ಮೈಸೂರು

ಪರಿಶಿಷ್ಟ ಯುವಕನ ಹತ್ಯೆ ಖಂಡಿಸಿ ಮೈಸೂರಲ್ಲಿ ದಸಂಸ ಪ್ರತಿಭಟನೆ
ಮೈಸೂರು

ಪರಿಶಿಷ್ಟ ಯುವಕನ ಹತ್ಯೆ ಖಂಡಿಸಿ ಮೈಸೂರಲ್ಲಿ ದಸಂಸ ಪ್ರತಿಭಟನೆ

September 1, 2020

ಮೈಸೂರು,ಆ.31(ಆರ್‍ಕೆಬಿ)- ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿ ಹಾಳ ಪಿ.ಎಚ್.ಗ್ರಾಮದಲ್ಲಿ ದೇವಸ್ಥಾನದ ಕಟ್ಟೆಯ ಮೇಲೆ ಸವರ್ಣೀಯರ ಸಮನಾಗಿ ಕುಳಿತಿದ್ದನೆಂಬ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಕೊಲೆ ಮಾಡಿದ ಪ್ರಕ ರಣ ಅತ್ಯಂತ ಅಮಾನವೀಯ ಎಂದು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿ ಯಿಂದ ಸೋಮವಾರ ಮೈಸೂರಿನ ಪುರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಹಾಡುಹಗಲೇ ಮೇಲ್ವರ್ಗದ ವ್ಯಕ್ತಿಗಳಿಂದ ದಲಿತ ಯುವ ಮುಖಂಡನ ಬರ್ಬರ ಹತ್ಯೆ ನಡೆದಿರುವುದು ಇಡೀ ಸಮಾಜವೇ ತಲೆತಗ್ಗಿ ಸುವಂತಾಗಿದೆ. ಇಂತಹ…

ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ
ಮೈಸೂರು

ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ

September 1, 2020

ಮೈಸೂರು, ಆ.31- ಆ.29ರಂದು ನೆರ ವೇರಿದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 105ನೆಯ ಜಯಂತಿ ಸಂದರ್ಭದಲ್ಲಿ ಬಿಡುಗಡೆಯಾದ ‘ಸುತ್ತೂರು ಶ್ರೀಮಠ-ಗುರುಪರಂಪರೆ’ ಮತ್ತು ‘ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’–ಅನಿಮೇಷನ್ ಚಿತ್ರ ಗಳು ಸಂಜೆ ನೇರಪ್ರಸಾರವಾದವು. ಸುಮಾರು 3500ಕ್ಕೂ ಹೆಚ್ಚು ಜನರು ಇವುಗಳನ್ನು ವೀಕ್ಷಿಸಿದರು. ಚಿತ್ರಗಳು ಪ್ರದ ರ್ಶನಗೊಳ್ಳುತ್ತಿದ್ದಂತೆ ಆಯಾ ಚಿತ್ರಗಳ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸರಿಯಾಗಿ ಮತ್ತು ಅತೀ ವೇಗವಾಗಿ ಉತ್ತರಿಸಿದ ಸ್ಪರ್ಧಾಳು ಗಳನ್ನು ವಿಜೇತರನ್ನಾಗಿ ಆಯ್ಕೆ ಮಾಡ ಲಾಯಿತು. ರಸಪ್ರಶ್ನೆ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ…

ನಾನು ಆಸ್ಪತ್ರೆಯಲ್ಲಿ, ಅಮ್ಮ ಒಬ್ಬರೇ ಮನೆಯಲ್ಲಿ… ಯಾರೂ ದಿನಸಿ ತಂದುಕೊಡದೇ ಪರಿತಪಿಸಿದ ತಾಯಿ
ಮೈಸೂರು

ನಾನು ಆಸ್ಪತ್ರೆಯಲ್ಲಿ, ಅಮ್ಮ ಒಬ್ಬರೇ ಮನೆಯಲ್ಲಿ… ಯಾರೂ ದಿನಸಿ ತಂದುಕೊಡದೇ ಪರಿತಪಿಸಿದ ತಾಯಿ

September 1, 2020

ಮೈಸೂರು, ಆ.31(ವೈಡಿಎಸ್)- ಮನೆಯಲ್ಲಿ ಅಮ್ಮ ಮತ್ತು ನಾನು ಇಬ್ಬರೇ ಇದ್ದೇವೆ. ನಂಗೆ ಕೊರೊನಾ ಬಂದು ಆಸ್ಪತ್ರೆಗೆ ಹೋದಾಗ ಕುಟುಂಬಕ್ಕೆ ಯಾರೊಬ್ಬರೂ ದಿನಸಿ ಪದಾರ್ಥಗಳನ್ನು ತಂದುಕೊಡಲಿಲ್ಲ. ಮನೆಯಲ್ಲಿದ್ದ ಅಲ್ಪ-ಸ್ವಲ್ಪ ದಿನಸಿಯಲ್ಲೇ ಅಮ್ಮ ಜೀವನ ಸಾಗಿಸಿದ್ದಾರೆ… ಇದು ಕೊರೊನಾದಿಂದ ಗುಣಮುಖರಾದ ಬಿಎಂಶ್ರೀ ನಗರದ ನಿವಾಸಿಯ(ರೋಗಿ ಸಂಖ್ಯೆ ಎಂವೈಎಸ್729) ನೋವಿನ ನುಡಿಗಳು. ಜು.2ರಂದು ಸಮಾರಂಭವೊಂದಕ್ಕೆ ವಿರಾಜಪೇಟೆಗೆ ಹೋಗಿ ಬಂದಾಗ ಜ್ವರ ಬಂತು. ಮಾತ್ರೆ ತಗೊಂಡು ಸುಮ್ಮನಾದೆ. ಮರುದಿನ ಜ್ವರದ ಜತೆಗೆ ಕೆಮ್ಮು ಶುರುವಾಯ್ತು. ನಂತರ ಕ್ಲಿನಿಕ್‍ಗೆ ಹೋಗಿ ಇಂಜೆಕ್ಷನ್ ಮಾಡಿಸ್ಕೊಂಡೆ. ಆದ್ರೂ…

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲು ಡಿಸಿಗಳಿಗೆ ಸೂಚನೆ
ಮೈಸೂರು

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲು ಡಿಸಿಗಳಿಗೆ ಸೂಚನೆ

September 1, 2020

ಮೈಸೂರು,ಆ.31(ಎಸ್‍ಪಿಎನ್)-ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ, ಹಾವು ಕಡಿತ ಹಾಗೂ ಬಣವೆ ನಷ್ಟಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಅವರು ಆಗಸ್ಟ್ 26ರಂದು ಸುತ್ತೋಲೆ ಹೊರಡಿಸಿದ್ದಾರೆ. 2019-20ನೇ ಸಾಲಿಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ, ಹಾವು ಕಡಿತ, ಬಣವೇ ನಷ್ಟಕ್ಕೆ ಪರಿಹಾರ ನೀಡುವ ಯೋಜನೆಗಳನ್ನು ಈ ಸಾಲಿನಲ್ಲಿ ಕಂದಾಯ ಇಲಾಖೆಯಿಂದ ಅನುಷ್ಠಾನಗೊಳಿಸಲು ಈ ಸಾಲಿನ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳ…

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಮೈಸೂರು

ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

September 1, 2020

ಮೈಸೂರು, ಆ.31- 2019-20ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಪರೀಕ್ಷೆ ಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿ ಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿ ಹಾಗೂ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳಿಗೆ 20,000 ರೂ. ಪ್ರೋತ್ಸಾಹ ಧನ, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ 25,000 ರೂ, ಸ್ನಾತಕೋತ್ತರ ಪದವಿಗಳಾದ  MA. M.SC, M.COM. MBA. MCA. MFA  ಮುಗಿಸಿದ ವಿದ್ಯಾರ್ಥಿಗಳಿಗೆ 30,000 ಹಾಗೂ agriculture, enginee…

ಹಬ್ಬಗಳ ನಡುವೆ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ಇರಲಿ
ಮೈಸೂರು

ಹಬ್ಬಗಳ ನಡುವೆ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ಇರಲಿ

August 31, 2020

ನವದೆಹಲಿ, ಆ.30- ಈಗ ಹಬ್ಬ, ಉತ್ಸವಗಳ ಸಮಯ, ಅವುಗಳನ್ನು ಸಂತೋಷ, ಸಂಭ್ರಮಗಳಿಂದ ಆಚರಿಸುವು ದರ ಮಧ್ಯೆ ಕೊರೊನಾ ವೈರಸ್ ಹೆಚ್ಚುತ್ತಿರುವುದನ್ನು ಮರೆಯ ಬೇಡಿ, ಜನರು ಇನ್ನಷ್ಟು ಜಾಗರೂಕತೆಯಿಂದ ಇರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅವರು ಭಾನುವಾರ ಆಕಾಶವಾಣಿ ರೇಡಿಯೊದಲ್ಲಿ ತಮ್ಮ ತಿಂಗಳ ಕೊನೆಯ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 78 ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದರಿಂದ ದೇಶದಲ್ಲಿ ಕೊರೊನಾ ಪೀಡಿ…

ರಾಜ್ಯದ ಪ್ರಥಮ `ರೊ-ರೊ ರೈಲು’ ಸೇವೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ
ಮೈಸೂರು

ರಾಜ್ಯದ ಪ್ರಥಮ `ರೊ-ರೊ ರೈಲು’ ಸೇವೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

August 31, 2020

ಬೆಂಗಳೂರು, ಆ.30- ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿ ರುವ ‘ರೊ-ರೊ ರೈಲು’ (ರೋಲ್ ಆನ್ ರೋಲ್ ಆಫ್ ರೈಲು) ಚೊಚ್ಚಲ ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಹಸಿರು ನಿಶಾನೆ ತೋರಿಸಿದರು. ಬಳಿಕ ಮಾತನಾಡಿದ ಅವರು, ಮಾಲಿನ್ಯ ತಡೆಗಟ್ಟಲು, ದೇಶಕ್ಕೆ ಪರಿಸರ ಸ್ನೇಹಿ ಸಮೂಹ ಸಾರಿಗೆ, ಸಂಚಾರ ಬಹಳ ಅಗತ್ಯ ವಾಗಿದೆ ಎಂದು ಅವರು ಪ್ರತಿಪಾದಿಸಿ ದರು. ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ, ಅಡಿಕೆ, ತೋಟಗಾರಿಕೆ ಉತ್ಪನ್ನ ಗಳು, ಕೈಗಾರಿಕಾ ಉತ್ಪನ್ನಗಳನ್ನು…

ಮೈಸೂರಲ್ಲಿ ಭಾನುವಾರ 734 ಮಂದಿಗೆ ಕೊರೊನಾ
ಮೈಸೂರು

ಮೈಸೂರಲ್ಲಿ ಭಾನುವಾರ 734 ಮಂದಿಗೆ ಕೊರೊನಾ

August 31, 2020

ಮೈಸೂರು, ಆ.30(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಭಾನುವಾರ 734 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,544ಕ್ಕೆ ಏರಿದೆ. ಸೋಂಕಿನಿಂದ ಗುಣಮುಖರಾದ 255 ಮಂದಿಯನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ. ಇವರನ್ನೊಳಗೊಂಡಂತೆ ಈವರೆಗೆ 12,385 ಜನ ಸೋಂಕು ಜಯಿಸಿದಂತಾಗಿದೆ. ಇನ್ನು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿಲ್ಲ. ನಿತ್ಯವೂ 10ಕ್ಕಿಂತ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆ.28ರಂದು 50 ವರ್ಷದ ವ್ಯಕ್ತಿ, ಆ.29ರಂದು 44 ಹಾಗೂ 78 ವರ್ಷದ ವ್ಯಕ್ತಿಗಳು,…

ಲ್ಯಾನ್ಸ್‍ಡೌನ್ ಕಟ್ಟಡದ ಮುಂದೆ ಹೊಸ ಚೈನ್ ಫೆನ್ಸ್ ಅಳವಡಿಕೆ
ಮೈಸೂರು

ಲ್ಯಾನ್ಸ್‍ಡೌನ್ ಕಟ್ಟಡದ ಮುಂದೆ ಹೊಸ ಚೈನ್ ಫೆನ್ಸ್ ಅಳವಡಿಕೆ

August 31, 2020

ಮೈಸೂರು, ಆ.30(ಎಂಟಿವೈ)- ಶಿಥಿಲಗೊಂಡಿ ರುವ ಮೈಸೂರಿನ ಲ್ಯಾನ್ಸ್‍ಡೌನ್ ಕಟ್ಟಡದಲ್ಲಿ ಮುಂದೆ ನಗರ ಪಾಲಿಕೆ ಹೊಸದಾಗಿ ಚೈನ್ ಫೆನ್ಸಿಂಗ್ ಅಳ ವಡಿಸಿದ್ದು, ಕಟ್ಟಡಕ್ಕೆ ಅಕ್ರಮ ನುಸುಳುವಿಕೆ ಹಾಗೂ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿದೆ. ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ನಲ್ಲಿ ಮೇಲ್ಛಾವಣಿ 2012ರ ಆಗಸ್ಟ್‍ನಲ್ಲಿ ಕುಸಿದು ನಾಲ್ವರು ಮೃತಪಟ್ಟಿದ್ದರು. 128 ವರ್ಷಗಳ ಇತಿಹಾಸ ಹೊಂದಿರುವ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಳೆದ 8 ವರ್ಷ ದಿಂದ ಕಟ್ಟಡದ ಬಳಿ ನುಸುಳದಂತೆ `ತಗಡಿನ ಶೀಟ್’ ಬಳಸಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ…

ಮೆಟ್ರೋ ಪ್ರಯಾಣ: ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ
ಮೈಸೂರು

ಮೆಟ್ರೋ ಪ್ರಯಾಣ: ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ

August 31, 2020

ನವದೆಹಲಿ: ಕೊರೊನಾ ಸೋಂಕು ನಿವಾರಣೆಗೆ ಸರ್ಕಾರ ದೇಶಾದ್ಯಂತ ಕಳೆದ ಮಾರ್ಚ್‍ನಲ್ಲಿ 3 ವಾರಗಳ ಬಿಗಿ ಲಾಕ್‍ಡೌನ್ ಘೋಷಿಸಿ ನಂತರ ಹಂತಹಂತವಾಗಿ ಸಡಿಲ ಮಾಡುತ್ತಾ ಬಂದಿತು. ಇದೀಗ 5 ತಿಂಗಳ ನಂತರ ಬಹುತೇಕ ಚಟುವಟಿಕೆಗಳು ಹಿಂದಿನ ಸಹಜ ಸ್ಥಿತಿಗೆ ಬರುತ್ತಿದ್ದು, ಹಲವು ಸೇವೆಗಳು ಪುನರಾ ರಂಭಗೊಂಡಿವೆ. ದೇಶಾದ್ಯಂತ ಮೆಟ್ರೋ ಸೇವೆ ಸೆ.7ರಂದು ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕುರಿತು ದೆಹಲಿ ಮೆಟ್ರೋ ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿಯಲ್ಲಿ ಏನೇನಿದೆ?: ಸೆ.7ರಂದು ಮೆಟ್ರೋ ಸೇವೆ ಪುನರಾರಂಭಗೊಂಡ ನಂತರ ಮೆಟ್ರೋದಲ್ಲಿ…

1 447 448 449 450 451 1,611
Translate »