ಮೈಸೂರು

ಡಾ.ಅಂಬೇಡ್ಕರ್ ನಿವಾಸಕ್ಕೆ ಹಾನಿ; ಕಿಡಿಗೇಡಿಗಳ ಬಂಧನಕ್ಕೆ ದಸಂಸ ಆಗ್ರಹ
ಮೈಸೂರು

ಡಾ.ಅಂಬೇಡ್ಕರ್ ನಿವಾಸಕ್ಕೆ ಹಾನಿ; ಕಿಡಿಗೇಡಿಗಳ ಬಂಧನಕ್ಕೆ ದಸಂಸ ಆಗ್ರಹ

July 9, 2020

ಮೈಸೂರು, ಜು.8(ಆರ್‍ಕೆಬಿ)- ಮುಂಬೈನ ದಾದರ್‍ನಲ್ಲಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ `ರಾಜ ಗೃಹ ನಿವಾಸಕ್ಕೆ ಹಾನಿ ಮಾಡಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಘಟಕ, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಕೋಟ್ಯಾನುಕೋಟಿ ಶೋಷಿತ ರಿಗೆ ಬೆಳಕು ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಚೌಕಟ್ಟಿನಲ್ಲಿಯೇ ನಾವೆಲ್ಲಾ ಕೆಲಸ ನಿರ್ವಹಿಸುತ್ತಿದ್ದೇವೆ. ಇಂತಹ ಮಾನವತಾವಾದಿಯ ಪುತ್ಥಳಿ ಮೇಲೆ ಒಂದಲ್ಲ ಒಂದು ಕಡೆ ನಿರಂತರ ಅಪಮಾನ…

ಕುತ್ತುವರಸೆನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಮೈಸೂರಿಗ
ಮೈಸೂರು

ಕುತ್ತುವರಸೆನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಮೈಸೂರಿಗ

July 9, 2020

ಮೈಸೂರು, ಜು.8- ಕುತ್ತುವರಸೆ (ಭಾರತೀಯ ಸಮರ ಕಲೆಗಳ ಒಂದು ಪ್ರಾಕಾರ)ಯ, ಪರಾರ್ಥಃ ಮಹಾಗುರು ಎಂದು ಕರೆಸಿಕೊಳ್ಳುವ ಎಸ್.ಕೃಷ್ಣ ಮೂರ್ತಿಯವರು ಇತ್ತೀಚೆಗಷ್ಟೆ ಓಶೋ ಕಾಯ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಗ್ರ್ಯಾಂಡ್ ಮಾಸ್ಟರ್ ಹಾಗೂ ಸಂಸ್ಥಾಪಕ ರಾಗಿರುವ ಡಾ.ಡಿ.ಮುನಿರುದ್ದಿನ್ ಶರೀಫ್ ರವರಿಂದ ‘ಗ್ರ್ಯಾಂಡ್ ಮಾಸ್ಟರ್’ ಬಿರುದನ್ನು ಪಡೆಯುವ ಮೂಲಕ ಭಾರತದ ಮಾರ್ಷಲ್ ಆಟ್ರ್ಸ್‍ನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ದ್ದಾರೆ. ಕೃಷ್ಣಮೂರ್ತಿಯವರ ಈ ಸಾಧನೆಯನ್ನು ನೋಬೆಲ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಗುರುತಿಸಿ ಜುಲೈ 1ರಂದು ಹೊಸ ವಿಶ್ವ…

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

July 9, 2020

ಮೈಸೂರು, ಜು.8- ಬೃಹತ್ ಕಾಮ ಗಾರಿ ವಿಭಾಗ ಚಾಮರಾಜನಗರ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯ ಮಿತ ವತಿಯಿಂದ ಬೇಗೂರು-ಸರಗೂರು ಮಾರ್ಗದ ಕಾಮಗಾರಿ ಗಳನ್ನು ಕೈಗೊಂಡಿರುವ ಹಿನ್ನೆಲೆ ಜು.10ರಂದು ಬೆಳಿಗ್ಗೆ 11 ಗಂಟೆ ಯಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಹುರಾ ವಿದ್ಯುತ್ ವಿತರಣಾ ಕೇಂದ್ರ ದಿಂದ ಹೊರಹೊಮ್ಮುವ 11 ಕೆ.ವಿ. ಕಡಜೆಟ್ಟಿ, ಹಾಡ್ಯ ಮತ್ತು ಹೆಡಿಯಾಲ ಫೀಡರ್ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಹಿನ್ನೆಲೆ 11ಕೆ.ವಿ ಕಡಜೆಟ್ಟಿ ಫೀಡರ್‍ನ ಕಂದೇ ಗಾಲ, ಮೂಡಲಹುಂಡಿ,…

ಮುಡಾ ಕಾರ್ಯಾಚರಣೆ: ಒತ್ತುವರಿ ಜಾಗದಲ್ಲಿದ್ದ ಶೆಡ್‍ಗಳ ತೆರವು
ಮೈಸೂರು

ಮುಡಾ ಕಾರ್ಯಾಚರಣೆ: ಒತ್ತುವರಿ ಜಾಗದಲ್ಲಿದ್ದ ಶೆಡ್‍ಗಳ ತೆರವು

July 9, 2020

ಮೈಸೂರು, ಜು. 8(ಆರ್‍ಕೆ)- ಮೈಸೂ ರಿನ ದೇವನೂರು 2ನೇ ಹಂತದ ಬಡಾ ವಣೆಯಲ್ಲಿ ಒತ್ತುವರಿ ಮಾಡಿ ಅನಧಿಕೃತ ವಾಗಿ ನಿರ್ಮಿಸಿದ್ದ ಶೆಡ್‍ಗಳನ್ನು ಮುಡಾ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ. ದೇವನೂರು 2ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಮುಡಾಗೆ ಸೇರಿದ ಸುಮಾರು ಮೂರೂವರೆ ಕೋಟಿ ರೂ. ಬೆಲೆಯ 3 ನಿವೇಶನಗಳಲ್ಲಿ ವ್ಯಕ್ತಿಯೋರ್ವ ಅತಿಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ಶೆಡ್ ಮತ್ತು ಕಾಂಪೌಂಡ್ ನಿರ್ಮಿಸಿ ಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂ ತೆಯೇ ಉದಯಗಿರಿ ಠಾಣೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು,…

ಸದ್ಯದ ಪರಿಸ್ಥಿತಿಯಲ್ಲಿ ಆನ್‍ಲೈನ್ ಶಿಕ್ಷಣ ನೀಡಿ: ರಾಜ್ಯದ ಆದೇಶಕ್ಕೆ ಹೈಕೋರ್ಟ್ ತಡೆ
ಮೈಸೂರು

ಸದ್ಯದ ಪರಿಸ್ಥಿತಿಯಲ್ಲಿ ಆನ್‍ಲೈನ್ ಶಿಕ್ಷಣ ನೀಡಿ: ರಾಜ್ಯದ ಆದೇಶಕ್ಕೆ ಹೈಕೋರ್ಟ್ ತಡೆ

July 9, 2020

ಬೆಂಗಳೂರು, ಜು. 8- ಎಲ್‍ಕೆಜಿಯಿಂದ 10ನೇ ತರಗತಿಯವರೆಗಿನ ಆನ್‍ಲೈನ್ ಶಿಕ್ಷಣ ರದ್ದುಗೊಳಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ನ್ಯಾ. ಓಕಾ ನೇತೃತ್ವದ ದ್ವಿಸದಸ್ಯ ಪೀಠ ನಿಮ್ಹಾನ್ಸ್ ವೈದ್ಯರ ವರದಿ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಜೂನ್ 15 ಮತ್ತು 27ರಂದು ಆನ್‍ಲೈನ್ ಶಿಕ್ಷಣವನ್ನು ನಿಷೇ ಧಿಸಿ ಹೊರಡಿಸಿದ್ದ ಆದೇಶ ಮಕ್ಕಳ ಮೂಲ ಭೂತ ಹಕ್ಕಿನ ಉಲ್ಲಂಘನೆ ಎಂದು ಅಭಿಪ್ರಾಯ ಪಟ್ಟಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭ ಗೊಂಡಿದೆ. ಕೋವಿಡ್-19…

ಕೊರೊನಾ ಸೋಂಕಿತರ ಸಂಪರ್ಕಿತರು ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಮನವಿ
ಮೈಸೂರು

ಕೊರೊನಾ ಸೋಂಕಿತರ ಸಂಪರ್ಕಿತರು ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಮನವಿ

July 9, 2020

ಮೈಸೂರು, ಜು.8 (ಎಸ್‍ಪಿಎನ್)- ಕೋವಿಡ್-19 ಸೋಂಕಿತರೊಬ್ಬರು ಮೈಸೂರಿನ ಸಿದ್ಧಾರ್ಥನಗರದ ಬ್ಯಾಂಕ್ ಒಂದಕ್ಕೆ ಜೂ.10 ಮತ್ತು ಜುಲೈ 6ರಂದು ಬೆಳಿಗ್ಗೆ ತೆರಳಿ ಹಣ ಸಂದಾಯ ಮಾಡಿದ್ದಾರೆ. ಈ ವೇಳೆ ಸೋಂಕಿತರ ಸಂಪರ್ಕದಲ್ಲಿದ್ದವ ರೆಲ್ಲರೂ ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮನವಿ ಮಾಡಿದ್ದಾರೆ. ಸೋಂಕಿತರು ಜು.4ರಂದು ಎನ್.ಆರ್.ಮೊಹಲ್ಲಾ ತಿಬ್ಬಾ ದೇವಿ ಚಿತ್ರಮಂದಿರ ಬಳಿಯ ಕ್ಲಿನಿಕ್‍ಗೆ 12 ಗಂಟೆಗೆ ಭೇಟಿ ನೀಡಿದ್ದವರು ತಮ್ಮ ಹೆಸರು ನೋಂದಾಯಿಸುವಂತೆ ಹಾಗೂ ಮೈಸೂರಿನ ಉದಯಗಿರಿ ಅಬ್ದುಲ್ ರೆಹಮಾನ್ ರಸ್ತೆಯ ರಾಯಲ್ ಎಸ್ಕಾರ್ಟ್ ಪಾಲಿ ಕ್ಲಿನಿಕ್…

ರಾಜ್ಯದಲ್ಲಿ ಬಿರುಸುಗೊಂಡ ಮುಂಗಾರು: ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಮೈಸೂರು

ರಾಜ್ಯದಲ್ಲಿ ಬಿರುಸುಗೊಂಡ ಮುಂಗಾರು: ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

July 9, 2020

ಬೆಂಗಳೂರು,ಜು.8-ರಾಜ್ಯದ ಕರಾವಳಿ ಹಾಗೂ ಒಳನಾಡಿನಲ್ಲಿ ಮುಂಗಾರು ಬಿರುಸು ಗೊಂಡಿರುವುದರಿಂದ ಜುಲೈ 9 ಮತ್ತು 10 ರಂದು ಈ ಭಾಗದ ಬಹುತೇಕ ಪ್ರದೇಶ ಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾ ಕಾರ ಮಳೆಯಾಗುವ ನಿರೀಕ್ಷೆಯಿದ್ದು, ಎರಡೂ ದಿನಗಳವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಿಂದ ರಾಜ್ಯದ ಕರಾವಳಿಯೆಡೆಗೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ…

ಉಸಿರಾಟದ ತೊಂದರೆ: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಗೆ ದಾಖಲು
ಮೈಸೂರು

ಉಸಿರಾಟದ ತೊಂದರೆ: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಗೆ ದಾಖಲು

July 9, 2020

ಬೆಂಗಳೂರು, ಜು. 8- ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖ ಲಿಸಲಾಗಿದೆ. ಆಸ್ತಮಾದಿಂದ ಬಳಲುತ್ತಿರುವ ಜಯಂತಿ ಅವ ರನ್ನು ಪುತ್ರ ಕೃಷ್ಣಕುಮಾರ್ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಕೆ.ಎಸ್.ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್‍ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿ ಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗೆ 2 ವರ್ಷಗಳ ಹಿಂದೆ ಅರ್ಥಾತ್ 2018ರ ಮಾರ್ಚ್ ತಿಂಗಳಲ್ಲಿಯೂ…

ಗಾಳಿಯಲ್ಲಿ ಕೊರೊನಾ ಹರಡಲಿದೆ ಎಂಬ ವಾದ ತಳ್ಳಿ ಹಾಕುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಮೈಸೂರು

ಗಾಳಿಯಲ್ಲಿ ಕೊರೊನಾ ಹರಡಲಿದೆ ಎಂಬ ವಾದ ತಳ್ಳಿ ಹಾಕುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

July 9, 2020

ಜಿನಿವಾ, ಜು. 8- ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ವಾದವನ್ನು ತಳ್ಳಿಹಾಕಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‍ಒಒ) ಹೇಳಿದೆ. ವಿಶ್ವದಾದ್ಯಂತ 200ಕ್ಕೂ ಹೆಚ್ಚು ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಸಂಬಂಧಿಸಿದ ಆಧಾರ ಗಳನ್ನು ಪರಿಗಣಿಸಿರುವ ಡಬ್ಲ್ಯುಎಚ್‍ಒ ಅವರ ವಾದವನ್ನು ಬೆಂಬಲಿಸಿದೆ. ಈ ಹಿನ್ನೆಲೆ ಕೊರೊನಾ ವೈರಸ್‍ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿ ಗೊಳಿಸಬೇಕು ಎಂದು ವಿಜ್ಞಾನಿಗಳ ತಂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.

ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ
ಮೈಸೂರು

ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ

July 8, 2020

ಮೈಸೂರು, ಜು.7(ಎಸ್‍ಬಿಡಿ)- ಬೆಂಗಳೂರಿನಲ್ಲಿ ಕೊರೊನಾ ಸೋಂಕು ಎಲ್ಲೆ ಮೀರುತ್ತಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕ ರಣಗಳು ದಾಖಲಾಗುತ್ತಿವೆ. ಇದರಿಂದ ಆತಂಕಗೊಂಡಿರುವ ಜನ ತಮ್ಮ ಹುಟ್ಟೂರ ಹಾದಿ ಹಿಡಿದಿದ್ದಾರೆ. ಪರಿಣಾಮ ರಾಜ್ಯ ದೆಲ್ಲೆಡೆ `ಬೆಂಗಳೂರು ಭಯ’ ಸೃಷ್ಟಿಯಾ ಗಿದೆ. ಅದರಲ್ಲೂ ಬೆಂಗಳೂರಿನೊಂದಿಗೆ ನಿಕಟ ನಂಟು ಹೊಂದಿರುವ ಮೈಸೂರಿಗೆ ದೊಡ್ಡ ಸವಾಲು ಎದುರಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಸೋಂಕಿತ 94 ಮಂದಿಯೂ ಗುಣಮುಖರಾಗಿದ್ದರು. ಪ್ರಕರಣ ಸಂಖ್ಯೆ ಶೂನ್ಯವಾದಾಗ ಮೈಸೂ ರಿನ ಜನ ನಿಟ್ಟುಸಿರು ಬಿಟ್ಟಿದ್ದರು. ನಂತರ ದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿ,…

1 494 495 496 497 498 1,611
Translate »