ಮೈಸೂರು,ನ.2(ಎಂಟಿವೈ)- ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಇದೆ. ಜನರಿಂದ ಆಯ್ಕೆಯಾದವರು ಅಂತಹ ಬಯಕೆ ಇಟ್ಟುಕೊಳ್ಳ ಬಾರದು ಅಂಥ ಏನಿಲ್ಲ ಎಂದು ಹೇಳುವ ಮೂಲಕ `ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಪP್ಷÀದ ವರಿಷ್ಠರ ತೀರ್ಮಾನವೇ ಹೊರತು ಜಮೀರ್ ಹೇಳಿದಂತೆ ಆಗುವುದಿಲ್ಲ. ಜಮೀರ್‍ಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ತಿಳಿದಿಲ್ಲ. ಅವರು ಹೇಳಿದಂತೆ ಯಾವುದೂ…
ಇಂದು, ನಾಳೆ ವಿದ್ಯುತ್ ವ್ಯತ್ಯಯ
November 3, 2020ಮೈಸೂರು, ನ.2- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನವೆಂಬರ್ 3ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳ ಲಾಗಿದ್ದು, ಮೊಹಮ್ಮದ್ ಸೇಠ್ ಬ್ಲಾಕ್, ಗಾಂಧಿನಗರ, ಅಲ್‍ಅನ್ಸ್ ಆಸ್ಪತ್ರೆ, ಜೆ.ಪಿ. ಪ್ಯಾಲೇಸ್, ಕರ್ನಾಟಕ ಪೊಲೀಸ್ ಅಕಾಡೆಮಿ, ಸಬ್ ಅರ್ಬನ್ ಬಸ್ ಸ್ಟ್ಯಾಂಡ್, ಬೆಂಗಳೂರು-ನೀಲಗಿರಿ ರಸ್ತೆ, ದಾವೂದ್‍ಖಾನ್ ರಸ್ತೆ, ಅಶೋಕ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನ.4ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ…
ಮೈಸೂರು ತಾಲೂಕು ಟಿಎಪಿಸಿಎಂಎಸ್‍ಗೆ ಜಿಟಿಡಿ ಬೆಂಬಲಿತ 13 ಸದಸ್ಯರ ಅವಿರೋಧ ಆಯ್ಕೆ
November 3, 2020ಮೈಸೂರು, ನ.2(ಆರ್‍ಕೆಬಿ)- ಮೈಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ನಿರ್ದೇಶÀಕರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿತ 13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ನ.7ರಂದು ನಿಗದಿಯಾಗಿದ್ದ ಚುನಾವಣೆಗೆ `ಎ ವರ್ಗದಿಂದ 5 ಮಂದಿ, ಬಿ ವರ್ಗದಿಂದ 8 ಮಂದಿ ಆಯ್ಕೆಯಾಗಬೇಕಿತ್ತು. ಅದಕ್ಕೆ ಕ್ರಮವಾಗಿ 8 ಮತ್ತು 21 ನಾಮಪತ್ರ ಸಲ್ಲಿಕೆಯಾಗಿದ್ದವು. ಎ ವರ್ಗದಲ್ಲಿ ಶನಿವಾರ ನಾಮಪತ್ರ ಪರಿಶೀಲನೆ ವೇಳೆ 3 ಅರ್ಜಿಗಳು ತಿರಸ್ಕøತಗೊಂಡಿದ್ದವು. ಹೀಗಾಗಿ ಐವರು ಅವಿರೋಧ ಆಯ್ಕೆಯಾದರು. ಬಿ…
ಗುಲಾಮಗಿರಿಯ ಸಂಕೇತವಾಗಿ ದಿನಗೂಲಿ ಪದ್ಧತಿ ಮುಂದುವರಿಕೆ
November 3, 2020ಮೈಸೂರು, ನ.2(ಪಿಎಂ)- ಕಾರ್ಖಾನೆಗಳ ಬದಲಿ ಕಾರ್ಮಿಕರು ನಿರಂತರವಾಗಿ ವರ್ಷಕಾಲ ಸೇವೆ ಪೂರ್ಣ ಗೊಳಿಸಿದರೆ, ಅವರಿಗೆ ಖಾಯಂ ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯ ಕಲ್ಪಿಸಬೇಕೆಂದು ಕೈಗಾರಿಕಾ ವಿವಾದಗಳ ಕಾಯ್ದೆಯಲ್ಲಿ ಸ್ಪಷ್ಟಪಡಿಸಿದ್ದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳತ್ತಿಲ್ಲ ಎಂದು ಜೆಕೆ ಟೈರ್ಸ್ ಲಿಮಿಟೆಡ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಟಿಕೆ ಬಡಾವಣೆಯ ಬಿಸಿಲು ಮಾರಮ್ಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಮ್ರಾಜ್ಯ…
ಐಆರ್‍ಸಿಟಿಸಿಯಿಂದ `ತೀರ್ಥಯಾತ್ರೆ’ ಪ್ಯಾಕೇಜ್
November 3, 2020ಮೈಸೂರು,ನ.2-ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾಪೆರ್Çರೇಷನ್ ಲಿಮಿಟೆಡ್ (ಐಆರ್‍ಸಿಟಿಸಿ) ವತಿ ಯಿಂದ ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ `ತೀರ್ಥಯಾತ್ರೆ’ ಎಂಬ 6 ರಾತ್ರಿ /7 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋ ಜಿಸಲಾಗಿದೆ. ಈ ವಿಶೇಷ ಪ್ರವಾಸಿ ರೈಲು ನ.26ರಂದು ಬೆಂಗಳೂರಿನ ವೈಟ್‍ಫೀಲ್ಡ್ ರೈಲು ನಿಲ್ದಾಣದಿಂದ ಹೊರಡಲಿದ್ದು, ಪುರಿ-ಕೋನಾರ್ಕ-ಕೊಲ್ಕತ್ತಾ, ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹು ದಾಗಿದೆ. ಈ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ 6,615…
10 ಕೋಟಿ ರೂ. ಅನುದಾನದಲ್ಲಿ ಮೈಸೂರು ದಸರೆಗೆ ಖರ್ಚಾಗಿದ್ದು ಕೋಟಿ ಮೊತ್ತ
November 3, 2020ಮೈಸೂರು,ನ.2(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಇತಿಹಾಸ ದಲ್ಲಿಯೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿಯೇ ದಸರಾ ಮಹೋ ತ್ಸವದ ಖರ್ಚು ವೆಚ್ಚದ ಲೆಕ್ಕ ಬಿಡುಗಡೆ ಮಾಡಲಾಗಿದ್ದು, ಕೊರೊನಾ ಹಿನ್ನೆಲೆ ಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮಹೋ ತ್ಸವಕ್ಕೆ ಬಿಡುಗಡೆಯಾಗಿದ್ದ 10 ಕೋಟಿ ರೂ.ನಲ್ಲಿ 2.91ಕೋಟಿ ರೂ. ಮಾತ್ರ ವೆಚ್ಚ ವಾಗಿದೆ. ಅದರಲ್ಲಿ ಶ್ರೀರಂಗಪಟ್ಟಣ ದಸರೆಗೆ 50 ಲಕ್ಷ ರೂ., ಚಾಮರಾಜನಗರ ದಸರೆಗೆ 36 ಲಕ್ಷ ರೂ. ನೀಡಲಾಗಿದೆ….
ಮಗಳ ಮದುವೆಯಲ್ಲೂ ಸಾರ್ಥಕತೆ ಮೆರೆದ ಗ್ರಾಪಂ ಸದಸ್ಯ
November 3, 2020ನೂರಾರು ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಮೈಸೂರು, ನ.2(ಎಂಟಿವೈ)- ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸುವ ಮೂಲಕ ಮೈಸೂರು ತಾಲೂಕಿನ ಬೋಗಾದಿ ಗ್ರಾಪಂ ಸದಸ್ಯರೊಬ್ಬರು ತಮ್ಮ ಪುತ್ರಿಯ ವಿವಾಹ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಬೋಗಾದಿ ಗ್ರಾ.ಪಂ ಸದಸ್ಯ ಎಂ. ನಾಗ ರಾಜು ಹಾಗೂ ಶಶಿಕಲಾ ದಂಪತಿಯ ಪುತ್ರಿ ಎನ್.ರಶ್ಮಿ ಹಾಗೂ ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಮಹದೇವಮ್ಮ, ಲೇ. ಗೋಪಾಲ್ ಅವರ ಪುತ್ರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಅರಣ್ಯ ರಕ್ಷಕರಾಗಿ ರುವ ಜಿ.ನವೀನ ಅವರ…
ಆನೆ ದಂತ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿದಂತೆ ನಾಲ್ವರ ಬಂಧನ
November 3, 202025 ಕೆಜಿಯ 8 ದಂತದ ತುಂಡು ವಶ ಮೈಸೂರು,ನ.2(ಎಂಟಿವೈ)- ಆನೆ ದಂತ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಸೇರಿದಂತೆ ನಾಲ್ವರನ್ನು ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ, 25 ಕೆಜಿ ತೂಕದ 8 ದಂತದ ತುಂಡನ್ನು ವಶಪಡಿಸಿಕೊಂಡಿದ್ದಾರೆ. ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸು ತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಳೆದ ರಾತ್ರಿ ಬನ್ನಿಮಂಟಪದ ಹೈವೇ ವೃತ್ತದ ಬಳಿಯಿರುವ ರೈಲ್ವೆ ಕೆಳ ಸೇತುವೆ ಬಳಿ ಪರಿ ಶೀಲಿಸಿದಾಗ ನಾಲ್ವರು…
ಸೋಮವಾರ ಮೈಸೂರಲ್ಲಿ 100 ಮಂದಿ ಸೋಂಕಿತರು
November 3, 2020165 ಜನ ಗುಣಮುಖ ರಾಜ್ಯದಲ್ಲಿ 2576 ಜನರಿಗೆ ಸೋಂಕು ಮೈಸೂರು, ನ.2(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 100 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 165 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿ ತರ ಸಂಖ್ಯೆ 47,931ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 45,455 ಸೋಂಕಿತರು ಗುಣಮುಖರಾದಂತಾಗಿದೆ. ಚಿಕಿತ್ಸೆ ಫಲಕಾರಿ ಯಾಗದೆ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 961ಕ್ಕೆ ಹೆಚ್ಚಿದೆ. ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಜಿಲ್ಲೆಯಲ್ಲಿನ್ನು 1,515 ಸಕ್ರಿಯ ಪ್ರಕರಣಗಳಿದ್ದು,…
ಉಪ ಚುನಾವಣೆ ಫಲಿತಾಂಶ ನಂತರ ಸಂಪುಟ ವಿಸ್ತರಣೆ
November 1, 2020ಬೆಂಗಳೂರು, ಅ.31(ಕೆಎಂಶಿ)- ಉಪ ಚುನಾವಣೆಯ ಫಲಿತಾಂಶದ ನಂತರ ಮಂತ್ರಿ ಮಂಡಲ ವಿಸ್ತರಿಸಲಿದ್ದು, ಮುನಿರತ್ನ ಸಚಿವ ರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸಂಪುಟ ವಿಸ್ತ ರಣೆಯ ಮಾತನ್ನು ಆಡಿದ್ದಾರೆ. ಮುನಿರತ್ನ ಗೆದ್ದಾಗಿದೆ. ಅಂತರ ಎಷ್ಟು ಎಂದು ತಿಳಿಯ ಬೇಕಷ್ಟೆ. 40ರಿಂದ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಿ ಎಂದು ಮತ ದಾರರನ್ನು ಕೋರಿದ್ದಾರೆ. ಫಲಿತಾಂಶ ಬಂದ ತಕ್ಷಣವೇ ದೆಹಲಿಗೆ ತೆರಳಿ, ವರಿಷ್ಠರೊಟ್ಟಿಗೆ ಸಮಾಲೋಚನೆ…










