ಮೈಸೂರು

ನಾಳೆ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ: ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‍ರಿಂದ ಧ್ವಜಾರೋಹಣ
ಮೈಸೂರು

ನಾಳೆ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ: ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‍ರಿಂದ ಧ್ವಜಾರೋಹಣ

August 14, 2020

ಮೈಸೂರು, ಆ.13- ಮೈಸೂರು ಜಿಲ್ಲಾ ಡಳಿತದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ 74ನೇ ಸ್ವಾತಂ ತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸ ಲಾಗುವುದು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಧ್ವಜಾರೋಹಣ ನೆರವೇ ರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡುವರು. ಮುಖ್ಯ ಅತಿಥಿಗಳಾಗಿ ಮೈಸೂರು ಮಹಾ ನಗರ ಪಾಲಿಕೆಯ ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸಂಸದ ರಾದ ಪ್ರತಾಪ ಸಿಂಹ, ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸುಮಲತಾ…

ಸೆಪ್ಟೆಂಬರ್ ಮೊದಲ ವಾರ ಮೈಸೂರು ವಿವಿ ಪದವಿ ಅಂತಿಮ ತರಗತಿಗಳ ಪರೀಕ್ಷೆಗೆ ಸಿದ್ಧತೆ
ಮೈಸೂರು

ಸೆಪ್ಟೆಂಬರ್ ಮೊದಲ ವಾರ ಮೈಸೂರು ವಿವಿ ಪದವಿ ಅಂತಿಮ ತರಗತಿಗಳ ಪರೀಕ್ಷೆಗೆ ಸಿದ್ಧತೆ

August 14, 2020

ಮೈಸೂರು,ಆ.13(ಆರ್‍ಕೆ)-ಕೊರೊನಾ ಸೋಂಕಿನ ಹಿನ್ನೆಲೆ ಯಲ್ಲಿ ಬಾಕಿ ಉಳಿದಿ ರುವ ಮೈಸೂರು ವಿಶ್ವ ವಿದ್ಯಾನಿಲಯದ ಪದವಿ ಅಂತಿಮ ತರ ಗತಿಗಳ ಪರೀಕ್ಷೆಗಳನ್ನು ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತಂತೆ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎಗಳಂತಹ ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಾವು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು….

ಕೊರೊನಾ ಹಿನ್ನೆಲೆ; ತ್ರಿವರ್ಣ ಧ್ವಜ ಮಾರಾಟ ಇಳಿಮುಖ
ಮೈಸೂರು

ಕೊರೊನಾ ಹಿನ್ನೆಲೆ; ತ್ರಿವರ್ಣ ಧ್ವಜ ಮಾರಾಟ ಇಳಿಮುಖ

August 14, 2020

ಮೈಸೂರು,ಆ.13(ಪಿಎಂ)-ಸ್ವಾತಂತ್ರ್ಯೋತ್ಸವ ಸಂಭ್ರಮಾ ಚರಣೆಗೂ ಕೊರೊನಾ ಕರಿನೆರಳು ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಹಿಂದಿನ ವರ್ಷಗಳಲ್ಲಿ ಇರುತ್ತಿದ್ದ ಸಡಗರ, ಸಂಭ್ರಮ ಇಲ್ಲವಾಗಲಿದೆ. ಸರಳವಾಗಿಯೇ ದೇಶಾಭಿಮಾನ ವ್ಯಕ್ತಪಡಿ ಸುವ ಅನಿವಾರ್ಯತೆಯನ್ನು ಕೊರೊನಾ ತಂದಿಟ್ಟಿದೆ. ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈಸೂರಲ್ಲಿ ಕಾಣುತ್ತಿದ್ದ ತ್ರಿವರ್ಣ ಧ್ವಜ ಮಾರಾಟ ಭರಾಟೆ ಈ ಬಾರಿ ಕಾಣದಾಗಿದೆ. ಶಿವರಾಂಪೇಟೆ ದೇವರಾಜ ಮಾರುಕಟ್ಟೆ ಬಳಿಯ ನಾಲ್ಕೈದು ಫ್ಯಾನ್ಸಿ ಸ್ಟೋರ್‍ಗಳಲ್ಲಿ ಪ್ರತಿವರ್ಷ ರಾಷ್ಟ್ರಧ್ವಜ ಮಾರಾಟ ಜೋರಾಗಿ ನಡೆಯು ತ್ತದೆ. ವರ್ಷವಿಡೀ ಇತರ ದಿನ…

ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಹುಟ್ಟುಹಬ್ಬ ವಿಶಿಷ್ಟ ರೀತಿ ಆಚರಣೆ
ಮೈಸೂರು

ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಹುಟ್ಟುಹಬ್ಬ ವಿಶಿಷ್ಟ ರೀತಿ ಆಚರಣೆ

August 14, 2020

ಮೈಸೂರು, ಆ.13(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 22ನೇ ವಾರ್ಡ್ (ಪಡುವಾರಹಳ್ಳಿ) ಸದಸ್ಯೆ ನಮ್ರತಾ ರಮೇಶ್ 44ನೇ ಹುಟ್ಟುಹಬ್ಬವನ್ನು ಗುರುವಾರ ವಿಶಿಷ್ಟ ರೀತಿ ಆಚರಿಸಿಕೊಂಡರು. ನೂರಾರು ಬಡವರು ಹಾಗೂ ಪೌರ ಕಾರ್ಮಿಕ ಕುಟುಂಬಗಳಿಗೆ ಆಹಾರದ ಕಿಟ್, ಹಣ್ಣು ಹಂಪಲುಗಳನ್ನು ವಿತರಿಸಿದರು. ಪಡುವಾರಹಳ್ಳಿ ನಾರಾಯಣಸ್ವಾಮಿ ಬ್ಲಾಕ್ ಬಳಿ ಉದ್ಯಾನವನದ ಹತ್ತಿರದ ತಮ್ಮ ಮನೆಯ ಮುಂದೆ ಗುರುವಾರ ಅಕ್ಕಿ, ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಸೋಪು ಮತ್ತಿತರೆ 12ಕ್ಕೂ ಹೆಚ್ಚು ಪದಾರ್ಥಗಳಿರುವ ದಿನಸಿ ಕಿಟ್‍ಗಳನ್ನು 600ಕ್ಕೂ ಹೆಚ್ಚು…

ಶ್ರೀರಾಂಪುರದಲ್ಲಿ ಮಹಿಳೆಯ ಚಿನ್ನದ ಸರ ಅಪಹರಣ
ಮೈಸೂರು

ಶ್ರೀರಾಂಪುರದಲ್ಲಿ ಮಹಿಳೆಯ ಚಿನ್ನದ ಸರ ಅಪಹರಣ

August 14, 2020

ಮೈಸೂರು, ಆ.13(ಆರ್‍ಕೆ)- ವಿಳಾಸ ಕೇಳುವ ನೆಪದಲ್ಲಿ ಅಪರಿಚಿತ ಬೈಕ್ ಸವಾ ರರಿಬ್ಬರು ಮಹಿಳೆಯ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ 2ನೇ ಹಂತ ದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಶ್ರೀರಾಂಪುರ 2ನೇ ಹಂತದ ಭ್ರಮರಾಂಭ ಕಲ್ಯಾಣ ಮಂಟಪ ಸಮೀಪ 7ನೇ ಕ್ರಾಸ್ ನಿವಾಸಿ ಹೆಚ್.ಎನ್.ಸುಬ್ಬಯ್ಯ ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿ(56) ಚಿನ್ನದ ಸರ ಕಳೆದು ಕೊಂಡವರು. ಪಕ್ಕದ ಮನೆಯ ಮಹಿಳೆ ಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ನಾಗಲಕ್ಷ್ಮಿ ಬಳಿ, ಕಪ್ಪು ಬಣ್ಣದ ಬಜಾಜ್ ಪಲ್ಸರ್…

ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಪ್ರವಾಸ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಪ್ರವಾಸ

August 14, 2020

ಮೈಸೂರು, ಆ.13- ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಆ.14ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಮೈಸೂರಿಗೆ ಆಗಮಿಸುವ ಅವರು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಮತ್ತು ಪ್ರವಾಹ ದಿಂದ ಉಂಟಾಗಿರುವ ಹಾನಿಗಳು ಮತ್ತು ಕೈಗೊಂಡಿರುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕುರಿತಂತೆ ಸಭೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಬೆಡಗಲುಪುರದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಮಾಡುವರು. ಮಧ್ಯಾಹ್ನ 2:30ಕ್ಕೆ ಹೆಚ್.ಡಿ. ಕೋಟೆ…

ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕೀಳು ರಾಜಕಾರಣ: ರಾಮದಾಸ್ ಕಿಡಿನುಡಿ
ಮೈಸೂರು

ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕೀಳು ರಾಜಕಾರಣ: ರಾಮದಾಸ್ ಕಿಡಿನುಡಿ

August 14, 2020

ಮೈಸೂರು, ಆ.13(ಪಿಎಂ)- ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಕಿಡಿಕಾರಿದರು. ಮೈಸೂರಿನ ಶ್ರೀರಾಂಪುರದಲ್ಲಿ ಗುರುವಾರ ಬೆಮೆಲ್ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿ, ತಮ್ಮದೇ ಪಕ್ಷದ ಶಾಸಕರ ಸಂಬಂಧಿಕ ನನ್ನು ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ. ಕೃತ್ಯ ಮಾಡಿದವರು ಯಾರೇ ಆಗಿರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಖಂಡಿಸಬೇಕು…

ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್‍ನಿಂದ ಡಿಸಿಗೆ ಮನವಿ ಸಲ್ಲಿಕೆ
ಮೈಸೂರು

ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್‍ನಿಂದ ಡಿಸಿಗೆ ಮನವಿ ಸಲ್ಲಿಕೆ

August 14, 2020

ಮೈಸೂರು, ಆ.13(ಪಿಎಂ)- ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳು ಕಾರಣ ಎಂದು ಆರೋಪಿಸಿ ಹಾಗೂ ಈ ಎರಡೂ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಮೈಸೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಅವರನ್ನು ಭೇಟಿ ಮಾಡಿದ ಪರಿಷದ್‍ನ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಗಲಭೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿ…

ಇಂದು, ನಾಳೆ ಮೈಸೂರಲ್ಲಿ ಕೆಲವೆಡೆ ನೀರು ಸರಬರಾಜು ವ್ಯತ್ಯಯ
ಮೈಸೂರು

ಇಂದು, ನಾಳೆ ಮೈಸೂರಲ್ಲಿ ಕೆಲವೆಡೆ ನೀರು ಸರಬರಾಜು ವ್ಯತ್ಯಯ

August 14, 2020

ಮೈಸೂರು, ಆ.13-ವಿದ್ಯುತ್ ನಿಯಮಿತ ನಿರ್ವಹಣಾ ಕಾರ್ಯ ನಿಮಿತ್ತ ನಾಳೆ (ಶುಕ್ರವಾರ) ಮತ್ತು ನಾಳಿದ್ದು (ಶನಿವಾರ) ವಾರ್ಡ್ ನಂ.44 ರಿಂದ 51 (ಜನತಾನಗರ ಶಾರದಾದೇವಿ ನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀ ಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54 ರಿಂದ 65 (ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ, ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ಎಂ-ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶಃ ಪ್ರದೇಶ, ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ) ಹಾಗೂ ಇನ್ನಿತರ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ…

ಮೈಸೂರಿನ ಅಗ್ರಹಾರದಲ್ಲಿ ಅಂಗಡಿಗಳ ಸರಣಿ ಕಳವು
ಮೈಸೂರು

ಮೈಸೂರಿನ ಅಗ್ರಹಾರದಲ್ಲಿ ಅಂಗಡಿಗಳ ಸರಣಿ ಕಳವು

August 13, 2020

ಮೈಸೂರು, ಆ. 12 (ಆರ್‍ಕೆ)- ಒಂದೇ ರಾತ್ರಿ ಮೈಸೂರಿನ ಅಗ್ರಹಾರದಲ್ಲಿ ಐದು ಅಂಗಡಿಗಳ ಶೆಟರ್ ಮೀಟಿ ನಗದು, ಲಿಕ್ಕರ್ ಹಾಗೂ ಸಿಗರೇಟ್ ಪ್ಯಾಕ್ ದೋಚಿ ಪರಾರಿಯಾಗಿರುವ ಘಟನೆ ಸಂಭವಿಸಿದೆ.ಕೆ.ಆರ್. ಪೊಲೀಸ್ ಠಾಣೆಯ ಅನತಿ ದೂರ ದಲ್ಲೇ ಅಂಗಡಿಗಳ ಸರಣಿ ಕಳವು ಮಾಡಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಸಿಸಿ ಕ್ಯಾಮರಾ ಫುಟೇಜಸ್‍ಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಖದೀಮರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಮಧ್ಯರಾತ್ರಿ 12.30 ರಿಂದ 1.30 ಗಂಟೆ ನಡುವೆ ಕಳ್ಳರು, ಕೈಗೆ ಗ್ಲೌಸ್ ಮತ್ತು…

1 463 464 465 466 467 1,611
Translate »