾನಿ ಗಳು ತಯಾರಿ ಮಾಡಿಕೊಂಡಿದ್ದರು. ಸ್ವಾಗತ ಸಂಭ್ರಮದ ಮಧ್ಯೆ ಅವಘಡವೊಂದು ಸಂಭವಿಸಿದೆ. ಶಶಿಕಲಾ ಸ್ವಾಗತಕ್ಕೆಂದು ಪಟಾಕಿಯನ್ನು ಹೊತ್ತು ತರುತ್ತಿದ್ದ ಕಾರ್, ಕೃಷ್ಣಗಿರಿ ಟೋಲ್ ಬಳಿ ಬೆಂಕಿಗಾಹುತಿಯಾಗಿದ್ದು, ಪಟಾಕಿ ತಂದಿದ್ದ ಅಭಿ ಮಾನಿಯ ಕಾರುಗಳು ಸಂಪೂರ್ಣ ಭಸ್ಮವಾಗಿವೆ.

ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ
ಮೈಸೂರು

ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ

February 7, 2021

ಮೈಸೂರು,ಫೆ.6(ಆರ್‍ಕೆ)-ಬೆಂಗಳೂರಿನ ಸಾವಯವ ಕೃಷಿಕರ ಬಳಗದ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ಸಂಸ್ಥೆಯ ಸಹಯೋಗ ದೊಂದಿಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರ ದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಗೆಡ್ಡೆ-ಗೆಣಸು ಮೇಳವನ್ನು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಪೂರ್ವಜರು ಕಾಡಿನಲ್ಲಿ ಬೆಳೆದ ನಿಸರ್ಗದತ್ತವಾದ ಗೆಡ್ಡೆ-ಗೆಣಸು, ಸಾವ ಯವ ಕೃಷಿ ಉತ್ಪನ್ನಗಳನ್ನು ಬಳಸುತ್ತಿದ್ದರಿಂದ ಆರೋಗ್ಯ ದಿಂದ ಸುದೀರ್ಘ ಕಾಲದವರೆಗೆ ಬದುಕುತ್ತಿದ್ದರು….

ಪ್ರೊ.ಭಗವಾನ್ ಮುಖಕ್ಕೆ ಮಸಿ ಖಂಡಿಸಿ ದಸಂಸ ಪ್ರತಿಭಟನೆ
ಮೈಸೂರು

ಪ್ರೊ.ಭಗವಾನ್ ಮುಖಕ್ಕೆ ಮಸಿ ಖಂಡಿಸಿ ದಸಂಸ ಪ್ರತಿಭಟನೆ

February 7, 2021

ಮೈಸೂರು,ಫೆ.6(ಪಿಎಂ)-ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಅಪಮಾನಿಸಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ/ಬುದ್ಧವಾದ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬೆಂಗ ಳೂರಿನ ನ್ಯಾಯಾಲಯದ ಆವರಣದಲ್ಲಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಹಿಳಾ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಹೇಯ ಕೃತ್ಯ ಎಂದು ಖಂಡಿಸಿದರು. ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಚರ್ಚೆ ಅಥವಾ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಬ್ಬ ಹಿರಿಯ ಸಾಹಿತಿ ಮುಖಕ್ಕೆ…

ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!
ಮೈಸೂರು

ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!

February 7, 2021

ಸಂಸದ ಪ್ರತಾಪ್ ಸಿಂಹ ಪತ್ನಿಯವರಿಂದ ಅರ್ಥಪೂರ್ಣ ಉದ್ಘಾಟನೆ ಮೈಸೂರು,ಫೆ.6(ಪಿಎಂ)- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಲಯನ್ಸ್ ರಕ್ತನಿಧಿ ಜೀವಧಾರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ರಕ್ತದಾನದ ಮೂಲಕ ಅರ್ಥ ಪೂರ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮತ್ತೊಂದು ಜೀವ ಉಳಿಸುವ ಶ್ರೇಷ್ಠದಾನ ರಕ್ತದಾನ. ಮಹಿಳಾ ಸಮುದಾಯ ರಕ್ತ ದಾನ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ರಕ್ತದಾನ…

ಮೈಸೂರು

ಗೃಹಿಣಿಯ ಮಾಂಗಲ್ಯ ಸರ ಅಪಹರಣ

February 7, 2021

ಮೈಸೂರು,ಫೆ.6(ಎಸ್‍ಪಿಎನ್)-ಬೇಕರಿಯಲ್ಲಿ ತಿನಿಸು ಖರೀದಿಸಿ ಮನೆಗೆ ತೆರಳುತ್ತಿದ್ದ ಗೃಹಿಣಿಯ ಮಾಂಗಲ್ಯ ಸರ ಅಪಹರಿ ಸಿದ ಘಟನೆ ಮೈಸೂರಿನ ಚಾಮುಂಡಿ ಪುರಂ ಸರ್ಕಲ್ ಬಳಿ ಶನಿವಾರ ರಾತ್ರಿ 8 ಗಂಟೆಯಲ್ಲಿ ನಡೆದಿದೆ. ವಿದ್ಯಾರಣ್ಯ ಪುರಂನ 2ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆಯ ನಿವಾಸಿ, ಸಿವಿಲ್ ಇಂಜಿನಿಯರ್ ವಿಜಯರಾಯ ಅವರ ಪತ್ನಿ ಶ್ರದ್ದಾ(40) ಅವರು ಮನೆಯ ಸಮೀಪವಿರುವ ಬೇಕರಿಗೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಹೋಗಿ ಹಿಂತಿರುಗುವ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ 30 ಗ್ರಾಂ ತೂಕದ ಮಾಂಗಲ್ಯ…

ರೀಡ್ ಅಂಡ್ ಟೇಲರ್ ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯ
ಮೈಸೂರು

ರೀಡ್ ಅಂಡ್ ಟೇಲರ್ ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯ

February 7, 2021

ಮೈಸೂರು, ಫೆ.6(ಆರ್‍ಕೆಬಿ)-ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್, ಕಾರ್ಖಾನೆ ಆಡಳಿತವನ್ನು ಒತ್ತಾಯಿಸಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಗೋಷ್ಠಿ ಯಲ್ಲಿ ಮಾತನಾಡಿದ ಕಾರ್ಖಾನೆ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಶಿಕುಮಾರ್, ಕಾರ್ಖಾನೆಯ ಆಡಳಿತ ಮಂಡಳಿ ವಿಸರ್ಜನೆಯಾಗಿದೆ ಎಂದು ಹೇಳಿ ಹೊಸ ಹೆಸರನ್ನಿಟ್ಟು ಕೊಂಡು ಹಿಂದಿನ ಆಡಳಿತ ಮಂಡಳಿಯೇ ಕಾರ್ಖಾನೆಯನ್ನು ಪುನರಾರಂಭಿಸಿದೆ. ಹಿಂದಿನ ಖಾಯಂ ನೌಕರರನ್ನು ಪರಿಗಣಿಸದೆ ಗುತ್ತಿಗೆ ಆಧಾರದ ಮೇಲೆ ಕಡಿಮೆ ವೇತನಕ್ಕೆ ಕಾರ್ಮಿಕರನ್ನು ನೇಮಿಸಿ ಕೊಳ್ಳಲಾಗಿದೆ ಎಂದು…

ಮೃಗಾಲಯ ಪ್ರಾಧಿಕಾರಕ್ಕೆ 101 ಕೋಟಿ ರೂ. ಅನುದಾನ ಕೋರಿಕೆ
ಮೈಸೂರು

ಮೃಗಾಲಯ ಪ್ರಾಧಿಕಾರಕ್ಕೆ 101 ಕೋಟಿ ರೂ. ಅನುದಾನ ಕೋರಿಕೆ

February 5, 2021

ಮೈಸೂರು, ಫೆ.4(ಪಿಎಂ)- ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ 101 ಕೋಟಿ ರೂ. (10104.38 ಲಕ್ಷ ರೂ.) ಅನುದಾನ ಕಲ್ಪಿಸಿ ಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮನವಿ ಸಲ್ಲಿಸಿದರು. ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಗುರುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎಲ್.ಆರ್.ಮಹದೇವಸ್ವಾಮಿ, ಪ್ರಾಧಿಕಾರದ ಒಟ್ಟು 9 ಮೃಗಾಲಯಗಳ ಖರ್ಚು-ವೆಚ್ಚಕ್ಕೆ 2021-22ರ ಸಾಲಿನಲ್ಲಿ 101 ಕೋಟಿ ರೂ. ಕೊರತೆ ಕಂಡು ಬರುತ್ತಿದೆ. ಹೀಗಾಗಿ ಈ ಕೊರತೆ…

ನಾಳೆಯಿಂದ ಮೈಸೂರಲ್ಲಿ `ಹುನಾರ್ ಹಾತ್’ ಬೃಹತ್ ಮೇಳ
ಮೈಸೂರು

ನಾಳೆಯಿಂದ ಮೈಸೂರಲ್ಲಿ `ಹುನಾರ್ ಹಾತ್’ ಬೃಹತ್ ಮೇಳ

February 5, 2021

ಮೈಸೂರು,ಫೆ.4(ಎಂಕೆ)-ದೇಶದ ಹಲವು ರಾಜ್ಯಗಳ ಸಾಂಪ್ರದಾಯಿಕ ‘ಕರಕುಶಲ, ಪಾಕ ಮತ್ತು ಸಂಸ್ಕøತಿ’ ಪರಿಚಯಿಸುವ 25ನೇ ‘ಹುನಾರ್ ಹಾತ್’ ಮೇಳವನ್ನು ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾ ಲಯ ಮೈಸೂರಿನಲ್ಲಿ ಆಯೋಜಿಸುತ್ತಿದೆ. ನಗರದ ಮಹಾರಾಜ ಕಾಲೇಜು ಮೈದಾನ ದಲ್ಲಿ ಫೆ.6ರಿಂದ 14ರವರೆಗೆ ಈ ಬೃಹತ್ ವಸ್ತು ಪ್ರದರ್ಶನವಿರಲಿದ್ದು, 25 ರಾಜ್ಯಗಳ ಕುಶಲಕರ್ಮಿಗಳು, ಪಾಕ ಪ್ರವೀಣರು ಭಾಗ ವಹಿಸಲಿದ್ದಾರೆ. ಇಲ್ಲಿನ 125 ಮಳಿಗೆಗಳಲ್ಲಿ 100 ಮಳಿಗೆಗಳನ್ನು ಕುಶಲಕರ್ಮಿಗಳಿಗೆ, 25 ಮಳಿಗೆಗಳಲ್ಲಿ ಖಾದ್ಯ ತಯಾರಿಕೆ ಮತ್ತು ಮಾರಾಟಕ್ಕೆ ನೀಡಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ…

ರೈತರ ಪ್ರತಿಭಟನೆಗೆ ಬೆಂಬಲ: ಗ್ರೇಟಾ ಥುನ್‍ಬರ್ಗ್ ವಿರುದ್ಧ FIR ದಾಖಲಿಸಿದ ದೆಹಲಿ ಪೆÇಲೀಸರು
ಮೈಸೂರು

ರೈತರ ಪ್ರತಿಭಟನೆಗೆ ಬೆಂಬಲ: ಗ್ರೇಟಾ ಥುನ್‍ಬರ್ಗ್ ವಿರುದ್ಧ FIR ದಾಖಲಿಸಿದ ದೆಹಲಿ ಪೆÇಲೀಸರು

February 5, 2021

ದೆಹಲಿ: ಕಳೆದ ಕೆಲ ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್‍ಬರ್ಗ್ ವಿರುದ್ಧ ದೆಹಲಿ ಪೆÇಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ದೆಹಲಿ ಗಡಿ ಭಾಗದಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರ ದೇಶಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ರೈತರ ಪ್ರತಿಭಟನೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗುತ್ತಿದೆ. ರೈತರ ಪ್ರತಿಭಟನೆ…

ಮೈಸೂರಲ್ಲಿ ಸೆಸ್ಕ್‍ನಿಂದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’
ಮೈಸೂರು

ಮೈಸೂರಲ್ಲಿ ಸೆಸ್ಕ್‍ನಿಂದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’

February 5, 2021

ಮೈಸೂರು,ಫೆ.4(ಎಂಟಿವೈ)- ವಿದ್ಯುತ್ ಸೇವೆಗಳಲ್ಲಿನ ತಾಂತ್ರಿಕ ವಿಸ್ತರಣೆ, ಬಲ ವರ್ಧನೆ, ಗುಣಮಟ್ಟದ ಸೇವೆ-ಅವಘಡ ಗಳ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ(ಸೆಸ್ಕ್)ದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ಗುರುವಾರ ಬೆಳಿಗ್ಗೆ ನಡೆದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’ ಕಾರ್ಯ ಕ್ರಮ ದಲ್ಲಿ ಜನಜಾಗೃತಿ ಮೂಡಿಸಲಾಯಿತು. ಸೆಸ್ಕ್ ಕೇಂದ್ರ ಉಪ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೆಸ್ಕ್ ನಿಂದ ನಡೆಸುವ ತಾಂತ್ರಿಕ ಜಾಗದ ವಿಸ್ತ ರಣೆ, ಗುಣಮಟ್ಟದ ವಿದ್ಯುತ್ ಸಂಪರ್ಕ…

1 302 303 304 305 306 1,611
Translate »