ಮೈಸೂರು

ಮೈಸೂರಿನ ಛಾಯಾದೇವಿ ಆಶ್ರಮದ ವೃದ್ಧರು, ಮಕ್ಕಳೊಂದಿಗೆ ಸಂಘದ ವಾರ್ಷಿಕೋತ್ಸವ ಆಚರಣೆ
ಮೈಸೂರು

ಮೈಸೂರಿನ ಛಾಯಾದೇವಿ ಆಶ್ರಮದ ವೃದ್ಧರು, ಮಕ್ಕಳೊಂದಿಗೆ ಸಂಘದ ವಾರ್ಷಿಕೋತ್ಸವ ಆಚರಣೆ

February 11, 2021

ಮೈಸೂರು,ಫೆ.10-ಮೈಸೂರಿನ ಕೃಷ್ಣರಾಜ ಕ್ಷೇತ್ರ ಭಾವಸಾರ ಕ್ಷತ್ರಿಯ ಸೇವಾ ಸಮಿತಿಯ ಮೊದಲ ವಾರ್ಷಿಕೋತ್ಸವವನ್ನು ಮೈಸೂರಿನ ಜಯನಗರದಲ್ಲಿರುವ ಛಾಯಾದೇವಿ ಆಶ್ರಮ ದಲ್ಲಿ ವೃದ್ಧರು ಮತ್ತು ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಮಕ್ಕಳಿಗೆ ಪುಸ್ತಕ, ಪೆನ್, ಹಣ್ಣು ಹಂಪಲು ವಿತರಿಸಿದರು. ಇದೇ ವೇಳೆ ಕೊರೊನಾ ವಾರಿಯರ್ಸ್ ಪೊಲೀಸ್ ಇಲಾಖೆಯ ಪಿ.ಜೆ.ರಾಜು ಪತಂಗೆ, ಕೃಷ್ಣೋಜಿರಾವ್, ಮುಖಂಡರಾದ ಲೋಕೇಶ್ ಸಿಂತ್ರೆ, ಗಣೇಶ್ ಸಿಂತ್ರೆ, ದಿನೇಶ್ ಕಮಿತ್ಕರ್ ಅವರನ್ನು ಸನ್ಮಾ ನಿಸಿದರು. ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಮಂಡಳಿಯ ಜಯರಾಮರಾವ್ ಲಾಳಿಗೆ,…

ಫೆ.14, ಕೊಡೋದಿಲ್ಲ? ಬಿಡೋದಿಲ್ಲ? ನಾಟಕ
ಮೈಸೂರು

ಫೆ.14, ಕೊಡೋದಿಲ್ಲ? ಬಿಡೋದಿಲ್ಲ? ನಾಟಕ

February 11, 2021

ಮೈಸೂರು,ಫೆ.10-ಮೂಲತಃ ಇಟಲಿಯ ದಾರಿಯೋ ಫೋ ಬರೆದ ಇಂಗ್ಲಿಷ್ ನಾಟಕ ಅoಟಿ’ಣ Pಚಿಥಿ, Woಟಿ’ಣ Pಚಿಥಿಯನ್ನು ಕೃಷ್ಣ ಹೆಬ್ಬಾಲೆ ಕೊಡೋ ದಿಲ್ಲ? ಬಿಡೋದಿಲ್ಲ? ಎಂದು ಕನ್ನಡಕ್ಕೆ ಅನು ವಾದಿಸಿದ್ದು, ಈ ನಾಟಕ ಪ್ರದರ್ಶನವನ್ನು ಫೆ.14 ರಂದು ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ ಕಲಾಮಂದಿರದ ಭೂಮಿಗೀತದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು, ರಾಷ್ಟ್ರೀಯ ನಾಟಕ ಶಾಲೆ ಪದವೀಧರೆ ಭಾರತೀಯ ರಂಗ ಶಿಕ್ಷಣ ಕೇಂದ್ರದ ಶಿಕ್ಷಕಿ ಅಪೂರ್ವ ಆನಗಳ್ಳಿ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕವು ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದ ವಿರುದ್ಧ ಗ್ರಾಹಕರು…

ಫೆ.18ರಂದು ರಾಷ್ಟ್ರವ್ಯಾಪ್ತಿ ರೈಲು ತಡೆ:  ಪ್ರತಿಭಟನಾ ರೈತ ಮುಖಂಡರು
ಮೈಸೂರು

ಫೆ.18ರಂದು ರಾಷ್ಟ್ರವ್ಯಾಪ್ತಿ ರೈಲು ತಡೆ: ಪ್ರತಿಭಟನಾ ರೈತ ಮುಖಂಡರು

February 11, 2021

ಚಂಡೀಗಢ,ಫೆ.10-ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ 2 ತಿಂಗಳಿಂದ ರೈತರು ಆಂದೋಲನ ನಡೆಸುತ್ತಿದ್ದು ಇದೀಗ ಫೆ.18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸುವುದಾಗಿ ಪ್ರತಿಭಟನಾ ರೈತರ ಮುಖಂಡರು ಪ್ರಕಟಿಸಿದ್ದಾರೆ. ಸಿಂಘು ಗಡಿಯಲ್ಲಿ ರೈತ ಮುಖಂಡರು ಭಾಗಿಯಾಗಿರುವ ಸಂಯುಕ್ತಾ ಕಿಸಾನ್ ಮೋರ್ಚಾದ ಸಭೆಯ ನಂತರ ಮಾತನಾಡಿದ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಪಂಜಾಬ್ ಅಧ್ಯಕ್ಷ ಡಾ. ದರ್ಶನ್ ಪಾಲ್ ಚಳವಳಿಯನ್ನು ತೀವ್ರಗೊಳಿಸಲು 4 ನಿರ್ಧಾರಗಳನ್ನು ತೆಗೆದುಕೊಳ್ಳ ಲಾಗಿದೆ ಎಂದರು. ಫೆ.18ರಂದು ರೈಲು ತಡೆ ಕಾರ್ಯಕ್ರಮಗಳನ್ನು ದೇಶಾದ್ಯಂತ ಮಧ್ಯಾಹ್ನ 12ರಿಂದ ಸಂಜೆ…

ಪ್ರದರ್ಶಕ ಕಲೆಗಾಗಿ ನಾಡಿನೆಲ್ಲೆಡೆ ಶಾಖೆ ವಿಸ್ತಾರ: ಪ್ರೊ.ನಾಗೇಶ್ ವಿ.ಬೆಟ್ಟಕೋಟೆ
ಮೈಸೂರು

ಪ್ರದರ್ಶಕ ಕಲೆಗಾಗಿ ನಾಡಿನೆಲ್ಲೆಡೆ ಶಾಖೆ ವಿಸ್ತಾರ: ಪ್ರೊ.ನಾಗೇಶ್ ವಿ.ಬೆಟ್ಟಕೋಟೆ

February 11, 2021

ಮೈಸೂರು,ಫೆ.10-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲಾ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ.ನಾಗೇಶ್. ವಿ.ಬೆಟ್ಟಕೋಟೆ ಅವರನ್ನು ಕಲ್ಯಾಣ ಕರ್ನಾಟಕದ ರಂಗ ಪದವೀಧರರಿಂದ ಸನ್ಮಾನಿಸಲಾಯಿತು. ಈ ವೇಳೆ ಹಂಪಿ ವಿ.ವಿಯ ಪ್ರೊ.ಅಶೋಕಕುಮಾರ್ ರಂಜೇರೆ ಮಾತನಾಡಿ, ಈ ನಾಡಿನ ಎಲ್ಲಾ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಾಟಕದ ಪಠ್ಯವನ್ನು ಅಳವಡಿಸಿ ಅದಕ್ಕೆ ಪೂರಕವಾಗಿ ನಾಡಿನ ಎಲ್ಲ ರಂಗ ಪದವೀಧರರು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಪ್ರೊ.ಕೆ.ರಾಮಕೃಷ್ಣಯ್ಯ ಮಾತನಾಡಿ, ವಿಶೇಷ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಮತ್ತು ವಿ.ವಿಗಳು ಆದಷ್ಟು ಬೇಗ ನೆರವೇರಿಸಿದಾಗ…

ಐಎಂಎ ಬಳಿ ಆಟೋ ನಿಲ್ದಾಣ ಉದ್ಘಾಟನೆ
ಮೈಸೂರು

ಐಎಂಎ ಬಳಿ ಆಟೋ ನಿಲ್ದಾಣ ಉದ್ಘಾಟನೆ

February 11, 2021

ಮೈಸೂರು,ಫೆ.10-ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಬಳಿ ಲಯನ್ಸ್ ಜೀವಧಾರ ಐಎಂಎ ಆಟೋ ನಿಲ್ದಾಣವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾ ಲಕ ಜೀವಧಾರ ಗಿರೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮೈಸೂರಿಗರು ತಮ್ಮ ಆರೋಗ್ಯವನ್ನು ಕಾಪಾಡಲು ವೈದ್ಯರ ಮಾರ್ಗದರ್ಶನ, ಔಷಧಿ ಚಿಕಿತ್ಸೆ, ಆರೋಗ್ಯ ತಪಾಸಣೆ ಮಾಡಿಸಲು ಕೆ.ಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ಇರ್ವಿನ್ ರಸ್ತೆಯ ಇಲ್ಲಿನ ಸುತ್ತ ಮುತ್ತಲಿನ ಡಯೋಗ್ನಾಸ್ಟಿಕ್ ಲ್ಯಾಬ್ ಗಳಿಗೆ ಬರುತ್ತಾರೆ. ಸಣ್ಣಪುಟ್ಟ ಮಕ್ಕಳು, ಮಹಿಳೆಯರು, ಹಿರಿಯ…

ಇಂದು ವಿದ್ಯುತ್ ವ್ಯತ್ಯಯ
ಮೈಸೂರು

ಇಂದು ವಿದ್ಯುತ್ ವ್ಯತ್ಯಯ

February 11, 2021

ಮೈಸೂರು,ಫೆ.10-ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ ವಿಶ್ವಮಾನವ ವಿದ್ಯುತ್ ಮಾರ್ಗ ಮತ್ತು 11 ಕೆ.ವಿ ದೇವಗಳ್ಳಿ ವಿದ್ಯುತ್ ಮಾರ್ಗಗಳಲ್ಲಿ ಫೆ.11ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಸೋಮನಾಥನಗರ, ಆದಿತ್ಯ ವೃತ್ತ, ಮಹಾಮನೆ ವೃತ, ದಟ್ಟಗಳ್ಳಿ ರಸ್ತೆ, ಮಹಾ ಲಕ್ಷ್ಮೀ ದೇವಸ್ಥಾನ, ಯಡ್ಡಹಳ್ಳಿ, ನಗರತಳ್ಳಿ, ದೇವಗಳ್ಳಿ, ಬಲ್ಲಹಳ್ಳಿ, ಅನಗಳ್ಳಿ, ಮೂಗನಹುಂಡಿ, ತಿಬ್ಬಯ್ಯನಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಮಧ್ಯಾಹ್ನ 12ರಿಂದÀ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು…

ಜಿಲ್ಲಾ ಉಸ್ತುವಾರಿ ಸಚಿವರಿಂದ ಬಜೆಟ್ ಪೂರ್ವಭಾವಿ ಸಭೆ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರಿಂದ ಬಜೆಟ್ ಪೂರ್ವಭಾವಿ ಸಭೆ

February 10, 2021

ಮೈಸೂರು,ಫೆ.8(ಎಂಟಿವೈ)-ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ, ಪ್ರವಾಸೋದ್ಯಮ ಅಭಿ ವೃದ್ಧಿ ಸೇರಿದಂತೆ ಪ್ರಮುಖ 15 ಅಂಶಗಳ ಸಲಹೆಗಳು ಕೇಳಿ ಬಂದಿದ್ದು, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ಮುಖಂಡರೊಂದಿಗೆ ರಾಜ್ಯ ಬಜೆಟ್ ಸಂಬಂಧ ನಡೆಸಿದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯ ಸಮಗ್ರ…

ಮೈಸೂರಲ್ಲಿ 27 ನರ್ಸಿಂಗ್ ವಿದ್ಯಾರ್ಥಿಗಳು ಸೇರಿ 48 ಮಂದಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರಲ್ಲಿ 27 ನರ್ಸಿಂಗ್ ವಿದ್ಯಾರ್ಥಿಗಳು ಸೇರಿ 48 ಮಂದಿಗೆ ಕೊರೊನಾ ಸೋಂಕು

February 10, 2021

ಮೈಸೂರು, ಫೆ.8(ಎಂಕೆ)- ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿನಿಯರು ಸೇರಿ ಮೈಸೂರು ಜಿಲ್ಲೆಯಲ್ಲಿ ಸೋಮವಾರ 48 ಮಂದಿಗೆ ಕೊರೊನಾ ಸೋಂಕು ತಗುಲಿದೆ. 44 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 53,4624ಕ್ಕೆ ಏರಿಕೆಯಾದರೆ, 52,399 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,027 ಮಂದಿ ಸಾವನ್ನಪ್ಪಿದ್ದು, 198 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಕೇರಳ ಮೂಲದ 27 ವಿದ್ಯಾರ್ಥಿನಿಯರು ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆಯೇ ಮೈಸೂರಿಗೆ…

ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತರಬೇತಿ ಆರಂಭ
ಮೈಸೂರು

ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತರಬೇತಿ ಆರಂಭ

February 10, 2021

ಮೈಸೂರು, ಫೆ.8(ಆರ್‍ಕೆ)- ಮೈಸೂರಿನ ಜ್ಯೋತಿನಗರದ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ 244 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿ ಗಳಿಗೆ ಬುನಾದಿ ತರಬೇತಿ ಸೋಮವಾರದಿಂದ ಆರಂಭವಾಯಿತು. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತ ನಾಡಿದ ಅವರು, ತರಬೇತಿ ಅವಧಿಯಲ್ಲಿ ಕಾನೂನು ವಿಷಯಗಳಾದ ಐಪಿಸಿ, ಸಿಆರ್‍ಪಿಸಿ ಬಗ್ಗೆ ಆಳವಾದ ಅಭ್ಯಾಸ ಮಾಡಬೇಕು ಎಂದರು. ಹೊರಾಂಗಣ ತರಬೇತಿಯು ಕಷ್ಟ ಎನಿಸಿದರೂ ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ಕೊಂಡು ಮಾನಸಿಕ ಸದೃಢತೆಯನ್ನೂ…

ಕಿರುಸಾಲ ಸೌಲಭ್ಯ: ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಡಿಸಿ ಪ್ರಗತಿ ಪರಿಶೀಲನಾ ಸಭೆ
ಮೈಸೂರು

ಕಿರುಸಾಲ ಸೌಲಭ್ಯ: ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಡಿಸಿ ಪ್ರಗತಿ ಪರಿಶೀಲನಾ ಸಭೆ

February 10, 2021

ಮೈಸೂರು,ಫೆ.8- ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ, ಪಿಎಂ ಸ್ವನಿಧಿ ಬೀದಿ ಬದಿ ವ್ಯಾಪಾರಿಗಳ ಕಿರು ಸಾಲ ಸೌಲಭ್ಯ ಯೋಜನೆ ಹಾಗೂ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಯಲ್ಲಿ ಫೆಬ್ರವರಿ ತಿಂಗಳೊಳಗಾಗಿ ಗರಿಷ್ಠ ಗುರಿಯನ್ನು ಸಾಧಿಸ ಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ದರು….

1 301 302 303 304 305 1,611
Translate »