ಮೈಸೂರು

ಹೋಮ್ ಐಸೋಲೇಷನ್‍ನಲ್ಲಿರುವವರಿಗೆ ಆರೋಗ್ಯ ಸೇವೆ ನೀಡಲು `ಟೆಲಿ ಮಾನಿಟರಿಂಗ್ ಸೆಂಟರ್’ ಆರಂಭ
ಮೈಸೂರು

ಹೋಮ್ ಐಸೋಲೇಷನ್‍ನಲ್ಲಿರುವವರಿಗೆ ಆರೋಗ್ಯ ಸೇವೆ ನೀಡಲು `ಟೆಲಿ ಮಾನಿಟರಿಂಗ್ ಸೆಂಟರ್’ ಆರಂಭ

July 13, 2020

ಮೈಸೂರು,ಜು.12(ಎಂಟಿವೈ)-ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೈಹಿಕವಾಗಿ ಸದೃಢರಾಗಿ ರುವ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ `ಮನೆಯ ಲ್ಲಿಯೇ ಚಿಕಿತ್ಸೆ’ ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ಹೆಚ್ಚಿಸಲು 10 ಮಂದಿ ಆಪ್ತಸಮಾಲೋಚಕರ ತಂಡ ಕಾರ್ಯಾರಂಭ ಮಾಡಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಗಳ ಹೊಸ ಕಚೇರಿ ಸಂಕೀರ್ಣದಲ್ಲಿ `ಟೆಲಿ ಮಾನಿಟ ರಿಂಗ್ ಸೆಂಟರ್’ ಸ್ಥಾಪಿಸಲಾಗಿದ್ದು, ಆಹಾರ ಮತ್ತು ನಾಗ ರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ಅವರನ್ನು ನೋಡಲ್ ಅಧಿಕಾರಿಯಾಗಿ…

ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ `ಕೊರೊನಾ’
ಮೈಸೂರು

ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ `ಕೊರೊನಾ’

July 13, 2020

ಮುಂಬೈ, ಜು.12-ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರಿಗೂ ಕೊರೊನಾ ವಕ್ಕರಿಸಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಹಾಗೂ ಮಾವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ, ಪುತ್ರಿ ಆರಾಧ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ…

ಇಂದು ಚಾಮುಂಡೇಶ್ವರಿ ವರ್ಧಂತಿ: ವಿಶೇಷ ಅಭಿಷೇಕ, ಪ್ರಾಕಾರೋತ್ಸವ
ಮೈಸೂರು

ಇಂದು ಚಾಮುಂಡೇಶ್ವರಿ ವರ್ಧಂತಿ: ವಿಶೇಷ ಅಭಿಷೇಕ, ಪ್ರಾಕಾರೋತ್ಸವ

July 13, 2020

ಮೈಸೂರು, ಜು.12(ಆರ್‍ಕೆಬಿ)- ಜು.13ರ ಸೋಮವಾರ ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋ ತ್ಸವ. ಪ್ರತಿ ವರ್ಷದಂತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇ ಶ್ವರಿ ದೇವಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ ನಡೆಯ ಲಿವೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಸೋಮ ವಾರ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಆಷಾಢ ಮಾಸದ ಕೃಷ್ಣಪಕ್ಷ ಸಪ್ತಮಿ ದಿನ ಬರುತ್ತದೆ. ಮುಂಜಾನೆ 4ರಿಂದಲೇ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಅಭ್ಯಂ ಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ…

ಕೊರೊನಾ ಸೋಂಕಿತರು, ಕ್ವಾರಂಟೇನ್‍ನಲ್ಲಿರುವವರ ಮೇಲೆ `ಕೋವಿಡ್ ಕಾಲ್ ಸೆಂಟರ್’ ಹದ್ದಿನ ಕಣ್ಣು
ಮೈಸೂರು

ಕೊರೊನಾ ಸೋಂಕಿತರು, ಕ್ವಾರಂಟೇನ್‍ನಲ್ಲಿರುವವರ ಮೇಲೆ `ಕೋವಿಡ್ ಕಾಲ್ ಸೆಂಟರ್’ ಹದ್ದಿನ ಕಣ್ಣು

July 13, 2020

ಮೈಸೂರು,ಜು.12- ಕೊರೊನಾ ಸೋಂಕಿ ತರು ಹಾಗೂ ಕ್ವಾರಂಟೇನ್‍ನಲ್ಲಿರುವವರ ಆರೋಗ್ಯ ವಿಚಾರಿಸುವುದರೊಂದಿಗೆ ಆತ್ಮ ಸ್ಥೈರ್ಯ ಹೆಚ್ಚಿಸಿ, ಸೋಂಕು ಹರಡದಂತೆ ಲಕ್ಷ್ಮಣ ರೇಖೆ ಹಾಕುವ ನಿಟ್ಟಿನಲ್ಲಿ ಮೈಸೂ ರಲ್ಲಿ `ಕೋವಿಡ್ ಕಾಲ್ ಸೆಂಟರ್’ ಸದ್ದಿಲ್ಲದೆ ಮಹತ್ತರ ಸೇವೆ ಸಲ್ಲಿಸುತ್ತಿದೆ. 10 ಮಂದಿ ಸಿಬ್ಬಂದಿಗಳ ತಂಡ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಮಂದಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಕಾಳಜಿ ಪ್ರದರ್ಶಿಸುತ್ತಿದೆ. ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗು ವುದರೊಂದಿಗೆ ಸೋಂಕಿಗೆ ಬಲಿಯಾಗುತ್ತಿ ರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯ…

ಕೊರೊನಾ ಹೆಲ್ತ್ ಪಾಲಿಸಿಗೆ ಶೇ.18 ಜಿಎಸ್‍ಟಿ: ತೆರಿಗೆ ವಿನಾಯ್ತಿಗೆ ಉದ್ಯಮ ಸಂಸ್ಥೆಗಳ ಆಗ್ರಹ
ಮೈಸೂರು

ಕೊರೊನಾ ಹೆಲ್ತ್ ಪಾಲಿಸಿಗೆ ಶೇ.18 ಜಿಎಸ್‍ಟಿ: ತೆರಿಗೆ ವಿನಾಯ್ತಿಗೆ ಉದ್ಯಮ ಸಂಸ್ಥೆಗಳ ಆಗ್ರಹ

July 13, 2020

ಮೈಸೂರು, ಜು.12(ಎಸ್‍ಪಿಎನ್)- ಕೊರೊನಾ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ವಾಗುವ `ಕೊರೊನಾ ಹೆಲ್ತ್ ಪಾಲಿಸಿ’ಗೆ ಶೇ.18 ಜಿಎಸ್‍ಟಿ ಯಿಂದ ಕೇಂದ್ರ ಸರ್ಕಾರ ಪೂರ್ಣ ವಿನಾಯ್ತಿ ನೀಡ ಬೇಕು ಎಂದು ಮೈಸೂರಿನ ಲಾರಿ ಮಾಲೀಕರ ಸಂಘ ಹಾಗೂ ಕೈಗಾರಿಕೆಗಳ ಸಂಘ ಒತ್ತಾಯಿಸಿವೆ. ಕೊರೊನಾದಿಂದಾಗಿ ಗೂಡ್ಸ್ ಲಾರಿ ಮಾಲೀಕರಿಗೆ ಬಹಳ ತೊಂದರೆಯಾಗುತ್ತಿದೆ. ಚಾಲಕರು ಒಂದು ರಾಜ್ಯ ದಿಂದ ಮತ್ತೊಂದು ರಾಜ್ಯಕ್ಕೆ, ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಲಾರಿಗಳಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಬೇಕು. ಆಗ ವಾರಗಟ್ಟಲೇ ಮನೆಯಿಂದ ದೂರ ಉಳಿಯಬೇಕು….

ಮೈಸೂರಲ್ಲಿ `ವಿಶ್ವ ಪೇಪರ್ ಬ್ಯಾಗ್ ದಿನ’ ಆಚರಣೆ
ಮೈಸೂರು

ಮೈಸೂರಲ್ಲಿ `ವಿಶ್ವ ಪೇಪರ್ ಬ್ಯಾಗ್ ದಿನ’ ಆಚರಣೆ

July 13, 2020

ಮೈಸೂರು, ಜು.12(ಆರ್‍ಕೆಬಿ)- ಭಾನುವಾರ ಜು.12 `ವಿಶ್ವ ಪೇಪರ್ ಬ್ಯಾಗ್ ದಿನ’. ಹಾನಿಕಾರಕ ಪ್ಲಾಸ್ಟಿಕ್ ಮತ್ತು ಪಾಲಿ ಥೀನ್ ಬ್ಯಾಗ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಬಳಕೆ ಉತ್ತೇಜಿ ಸುವ, ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು ಪೇಪರ್ ಬ್ಯಾಗ್‍ಗಳನ್ನೇ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ `ಪೇಪರ್ ಬ್ಯಾಗ್ ಡೇ’ ಆಚರಿಸಲಾಗುತ್ತ್ತಿದೆ. ಅಮೆರಿಕದ ಫ್ರಾನ್ಸಿಸ್ ವೊಲ್ಲೆ 1852ರಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಮೊದಲ ಯಂತ್ರ ಸಿದ್ಧಪಡಿಸಿ ಪೇಟೆಂಟ್ (ಹಕ್ಕು ಸ್ವಾಮ್ಯ) ಪಡೆದುಕೊಂಡರು. ದಿನಸಿ ಚೀಲ ಗಳ ತಾಯಿ…

ಅಗತ್ಯಕ್ಕಿಂತ ಹೆಚ್ಚೇ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ
ಮೈಸೂರು

ಅಗತ್ಯಕ್ಕಿಂತ ಹೆಚ್ಚೇ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ

July 12, 2020

ಮೈಸೂರು, ಜು.11(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ ಒಟ್ಟು 37,692 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದ್ದು, ಆದರೆ ಅದಕ್ಕಿಂತಲೂ ತುಸು ಹೆಚ್ಚೇ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 39,673 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನಿದೆ. ಮೈಸೂರು ಜಿಪಂ ಸಭಾಂಗಣದಲ್ಲಿ ಮುಂಗಾರು ಹಂಗಾ ಮಿಗೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯ ಕ್ಷತೆಯಲ್ಲಿ ಶನಿವಾರ ಪರಿಶೀಲನಾ ಸಭೆ ನಡೆಯಿತು. ವಿವಿಧ ಬೆಳೆಗಳಿಗೆ ಸಂಬಂಧಿಸಿ…

ಮೈಸೂರಲ್ಲಿ ಮತ್ತೆ ಕೊರೊನಾ ಸೋಂಕಿನಿಂದ 8 ಮಂದಿ ಸಾವು
ಮೈಸೂರು

ಮೈಸೂರಲ್ಲಿ ಮತ್ತೆ ಕೊರೊನಾ ಸೋಂಕಿನಿಂದ 8 ಮಂದಿ ಸಾವು

July 12, 2020

ಮೈಸೂರು, ಜು.11(ಎಂಟಿವೈ)-ಸತತವಾಗಿ 5 ದಿನಗಳಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿನ ಸಾವು ದಾಖಲಾಗು ತ್ತಿದ್ದು, ಶನಿವಾರ ಮಹಿಳೆ ಸೇರಿ 8 ಮಂದಿ ಮೃತಪಟ್ಟಿದ್ದು, ಸಾಂಸ್ಕøತಿಕ ನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಹೊಸ ಸೋಂಕು ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದ್ದು, ಇಂದು ದಾಖಲೆಯ 83 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಮೈಸೂರಿನಲ್ಲಿ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ? ಎಂಬ ಆತಂಕ ಜನರನ್ನು ಕಾಡ ತೊಡಗಿದೆ. ಈ ಮಧ್ಯೆ ಎನ್.ಆರ್. ಮೊಹಲ್ಲಾದ ಕೆಲ ಪ್ರದೇಶಗಳನ್ನು ವಾರದ ಮಟ್ಟಿಗೆ ಮಿನಿ ಲಾಕ್‍ಡೌನ್…

ಶನಿವಾರ 2798 ಮಂದಿಗೆ ಸೋಂಕು
ಮೈಸೂರು

ಶನಿವಾರ 2798 ಮಂದಿಗೆ ಸೋಂಕು

July 12, 2020

ಬೆಂಗಳೂರು, ಜು. 11- ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಲೇ ಇದ್ದು, ಶನಿವಾರ 2798 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 36,216ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಬೆಂಗಳೂರಿನವರದೇ ಸಿಂಹಪಾಲಾಗಿದ್ದು, ರಾಜಧಾನಿಯಲ್ಲಿ ಒಟ್ಟಾರೆ 16,862 ಮಂದಿಗೆ ಸೋಂಕು ತಗುಲಿದಂತಾಗಿದೆ. ಇಂದು ಮೈಸೂರಿನಲ್ಲಿ 8 ಮಂದಿ ಸೇರಿದಂತೆ ರಾಜ್ಯದಲ್ಲಿ ದಾಖಲೆಯ 70 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಲ್ಲಿ 23 ಮಂದಿ ಬೆಂಗಳೂರಿಗರು. ಅಲ್ಲದೆ, ಚಾಮರಾಜನಗರದಲ್ಲಿ ಪ್ರಥಮ ಕೊರೊನಾ ಸಾವು ಪ್ರಕರಣ ದಾಖಲಾಗಿದೆ. ಇಂದು 880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ…

ದೇಶದಲ್ಲಿ ಒಂದೇ ದಿನ ದಾಖಲೆಯ 27,114 ಕೊರೊನಾ ಕೇಸ್ 22,123 ಮಂದಿ ಸಾವು; ಸೋಂಕಿತರ ಸಂಖ್ಯೆ 8 ಲಕ್ಷಕ್ಕೆ ಏರಿಕೆ
ಮೈಸೂರು

ದೇಶದಲ್ಲಿ ಒಂದೇ ದಿನ ದಾಖಲೆಯ 27,114 ಕೊರೊನಾ ಕೇಸ್ 22,123 ಮಂದಿ ಸಾವು; ಸೋಂಕಿತರ ಸಂಖ್ಯೆ 8 ಲಕ್ಷಕ್ಕೆ ಏರಿಕೆ

July 12, 2020

ನವದೆಹಲಿ,ಜು.11- ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರ ಮತ್ತೆ ದಾಖಲೆಯ 27,114 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 8,20,916ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಂದೇ ದಿನ 519 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 22,123ಕ್ಕೆ ಏರಿಕೆಯಾಗಿದೆ. ಕಳೆದ 4 ದಿನಗಳಿಂದ 25 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿವೆ. ಶುಕ್ರವಾರ ಕೂಡ 26,506 ಪ್ರಕರಣ…

1 491 492 493 494 495 1,611
Translate »