ಮೈಸೂರು, ಜು. 11(ಆರ್‍ಕೆ)- ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದ ಆದೇಶ ದಂತೆ ನಾಳೆ (ಜು.12) ಭಾನುವಾರದ 2ನೇ ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿರುತ್ತದೆ. ಪೂರ್ವ ನಿಗದಿಯಂತೆ ಇಂದು ಸಂಜೆ 6 ಗಂಟೆ ನಂತರವೇ ಲಾಕ್‍ಡೌನ್ ಆರಂಭವಾ ಗಿದ್ದು, ಸೋಮವಾರ ಮುಂಜಾನೆ 5 ಗಂಟೆವರೆಗೆ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಎಲ್ಲಾ ರೀತಿಯ ವಾಣಿಜ್ಯ ವಹಿವಾಟು, ಸಂಚಾರ ಬಂದ್ ಆಗಲಿದೆ. ಶನಿವಾರ ಸಂಜೆ 6 ಗಂಟೆಯಿಂದಲೇ ಪೊಲೀಸರು ಮೈಸೂರಿನ ಎಲ್ಲಾ ಪ್ರಮುಖ ರಸ್ತೆ, ಸರ್ಕಲ್‍ಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು…
ಮಂಗಳವಾರದಿಂದ 10 ದಿನ ಬೆಂಗಳೂರು ಲಾಕ್‍ಡೌನ್
July 12, 2020ಬೆಂಗಳೂರು,ಜು. 11- ಸಿಲಿಕಾನ್ ಸಿಟಿ ಬೆಂಗಳೂ ರಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರಿಂದ ಜು.23ರವರೆಗೆ ಲಾಕ್‍ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿ ಸಿದೆ. ತಜ್ಞರು ಹಾಗೂ ಜನಪ್ರತಿನಿಧಿಗಳ ಆಗ್ರಹದ ಮೇರೆಗೆ ಕೊನೆಗೂ ರಾಜ್ಯ ಸರ್ಕಾರ ಲಾಕ್‍ಡೌನ್ ಮೊರೆ ಹೋಗಿದೆ. ರಾಜ್ಯದಲ್ಲಿ ದಿನೇ ದಿನೆ ಭಾರಿ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಜು.14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ…
ಕೊರೊನಾ ಸಾಮಗ್ರಿ ಖರೀದಿಯಲ್ಲಿ ವ್ಯತ್ಯಾಸ ಆಗಿದೆ
July 12, 2020ಮಂಡ್ಯ,ಜು.11(ನಾಗಯ್ಯ)- ಕೋವಿಡ್ ರಕ್ಷಾ ಸಾಮಗ್ರಿ ಗಳಾದ ಪಿಪಿಇ ಕಿಟ್ ಮತ್ತಿತರ ಪರಿಕರ ಗಳ ಖರೀದಿಯಲ್ಲಿ ವ್ಯತ್ಯಾಸವಾಗಿರು ವುದು ನಿಜ. ಆದರೆ ವಿಪಕ್ಷ ನಾಯಕ ಸಿದ್ದ ರಾಮಯ್ಯ ಆರೋಪಿಸಿರುವಂತೆ ಭಾರೀ ಪ್ರಮಾಣದ ಅವ್ಯವಹಾರ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು. ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಏಮ್ಸ್ ಆಸ್ಪತ್ರೆಯ ಆವರಣದಲ್ಲಿಂದು ನೂತನ ಹಾಪ್‍ಕಾಮ್ಸ್ ಮಳಿಗೆ ಉದ್ಘಾ ಟಿಸಿ ಮಾತನಾಡಿದ ಅವರು, ಕೊರೊನಾದ ಪ್ರಾರಂಭದ ದಿನಗಳಲ್ಲಿ ಟೆಂಡರ್ ಕರೆಯದೆ ಮತ್ತು ದರ ಪರಿಶೀಲಿಸದೆ ಕೋವಿಡ್ ಚಿಕಿತ್ಸಾ ಸಾಮಗ್ರಿಗಳ…
ಮೈಸೂರು ಎನ್.ಆರ್. ಕ್ಷೇತ್ರದಲ್ಲಿ ಮಿನಿ ಲಾಕ್‍ಡೌನ್ ಚಿಂತನೆ
July 12, 2020ಮೈಸೂರು, ಜು. 11(ಆರ್‍ಕೆ)- ದಿನೇ ದಿನೆ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರಿನ ಎನ್.ಆರ್. ವಿಧಾನ ಸಭಾ ಕ್ಷೇತ್ರದಲ್ಲಿ ಮಿನಿ ಲಾಕ್‍ಡೌನ್‍ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ಬಳಿ ಸಿದ್ಧಗೊಂಡಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಎನ್.ಆರ್.ಕ್ಷೇತ್ರದಲ್ಲಿ ಪಾಸಿಟಿವ್ ಕೇಸ್‍ಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಕಂಟೇನ್ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾರ್ವ ಜನಿಕರಿಗೂ ತೊಂದರೆಯಾಗುತ್ತಿರುವುದರಿಂದ ಒಂದು ವಾರದವರೆಗೆ ಅಲ್ಲಿ…
ಬೆಂಗಳೂರು-ಮೈಸೂರು ನಡುವೆ ಸಂಚಾರ ನಿರ್ಬಂಧ ಸದ್ಯಕ್ಕಿಲ್ಲ
July 12, 2020ಮೈಸೂರು, ಜು. 11(ಆರ್‍ಕೆ)- ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ನಿರ್ಬಂಧ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮ ಶೇಖರ್ ತಿಳಿಸಿದ್ದಾರೆ. ಮೈಸೂರಲ್ಲಿ ಮಾಧ್ಯಮ ಪ್ರತಿ ನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಟ್ರಾವೆಲ್ ಹಿಸ್ಟರಿ ಇದ್ದವರಿಗೆ ಕೊರೊನಾ ಸೋಂಕು ದೃಢಪಡುತ್ತಿರುವುದು ನಿಜ. ಹಿಂದೆ ಜನರನ್ನು ಬೆಂಗಳೂರಿಗೆ ಬರಬೇಡಿ ಎನ್ನುತ್ತಿದ್ದರು. ಆದರೆ ಈಗ ಬೆಂಗಳೂರಿನಿಂದ ಬರಬೇಡಿ ಎಂದು ಅಲ್ಲಲ್ಲಿ ಗ್ರಾಮದ ಜನರು ರಸ್ತೆಗೆ ಅಡ್ಡಗಟ್ಟಿ ತಡೆಯೊಡ್ಡುತ್ತಿರುವುದು ಕಂಡುಬರುತ್ತಿದೆ ಎಂದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ…
ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್‍ಗೂ ಕೊರೊನಾ ಸೋಂಕು
July 12, 2020ಮುಂಬೈ, ಜು.11- `ಬಿಗ್ ಬಿ’ ಎಂದೇ ಖ್ಯಾತರಾದ ಬಾಲಿ ವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿ ಷೇಕ್ ಬಚ್ಚನ್‍ಗೂ ಕೊರೊನಾ ಸೋಂಕು ದೃಢ ಪಟ್ಟಿದೆ. ಆರೋಗ್ಯ ದಲ್ಲಿ ದಿಢೀರ್ ಏರು ಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅಭಿ ತಾಬ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಶನಿವಾರ ರಾತ್ರಿ ಕರೆದೊಯ್ಯಲಾಗಿತ್ತು. ನಾನು ಕೋವಿಡ್-19 ಪರೀಕ್ಷೆಗೊಳ ಪಟ್ಟೆ. ವರದಿ `ಪಾಸಿಟಿವ್’ ಎಂದು ಬಂದಿದೆ. ಹಾಗಾಗಿ ಆಸ್ಪತ್ರೆಗೆ ದಾಖ ಲಾಗುತ್ತಿದ್ದೇನೆ ಎಂದು ಖುದ್ದು ಅಮಿ ತಾಭ್…
530 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್
July 12, 2020ಮೈಸೂರು, ಜು. 11(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮೈಸೂರು ಹೊರವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪವಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷ ಣಿಕ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ. ಸೌಮ್ಯ ಸ್ವರೂಪದ ರೋಗ ಲಕ್ಷಣಗಳಿರುವ ಕೊರೊನಾ ವೈರಸ್ ಸೋಂಕಿತರನ್ನಿರಿಸಿ ಚಿಕಿತ್ಸೆ ನೀಡಲು ಮುಕ್ತ ವಿಶ್ವವಿದ್ಯಾ ನಿಲಯದ 5 ಮಹಡಿಯ ನೂತನ ಕಟ್ಟಡ ದಲ್ಲಿ ಒಟ್ಟು 600 ಮಂದಿಗೆ ಸ್ಥಳಾವಕಾಶ ವಿದೆಯಾದರೂ, ಸದ್ಯಕ್ಕೆ 530…
ವಿಧಾನಸೌಧಕ್ಕೆ ಬಾರದೆ ರೆಸಾರ್ಟ್‍ನಲ್ಲಿ ಕುಳಿತು ಕೋವಿಡ್ ಲೆಕ್ಕ ಕೇಳಿದರೆ ಹೇಗೆ
July 12, 2020ಮೈಸೂರು, ಜು. 11(ಆರ್‍ಕೆ)- ಮುಖ್ಯಮಂತ್ರಿ ಗಳೇ ಕರೆದರೂ ವಿಧಾನಸೌಧಕ್ಕೆ ಬಾರದೆ ರೆಸಾರ್ಟ್‍ನಲ್ಲಿ ಕುಳಿತು ಕೋವಿಡ್-19 ನಿರ್ವಹಣೆ ಲೆಕ್ಕ ಕೇಳಿದರೆ ಹೇಗೆ ಕೊಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಮಂಡಕಳ್ಳಿ ಬಳಿಯ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕೈದು ತಿಂಗಳಿನಿಂದ ಕೊರೊನಾ ಸೋಂಕು ತಡೆಗೆ ಸರ್ಕಾರ ಖರ್ಚು ಮಾಡಿರುವುದೇ 550 ಕೋಟಿ ರೂ. ಆದರೆ 2,500 ಕೋಟಿ ರೂ….
ಆನ್‍ಲೈನ್ ಶಿಕ್ಷಣ ಮಕ್ಕಳು, ಪೋಷಕರು, ಶಿಕ್ಷಕರಿಗೂ ಹಾನಿಕರ
July 12, 2020ಮೈಸೂರು, ಜು. 11- ಖಾಸಗಿ ಶಾಲೆ ಗಳಲ್ಲಿ ಆನ್‍ಲೈನ್ ಶಿಕ್ಷಣ ನೀಡುತ್ತಿರುವುದ ರಿಂದ ಮಕ್ಕಳು ಕಣ್ಣುರಿ, ತಲೆ ನೋವು, ವಾಕರಿಕೆ, ಹೊಟ್ಟೆ ನೋವು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳ ಲುತ್ತಿದ್ದು, ಕೂಡಲೇ ಸರ್ಕಾರವು ಈ ಶಿಕ್ಷಣವನ್ನು ಸ್ಥಗಿತಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರವನ್ನು ಆಗ್ರಹಪಡಿಸಿದೆ. ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಈ ಸಂಬಂಧ ಹೇಳಿಕೆ ನೀಡಿರುವ ಸಂಘದ ರಾಜ್ಯ ಸಂಚಾ ಲಕ ಎನ್.ನಂಜೇಗೌಡ, ಹಲವು ಮಕ್ಕಳು ನಾನಾ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿರುವುದನ್ನು ಕಣ್ಣಾರೆ…
ಡಾ.ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಪ್ರತಿಭಟನೆ
July 12, 2020ಮೈಸೂರು, ಜು.11(ಪಿಎಂ)- ಸಂವಿ ಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇ ಡ್ಕರ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸ ಬೇಕೆಂದು ಒತ್ತಾಯಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಮೈಸೂರು ನಗರ ಘಟಕ ವತಿ ಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಜಮಾ ವಣೆಗೊಂಡ ಪ್ರತಿಭಟನಾಕಾರರು, ಮುಂಬೈ ನಲ್ಲಿರುವ ಡಾ.ಅಂಬೇಡ್ಕರ್ ಅವರ ರಾಜ ಗೃಹ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದು ಖಂಡನೀಯ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ…










