ಬೆಂಗಳೂರು,ಅ.20- ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಿಚಾರಣೆ ನಡೆ ಸಿದ ಬಳಿಕ ಎನ್‍ಸಿಬಿ ಅಧಿಕಾರಿಗಳು ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂ ಧಿಸಿದಂತೆ ಕಳೆದ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಆಡಮ್ ಪಾಷಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈಗಾ ಗಲೇ ಪ್ರಕರಣದಲ್ಲಿ ಬಂಧಿತಳಾದ ಡ್ರಗ್ಸ್ ಪೆಡ್ಲರ್ ಅನಿಕಾ, ಆಡಂ ಪಾಷಾ ತನ್ನ ಬಳಿ ಡ್ರಗ್ಸ್ ಖರೀದಿಸುತ್ತಿದ್ದ ಎಂಬ ಮಾಹಿತಿಯೊಂದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಅನಿಕಾಳಿಂದ ಡ್ರಗ್ಸ್ ಖರೀದಿ…
ಈ ಬಾರಿ ಅರ್ಧ ಗಂಟೆಗೆಲ್ಲಾ ಜಂಬೂಸವಾರಿ ಅಂತ್ಯ!
October 21, 2020ಮೈಸೂರು, ಅ.20(ಎಂಟಿವೈ)- ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಸಾಂಸ್ಕøತಿಕ ವೈಭವದ ಸಂಕೇತವೂ, ಭಕ್ತಿಭಾವದೊಂ ದಿಗೆ ಏಕತೆ ಬಿಂಬಿಸುವ ದಿಕ್ಸೂಚಿಯೂ ಆಗಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಅರ್ಧ ಗಂಟೆಯಲ್ಲೇ ಸಮಾಪ್ತಿಯಾಗಲಿದೆ. ಪ್ರತಿವರ್ಷ ಅದ್ಧೂರಿ ದಸರೆಯಲ್ಲಿ ವೈಭವದ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದ ಜಂಬೂಸವಾರಿ, ಈ ಬಾರಿ ಕೊರೊನಾ ಹಿನ್ನೆಲೆ ಯಲ್ಲಿ ಸರಳವಾಗಿದೆ, ಮೆರವಣಿಗೆ ಮಾರ್ಗವೂ ಮೊಟಕುಗೊಂಡಿದೆ. ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನದವರೆಗೂ (5 ಕಿ.ಮಿ ದೂರ) ನಡೆಯುತ್ತಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ…
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗ ಹುಡುಕಿ
October 21, 2020ಮೈಸೂರು, ಅ.20(ಆರ್‍ಕೆಬಿ)- ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯು ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದೆ. ಅದಕ್ಕೆ ಅಗತ್ಯವಾದ ಮಾರ್ಗಗಳನ್ನು ಹುಡುಕಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆ ಯಲ್ಲಿ ಜಿಪಂನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರ, ಸೆಪ್ಟೆಂ ಬರ್ ಅಂತ್ಯದವರೆಗಿನ ಜಿಪಂ ಪ್ರಗತಿ ಪರಿಶೀಲನೆ ನಡೆಸಿದ ಸಭೆಯಲ್ಲಿ ಮಾತ ನಾಡಿದ ಅವರು, ಎಸ್‍ಎಸ್‍ಎಲ್‍ಸಿಯಲ್ಲಿ ಮೈಸೂರು ಜಿಲ್ಲೆಯು ಶೇ.74ರಷ್ಟು ಫಲಿ ತಾಂಶ…
ಅ.23ರಂದು ಡಿಸಿ ಕಚೇರಿ ಎದುರು ರೈತ ಸಂಘದ ಪ್ರತಿಭಟನೆ
October 21, 2020ಮೈಸೂರು,ಅ.20(ಪಿಎಂ)-ರಾಜ್ಯದ ಬರ ಮತ್ತು ಅತಿ ವೃಷ್ಟಿ ಸಂದರ್ಭದಲ್ಲೂ ಪರಿಹಾರ ನೀಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ಕಾರ ಗಳ ಈ ನಡೆ ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅ.23ರಂದು ಪ್ರತಿಭಟನೆ ನಡೆಸಲಾಗುವುದು ಎಂದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಜಿಲ್ಲಾಧಿಕಾರಿ ಕಚೇರಿ…
`ಸೇವಾವಧಿಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ಬದ್ಧತೆ, ದಕ್ಷತೆ ತೋರಿ’
October 21, 2020ಮೈಸೂರು,ಅ.20(ಎಂಟಿವೈ)-ಭವಿಷ್ಯದ ಪೀಳಿಗೆಗಾಗಿ ಅರಣ್ಯ ಸಂಪತ್ತಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ಅರಣ್ಯ ಇಲಾಖೆಗೆ ಹೊಸ ದಾಗಿ ಆಯ್ಕೆಯಾದ ಸಿಬ್ಬಂದಿ ತಮ್ಮ ಸೇವಾ ವಧಿಯಲ್ಲಿ ದಕ್ಷತೆಯಿಂದ ಕೆಲಸ ಮಾಡಬೇಕು. ಅರಣ್ಯ ಸಂಪತ್ತಿನ ರಕ್ಷಣೆಗೆ ಪಣ ತೊಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ರೀತು ಕಕ್ಕರ್ ಸಲಹೆ ನೀಡಿದರು. ಮೈಸೂರು ತಾಲೂಕಿನ ಇಲವಾಲದಲ್ಲಿ ರುವ ಅರಣ್ಯ ತರಬೇತಿ ಕೇಂದ್ರದಲ್ಲಿ 4ನೇ ತಂಡದ ಉಪವಲಯ ಅರಣ್ಯಾಧಿಕಾರಿ ಮೋಜಣಿದಾರರ ಬುನಾದಿ ತರಬೇತಿ ಘಟಿ ಕೋತ್ಸವದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದ ಅವರು, ಧಾರ…
ಮೈಸೂರು ನಗರದ ವಿವಿಧ 22 ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ
October 21, 2020ಮೈಸೂರು, ಅ.20- ನಾಡಹಬ್ಬ ದಸರಾ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್-19 ಹರಡು ವುದನ್ನು ನಿಯಂತ್ರಿಸಲು ನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ನಗರದ ವಿವಿಧ 22 ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ಗಳನ್ನು ನಡೆಸಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ತಿಳಿಸಿದ್ದಾರೆ. ಕೋವಿಡ್ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಪಾಲಿಕೆ ವತಿಯಿಂದ ಮೊಬೈಲ್ ತಂಡಗಳನ್ನು ಸಹ ರಚಿಸಲಾಗಿದೆ. ನಗರದ ವಿವಿಧ…
ಮುಡಾ ಲೀಸ್ ಅವಧಿ ವಿಸ್ತರಿಸಿದರೆ ಕಳೆಗಟ್ಟಲಿದೆ ಬಾಲಭವನ ಮಕ್ಕಳ ಮನರಂಜನಾ ತಾಣ
October 21, 2020ಮೈಸೂರು,ಅ.20- ಪಾಳು ಕೊಂಪೆ ಯಾಗಿ ಬಿದ್ದಿರುವ ಮೈಸೂರಿನ ಬನ್ನಿಮಂಟಪ ಜವಾಹರ ಬಾಲಭವನಕ್ಕೆ ಕಾಯಕಲ್ಪ ನೀಡಲು ಬಾಲಭವನ ಸೊಸೈಟಿ ಮುಂದಾ ಗಿದೆ. ಒಟ್ಟಾರೆ 11 ಕೋಟಿ ರೂ. ಅಂದಾ ಜಿನ ಕ್ರಿಯಾಯೋಜನೆ ಸಿದ್ಧವಾಗಿದೆ. ಬಾಲಭವನಕ್ಕೆ ನೀಡಲಾಗಿದ್ದ 30 ವರ್ಷ ಗಳ ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೇ ಅದನ್ನು ವಿಸ್ತರಿಸುವ ಬಗ್ಗೆ ಸಾಕಷ್ಟು ಒತ್ತಡಗಳಿದ್ದರೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅದಕ್ಕೆ ಮನ್ನಣೆ ನೀಡಿರಲಿಲ್ಲ. ಇದೀಗ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮಾ ಬಸವರಾಜು ಅವರ ಪ್ರಯತ್ನದ ಫಲವಾಗಿ ಅದಕ್ಕೆ ಕಾಯಕಲ್ಪ…
ಬಿಜೆಪಿ ಕಾರ್ಯಕರ್ತರ ಆಧರಿತ ಪಕ್ಷ
October 21, 2020ಮೈಸೂರು, ಅ.20-ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಪ್ರಥಮ ಕಾರ್ಯಕಾರಿಣಿ ರಾಮಕೃಷ್ಣನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯಿತು. ಮಾಜಿ ಸಚಿವ ಸಿ.ಹೆಚ್. ವಿಜಯ ಶಂಕರ್ ಉದ್ಘಾಟನೆ ನೆರವೇರಿಸಿ, ಭಾರತೀಯ ಜನತಾ ಪಾರ್ಟಿಯು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಶರ್ಮಾರವರ ತ್ಯಾಗ-ಬಲಿದಾನದಿಂದ ಪ್ರಾರಂಭವಾಗಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ, ಈಗಿನ ನರೇಂದ್ರ ಮೋದಿಯವರ ಸರ್ಕಾರದವರೆಗೂ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಬಿಜೆಪಿ, ಕಾರ್ಯಕರ್ತರ ಆಧಾರಿತ ಪಕ್ಷವಾಗಿ ಗುರುತಿಸಿಕೊಂಡಿದೆ. ಜಾತಿ ಹಾಗೂ ಕುಟುಂಬ ಕೇಂದ್ರಿತ ಪಕ್ಷಗಳಿಗಿಂತ ವಿಭಿನ್ನ ಮತ್ತು…
`ಪಾಲಿಕೆ ನಡೆ ಜನರ ಕಡೆ’ ಅಭಿಯಾನಕ್ಕೆ ಅಂಕಣಕಾರ ಎಂಕೆ ಬೆಂಬಲ, ತೆರಿಗೆ ಪಾವತಿ
October 21, 2020ಮೈಸೂರು, ಅ.20(ಎಸ್‍ಪಿಎನ್)- `ಪಾಲಿಕೆ ನಡೆ-ಜನರ ಕಡೆ’ ಆಸ್ತಿ ತೆರಿಗೆ ವಸೂಲಿ ಅಭಿಯಾನಕ್ಕೆ ಹೆಬ್ಬಾಳ ನಿವಾಸಿ ಅಂಕಣಕಾರ, ಸಾಹಿತಿ ಪ್ರೊ.ಎಂ.ಕೃಷ್ಣೇ ಗೌಡ ಬೆಂಬಲ ಸೂಚಿಸಿದ್ದಾರೆ. ತಮ್ಮ ಆಸ್ತಿ ತೆರಿಗೆ ಬಾಬ್ತಿನ 75 ಸಾವಿರ ರೂ.ಗಳ ಚೆಕ್ ಅನ್ನು ಸಹಾಯಕ ಕಂದಾಯ ಅಧಿಕಾರಿ ಬಿ.ವಿ.ವೆಂಕಟೇಶ್ ಅವರಿಗೆ ಹಸ್ತಾಂತರಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5ರ ವ್ಯಾಪ್ತಿಯ ಹೆಬ್ಬಾಳ 2ನೇ ಹಂತದ ನಿವಾಸಿಯಾಗಿರುವ ಹಿರಿಯ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡರು ಆಸ್ತಿ ತೆರಿಗೆ ಪಾವತಿಸಿ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ವೆಂಕಟೇಶ್…
ಉತ್ಪಾದನೆ ಆಧರಿಸಿ ಬೋನಸ್: ರೈಲ್ವೆ ನೌಕರರ ಆಗ್ರಹ-ಪ್ರತಿಭಟನೆ
October 21, 2020ಮೈಸೂರು,ಅ.20(ಪಿಎಂ)-ಉತ್ಪಾದನೆ ಆಧರಿಸಿ ಬೋನಸ್ ಪಾವತಿ ಮಾಡುವಂತೆ ಒತ್ತಾಯಿಸಿ ಭಾರತೀಯ ರೈಲ್ವೆ ನೌಕರರು ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಎದುರಿನಲ್ಲಿರುವ ಯೂನಿಯನ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆಲ್ ಇಂಡಿಯನ್ ರೈಲ್ವೆ ಮೆನ್ಸ್ ಫೆಡರೇಷನ್ (ಎಐಆರ್‍ಎಫ್) ಕರೆ ಮೇರೆಗೆ ಇಂದು ದೇಶಾದ್ಯಂತ ರೈಲ್ವೆ ನೌಕರರು ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಸೌತ್ ವೆಸ್ಟ್ರನ್ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ರೈಲ್ವೆ ನೌಕರರಿಗೆ ಬೋಸನ್ ಎಂಬುದು ಭಾವನಾತ್ಮಕ ವಿಚಾರ. ಇದೇ ವಿಚಾರವಾಗಿ ಎಐಆರ್‍ಎಫ್ ಹಾಗೂ ವಿವಿಧ ಯೂನಿಯನ್‍ಗಳು…










