ಮೈಸೂರು, ನ.3-ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣ ವಾಗಿ 7.5 ಮೀಸಲಾತಿ ನೀಡುವಂತೆ ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಒತ್ತಾಯಿಸಿದ್ದಾರೆ ಕಳೆದೊಂದು ದಶಕದ ಬೇಡಿಕೆಯಾದ ಮೀಸಲಾತಿ ಹೆಚ್ಚಳದ ಕುರಿತು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಮಹಾಸ್ವಾಮಿ ಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವಿಭಾಗ ವಾರು ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದು ಅದರಂತೆಯೇ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಮುಖ್ಯಮಂತ್ರಿಗಳು ಮೀಸಲಾತಿ…
ಕಾರ್ಖಾನೆಗೆ ಭೂಮಿ ನೀಡಿದವರಿಗೆ ಉದ್ಯೋಗಕ್ಕೆ ಆಗ್ರಹಿಸಿ ಪ್ರತಿಭಟನೆ
November 4, 2020ಮೈಸೂರು, ನ.3(ಪಿಎಂ)-ಖಾಸಗಿ ಬಣ್ಣದ ಕಾರ್ಖಾನೆಗೆ (ಏಷಿಯನ್ ಪೇಯಿಂಟ್ಸ್) ಕೆಐಎಡಿಬಿ ಮೂಲಕ ಜಮೀನು ನೀಡಿ ರುವ ರೈತ ಕುಟುಂಬಗಳ ಯುವಕರಿಗೆ ಅದೇ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ತೀರ್ಮಾನ ಕೈಗೊಳ್ಳಲು ನಿಗದಿಯಾಗಿದ್ದ ಸಭೆಯನ್ನು ಪದೇ ಪದೆ ಮುಂದೂಡ ಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿ ಸಿದ ರಾಜ್ಯ ರೈತ ಸಂಘ-ಹಸಿರು ಸೇನೆ ಸದಸ್ಯರು ಮತ್ತು ಉದ್ಯೋಗಾಕಾಂಕ್ಷಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದು ರಿನ ಉದ್ಯಾನವನದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ನಂಜನಗೂಡು ತಾಲೂಕು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 2016ರಲ್ಲಿ ಕಾರ್ಖಾನೆ ಆರಂಭಿಸಲು…
ಸೋರುತಿಹುದು ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಛಾವಣಿ!
November 4, 2020ಮೈಸೂರು, ನ.3-ರಾಜ್ಯದಲ್ಲೇ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಒಂದಾದ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪುರು ಷರ ಸ್ನಾತಕ ಪೂರ್ವ ವಿದ್ಯಾರ್ಥಿನಿಲಯದ ಕಟ್ಟಡ ದಿನೇ ದಿನೆ ಶಿಥಿಲಗೊಳ್ಳುತ್ತಿದೆ. ಮಳೆ ನೀರಿನಿಂದಾಗಿ ಕೊಠಡಿಗಳ ಮೇಲ್ಛಾವಣಿಯ ಗಾರೆ ಉದುರಲಾರಂಭಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ (ಮುಡಾ ಎದುರು) ಮೈಸೂರು ಮೆಡಿ ಕಲ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಮೆರಿಟ್ ಆಧಾರದ ಮೇಲೆ ವಿವಿಧೆಡೆಯಿಂದ ವೈದ್ಯಕೀಯ ಶಿಕ್ಷಣಕ್ಕಾಗಿ ಆಯ್ಕೆಯಾದವರು ವಾಸ್ತವ್ಯವಿದ್ದಾರೆ. 5 ದಶಕದಿಂದ ಲಕ್ಷಾಂತರ ವೈದ್ಯಕೀಯ…
ಹೊರಗಿಂದ ಬಂದವರು ಕನ್ನಡ ಕಲಿಯುವಂತೆ ಇಕ್ಕಟ್ಟು ಸೃಷ್ಟಿಸಿ, ಕಲಿಸಿ
November 4, 2020ಮೈಸೂರು, ನ.3(ಎಂಟಿವೈ)- ಉದ್ಯೋಗ ಸೇರಿ ದಂತೆ ವಿವಿಧ ಕಾರಣಗಳಿಗೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕನ್ನಡ ಕಲಿಯಲೇ ಬೇಕಾದ ಇಕ್ಕಟ್ಟು ಸೃಷ್ಟಿಸುವ ಮೂಲಕ ಎಲ್ಲರೂ ಕನ್ನಡ ಭಾಷೆ ಕಲಿಯುವಂತೆ ಮಾಡಬೇಕಾದ ಅಗತ್ಯವಿದೆ ಎಂದು ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು. ಮೈಸೂರಿನ ಸಂತ ಫಿಲೋಮಿನಾ ಪದವಿ ಕಾಲೇ ಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಆನ್‍ಲೈನ್ ಮೂಲಕ ಪ್ರಧಾನ ಭಾಷಣ ಮಾಡಿದ ಅವರು, ತಂತ್ರಜ್ಞಾನ ಸ್ವೀಕರಿಸಿ ಸರಿಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಕಟ್ಟುವ…
ರಾಜ್ಯದ ಶೇ.11ರಷ್ಟು ಪೆÇಲೀಸರಿಗೆ ಕೊರೊನಾ: 87 ಸಿಬ್ಬಂದಿ ಸಾವು!
November 4, 2020ಬೆಂಗಳೂರು,ನ.3-ರಾಜ್ಯದಲ್ಲಿರುವ 80,000 ಮಂದಿ ಪೆÇಲೀಸರಲ್ಲಿ ಶೇ.11ರಷ್ಟು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಇದರಲ್ಲಿ 87 ಮಂದಿ ಪೆÇಲೀ ಸರನ್ನು ಮಹಾಮಾರಿ ವೈರಸ್ ಬಲಿಪಡೆದು ಕೊಂಡಿದೆ ಎಂದು ತಿಳಿದುಬಂದಿದೆ. ನವೆಂಬರ್ 2ರವರೆಗೂ 9,348 ಮಂದಿ ಪೆÇಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಇದರಲ್ಲಿ ಈಗಾಗಲೇ 8,052 ಮಂದಿ ಸೋಂಕಿ ನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಬಿಡು ಗಡೆಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಈವರೆಗೆ 2,904 ಮಂದಿ ಪೆÇಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದರಲ್ಲಿ ಈವರೆಗೂ 2,432 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು…
ವಾಟ್ಸ್‍ಆಪ್ ಮೂಲಕವೂ ಎಲ್‍ಪಿಜಿ ಬುಕ್ ಮಾಡಬಹುದು
November 4, 2020ನವದೆಹಲಿ, ನ.3- ನ.1ರಿಂದ ಎಲ್‍ಪಿಜಿ ಬುಕಿಂಗ್‍ನಲ್ಲಿ ಹಲವು ಬದಲಾವಣೆಗಳಾ ಗಿದ್ದು, ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆ ಯಾಗಿದೆ. ವಾಟ್ಸ್‍ಆಪ್ ಮೂಲಕವೂ ಗ್ಯಾಸ್ ಬುಕ್ ಮಾಡುವ ಸೌಲಭ್ಯ ಜಾರಿಗೆ ತರಲಾ ಗಿದ್ದು, ವಾಟ್ಸ್‍ಆಪ್ ಮೂಲಕ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡುವ ಬಗ್ಗೆ ಮಾಹಿತಿ ಹೀಗಿದೆ. 5 ವಿವಿಧ ರೀತಿಗಳಲ್ಲಿ ಸಿಲಿಂ ಡರ್ ಬುಕ್ ಮಾಡಲು ಅವಕಾಶವಿದೆ. 1. ಗ್ಯಾಸ್ ಏಜೆನ್ಸಿ ಡಿಸ್ಟ್ರಿಬ್ಯೂಟರ್ ಮೂಲಕ ಬುಕ್ ಮಾಡಬಹುದು. 2. ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಿಲಿಂಡರ್…
ಬಿತ್ತನೆ, ಕ್ರಿಮಿನಾಶಕ ಬಳಕೆ; ರೈತರಿಗೆ ತಜ್ಞರ ಸಲಹೆ
November 4, 2020ಮೈಸೂರು, ನ.3(ಆರ್‍ಕೆಬಿ)- ರೈತರು ನವೆಂಬರ್‍ನಲ್ಲಿ ಕಬ್ಬು ಬಿತ್ತನೆ ಮಾಡಬಹು ದಾಗಿದೆ. ಅಲ್ಲದೇ, ಸೋಯಾ ಅವರೆ, ಅವರೆ, ಕಡಲೆ, ಬೆಳ್ಳುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸು ಬಟಾಣಿ, ಕಲ್ಲಂಗಡಿ, ಕ್ಯಾರೆಟ್ ಮೊದಲಾದ ತೋಟಗಾರಿಕೆ ಬೆಳೆಗಳ ಬಿತ್ತನೆ ಮಾಡಬಹುದಾಗಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಪಿ.ಪ್ರಕಾಶ್ ಕೃಷಿಕರಿಗೆ ಸಲಹೆ ನೀಡಿದ್ದಾರೆ. ಭತ್ತ ಬೆಳವಣಿಗೆ ವೇಳೆ ಬರುವ ಬೆಂಕಿ ರೋಗದ ಹತೋಟಿಗಾಗಿ ಕಾರ್ಬೆಂಡ ಜಿಮ್ 4 ಗ್ರಾಂ ಔಷಧಿಯನ್ನು…
ಆರ್‍ಆರ್ ನಗರ ಉಪಚುನಾವಣೆ: ಮತದಾನ ವೇಳೆ ಕೊಟ್ಟ ಗ್ಲೌಸ್‍ಗಳನ್ನು ಎಲ್ಲೆಂದರಲ್ಲಿ ಎಸೆದು ಹೋದರು
November 4, 2020ಬೆಂಗಳೂರು, ನ.3- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಈ ನಡುವಲ್ಲೇ ಮತಗಟ್ಟೆಯಲ್ಲಿ ಮತದಾರರಿಗೆ ನೀಡಲಾಗಿರುವ ಗ್ಲೌಸ್‍ಗಳನ್ನು ಮತದಾರರು ಎಲ್ಲೆಂದರಲ್ಲಿ ಬಿಸಾಡಿ ಹೋಗಿ ರುವುದು ಕಂಡು ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುತ್ತಿದೆ. ಆದರೆ, ಚುನಾವಣಾ ಆಯೋಗದ ಈ ನಿರ್ಧಾರ ಮತ್ತೊಂದು ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ಬೂತ್ ನಂಬರ್ 137 ರಿಂದ 139ರ ಮುಂಭಾಗ ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್‍ಗಳು ಬೇಕಾಬಿಟ್ಟಿಯಾಗಿ ಬಿದ್ದಿರುವ ದೃಶ್ಯ ಕಂಡು…
`ಭಾಗ್ಯಲಕ್ಷ್ಮಿ’ಯ 80,000 ಖಾತೆ ನಿರ್ವಹಣೆ ಹೊಣೆ ಅಂಚೆ ಇಲಾಖೆಗೆ
November 4, 2020ಬೆಂಗಳೂರು, ನ.3- ಹೆಣ್ಣುಮಕ್ಕಳಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾಗ್ಯಲಕ್ಷ್ಮಿ ಯೋಜನೆಯ 80,000 ಖಾತೆಗಳ ನಿರ್ವ ಹಣೆ ಹೊಣೆಯನ್ನು ಭಾರತೀಯ ಅಂಚೆಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ವಾರ್ಷಿಕವಾಗಿ 1.5 ಲಕ್ಷ ಖಾತೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಿದೆ. ಸರ್ಕಾರದ ಈ ಕ್ರಮದಿಂದಾಗಿ ಯೋಜನೆಯ ಫಲಾನುಭವಿಗಳಿಗೆ 18 ವರ್ಷವಾದಾಗ ಹೆಚ್ಚಿನ ಮೊತ್ತದ ಹಣ ಲಭ್ಯವಾಗಲಿದೆ. ಈ ಹಿಂದೆ ಈ ಯೋಜನೆಯನ್ನು 2006-2007 ರಿಂದ ಲೈಫ್ ಇನ್ಶ್ಯೂರೆನ್ಸ್ ಕಾಪೆರ್Çರೇಷನ್(ಎಲ್‍ಐಸಿ)ಗೆ ವಹಿಸಲಾಗಿತ್ತು. ಆದರೆ ಅಂಚೆ…
ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ!
November 4, 2020ಮೈಸೂರು,ನ.3-ಇಂಗ್ಲಿಷ್ ಮಾಧ್ಯಮವೇ ಆದರೂ ಬೋಧನಾ ವಿಧಾನದಲ್ಲಿ ಕನ್ನಡ ಭಾಷೆ ಬಳಸಿದರೆ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಿಕೊಡಲು ಸಹಕಾರಿ. ಇಂತಹ ಪರಿಣಾಮಕಾರಿ ವಿಧಾನ ಬಳಸಿ ಕನ್ನಡ ಭಾಷೆ ಬೆಳವಣಿಗೆಯೊಂದಿಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಮೈಸೂರು ಜಿಲ್ಲಾ ಪದವಿ ಪೂರ್ವ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ (ಮೈಸೂರು ಡಿಸ್ಟ್ರಿಕ್ ಪ್ರಿ ಯೂನಿವರ್ಸಿಟಿ ಕೆಮಿಸ್ಟ್ರಿ ಲೆಕ್ಚರರ್ಸ್ ಫೋರಂ) ಮುಂದಾಗಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭಕ್ಕೂ ಮೊದಲೇ, ಅ.6ರಂದು ಮೊದಲ ವರ್ಷದ ಪಿಯು ವಿಜ್ಞಾನ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು `mಥಿ ಠಿu ಛಿhemisಣಡಿಥಿ’ ಯೂ…










