ಮೈಸೂರು

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ
ಮೈಸೂರು

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

November 5, 2020

ಮೈಸೂರು, ನ.4(ಪಿಎಂ)- ಏಳು ವರ್ಷಗಳ ಬಳಿಕ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಪ್ರಸಕ್ತ ಸಾಲಿನಲ್ಲಿ ಡಿ.14 ರಿಂದ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಮಹೋತ್ಸವ ಮಾದರಿ ಈ ಬಾರಿಯ ಪಂಚಲಿಂಗ ದರ್ಶನ ವನ್ನು ಆಚರಿಸಿ, ಕಾರ್ಯಕ್ರಮಗಳನ್ನು ವಚ್ರ್ಯುಯಲ್ ಮೂಲಕ ಪ್ರಸಾರ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಮಾಹಿತಿ ಹಾಗೂ ಅಭಿ ಪ್ರಾಯ ಆಧಾರದಲ್ಲಿ ಸಚಿವ ಎಸ್.ಟಿ.ಸೋಮಶೇಖರ್…

ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರ 8ರಿಂದ 12ನೇ ತರಗತಿ ಆರಂಭಕ್ಕೆ ಸಿದ್ಧತೆ
ಮೈಸೂರು

ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರ 8ರಿಂದ 12ನೇ ತರಗತಿ ಆರಂಭಕ್ಕೆ ಸಿದ್ಧತೆ

November 5, 2020

ಬೆಂಗಳೂರು,ನ.4(ಕೆಎಂಶಿ)-ಮಾಸಾಂತ್ಯ ಇಲ್ಲವೇ ಡಿಸೆಂ ಬರ್ ಮೊದಲ ವಾರದಲ್ಲಿ 8ರಿಂದ 12ನೇ ತರಗತಿಗಳನ್ನು ಆರಂ ಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಶಿಕ್ಷಣ ಮುಖ್ಯಸ್ಥರೊಟ್ಟಿಗೆ ಸಮಾ ಲೋಚನೆ ನಡೆಸಿದರು. ಈ ಸಮಾಲೋಚನೆ 3 ದಿನಗಳ ಕಾಲ ನಡೆಯುತ್ತಿದ್ದು, ಕೊನೆಯಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಮತ್ತು ಯಾವ ರೀತಿ ಆರಂಭಿಸಬೇಕು ಎಂಬುದರ ಬಗ್ಗೆ ಪೂರ್ಣ ವರದಿ ಸಿದ್ಧಪಡಿಸಿ, ಮುಖ್ಯಮಂತ್ರಿಯವರ ಅನುಮೋದನೆಗೆ ಕಳುಹಿಸುವ ತೀರ್ಮಾನ ಕೈಗೊಂಡಿದ್ದಾರೆ….

ದೀಪಾವಳಿ ವೇಳೆ ಪಟಾಕಿ ನಿಷೇಧ?
ಮೈಸೂರು

ದೀಪಾವಳಿ ವೇಳೆ ಪಟಾಕಿ ನಿಷೇಧ?

November 5, 2020

ಬೆಂಗಳೂರು,ನ.4(ಕೆಎಂಶಿ)-ದೀಪಾವಳಿ ವೇಳೆಗೆ ಪಟಾಕಿ ಸಿಡಿಸುವುದನ್ನು ನಿಷೇ ಧಿಸಲು ಸರ್ಕಾರ ಮುಂದಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುತ್ತದೆ ಎಂದು ತಜ್ಞರು ಶಂಕಿ ಸಿದ್ದಾರೆ. ಅದಕ್ಕೆಂದೇ ತಜ್ಞರ ಸಮಿತಿ ರಚಿಸಿದ್ದು, ಒಂದೆರಡು ದಿನದಲ್ಲಿ ವರದಿ ನೀಡಲಿದ್ದಾರೆ. ಆ ವರದಿ ಆಧಾ ರದ ಮೇಲೆ ಪಟಾಕಿ ನಿಷೇಧ ಮಾಡುವ ಸಂಬಂಧ ಸರ್ಕಾರ ತೀರ್ಮಾನ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಸೇರುವ ಜನ ಜಂಗುಳಿಯಿಂದ ಕೊರೊನಾ ಸೋಂಕು ಹರಡುವ…

ಪತ್ನಿ, ಆಕೆಯ ಮನೆಯವರ ಕಿರುಕುಳ ಸಂಬಂಧ ಸೆಲ್ಫಿ ವೀಡಿಯೋ ಮಾಡಿ ಕಾರ್ಮಿಕ ಆತ್ಮಹತ್ಯೆ
ಮೈಸೂರು

ಪತ್ನಿ, ಆಕೆಯ ಮನೆಯವರ ಕಿರುಕುಳ ಸಂಬಂಧ ಸೆಲ್ಫಿ ವೀಡಿಯೋ ಮಾಡಿ ಕಾರ್ಮಿಕ ಆತ್ಮಹತ್ಯೆ

November 5, 2020

ಮೈಸೂರು, ನ.4-ಪತ್ನಿ ಹಾಗೂ ಆಕೆಯ ಮನೆ ಯವರ ಕಿರುಕುಳದಿಂದಾಗಿ ಖಿನ್ನತೆಗೊಳ ಗಾಗಿದ್ದ ಕಟ್ಟಡ ಕಾರ್ಮಿಕನೋರ್ವ ತನಗಾಗಿರುವ ಕಿರು ಕುಳದ ಬಗ್ಗೆ ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ನಡೆದಿದೆ. ಅಲ್ಲಿನ ನಿವಾಸಿ ನಾಗರಾಜು (42) ಎಂಬಾತ ಸೆಲ್ಫಿ ವೀಡಿಯೋವನ್ನು ಸೋಮವಾರ (ನ.2) ಬೆಳಿಗ್ಗೆ 11.19ಕ್ಕೆ ತನ್ನ ತಾಯಿಯ ವಾಟ್ಸಪ್‍ಗೆ ರವಾನೆ ಮಾಡಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಈ ಸಂಬಂಧ ಆತನ ಪತ್ನಿ ಮಂಜುಳಾ ರನ್ನು…

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಬಂಧನ
ಮೈಸೂರು

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಬಂಧನ

November 5, 2020

ಮುಂಬೈ, ನ.4-ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇರೆಗೆ ಮುಂಬೈ ಪೊಲೀಸರು ಬುಧವಾರ ಬೆಳಿಗ್ಗೆ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿ ಸಿರುವುದರ ಹಿನ್ನೆಲೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ನ್ಯಾಯಾಧೀಶರ ಮುಂದೆ ಗೋಸ್ವಾಮಿ ಅವ ರನ್ನು ಹಾಜರುಪಡಿಸಲಾಗಿ ನ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹಿನ್ನೆಲೆ: ಅರ್ನಾಬ್ ಗೋಸ್ವಾಮಿ ತಮಗೆ ಬಾಕಿ ಹಣ ನೀಡಲಿಲ್ಲ….

1.99 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ  ಕಾಮಗಾರಿಗೆ ಸಚಿವ ಎಸ್‍ಟಿಎಸ್ ಗುದ್ದಲಿಪೂಜೆ
ಮೈಸೂರು

1.99 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಸ್‍ಟಿಎಸ್ ಗುದ್ದಲಿಪೂಜೆ

November 5, 2020

ಮೈಸೂರು, ನ.4(ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕನಾಯಕ ನಗರದ ಸಂಜೀವಿನಿ ವೃತ್ತದ ಬಳಿ 1.99 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು. ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಅಪೂರ್ವ ಬಾರ್‍ನಿಂದ ಬಸವನಗುಡಿ ವೃತ್ತದ ಮೂಲಕ ಮೇಟಗಳ್ಳಿಯ ಕೆಆರ್‍ಎಸ್ ಮುಖ್ಯ ರಸ್ತೆಗೆ ಸೇರುವ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಉತ್ತಮ ಗುಣಮಟ್ಟದಲ್ಲಿ ಕಾಮ ಗಾರಿ ನಡೆಯುವಂತೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ…

ಪೋಷಣ್ ಅಭಿಯಾನ ಪ್ರಬಂಧ ಸ್ಪರ್ಧೆ ವಿಜೇತರು
ಮೈಸೂರು

ಪೋಷಣ್ ಅಭಿಯಾನ ಪ್ರಬಂಧ ಸ್ಪರ್ಧೆ ವಿಜೇತರು

November 5, 2020

ಮೈಸೂರು, ನ. 4- ಪೌಷ್ಟಿಕÀ ಕೈತೋಟ ಗಳನ್ನು ನಿರ್ಮಾಣ ಮಾಡುವುದರ ಮೂಲಕ ಸಮತೋಲನ ಆಹಾರ ಉತ್ಪಾದಿಸಿಕೊಳ್ಳಿ ಎಂದು ಮೈಸೂರು ಉತ್ತರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ. ಸಿ.ಎಸ್. ಕುಮಾರಸ್ವಾಮಿ ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಮೈಸೂರು ಉತ್ತರ ವಲ ಯದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಪೋಷಣಾ ಅಭಿಯಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಹೆಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಹು ಮಾನ ವಿತರಿಸಿ…

ಅತ್ಯಾಚಾರಿಗೆ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ
ಮೈಸೂರು

ಅತ್ಯಾಚಾರಿಗೆ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ

November 5, 2020

2016ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದವನಿಗೆ ಮೈಸೂರಿನ 1ನೇ ಅಧಿಕ ಜಿಲ್ಲಾ-ಸತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ ಮೈಸೂರು, ನ.4(ವೈಡಿಎಸ್)- ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಮೈಸೂರಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ಹೆಚ್.ಡಿ.ಕೋಟೆ ತಾಲೂಕು ಮಚ್ಚರೆ ನಿವಾಸಿ ಮಹದೇವ ಶಿಕ್ಷೆಗೊಳಗಾದವನು. 2016ರ ಸೆ.17ರ ಸಂಜೆ 4.30ರ ವೇಳೆ ಬಾಲಕಿ, ಸಹೋದರನೊಂದಿಗೆ ಆಟವಾಡುತ್ತಾ ಆರೋಪಿ ಮಹದೇವನ ಮನೆ ಬಳಿ…

ಆರ್‍ಆರ್ ನಗರದ ಉಪ ಸಮರದಲ್ಲಿ ಕಡಿಮೆ ಮತದಾನ ಪ್ರಸಕ್ತ ವಿದ್ಯಮಾನಗಳಿಂದ ಬೇಸತ್ತು ಮತದಾರ ಮತ ಹಾಕಲು ಮುಂದೆ ಬಂದಿಲ್ಲ: ಡಿಕೆಶಿ
ಮೈಸೂರು

ಆರ್‍ಆರ್ ನಗರದ ಉಪ ಸಮರದಲ್ಲಿ ಕಡಿಮೆ ಮತದಾನ ಪ್ರಸಕ್ತ ವಿದ್ಯಮಾನಗಳಿಂದ ಬೇಸತ್ತು ಮತದಾರ ಮತ ಹಾಕಲು ಮುಂದೆ ಬಂದಿಲ್ಲ: ಡಿಕೆಶಿ

November 5, 2020

ಬೆಂಗಳೂರು, ನ.4(ಕೆಎಂಶಿ)- ‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದಿರುವುದು, ಜನಪರವಾದ ಕೆಲಸ ಮಾಡದೇ ಇರುವುದು ಹಾಗೂ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೆಚ್ಚಿನ ಮತದಾರ ಮತ ಹಾಕಲು ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ವಿದ್ಯಾವಂತ ಮತದಾರರು ಈ ರಾಜಕೀಯ ವಿದ್ಯಮಾನಗಳನ್ನು ನೋಡಿ, ನಾವು ಯಾವ ಕಾರಣಕ್ಕೆ ಮತ ಹಾಕಬೇಕು ಎಂದು ಬೇಸರಗೊಂಡಿದ್ದಾರೆ. ಮತ ಹಾಕಿ ಎಂದು ಮುಖ್ಯಮಂತ್ರಿಗಳು ಹಾಗೂ ಇತರರು ಮನವಿ ಮಾಡಿದ್ದರು. ಆದರೆ ಅವರಿಗೆ ಮತ ಹಾಕಲು…

ಯಡಿಯೂರಪ್ಪ ಕುಟುಂಬದ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಕೇಸ್ ವಾಪಸ್ ಪಡೆದ ದೂರುದಾರ
ಮೈಸೂರು

ಯಡಿಯೂರಪ್ಪ ಕುಟುಂಬದ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಕೇಸ್ ವಾಪಸ್ ಪಡೆದ ದೂರುದಾರ

November 5, 2020

ಬೆಂಗಳೂರು,ನ.4(ಕೆಎಂಶಿ)-ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿ ದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ವಕೀಲ ವಿನೋದ್ ಎಂಬುವವರು ಹೈಕೋರ್ಟ್‍ನಲ್ಲಿ ದಾಖಲೆ ಸಮೇತ ದಾವೆ ಹೂಡಿದ್ದರು. ಆದರೆ ವಿಚಾರಣೆಗೆ ಬರುವ ಸಂದರ್ಭದಲ್ಲೇ ವಿನೋದ್ ಅವರು ಮೂರು ಕೇಸು ಹಿಂದಕ್ಕೆ ಪಡೆದಿರುವುದರಿಂದ ಯಡಿಯೂರಪ್ಪನವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಜಾನ್ ಮೈಕಲ್ ಖುನ್ನ ಅವರ…

1 377 378 379 380 381 1,611
Translate »