ಮೈಸೂರು

ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಚಾಮುಂಡೇಶ್ವರಿ ಕ್ಷೇತ್ರದ ‘ಗ್ರಾಮ ಜನಾಧಿಕಾರ’ ಸಮಾವೇಶ
ಮೈಸೂರು

ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಚಾಮುಂಡೇಶ್ವರಿ ಕ್ಷೇತ್ರದ ‘ಗ್ರಾಮ ಜನಾಧಿಕಾರ’ ಸಮಾವೇಶ

December 17, 2020

ಮೈಸೂರು,ಡಿ.16(ಆರ್‍ಕೆಬಿ)- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದ ಪಕ್ಷದ ಬೆಂಬ ಲಿತ ಅಭ್ಯರ್ಥಿಗಳ ಗೆಲುವಿಗಾಗಿ ಡಿ.18ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಕಾಲಭೈರ ವೇಶ್ವರ ಕಲ್ಯಾಣ ಮಂಟಪದ ಎದುರಿನ ಮೈದಾನದಲ್ಲಿ ‘ಗ್ರಾಮ ಜನಾಧಿಕಾರ’ ಸಮಾ ವೇಶ ಏರ್ಪಡಿಸಲಾಗಿದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಮಾಹಿತಿ ನೀಡಿದ ಅವರು, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮಾವೇಶದ ಅಧ್ಯ ಕ್ಷತೆ ವಹಿಸಲಿದ್ದು,…

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

December 17, 2020

ಮೈಸೂರು, ಡಿ.16- ಸೆಸ್ಕ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಡಿ.17ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಗರ್ಗೇಶ್ವರಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ಯಡ ದೊರೆ, ಕುರಿಸಿದ್ದನಹುಂಡಿ, ಗರ್ಗೇಶ್ವರಿ, ಹಳೆತಿರುಮಕೂಡಲು, ಹೊಸಕೋಟೆ, ಇಂಡುವಾಳು, ರಾಯರಹುಂಡಿ, ಹೊಸಕೆಂಪ ಯ್ಯನ ಹುಂಡಿ, ಹಳೆಕೆಂಪಯ್ಯನಹುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು. ವ್ಯಾಸರಾಜಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ದೊಡ್ಡೆಬಾಗಿಲು, ಕೊಳತ್ತೂರು, ಉಕ್ಕಲಗೆರೆ, ಹೊರಳಹಳ್ಳಿ, ವ್ಯಾಸರಾಜಪುರ ಗ್ರಾಪಂ ವ್ಯಾಪ್ತಿಯ ಪ್ರದೇಶಗಳು ಹಾಗೂ ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ…

ಮುಂದಿನ ಆಗಸ್ಟ್ 20ರೊಳಗೆ ಮೈಸೂರಲ್ಲಿ   ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ 
ಮೈಸೂರು

ಮುಂದಿನ ಆಗಸ್ಟ್ 20ರೊಳಗೆ ಮೈಸೂರಲ್ಲಿ  ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ 

December 16, 2020

ಮೈಸೂರು, ಡಿ.15(ಪಿಎಂ)- ಮುಂದಿನ ಆ.20ರೊಳಗೆ ಮೈಸೂರು ನಗರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಗ್ರಹಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ, ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಸಾಮಾಜಿಕ ಚಿಂತನೆಗಳ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ, ದೇವರಾಜ ಅರಸು ಅವರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ…

ಮೈಸೂರಲ್ಲಿ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ ಇಂದು 3ನೇ ದಿನಕ್ಕೆ
ಮೈಸೂರು

ಮೈಸೂರಲ್ಲಿ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ ಇಂದು 3ನೇ ದಿನಕ್ಕೆ

December 16, 2020

ಮೈಸೂರು, ಡಿ.15(ಆರ್‍ಕೆಬಿ)- ನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 231 ಜನ ಒಳಚರಂಡಿ ಕಾರ್ಮಿಕರನ್ನು (ಸಹಾ ಯಕ) ಖಾಯಂ ಮಾಡಬೇಕು. ಬೆಳಗಿನ ಉಪಾಹಾರ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರ ಕಾರ್ಮಿಕರು ನಡೆಸುತ್ತರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಮಂಗಳವಾರ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಬುಧವಾರ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ…

ಮಲಬಾರ್ ಗೋಲ್ಡ್‍ನಿಂದ `ನ್ಯಾಯಯುತ ಬೆಲೆ ಭರವಸೆ’
ಮೈಸೂರು

ಮಲಬಾರ್ ಗೋಲ್ಡ್‍ನಿಂದ `ನ್ಯಾಯಯುತ ಬೆಲೆ ಭರವಸೆ’

December 16, 2020

ಮೈಸೂರು, ಡಿ.15-ದೇಶದ ಮುಂಚೂಣಿ ಆಭರಣ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳಲ್ಲೊಂದಾದ `ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ಹೊಸ ವರ್ಷಾರಂಭ ಸಮೀಪಿ ಸುತ್ತಿರುವಂತೆಯೇ `ಮಲಬಾರ್ ಫೇರ್ ಪ್ರೈಸ್ ಪ್ರಾಮಿಸ್’ (ಮಲಬಾರ್ ನ್ಯಾಯಯುತ ಬೆಲೆಯ ಭರವಸೆ) ಮಾರಾಟ ಯೋಜನೆ ಆರಂಭಿಸಿದೆ. ಇದು `ಒಂದು ಭಾರತ-ಒಂದೇ ಚಿನ್ನದ ಬೆಲೆ’ ಅಭಿಯಾನದ ಭಾಗವಾಗಿದೆ. ಸಾಮಾನ್ಯ ವಾಗಿ ದೇಶದ ವಿವಿಧ ರಾಜ್ಯಗಳು, ನಗರಗಳಲ್ಲಿ ಚಿನಿವಾರ ಪೇಟೆಧಾರಣೆ ಆಧರಿಸಿ ಆಯಾ ದಿನದ ಚಿನ್ನ, ಚಿನ್ನಾಭರಣದ ದರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಗ್ರಾಹಕರು ಅನಿವಾರ್ಯವಾಗಿ ಅನುಭವಿಸಬೇಕಾದ ಈ ತಾರತಮ್ಯವನ್ನು…

ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ ಮೊದಲ ಹಂತ  123 ಮಂದಿ ಅವಿರೋಧ ಆಯ್ಕೆ
ಮೈಸೂರು

ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ ಮೊದಲ ಹಂತ 123 ಮಂದಿ ಅವಿರೋಧ ಆಯ್ಕೆ

December 16, 2020

ಮೈಸೂರು, ಡಿ.15-ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯಲ್ಲಿ 123 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲ ಹಂತದಲ್ಲಿ ಜಿಲ್ಲೆಯ 5 ತಾಲೂಕುಗಳ 148 ಗ್ರಾಪಂಗಳಿಗೆ ಚುನಾ ವಣೆ ನಡೆಯಲಿದೆ. ಒಟ್ಟು 2,303 ಸದಸ್ಯ ಸ್ಥಾನಗಳಿಗೆ 6,165 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಅಂತಿಮವಾಗಿ 2,174 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹುಣಸೂರು ತಾಲೂಕಿನಲ್ಲಿ 40 ಮಂದಿ ಅವಿರೋಧ ಆಯ್ಕೆಯಾಗಿದ್ದು, 555 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಕೆ.ಆರ್.ನಗರದಲ್ಲಿ 31 ಪ್ರತಿನಿಧಿಗಳು ಅವಿರೋಧ ಆಯ್ಕೆಯಾದರೆ, 527 ಸ್ಥಾನಗಳಿಗೆ ಮತದಾನ ನಡೆಯಲಿದೆ. ಪಿರಿಯಾಪಟ್ಟಣದಲ್ಲಿ 27…

ಮುಡಾದಿಂದ ನಾಗರಿಕ ಸೌಕರ್ಯ ನಿವೇಶನಗಳ 30 ವರ್ಷಗಳ ಅವಧಿಯ ಗುತ್ತಿಗೆಗೆ ನಿರ್ಧಾರ
ಮೈಸೂರು

ಮುಡಾದಿಂದ ನಾಗರಿಕ ಸೌಕರ್ಯ ನಿವೇಶನಗಳ 30 ವರ್ಷಗಳ ಅವಧಿಯ ಗುತ್ತಿಗೆಗೆ ನಿರ್ಧಾರ

December 16, 2020

ಮೈಸೂರು, ಡಿ.15(ಆರ್‍ಕೆಬಿ)- ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯಗಳನ್ನು ಒಳಗೊಂಡ ನಿವೇಶನಗಳ ಹಂಚಿಕೆ) 1991ರ ನಿಯಮ 3(1)ರನ್ವಯ ನಾಗರಿಕ ಸೌಕರ್ಯ ನಿವೇಶನಗಳನ್ನು ಆದ್ಯತೆ ಮೇರೆಗೆ ಹಾಗೂ ನಿಯಮ 8(4)ರನ್ವಯ ಶೇ.50ರಷ್ಟು ರಿಯಾಯಿತಿ ದರದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಇಲಾಖೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ನಿಗಮ ಅಥವಾ ಯಾವುದೇ ಸಂಸ್ಥೆಗಳಿಗೆ ನಿಯಮ 10(1)ರನ್ವಯ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅವಕಾಶವಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ…

ವ್ಯವಸ್ಥಿತ ಯೋಜನೆ ರೂಪಿಸಿ ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿ
ಮೈಸೂರು

ವ್ಯವಸ್ಥಿತ ಯೋಜನೆ ರೂಪಿಸಿ ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿ

December 15, 2020

ಮೈಸೂರು, ಡಿ.14(ಆರ್‍ಕೆಬಿ)- ನಮಗೇ ಗೊತ್ತಾ ಗದ ಹಾಗೆ ಕಂಪನಿಗಳು ನಮ್ಮನ್ನು ಪ್ರಲೋಭನೆಗೆ ಒಳಪಡಿಸಿ, ಕಂಪನಿ ಬೀಜ, ಪ್ಯಾಕೇಜ್ ಬೀಜ ನೀಡು ತ್ತಿದ್ದಾರೆ. ದೇಶಿ ಬೀಜದಿಂದ ಹೊರಗಿಟ್ಟಿದ್ದಾರೆ. ಇದರ ಬಗ್ಗೆ ರೈತರು ಚಿಂತನೆ ನಡೆಸಬೇಕು. ತಂಬಾಕು ಬೆಳೆಯಿಂ ದಾಗಿ ಇಂದು ಸತ್ವಯುತ ಆಹಾರ, ನೆಮ್ಮದಿ ಉಳಿದಿಲ್ಲ. ಹೀಗಾಗಿ ತಂಬಾಕು ಬೆಳೆಗೆ ಪರ್ಯಾಯ ಬೆಳೆ ಬೆಳೆಯು ವುದರತ್ತ ಮುಖ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಹಿರಿಯ ನ್ಯಾಯಾಧೀಶ ಬಿ.ಪಿ.ದೇವಮಾನೆ ತಂಬಾಕು ಬೆಳೆಗಾರರಿಗೆ ಸಲಹೆ…

ಒಂದೇ ಕುಟುಂಬದ ಮೂವರ ಬಲಿ ಪಡೆದ ಕಾರು ಅಪ್ರಾಪ್ತ(ಮಗ)ನಿಗೆ ಕಾರು ನೀಡಿದ ತಂದೆ ಜೈಲು ಪಾಲು
ಮೈಸೂರು

ಒಂದೇ ಕುಟುಂಬದ ಮೂವರ ಬಲಿ ಪಡೆದ ಕಾರು ಅಪ್ರಾಪ್ತ(ಮಗ)ನಿಗೆ ಕಾರು ನೀಡಿದ ತಂದೆ ಜೈಲು ಪಾಲು

December 15, 2020

ಮೈಸೂರು, ಡಿ.14-ಅಪ್ರಾಪ್ತನೋರ್ವ ಕಾರು ಚಾಲನೆ ಮಾಡಿ ಒಂದೇ ಕುಟುಂ ಬದ ಮೂವರನ್ನು ಬಲಿ ಪಡೆದ ಪ್ರಕರಣದಲ್ಲಿ ತನ್ನ ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಕಾರು ನೀಡಿದ್ದ ತಂದೆ ಜೈಲು ಸೇರಿದ್ದಾರೆ. ಕಳೆದ ಗುರುವಾರ ರಾತ್ರಿ 9.30ರ ಸುಮಾರಿನಲ್ಲಿ ಮೈಸೂರು-ಬೆಂಗಳೂರು ರಸ್ತೆಯ ದಂಡಿನ ಮಾರಮ್ಮನ ದೇವಸ್ಥಾನದ ಬಳಿ ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಅಪಘಾತ ನಡೆಸಿದ ಕಾರು ಹಿನಕಲ್‍ನಲ್ಲಿರುವ ಕಾರು ಕಂಪನಿಗೆ ಸೇರಿದ್ದಾಗಿದ್ದು, ಗ್ರಾಹಕರಿಗೆ ಟ್ರಯಲ್ ನೀಡುವ…

ಡಿ.18ರಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ಮೈಸೂರು

ಡಿ.18ರಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

December 15, 2020

ಮೈಸೂರು, ಡಿ.14(ಪಿಎಂ)- ಮಾಜಿ ಮುಖ್ಯಮಂತ್ರಿಗಳೂ ಆದ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಅಧ್ಯಕ್ಷತೆ ಯಲ್ಲಿ ಡಿ.18ರಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾ ವೇಶ ಏರ್ಪಡಿಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಹೇಳಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮ ವಾರ ಸಮಾವೇಶ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಮೈಸೂರಿನ ಅರ ವಿಂದನಗರದ ಶ್ರೀಕಾಲಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ….

1 345 346 347 348 349 1,611
Translate »