ಮೈಸೂರು

ರೈಲ್ವೆ ಖಾಸಗೀಕರಣ ವಿರೋಧಿಸಿ ರೈಲ್ವೆ ನೌಕರರ ಪ್ರತಿಭಟನೆ
ಮೈಸೂರು

ರೈಲ್ವೆ ಖಾಸಗೀಕರಣ ವಿರೋಧಿಸಿ ರೈಲ್ವೆ ನೌಕರರ ಪ್ರತಿಭಟನೆ

August 10, 2020

ಮೈಸೂರು, ಆ.9(ಆರ್‍ಕೆಬಿ)- ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ (ಹುಬ್ಬಳ್ಳಿ) ಮೈಸೂರು ಘಟಕದ ರೈಲ್ವೆ ನೌಕರರು ಭಾನುವಾರ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. `ರೈಲ್ವೆ ಉಳಿಸಿ-ದೇಶ ಉಳಿಸಿ’. ರೈಲ್ವೆಯನ್ನು ಖಾಸಗಿಗೆ ಹಸ್ತಾಂತರಿಸು ವುದು ಬೇಡ, ಕೋವಿಡ್-19ನಿಂದ ಸಾವಿ ಗೀಡಾದ ಸಿಬ್ಬಂದಿಯ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ರೈಲ್ವೆ ಪೆÇ್ರಡ ಕ್ಷನ್ ಘಟಕಗಳ ಸಾಂಸ್ಥೀಕರಣ ನಿಲ್ಲಿಸ ಬೇಕು. ಎನ್‍ಪಿಎಸ್ ನಿಲ್ಲಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಪರಿಚಯಿಸಬೇಕು….

ಎಲ್ಲರಿಗೂ ಪ್ರಿಯವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…!
ಮೈಸೂರು

ಎಲ್ಲರಿಗೂ ಪ್ರಿಯವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…!

August 10, 2020

ಮೈಸೂರು, ಆ.9(ಎಂಕೆ)- ಎಲ್ಲರಿಗೂ ಪ್ರಿಯ ವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…! ಇಲ್ಲಿ ಕಥೆಗಳನ್ನು ಓದುವಂತಿಲ್ಲ, ಆಲಿಸುವುದು, ಅರಿತುಕೊಳ್ಳುವುದು. ಕೊರೊನಾ ಭಯದಲ್ಲಿರುವ ಮನಸ್ಸುಗಳಿಗೆ ಆನ್‍ಲೈನ್ (ಯೂಟ್ಯೂಬ್) ಮೂಲಕ ಕಥೆ ಹೇಳಿ, ಮುದ ನೀಡುವ ವಿಶಿಷ್ಟ ಪ್ರಯತ್ನವನ್ನು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ನಿರಂಜನ ವಾನಳ್ಳಿ ಹಮ್ಮಿಕೊಂಡಿದ್ದಾರೆ. ಇವತ್ತಿನ ಸುದ್ದಿ ನಾಳೆ ಹಳೆಯದಾಗಬಹುದು. ಆದರೆ ನುಡಿಚಿತ್ರ ಲೇಖನ ಯಾವ ಕಾಲಘಟ್ಟದಲ್ಲೂ ಓದಿಸಿ ಕೊಳ್ಳುವ ಆಸಕ್ತಿದಾಯಕ ವಿಚಾರಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುತ್ತದೆ. ಇಂಥ ನುಡಿಚಿತ್ರ ಲೇಖನ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರಂಜನ…

ವರುಣಾಘಾತದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗೆ ಹೆಚ್ಚುವರಿಯಾಗಿ 55 ಕೋಟಿ ಬಿಡುಗಡೆ
ಮೈಸೂರು

ವರುಣಾಘಾತದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗೆ ಹೆಚ್ಚುವರಿಯಾಗಿ 55 ಕೋಟಿ ಬಿಡುಗಡೆ

August 9, 2020

ಬೆಂಗಳೂರು, ಆ.8(ಕೆಎಂಶಿ)-ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಹೆಚ್ಚುವರಿಯಾಗಿ 55 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೋವಿಡ್-19 ಸೋಂಕಿಗೆ ಸಿಲುಕಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿ ಯೂರಪ್ಪ ಶನಿವಾರ ಹಿರಿಯ ಅಧಿಕಾರಿಗಳನ್ನು ದೂರ ವಾಣಿ ಮೂಲಕ ಸಂಪರ್ಕಿಸಿ, ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಈ ಹಣ ಬಿಡುಗಡೆ ಮಾಡುವಂತೆ ಸೂಚಿಸಿದರು. ಈಗಾಗಲೇ 50 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರೊಂದಿಗೆ ಹೆಚ್ಚು ವರಿಯಾಗಿ…

ಮೈಸೂರಲ್ಲಿ ಶನಿವಾರ 138 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಶನಿವಾರ 138 ಮಂದಿಗೆ ಸೋಂಕು

August 9, 2020

ಮೈಸೂರು, ಆ.8(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ 138 ಸೇರಿ ರಾಜ್ಯದಲ್ಲಿ ಶನಿವಾರ 7,178 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 6,856 ಹಾಗೂ ರಾಜ್ಯದಲ್ಲಿ 1,72,102ಕ್ಕೆ ಏರಿಕೆಯಾಗಿದೆ. ಇನ್ನು ಮೈಸೂರಲ್ಲಿ 85 ಸೇರಿ ರಾಜ್ಯಾದ್ಯಂತ ಶನಿವಾರ 5,006 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 89,238 ಮಂದಿ ಸೋಂಕಿನ ವಿರುದ್ಧ ಸೆಣಸಾಡಿ, ಗೆದ್ದಿದ್ದಾರೆ. ಮೈಸೂರಿನಲ್ಲಿರುವ 3,886 ಸಕ್ರಿಯ ಪ್ರಕರಣಗಳಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 253, ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ಸ್‍ಗಳಲ್ಲಿ 65,…

ನಂಜನಗೂಡಲ್ಲಿ ತೋಪಿನ ಬೀದಿಗೆ ತಿರುಗೇಟು ಕೊಟ್ಟಳು `ಕಪಿಲೆ’
ಮೈಸೂರು

ನಂಜನಗೂಡಲ್ಲಿ ತೋಪಿನ ಬೀದಿಗೆ ತಿರುಗೇಟು ಕೊಟ್ಟಳು `ಕಪಿಲೆ’

August 9, 2020

ನಂಜನಗೂಡು,ಆ.8-ನದಿಗೆ ಚರಂಡಿ ನೀರುಣಿಸಿ ದವರಿಗೆ ತುಂಬಿ ಹರಿಯುತ್ತಿರುವ ಕಪಿಲೆ ಸದ್ದಿಲ್ಲದೆ ತಿರು ಗೇಟು ನೀಡುತ್ತಾ ಪರಿತಪಿಸುವಂತೆ ಮಾಡಿದ್ದಾಳೆ. ಇಷ್ಟು ದಿನ ತನ್ನ ಮೇಲಾದ ದೌರ್ಜನ್ಯವನ್ನು ಸಹಿಸಿಕೊಂಡು ಮೌನವಾಗಿದ್ದ ಕಪಿಲೆ, ಇದೀಗ ಮೈ ಕೊಡವಿದ್ದಾಳೆ. ನದಿ ಮಲಿನಗೊಳಿಸುತ್ತಿದ್ದವರ ನಿದ್ದೆಗೆಡಿಸಿದ್ದಾಳೆ. ಮಾನವನ ದುರಾಸೆಯಿಂದಾಗಿ ನೋವುಣ್ಣುವ ಪ್ರಕೃತಿ ಮಾತೆ, ಮನುಷ್ಯನ ದೌರ್ಜನ್ಯ, ಒತ್ತಡ ಮಿತಿ ಮೀರಿದಾಗ ತನ್ನ ರೌದ್ರಾವತಾರ ಪ್ರದರ್ಶಿಸಿ ಎಚ್ಚರಿಸುತ್ತಾಳೆ. ಜನ ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡುತ್ತಾಳೆ. ನಂಜನಗೂಡಿನ ತೋಪಿನ ಬೀದಿ, ರಾಜಾಜಿ ಕಾಲೋನಿ, ಹಳ್ಳದಕೇರಿ, ಹಾಗೂ ಸರಸ್ವತಿ ಕಾಲೋನಿಯಲ್ಲಿನ…

ಹತ್ತಾರು ಸೋಂಕಿತರನ್ನು ಆಸ್ಪತ್ರೆ ಸೇರಿಸಿದ್ದ ಆಂಬುಲೆನ್ಸ್ ಚಾಲಕನನ್ನೂ ಕೊರೊನಾ ಕಾಡದೇ ಬಿಡಲಿಲ್ಲ!
ಮೈಸೂರು

ಹತ್ತಾರು ಸೋಂಕಿತರನ್ನು ಆಸ್ಪತ್ರೆ ಸೇರಿಸಿದ್ದ ಆಂಬುಲೆನ್ಸ್ ಚಾಲಕನನ್ನೂ ಕೊರೊನಾ ಕಾಡದೇ ಬಿಡಲಿಲ್ಲ!

August 9, 2020

ಕೊರೊನಾ ವಾರಿಯರ್ ಆಗಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಅನುಭವ ಕಥನ ಮೈಸೂರು, ಜು.8 (ವೈಡಿಎಸ್)- ಕೊರೊನಾಗೆ ಭಯಪಡಬಾರದು. ಇತರರು ಸೋಂಕಿತರ ಮನಸ್ಸನ್ನು ಘಾಸಿಗೊಳಿಸುವ ಮಾತುಗಳನ್ನು ಆಡಬಾರದು. ಬದಲಾಗಿ ಧೈರ್ಯ ತುಂಬಬೇಕು. ಸೋಂಕಿತರು ಕೊರೊನಾ ಗೆದ್ದೇ ಗೆಲ್ಲುತ್ತೇನೆಂಬ ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. `ನಾನು ಆಂಬುಲೆನ್ಸ್ ಬಸ್ ಚಾಲಕ. ಜತೆಗೆ ಕೊರೊನಾ ವಾರಿಯರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಪಿಪಿಇ ಕಿಟ್, ಹ್ಯಾಂಡ್‍ಗ್ಲೌಸ್, ಮಾಸ್ಕ್ ಧರಿಸಿ ಸೋಂಕಿ ತರು ಮತ್ತು ಗುಣಮುಖರಾದವರನ್ನು ಬಸ್ ಆಂಬುಲೆನ್ಸ್‍ನಲ್ಲಿ ಕರೆದುಕೊಂಡು ಹೋಗಿ ಮನೆಗೆ ಬಿಡುತ್ತಿದ್ದೆ. ಸಾಕಷ್ಟು ಮುಂಜಾ ಗ್ರತಾ…

ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮೈಸೂರು

ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

August 9, 2020

ಬೆಂಗಳೂರು, ಆ.8-ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿನ 2ನೇ ಬ್ಯುಸಿಯಾಗಿರುವ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳ ಪ್ರಕಾರ ಬೆಂಗ ಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೀರ್ಘ ಕಾಲದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಳಿಸಿ ಕೊಂಡಿದ್ದ ಸ್ಥಾನವನ್ನು ಕಿತ್ತುಕೊಂಡಿದ್ದು, ದೇಶದಲ್ಲಿನ 2ನೆಯ ಬ್ಯುಸಿಯಾಗಿರುವ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ. 2020-2021ನೇ ಸಾಲಿನ ಮೊದಲ ತ್ರೈಮಾ ಸಿಕದಲ್ಲಿನ ಅಂಕಿಅಂಶಗಳು ಈ ವಾರದ ಆರಂಭದಲ್ಲಿ…

ಮಲೆನಾಡ ಮಡಿಲಲ್ಲಿ `ಮಾಲ್ಗುಡಿ ಡೇಸ್’ ಮ್ಯೂಸಿಯಂ
ಮೈಸೂರು

ಮಲೆನಾಡ ಮಡಿಲಲ್ಲಿ `ಮಾಲ್ಗುಡಿ ಡೇಸ್’ ಮ್ಯೂಸಿಯಂ

August 9, 2020

ಮೈಸೂರು, ಆ.8 (ಪಿಎಂ)- ಇಂಗ್ಲಿಷ್‍ನ ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ `ಮಾಲ್ಗುಡಿ ಡೇಸ್’, ಅದೇ ಶೀರ್ಷಿಕೆಯಡಿ 1980ರ ದಶಕದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಧಾರಾವಾಹಿಯಾಗಿ ಮೂಡಿ ಬಂದು ಮನೆ ಮಾತಾಗಿತ್ತು. ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕ ನಟ ಮಾತ್ರವಲ್ಲದೆ, ನಿರ್ದೇಶನದಲ್ಲಿ ವಿಶಿ ಷ್ಟತೆಗೆ ಹೆಸರಾಗಿದ್ದ ಶಂಕರ್ ನಾಗ್ ನಿದೇ ರ್ಶನದಲ್ಲಿ ತೆರೆಕಂಡು ದೂರದರ್ಶನದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮಾಲ್ಗುಡಿ ಡೇಸ್‍ನ ಹಲವು ದೃಶ್ಯಗಳ ಚಿತ್ರೀಕರಣಕ್ಕೆ ವೇದಿಕೆಯಾಗಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಹಳೇ…

ಪ್ರತಿಕೂಲ ಹವಾಮಾನವೇ ಕೇರಳದಲ್ಲಿ ವಿಮಾನ ಪತನಕ್ಕೆ ಕಾರಣ
ಮೈಸೂರು

ಪ್ರತಿಕೂಲ ಹವಾಮಾನವೇ ಕೇರಳದಲ್ಲಿ ವಿಮಾನ ಪತನಕ್ಕೆ ಕಾರಣ

August 9, 2020

ಕೋಯಿಕೋಡ್, ಆ.8-ಕೇರಳದ ಕರೀಪುರ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತನವಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 18 ಮಂದಿ ಮೃತಪಟ್ಟಿ ದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರ ಬಿದ್ದಿದ್ದು, ಈ ವಿಮಾನದ ಕಪ್ಪು ಪೆಟ್ಟಿಗೆ (ಬ್ಲಾಕ್ ಬಾಕ್ಸ್) ಅನ್ನು ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಆರಂಭಿಸಿದೆ. ಡಿಜಿಸಿಎ, ಎಎಐಬಿ ಮತ್ತು ವಿಮಾನ ಸುರಕ್ಷತಾ ವಿಭಾ ಗದ ಅಧಿಕಾರಿಗಳು ಈಗಾಗಲೇ ಕರೀಪುರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಮಾನದ ದಾಖಲೆಗಳನ್ನು ಡಿಜಿಟಲ್ ಮೂಲಕ ದಾಖಲಿಸಿಕೊಳ್ಳುವ ಕಪ್ಪು ಪೆಟ್ಟಿಗೆ, ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್ ವಶಕ್ಕೆ…

ಕೋವಿಡ್ ಕೇರ್ ಸೆಂಟರ್‍ಗೆ ಬೆಡ್‍ಶೀಟ್, ಬ್ಲಾಂಕೆಟ್ಸ್ ನೀಡಿದ ಇನ್ನರ್‍ವ್ಹೀಲ್ ಕ್ಲಬ್
ಮೈಸೂರು

ಕೋವಿಡ್ ಕೇರ್ ಸೆಂಟರ್‍ಗೆ ಬೆಡ್‍ಶೀಟ್, ಬ್ಲಾಂಕೆಟ್ಸ್ ನೀಡಿದ ಇನ್ನರ್‍ವ್ಹೀಲ್ ಕ್ಲಬ್

August 9, 2020

ಮೈಸೂರು, ಆ.8(ಎಂಟಿವೈ)- ಕೊರೊನಾ ಸೋಂಕಿಗೆ ತುತ್ತಾಗುವ ಪೌರ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಮೈಸೂರು ನಗರ ಪಾಲಿಕೆ ಹೊಸದಾಗಿ ಆರಂಭಿಸಿದ `ಕೋವಿಡ್ ಕೇರ್ ಸೆಂಟರ್’ಗೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು 11,800 ರೂ. ಮೌಲ್ಯದ 50 ಬೆಡ್‍ಶೀಟ್, 50 ಬ್ಲಾಂಕೆಟ್ಸ್ ಹಾಗೂ ನೀರು ಕಾಯಿಸಲು 2 ಕೆಟಲ್ಸ್ ಕೊಡುಗೆಯಾಗಿ ನೀಡುವ ಮೂಲಕ ಕೊರೊನಾ ವಾರಿಯರ್‍ಗಳ ಹಿತಕಾಯಲು ಅಳಿಲು ಸೇವೆ ಸಲ್ಲಿಸಿದೆ. ಮೈಸೂರು ಜಿಪಂ ಆವರಣದಲ್ಲಿ ಶನಿ ವಾರ ಬೆಳಗ್ಗೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಪದಾಧಿಕಾರಿಗಳು ಬೆಡ್…

1 468 469 470 471 472 1,611
Translate »