ಮೈಸೂರು

ಕೊರೊನಾ ಸೋಂಕಿತರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲೂ ಚಿಕಿತ್ಸೆ ಲಭ್ಯ
ಮೈಸೂರು

ಕೊರೊನಾ ಸೋಂಕಿತರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲೂ ಚಿಕಿತ್ಸೆ ಲಭ್ಯ

August 13, 2020

ಮೈಸೂರು, ಆ.12(ಎಂಟಿವೈ)- ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಂಗಳವಾರ (ಆ.18) ದಿಂದ ಕೆಆರ್‍ಎಸ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ 250 ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್ ಕಾರ್ಯಾರಂಭ ಮಾಡ ಲಿದೆ ಕೆ.ಆರ್.ಆಸ್ಪತ್ರೆಯನ್ನು ಕೋವಿಡ್ ಸೋಂಕಿಲ್ಲದ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಸೀಮಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು. ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿ, ಕೆಆರ್‍ಎಸ್ ರಸ್ತೆಯ ಟ್ರಾಮಾ…

ಜನಪರ ಕಾಳಜಿ ಇರುವ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 
ಮೈಸೂರು

ಜನಪರ ಕಾಳಜಿ ಇರುವ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 

August 13, 2020

ಮೈಸೂರು, ಆ.12 (ಪಿಎಂ)-ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು ಮೊದಲು ತಮ್ಮಲ್ಲಿ ಜನಪರ ಕಾಳಜಿ, ಸೇವಾಪರತೆ ಮನೋಭಾವ ಇರುವುದನ್ನು ಸ್ಪಷ್ಟ ಪಡಿಸಿಕೊಳ್ಳಬೇಕು ಎಂದು ಹಿರಿಯ ಐಎಎಸ್ ಅಧಿ ಕಾರಿಗಳೂ ಆದ ಪಶುಪಾಲನೆ ಹಾಗೂ ಮೀನು ಗಾರಿಕೆ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಸಲಹೆ ನೀಡಿದರು. ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆಯೋ ಜಿಸಿದ್ದ ಕೆಎಎಸ್, ಎಫ್‍ಡಿಎ ಹಾಗೂ ಇತರೆ ಸ್ಪರ್ಧಾ ತ್ಮಕ ಪರೀಕ್ಷೆಗಳ ಎರಡು ತಿಂಗಳ ಆನ್‍ಲೈನ್ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆನ್…

ಮೈಸೂರು ಭಾಗದ ಬಸ್ ಸಾರಿಗೆ ಅಲ್ಪ ಚೇತರಿಕೆ
ಮೈಸೂರು

ಮೈಸೂರು ಭಾಗದ ಬಸ್ ಸಾರಿಗೆ ಅಲ್ಪ ಚೇತರಿಕೆ

August 13, 2020

ಮೈಸೂರು, ಆ. 12(ಆರ್‍ಕೆ)- ಕೊರೊನಾ ಆತಂಕ ಪರಿಸ್ಥಿತಿಯಿಂದಾಗಿ ಮೈಸೂರು ಭಾಗದ ಸಾರಿಗೆ ಬಸ್ ಸಂಚಾರ ಸೇವೆಯಲ್ಲಿ ಕುಂಠಿತವಾಗಿತ್ತು. ಆದರೆ ಈಗ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಕೊರೊನಾ ಹರಡುತ್ತದೆ ಎಂಬ ಭೀತಿಯಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಸಂಚರಿಸಲು ಹಿಂಜರಿಯು ತ್ತಿದ್ದ ಪ್ರಯಾಣಿಕರಿಗೆ ದಿನ ಕಳೆದಂತೆ ಸ್ವಲ್ಪ ಧೈರ್ಯ ಬಂದಂತಾಗಿರುವುದ ರಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆ ವಿಭಾಗಗಳಲ್ಲಿ ಚೇತರಿಕೆ ಕಂಡುಬಂದಿದೆ. ಮೈಸೂರು ನಗರ ಸಿಟಿ ಬಸ್ ಸ್ಟ್ಯಾಂಡ್‍ನಿಂದ ಪ್ರಸ್ತುತ 150ರಿಂದ 200 ಟ್ರಿಪ್‍ಗಳಲ್ಲಿ ಬಸ್‍ಗಳು ಆಪರೇಟ್ ಆಗುತ್ತಿದ್ದು, ಲಾಕ್‍ಡೌನ್…

ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ. ಸ್ನೇಹಾ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ. ಸ್ನೇಹಾ ಅಧಿಕಾರ ಸ್ವೀಕಾರ

August 13, 2020

ಮೈಸೂರು,ಆ.12(ಆರ್‍ಕೆ)- ಮೈಸೂರು ಲೋಕಾಯುಕ್ತ ಎಸ್ಪಿಯಾಗಿ ಪಿ.ವಿ.ಸ್ನೇಹಾ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಮಹ ದೇವ ಅವರು ವರ್ಗಾವಣೆ ಯಾದ ನಂತರ ಕಳೆದ 1 ವರ್ಷದಿಂದ ಖಾಲಿ ಉಳಿದಿದ್ದ ಮೈಸೂರು ಲೋಕಾಯುಕ್ತ ಎಸ್ಪಿ ಹುದ್ದೆಗೆ ಸ್ನೇಹಾ ಅವರನ್ನು ನಿಯೋಜಿಸ ಲಾಗಿದೆ. ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೇಹಾ ಅವರು, ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ, ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ಉಪವಿಭಾಗಗಳ ಡಿವೈಎಸ್ಪಿಯಾಗಿ ಹಾಗೂ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ (ಏPಂ) ಯಲ್ಲಿ…

4 ತಿಂಗಳಿಂದ ವೇತನವಿಲ್ಲವೆಂದು   ಬಿಸಿಯೂಟ ತಯಾರಕರ ಪ್ರತಿಭಟನೆ
ಮೈಸೂರು

4 ತಿಂಗಳಿಂದ ವೇತನವಿಲ್ಲವೆಂದು  ಬಿಸಿಯೂಟ ತಯಾರಕರ ಪ್ರತಿಭಟನೆ

August 13, 2020

ಮೈಸೂರು, ಆ.12(ಆರ್‍ಕೆಬಿ)- ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಕಳೆದ ಏಪ್ರಿಲ್‍ನಿಂದ ಜುಲೈವರೆಗಿನ (4 ತಿಂಗಳ) ವೇತನ ಇನ್ನೂ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ಆಶ್ರಯದಲ್ಲಿ ಬುಧವಾರ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರು 17 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿ ದ್ದಾರೆ. ರಾಜ್ಯದ 1.18 ಲಕ್ಷ ಬಿಸಿಯೂಟ…

ಸಮಾಜದ ಆರೋಗ್ಯಕ್ಕೆ ಗುರುಗಳೇ ಸಂಜೀವಿನಿ ಶಕ್ತಿ
ಮೈಸೂರು

ಸಮಾಜದ ಆರೋಗ್ಯಕ್ಕೆ ಗುರುಗಳೇ ಸಂಜೀವಿನಿ ಶಕ್ತಿ

August 13, 2020

ಮೈಸೂರು, ಆ.12- `ಧರ್ಮಬೋಧನೆ ಮೂಲಕ ಸುಸಂಸ್ಕøತ ಸಮಾಜದ ನಿರ್ಮಾಣಕ್ಕೆ ಸದಾಕಾಲ ತಮ್ಮನ್ನೇ ತಾವು ಅರ್ಪಿಸಿ ಕೊಳ್ಳುವ ಮಹಾನುಭಾವರೇ ಗುರುಗಳು’ ಎಂದು ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು. ರಾಘವೇಂದ್ರಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ವತಿಯಿಂದ ಪ್ರಕಟಿಸಿರುವ ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರ `ವಂದೇ ಗುರುಪರಂಪರಾಮ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಜನಸಮುದಾಯ ಹಾಗೂ ಶಿಷ್ಯರ ಒಳಿತಿಗಾಗಿ, ತಮ್ಮ ಧ್ಯಾನ ತಪಸ್ಸನ್ನು ಧಾರೆಯೆರೆಯುವವರೇ ಗುರುಗಳು. ವಿದ್ಯೆ,…

ಇ-ಪ್ರಕ್ಯೂರ್‍ಮೆಂಟ್‍ನಲ್ಲಿ   ನೋಂದಣಿಯಾಗಿ ನಿವೇಶನ ಪಡೆಯಿರಿ  ಬಿಡ್ಡುದಾರರಿಗೆ ಮುಡಾ ಆಯುಕ್ತರ ಸಲಹೆ
ಮೈಸೂರು

ಇ-ಪ್ರಕ್ಯೂರ್‍ಮೆಂಟ್‍ನಲ್ಲಿ  ನೋಂದಣಿಯಾಗಿ ನಿವೇಶನ ಪಡೆಯಿರಿ ಬಿಡ್ಡುದಾರರಿಗೆ ಮುಡಾ ಆಯುಕ್ತರ ಸಲಹೆ

August 13, 2020

ಮೈಸೂರು, ಆ. 12(ಆರ್‍ಕೆ)- ಇ-ಹರಾಜು ಪ್ರಕ್ರಿಯೆ ಬಗ್ಗೆ ತಿಳಿಯದ ನಾಗರಿಕರು ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್‍ನಲ್ಲಿ ನೋಂದಣಿ ಮೂಲಕ ಬಿಡ್‍ನಲ್ಲಿ ಭಾಗವಹಿಸಿ ಮೂಲೆ ನಿವೇಶನಗಳನ್ನು ಪಡೆ ಯಿರಿ ಎಂದು ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ರುವ ಅವರು, ಸೆಪ್ಟೆಂಬರ್ 13ರಂದು ನಡೆಯುವ ಬಿಡ್‍ನಲ್ಲಿ ಯಶಸ್ವಿಯಾಗದಿದ್ದಲ್ಲಿ ಮತ್ತೊಮ್ಮೆ ಇಎಂಡಿ ಪಾವತಿಸಿ ನೋಂದಣಿಯಾಗಿ ಸೆಪ್ಟೆಂಬರ್ 20ರಂದು ಇ-ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಡಾದ ಮಧ್ಯಂತರ ಹಾಗೂ ಮೂಲೆ ನಿವೇಶನಗಳನ್ನು ವಿಲೇವಾರಿ…

ಕಬ್ಬಿನ ಎಫ್‍ಆರ್‍ಪಿ ನಿಗದಿ ಮಾಡದ ಸರ್ಕಾರ: ರೈತ ಮುಖಂಡರ ಆಕ್ರೋಶ
ಮೈಸೂರು

ಕಬ್ಬಿನ ಎಫ್‍ಆರ್‍ಪಿ ನಿಗದಿ ಮಾಡದ ಸರ್ಕಾರ: ರೈತ ಮುಖಂಡರ ಆಕ್ರೋಶ

August 13, 2020

ಮೈಸೂರು, ಆ.12(ಆರ್‍ಕೆಬಿ)- ಕೇಂದ್ರ ಸರ್ಕಾರ ಎರಡು ವರ್ಷದಿಂದ ಕಬ್ಬಿನ ಎಫ್‍ಆರ್‍ಪಿ ನಿಗದಿ ಮಾಡದೆ ನಿರ್ಲಕ್ಷ್ಯ ವಹಿಸಿದೆ. 2018ರಲ್ಲಿ ಶೇ.10 ಇಳುವರಿ ಬರುವ ಟನ್ ಕಬ್ಬಿಗೆ 2,750 ರೂ. ದರ ನಿಗದಿಯಾಗಿತ್ತು. 2019 ಹಾಗೂ 2020 ರಲ್ಲಿ ಎಫ್‍ಆರ್‍ಪಿ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರು ಬೂರು ಶಾಂತಕುಮಾರ್ ಆರೋಪಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ…

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ ಮೈಸೂರಲ್ಲಿ ಸ್ವಾತಂತ್ರ್ಯ ದಿನ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ ಮೈಸೂರಲ್ಲಿ ಸ್ವಾತಂತ್ರ್ಯ ದಿನ ಪ್ರತಿಭಟನೆ

August 13, 2020

ಮೈಸೂರು, ಆ.12(ಪಿಎಂ)- ಕರ್ನಾಟಕ ಭೂ ಸುಧಾ ರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿ ಯನ್ನು ಹಿಂಪಡೆಯಲು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಘದ ರಾಜ್ಯ ಕೋರ್ ಕಮಿಟಿ ಸದಸ್ಯ ಹಾಗೂ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್ ತಿಳಿಸಿದರು. ಮೈಸೂರಿನ ವಾಲ್ಮೀಕಿ ರಸ್ತೆಯ ಲೀಲಾ ಚೆನ್ನಯ್ಯ ಸಮು ದಾಯ ಭವನದಲ್ಲಿ…

ಬೆಂಗಳೂರು ಕೆಜಿ ಹಳ್ಳಿ ದಾಂಧಲೆ ಪ್ರಕರಣ ಗುಪ್ತಚರ ಇಲಾಖೆ ವೈಫಲ್ಯ
ಮೈಸೂರು

ಬೆಂಗಳೂರು ಕೆಜಿ ಹಳ್ಳಿ ದಾಂಧಲೆ ಪ್ರಕರಣ ಗುಪ್ತಚರ ಇಲಾಖೆ ವೈಫಲ್ಯ

August 13, 2020

ಮೈಸೂರು,ಆ.12(ಆರ್‍ಕೆ)-ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ. ಪ್ರಕರಣ ಕುರಿತಂತೆ ಮೈಸೂರಿನ ಉದಯ ಗಿರಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂ ರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಬಡಾವಣೆಯ ಗಲಭೆಯಿಂದ ಶಾಂತಿ ಕದಡಿದಂತಾಗಿದ್ದು, ಅದಕ್ಕೆ ರಾಜ್ಯ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದರು. ರಾಜ್ಯದಲ್ಲಿ ಇಂಟೆಲಿಜೆನ್ಸ್ ವಿಂಗ್ ತುಂಬಾ ವೀಕ್ ಅಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ…

1 464 465 466 467 468 1,611
Translate »