ಮೈಸೂರು

ಮುಂದಿನ ಐದು ವರ್ಷದಲ್ಲಿ 10 ದಶಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಿಶ್ವಾಸ
ಮೈಸೂರು

ಮುಂದಿನ ಐದು ವರ್ಷದಲ್ಲಿ 10 ದಶಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಿಶ್ವಾಸ

January 13, 2021

ಬೆಂಗಳೂರು, ಜ.12(ಕೆಎಂಶಿ)-ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣದ ಜೊತೆಗೆ ಮುಂದಿನ 5 ವರ್ಷಗಳಲ್ಲಿ 10 ದಶಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ ಕುರಿತು ನಡೆದ ಉನ್ನತಮಟ್ಟದ ಚರ್ಚಾಗೋಷ್ಠಿ ಯಲ್ಲಿ ಅನೇಕ ಮೌಲಿಕ ಅಭಿಪ್ರಾಯಗಳು ವ್ಯಕ್ತವಾಗಿವೆ, ವಿವಿಧ ಕ್ಷೇತ್ರಗಳ ಸಾಧಕರು ನೀಡಿರುವ ಸಲಹೆಗಳನ್ನು ಸರ್ಕಾರ…

`ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಯುವಜನತೆಗೆ ಮನದಟ್ಟು ಮಾಡಿಸಬೇಕಿದೆ’
ಮೈಸೂರು

`ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಯುವಜನತೆಗೆ ಮನದಟ್ಟು ಮಾಡಿಸಬೇಕಿದೆ’

January 13, 2021

ಮೈಸೂರು,ಜ.12(ವೈಡಿಎಸ್)- ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಯುವ ಜನತೆಗೆ ಮನದಟ್ಟು ಮಾಡಿಸಬೇಕಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ ಹೇಳಿದರು. ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ ದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಕಡಲಿ ನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿ ಚಯಿಸಿದ ಸ್ವಾಮಿ ವಿವೇಕಾನಂದರ ಜೀವನದ ಮಹತ್ವವನ್ನು ಯುವಜನತೆಗೆ ತಿಳಿಸಬೇಕಿದೆ ಎಂದರು. ಮೈಮುಲ್ ನಿರ್ದೇಶಕ ಅಶೋಕ್ ಮಾತನಾಡಿ, ಸ್ವಾಮಿ ವಿವೇಕಾನಂದರು ಅಧ್ಯಾತ್ಮ, ಸಾಮರಸ್ಯ, ಸಮೃದ್ಧ…

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸಾಧಕರಿಗೆ `ವಿವೇಕ ರತ್ನ’ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಸನ್ಮಾನ
ಮೈಸೂರು

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸಾಧಕರಿಗೆ `ವಿವೇಕ ರತ್ನ’ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಸನ್ಮಾನ

January 13, 2021

ಮೈಸೂರು,ಜ.12(ಪಿಎಂ)-ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂ ತ್ಯುತ್ಸವ ಹಾಗೂ ರಾಷ್ಟ್ರೀಯ ಯುವ ದಿನವನ್ನು ಮಂಗಳವಾರ ಆಚರಿಸಲಾಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯ ಚೆಲು ವಾಂಬ ಉದ್ಯಾನವನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ `ವಿವೇಕ ರತ್ನ’ ಶೀರ್ಷಿಕೆಯಡಿ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ ಅವರಿಗೆ `ವಿವೇಕ ಧರ್ಮ ರತ್ನ’ ಪ್ರಶಸ್ತಿ,…

ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ವಿಧಿವಶ
ಮೈಸೂರು

ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ವಿಧಿವಶ

January 13, 2021

ಬೆಂಗಳೂರು, ಜ.12- ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದಜೀ ಮಹಾರಾಜ್(91) ಅವರು ಮಂಗಳವಾರ ಮಧ್ಯಾಹ್ನ 1.05ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವ-ಆದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರಾಗಿದ್ದ ಸ್ವಾಮಿ ಹರ್ಷಾನಂದಜೀ ಉತ್ತಮ ವಾಗ್ಮಿ ಯಾಗಿದ್ದರು. ಮಠದ ಅತ್ಯಂತ ಹಿರಿಯ ಸನ್ಯಾಸಿಯಾಗಿದ್ದರು. ರಾಮಕೃಷ್ಣ ಮಠದ 6ನೇ ಅಧ್ಯಕ್ಷ ಸ್ವಾಮಿ ವಿರಾಜ ನಂದರಿಂದ ಮಂತ್ರದೀಕ್ಷೆ, ಮಠದ 8ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದೀಕ್ಷೆ ಪಡೆದಿದ್ದ ಹರ್ಷಾ ನಂದಜೀ ಮಹಾರಾಜ್, 1989ರಲ್ಲಿ ಬೆಂಗಳೂರು ರಾಮಕೃಷ್ಣ ಮಠದ…

80 ಪೌರಕಾರ್ಮಿಕರಿಂದ 1 ಗಂಟೆಯಲ್ಲಿ ಪುರಭವನ ಸುತ್ತ 164 ಕೆಜಿ ಮರುಬಳಕೆ ತ್ಯಾಜ್ಯ ವಸ್ತು ಸಂಗ್ರಹ!
ಮೈಸೂರು

80 ಪೌರಕಾರ್ಮಿಕರಿಂದ 1 ಗಂಟೆಯಲ್ಲಿ ಪುರಭವನ ಸುತ್ತ 164 ಕೆಜಿ ಮರುಬಳಕೆ ತ್ಯಾಜ್ಯ ವಸ್ತು ಸಂಗ್ರಹ!

January 13, 2021

ಮೈಸೂರು,ಜ.12(ಎಂಟಿವೈ)-ಮೈಸೂರಲ್ಲಿ ಮನೆ ಗಳಿಂದ ಸಂಗ್ರಹಿಸಲಾಗುವ ಒಣಕಸದಲ್ಲಿ ಮರು ಬಳಕೆಗೆ ಯೋಗ್ಯವಾದ ತ್ಯಾಜ್ಯ ಸಾಮಗ್ರಿಗಳಿದ್ದರೆ ಪ್ರತ್ಯೇಕಿಸುವ ಬಗ್ಗೆ ಪೌರಕಾರ್ಮಿಕರಲ್ಲಿ ಅರಿವು ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮಂಗಳವಾರ ಆಯೋ ಜಿಸಿದ್ದ `ಸ್ವಚ್ಛತಾ ಕ್ರೀಡೆ’ಯಲ್ಲಿ 100ಕ್ಕೂ ಹೆಚ್ಚು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. ಅವರಲ್ಲಿ 80 ಮಂದಿ ಒಂದೇ ಗಂಟೆಯಲ್ಲಿ ಪುರಭವನದ ಸುತ್ತಮುತ್ತ ಬಿದ್ದಿದ್ದ, ಮರುಬಳಕೆ ಮಾಡಬಹುದಾದ 164 ಕೆಜಿಗಳಷ್ಟು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಗಮನ ಸೆಳೆದರು. ಮೈಸೂರಿನ 65 ವಾರ್ಡ್‍ಗಳಲ್ಲೂ ಪ್ರತಿದಿನ 2500ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿ…

ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ 
ಮೈಸೂರು

ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ 

January 13, 2021

ಮೈಸೂರು,ಜ.12(ಪಿಎಂ)- ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆಫ್‍ಲೈನ್ ಪರೀಕ್ಷೆ ಕೈಬಿಟ್ಟು, ಆನ್‍ಲೈನ್ ಮೂಲಕ ಪರೀಕ್ಷೆ ನಡೆಸ ಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಆಫ್‍ಲೈನ್‍ನಲ್ಲಿ (ವಿದ್ಯಾರ್ಥಿ ಭೌತಿಕವಾಗಿ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯುವುದು) ಪರೀಕ್ಷೆ ನಡೆಸಬಾರದು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಆನ್‍ಲೈನ್ ಮೂಲಕವೇ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು. ವಾಟಾಳ್…

ಬಡವರ ಸ್ವಾಧೀನದಲ್ಲಿರುವ ಮುಡಾ ಮನೆಗಳಿಗೆ ಮಂಜೂರಾತಿ ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಬಡವರ ಸ್ವಾಧೀನದಲ್ಲಿರುವ ಮುಡಾ ಮನೆಗಳಿಗೆ ಮಂಜೂರಾತಿ ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

January 13, 2021

ಮೈಸೂರು,ಜ.12(ಪಿಎಂ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ನಿರ್ಮಾಣಗೊಂಡು ಯಾರಿಗೂ ಮಂಜೂರಾಗದ ಮನೆಗಳಲ್ಲಿ ವಾಸವಿರುವ ಬಡವರಿಗೆ ಮಂಜೂರಾತಿ ಪತ್ರ ನೀಡ ಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 1945ರಲ್ಲಿ ಅಂದಿನ ನಗರ ವಿಶ್ವಸ್ಥ ಟ್ರಸ್ಟ್ ಬೋರ್ಡ್‍ನಿಂದ (ಇಂದಿನ ಮುಡಾ) ಮೈಸೂರು ನಗರದಲ್ಲಿ 12,145 ಮನೆಗಳು ನಿರ್ಮಾಣಗೊಂಡಿದ್ದವು. ಈ ಪೈಕಿ ಯಾರಿಗೂ ಮಂಜೂರಾಗದ 208 ಮನೆಗಳಲ್ಲಿ 185ಕ್ಕೂ ಹೆಚ್ಚಿನವುಗಳಲ್ಲಿ ಬಡವರು,…

ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸಲು ಒತ್ತಾಯ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಮೈಸೂರು

ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸಲು ಒತ್ತಾಯ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

January 13, 2021

ಮೈಸೂರು, ಜ.12(ಎಂಟಿವೈ)-ಗಂಗಾಮತಸ್ಥರನ್ನು ಮುಂದಿನ 6 ತಿಂಗಳೊಳಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸಲಾಗುವುದು ಎಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷೆ ಪ್ರೊ.ಹೆಚ್.ಎಂ. ವಸಂತಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆ ಸಿದ ಅವರು, ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸುವಂತೆ 40 ವರ್ಷಗಳಿಂದಲೂ ಮನವಿ ಮಾಡುತ್ತಿದ್ದೇವೆ. ಆದರೆ, ರಾಜಕೀಯ ದುರುದ್ದೇಶದಿಂದ ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ…

ಮುಂದೊಂದು ದಿನ ಮೈಸೂರಿಗೆ   ಕಸವೇ ಕಂಟಕವಾಗುತ್ತದೆ
ಮೈಸೂರು

ಮುಂದೊಂದು ದಿನ ಮೈಸೂರಿಗೆ  ಕಸವೇ ಕಂಟಕವಾಗುತ್ತದೆ

January 13, 2021

ಪ್ರಜಾಪಾರ್ಟಿ ರಾಜ್ಯಾಧ್ಯಕ್ಷ ಶಿವಣ್ಣ ಆತಂಕ ಮೈಸೂರು,ಜ.12-ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ  ಸಂಬಂಧ ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ವಹಿಸುವಂತೆ ಕರ್ನಾಟಕ ಪ್ರಜಾ ಪಾರ್ಟಿ(ರೈತಪರ್ವ) ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಆಗ್ರಹಿಸಿದ್ದಾರೆ. ಮೈಸೂರು ನಗರ ವಿಸ್ತರಿಸುವುದರೊಂದಿಗೆ ದಿನೇ ದಿನೆ ಜನ ಸಂಖ್ಯೆಯೂ ಹೆಚ್ಚುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸುವುದು ನಿಶ್ಚಿತ. ರಿಂಗ್‍ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಾಣುವ ಕಸದ ರಾಶಿಯೇ ಭವಿಷ್ಯದ ಸಮಸ್ಯೆ ಬಗ್ಗೆ ಎಚ್ಚರಿಸುವಂತಿದೆ. ಈ ಬಗ್ಗೆ ನಿರ್ಲಕ್ಷ್ಯ ತಳೆದರೆ ಕಸವೇ ಮೈಸೂರಿಗೆ…

ಮೈಸೂರು ಸಿಎಫ್‍ಟಿಆರ್‍ಐನ ಮಾಜಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಓಂ ಪ್ರಕಾಶ್ ಕಪೂರ್ ನಿಧನ
ಮೈಸೂರು

ಮೈಸೂರು ಸಿಎಫ್‍ಟಿಆರ್‍ಐನ ಮಾಜಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಓಂ ಪ್ರಕಾಶ್ ಕಪೂರ್ ನಿಧನ

January 13, 2021

ಮೈಸೂರು,ಜ.12-ಮೈಸೂರಿನ ಸಿಎಫ್‍ಟಿಆರ್‍ಐನ ಸೆಂಟ್ರಲ್ ಫುಡ್ ಲ್ಯಾಬೋರೇಟರಿ ನಿವೃತ್ತ ನಿರ್ದೇಶಕರು ಹಾಗೂ ಫುಡ್ ಸೇಫ್ಟಿ ಅಂಡ್ ಕ್ವಾಲಿಟಿ ಕಂಟ್ರೋಲ್ ಲ್ಯಾಬೋರೇಟರಿಯ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಓಂ ಪ್ರಕಾಶ್ ಕಪೂರ್ ಮಂಗಳವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಪಾಕಿಸ್ತಾನದ ಲಾಹೋರ್‍ನಲ್ಲಿ ಜನಿಸಿದ ಇವರು ಲಂಡನ್‍ನಲ್ಲಿ ಅಧ್ಯಯನ ಮಾಡಿ ನಂತರ ಮೈಸೂರಿನ ಸಿಎಫ್‍ಟಿಆರ್‍ಐಗೆ ಡಿಸೆಂಬರ್ 1957ರಂದು ಸೇರಿದರು. ಬಳಿಕ 1962ರಲ್ಲಿ ಇಂಡಿಯನ್ ಆರ್ಮಿಗೆ ನಿಯೋಜನೆಗೊಂಡರು. 1975ರಲ್ಲಿ ಮೈಸೂರಿಗೆ ಹಿಂತಿರುಗಿ ಸಿಎಫ್‍ಟಿಆರ್‍ಐನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಫುಡ್ ಸೈನ್ಸ್ ನಿಪುಣತೆ…

1 320 321 322 323 324 1,611
Translate »