ಮೈಸೂರು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನವನ್ನು ಸರ್ಕಾರವೇ ಆಚರಿಸುವುದು ಅವಶ್ಯ
ಮೈಸೂರು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನವನ್ನು ಸರ್ಕಾರವೇ ಆಚರಿಸುವುದು ಅವಶ್ಯ

January 29, 2021

ಮೈಸೂರು, ಜ.28(ಆರ್‍ಕೆಬಿ)- ಭಾರತೀಯ ಸೈನಿಕರ ಸ್ಫೂರ್ತಿಯಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನವನ್ನು ಪ್ರತೀ ವರ್ಷ ಸರ್ಕಾರದಿಂದಲೇ ಆಚರಿಸುವಂತಾಗಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122ನೇ ಜನ್ಮ ದಿನಾಚರಣೆ ಅಂಗವಾಗಿ ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತ (ಮೆಟ್ರೊ ಪೋಲ್ ವೃತ್ತ)ದಲ್ಲಿ ಮೈಸೂರಿನ ವೀರ ಸಾವರ್ಕರ್ ಯುವ ಬಳಗÀದ ವತಿಯಿಂದ ಗುರುವಾರ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ವತಿಯಿಂದ ರಾಜ್ಯದ…

ಕೊಡವ ಸಮಾಜದಿಂದ ಕಾರ್ಯಪ್ಪ ಪುತ್ಥಳಿಗೆ ಗೌರವ
ಮೈಸೂರು

ಕೊಡವ ಸಮಾಜದಿಂದ ಕಾರ್ಯಪ್ಪ ಪುತ್ಥಳಿಗೆ ಗೌರವ

January 29, 2021

ಮೈಸೂರು, ಜ.28(ಆರ್‍ಕೆಬಿ)-ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಕೊಡವ ಸಮಾಜ ಮತ್ತು ವಿಜಯನಗರದ ಕೊಡವ ಸಮಾಜ ಸ್ಪೋಟ್ರ್ಸ್ ಕ್ಲಬ್ ವತಿ ಯಿಂದ ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ (ಮೆಟ್ರೊ ಪೋಲ್ ವೃತ್ತ) ಅವರ ಪುತ್ಥಳಿಗೆ ಮಾಲಾ ರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಕೆ.ಎಂ.ಬೆಳ್ಳಿ ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ ಕೆ.ಎಂ. ಕಾರ್ಯಪ್ಪನವರ ದೇಶಭಕ್ತಿ ಮತ್ತು…

ಜೆಡಿಎಸ್, ಬಿಜೆಪಿ ಮೈತ್ರಿಗೆ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಅಧ್ಯಕ್ಷರಾಗಿ ದಾಸೇಗೌಡ, ಉಪಾಧ್ಯಕ್ಷರಾಗಿ ಪುಟ್ಟರಾಜು ಆಯ್ಕೆ
ಮೈಸೂರು

ಜೆಡಿಎಸ್, ಬಿಜೆಪಿ ಮೈತ್ರಿಗೆ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಅಧ್ಯಕ್ಷರಾಗಿ ದಾಸೇಗೌಡ, ಉಪಾಧ್ಯಕ್ಷರಾಗಿ ಪುಟ್ಟರಾಜು ಆಯ್ಕೆ

January 29, 2021

ಹೆಚ್.ಡಿ.ಕೋಟೆ, ಜ.28 (ಮಂಜು)- ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಅಧಿಕಾರ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಒಲಿದಿದ್ದು, ಅಧ್ಯಕ್ಷರಾಗಿ ಜೆಡಿಎಸ್‍ನ ಚಿಕ್ಕಕೆರೆಯೂರು ದಾಸೇಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ಜಕ್ಕಳ್ಳಿ ಪುಟ್ಟರಾಜು ಆಯ್ಕೆಯಾಗಿದ್ದಾರೆ. ಬ್ಯಾಂಕ್ ಆವರಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ದಾಸೇಗೌಡ ಮತ್ತು ಕಾಂಗ್ರೆಸ್‍ನ ಗುರು ಮೂರ್ತಿ ನಾಮಪತ್ರ ಸಲ್ಲಿಸಿದರು. ಉಪಾ ಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪುಟ್ಟರಾಜು ಮತ್ತು ಕಾಂಗ್ರೆಸ್‍ನ ನಾಗರಾಜು ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಮೊದಲೇ ಮೈತ್ರಿ ಮಾಡಿಕೊಂಡಂತೆ ಜೆಡಿಎಸ್‍ನ 6 ಮತ್ತು ಬಿಜೆಪಿಯ ಇಬ್ಬರು…

ನಾನು ಶಾಸಕ, ಸಚಿವನಾಗಲು ಕಾರಣರಾದ ದಿ.ಎಸ್.ನಂಜಪ್ಪನವರನ್ನು ಎಂದಿಗೂ ಮರೆಯಲ್ಲ: ಸಾರಾ
ಮೈಸೂರು

ನಾನು ಶಾಸಕ, ಸಚಿವನಾಗಲು ಕಾರಣರಾದ ದಿ.ಎಸ್.ನಂಜಪ್ಪನವರನ್ನು ಎಂದಿಗೂ ಮರೆಯಲ್ಲ: ಸಾರಾ

January 29, 2021

ಕೆ.ಆರ್.ನಗರ, ಜ.28(ಕೆಟಿಆರ್)- ನನಗೆ ಜೆಡಿಎಸ್‍ನಿಂದ ಟಿಕೆಟ್ ಕೊಟ್ಟು ಆಶೀರ್ವದಿಸಿ ತಾಲೂಕಿನಲ್ಲಿ 3 ಬಾರಿ ಶಾಸಕನಾಗಲು, ಸಚಿವ ನಾಗಲು ಕಾರಣರಾದ ಮಾಜಿ ಸಚಿವ ದಿ.ಎಸ್. ನಂಜಪ್ಪನವರನ್ನು ಹಾಗೂ ಅವರ ಕುಟುಂಬ ವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ನಗರದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ಗುರುವಾರ ನಡೆದ ಎಸ್.ನಂಜಪ್ಪನವರ ಪುಣ್ಯಸ್ಮರಣೆ ಸಮಾ ರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನನ್ನ ರಾಜ ಕೀಯ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…

ಪುರಸಭೆ ಕಾಂಗ್ರೆಸ್ ಏಜೆಂಟರ ಕಚೇರಿ ಎಂಬುದು ಸತ್ಯಕ್ಕೆ ದೂರ
ಮೈಸೂರು

ಪುರಸಭೆ ಕಾಂಗ್ರೆಸ್ ಏಜೆಂಟರ ಕಚೇರಿ ಎಂಬುದು ಸತ್ಯಕ್ಕೆ ದೂರ

January 29, 2021

ತಿ.ನರಸೀಪುರ, ಜ.28(ಎಸ್‍ಕೆ)- ಬಿಜೆಪಿ ಸದಸ್ಯರೊಬ್ಬರು ಪುರಸಭೆ ಕಾಂಗ್ರೆಸ್ ಏಜೆಂ ಟರ ಕಚೇರಿಯಾಗಿದೆ ಎಂದು ಆರೋಪಿ ಸಿರುವುದು ಸತ್ಯಕ್ಕೆ ದೂರವಾಗಿದ್ದು, ತಾವಾ ಡಿರುವ ಮಾತನ್ನು ಅವರು ವಾಪಸ್ ಪಡೆಯ ಬೇಕು ಎಂದು ಪುರಸಭಾಧ್ಯಕ್ಷ ಹೆಳವರ ಹುಂಡಿ ಸೋಮು ಒತ್ತಾಯಿಸಿದರು. ಪಟ್ಟಣದ ಪುರಸಭೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ರಮೇಶ್ ಅರ್ಜುನ್ ಸದಸ್ಯರಲ್ಲದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷರ ಕೊಠಡಿಯಲ್ಲಿ ಕುಳಿತುಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಪುರಸಭೆ ಕಾಂಗ್ರೆಸ್ ಪಕ್ಷದ ಏಜೆಂ ಟರ ಕಚೇರಿಯಾಗಿದೆ ಎಂದು ಆರೋಪಿ…

ಲಸಿಕೆ ಪಡೆಯುವವರಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳೇ ಅತೀ ಹೆಚ್ಚು
ಮೈಸೂರು

ಲಸಿಕೆ ಪಡೆಯುವವರಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳೇ ಅತೀ ಹೆಚ್ಚು

January 29, 2021

ಬೆಂಗಳೂರು, ಜ.28-ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತು 11 ದಿನಗಳಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿ ಲಸಿಕೆ ಪಡೆಯು ವವರ ಸಂಖ್ಯೆ ಶೇ.100 ಕ್ಕಿಂತ ಕಡಿಮೆ ಇದೆ. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದರೆ ಸರ್ಕಾರಿ ಆಸ್ಪತ್ರೆ ಗಳಿಂದ ಕೆಲವೇ ಕೆಲವು ಮಂದಿಯಷ್ಟೇ ಲಸಿಕೆ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ. ಕೆಲವು ಸರ್ಕಾರಿ ಆಸ್ಪತ್ರೆಗಳ ಅಧಿಕಾರಿಗಳ ಪ್ರಕಾರ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಗಳಲ್ಲಿ ಹಲವರಿಗೆ ಲಸಿಕೆ…

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಸತತ ಏರಿಕೆ ಖಂಡಿಸಿ ಮೈಸೂರಿನ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ
ಮೈಸೂರು

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಸತತ ಏರಿಕೆ ಖಂಡಿಸಿ ಮೈಸೂರಿನ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ

January 29, 2021

ಮೈಸೂರು, ಜ.28(ಆರ್‍ಕೆಬಿ)- ದಿನೇ ದಿನೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರು ತ್ತಿದ್ದರೂ ಅದನ್ನು ನಿಯಂತ್ರಿಸದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಮೈಸೂರು ಸಮಾನಮನಸ್ಕರ ವೇದಿಕೆ ಆಶ್ರಯದಲ್ಲಿ ಮೈಸೂರಿನ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯಿತು. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ದಿನನಿತ್ಯದ ಪದಾರ್ಥಗಳ ಬೆಲೆ ಸತತವಾಗಿ ಏರುತ್ತಲೇ ಇದ್ದು, ಸಾಮಾನ್ಯ ಜನರು ಪರಿತಪಿಸು ವಂತಾಗಿದೆ. ಜನಪರ ಹೆಸರಿನಲ್ಲಿ ಅಧಿಕಾರಕ್ಕೇರಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ಕಾರ್ಯಕ್ರಮಗಳನ್ನೇ ನೀಡುತ್ತಿವೆ. ಸಾಮಾನ್ಯ ಜನರ ದಿನನಿತ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್…

ಭಾರತೀಯ ಸೇನೆಯ `ಸವ್ಯಸಾಚಿ’ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ
ಮೈಸೂರು

ಭಾರತೀಯ ಸೇನೆಯ `ಸವ್ಯಸಾಚಿ’ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ

January 29, 2021

ಮೈಸೂರು, ಜ.28(ಎಂಟಿವೈ)- ಸ್ವತಂತ್ರ ಭಾರತದ ಭಾರತೀಯ ಸೇನೆಯ ಮೊಟ್ಟ ಮೊದಲ ಮಹಾ ದಂಡನಾಯಕರಾಗಿ ಬಲಿಷ್ಠ ಸೇನೆ ಕಟ್ಟಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭಾರತೀಯ ಸೇನೆಯ `ಸವ್ಯಸಾಚಿ’ ಎನಿಸಿದ್ದಾರೆ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿ ಷ್ಠಾನ ಹಾಗೂ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜಯಂತಿ ಹಾಗೂ ಸಾಧಕರಿಗೆ ಅಭಿ ನಂದನಾ ಕಾರ್ಯಕ್ರಮವನ್ನು ಉದ್ಘಾ ಟಿಸಿ, ಕಾರ್ಯಪ್ಪ ಅವರ…

ಶಾಸಕ ತನ್ವೀರ್ ಸೇಠ್ ಅವರನ್ನು ಎಐಸಿಸಿಗೆ ನೇಮಕ ಮಾಡುವಂತೆ ಆಗ್ರಹ
ಮೈಸೂರು

ಶಾಸಕ ತನ್ವೀರ್ ಸೇಠ್ ಅವರನ್ನು ಎಐಸಿಸಿಗೆ ನೇಮಕ ಮಾಡುವಂತೆ ಆಗ್ರಹ

January 29, 2021

ಮೈಸೂರು,ಜ.28-ಮಾಜಿ ಸಚಿವರು, ಶಾಸಕರೂ ಆದ ತನ್ವೀರ್ ಸೇಠ್ ಅವರನ್ನು ಎಐಸಿಸಿ ಪದಾಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ಸೈಯದ್ ಫಾರೂಕ್ ಒತ್ತಾ ಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತನ್ವೀರ್ ಸೇಠ್ ಅವರು ಐದು ಬಾರಿ ವಿಧಾನಸಭಾ ಸದಸ್ಯರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ಭಾಗದಲ್ಲಿ ಯಾರನ್ನೂ ಎಐಸಿಸಿ ಪದಾಧಿಕಾರಿಯನ್ನಾಗಿ ನೇಮಕ ಮಾಡಿಲ್ಲ. ಆದ್ದರಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ….

ಕೊರೊನಾ ಸೋಂಕು ಬಹುತೇಕ ಇಳಿಮುಖ: ರಾಜ್ಯದಲ್ಲಿ 3 ಸಾವು
ಮೈಸೂರು

ಕೊರೊನಾ ಸೋಂಕು ಬಹುತೇಕ ಇಳಿಮುಖ: ರಾಜ್ಯದಲ್ಲಿ 3 ಸಾವು

January 28, 2021

ಮೈಸೂರು,ಜ.27(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಬುಧವಾರ ಜಿಲ್ಲೆಯಲ್ಲಿ ಒಂದೂ ಕೊರೊನಾ ಸಾವಿನ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಬುಧವಾರ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 27 ಸೋಂಕಿತರು ಗುಣವಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,299ಕ್ಕೆ ಏರಿಕೆಯಾಗಿದೆ. 52,054 ಮಂದಿಗೆ ಗುಣವಾ ದಂತಾಗಿದೆ. ಈವರೆಗೆ 1,026 ಮಂದಿ ಸಾವನ್ನಪ್ಪಿದಂತಾಗಿದೆ. 219 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 67 ಮಂದಿ ಸೋಂಕಿತರು ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ…

1 307 308 309 310 311 1,611
Translate »