ಮೈಸೂರು

ಕೊರೊನಾ ಶಿಷ್ಟಾಚಾರ ಉಲ್ಲಂಘನೆ; 9 ಮಂದಿ ವಿರುದ್ಧ ಕ್ರಿಮಿನಲ್ ದಾವೆ
ಮೈಸೂರು

ಕೊರೊನಾ ಶಿಷ್ಟಾಚಾರ ಉಲ್ಲಂಘನೆ; 9 ಮಂದಿ ವಿರುದ್ಧ ಕ್ರಿಮಿನಲ್ ದಾವೆ

June 25, 2020

ಮೈಸೂರು, ಜೂ.24(ಎಂಕೆ)- ಕೊರೊನಾ ಸೋಂಕು ನಿಯಂತ್ರಣಕ್ಕೆ ಮೈಸೂರು ನಗರ ಪೊಲೀಸರು ಕೈಗೊಂಡಿರುವÀ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ 8 ಪ್ರಕರಣಗಳಲ್ಲಿ 9 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ವಿಶೇಷ ಕಾರ್ಯಾಚರಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗೂಡಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದವರ ವಿರುದ್ಧ ಹೆಬ್ಬಾಳ, ಆಲನಹಳ್ಳಿ, ವಿದ್ಯಾ ರಣ್ಯಪುರಂ, ದೇವರಾಜ ಪೆÇಲೀಸ್ ಠಾಣೆಗಳಲ್ಲಿ 9 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 160, 188, 269 ಮತ್ತು ದಿ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ (ವಿಪತ್ತು ನಿರ್ವಹಣಾ ಕಾಯ್ದೆಯ) ಸೆಕ್ಷನ್…

ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಯ್ಕೆ: ಜೆಡಿಎಸ್ ಮುಖಂಡರ ಅಭಿನಂದನೆ
ಮೈಸೂರು

ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಯ್ಕೆ: ಜೆಡಿಎಸ್ ಮುಖಂಡರ ಅಭಿನಂದನೆ

June 25, 2020

ಮೈಸೂರು, ಜೂ.24(ಪಿಎಂ)- ಮಾಜಿ ಪ್ರಧಾನಿಗಳೂ ಆದ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ರಾಜ್ಯದಿಂದ ಅವಿರೋಧ ವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಮೇಯರ್ ತಸ್ನೀಂ ಸೇರಿದಂತೆ ಜೆಡಿಎಸ್‍ನ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಸಭೆಯಲ್ಲಿ ದೇಶದ ಹಾಗೂ ಕರ್ನಾಟಕ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಮರ್ಥ ನಾಯಕನ ಅಗತ್ಯವಿತ್ತು. ಅದೀಗ ನೆರವೇರಿದ್ದು, ಹೆಚ್.ಡಿ.ದೇವೇಗೌಡ ಅವರು ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ರಾಜಕಾರಣಿ ಎಂಬು ದನ್ನು ಮರೆತು ಮಣ್ಣಿನ ಮಗನಾಗಿ ಹೋರಾಡುತ್ತಾರೆ. ಅವರಿಗೆ ಆರೋಗ್ಯ, ಆಯಸ್ಸು ಹಾಗೂ ಹೆಚ್ಚಿನ ಶಕ್ತಿ…

ಮುಕ್ತ ವಿವಿಯಿಂದಲೇ ದೂರ ಶಿಕ್ಷಣಕ್ಕೆ ಅವಕಾಶ ವಿಶ್ರಾಂತ ಕುಲಪತಿ ಡಾ. ಎನ್.ಎಸ್.ರಾಮೇಗೌಡ ಸ್ವಾಗತ
ಮೈಸೂರು

ಮುಕ್ತ ವಿವಿಯಿಂದಲೇ ದೂರ ಶಿಕ್ಷಣಕ್ಕೆ ಅವಕಾಶ ವಿಶ್ರಾಂತ ಕುಲಪತಿ ಡಾ. ಎನ್.ಎಸ್.ರಾಮೇಗೌಡ ಸ್ವಾಗತ

June 25, 2020

ಮೈಸೂರು,ಜೂ.24-ಮುಕ್ತ ಮತ್ತು ದೂರ ಶಿಕ್ಷಣವನ್ನು ಸಂಪೂರ್ಣ ವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಸ್ವಾಗತಿಸಿ, ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1996ರಿಂದಲೂ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕರ ಅಹವಾಲನ್ನು ರಾಜ್ಯ ಸರ್ಕಾರ ಒಪ್ಪಿ ಕರ್ನಾಟಕ ರಾಜ್ಯ ಮುಕ್ತ ವಿವಿಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು ಮುಕ್ತ ವಿವಿಗೆ ಮಾತ್ರ ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲು…

ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯ ಶೇ.50 ಹಾಸಿಗೆ ಮೀಸಲಿಗೆ ಡಾ.ಯೋಗಣ್ಣ ಆಕ್ಷೇಪ
ಮೈಸೂರು

ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯ ಶೇ.50 ಹಾಸಿಗೆ ಮೀಸಲಿಗೆ ಡಾ.ಯೋಗಣ್ಣ ಆಕ್ಷೇಪ

June 25, 2020

ಮೈಸೂರು, ಜೂ.24-ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಸರ್ಕಾರ ಹೊರಡಿಸಿರುವ ಆದೇಶ ದಿಂದ ಖಾಸಗಿ ಆಸ್ಪತ್ರೆಗಳು ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಮೈಸೂರಿನ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಒಂದೇ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿ ತರು ಮತ್ತು ಇನ್ನಿತರ ರೋಗಿಗಳನ್ನು ಮಿಶ್ರಣ ಮಾಡುವುದ ರಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಕೊರೊನಾ ಸೋಂಕಿತರಿಗೆ ಮೀಸಲಿಡುವ ಬದಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನೂ ಕೋವಿಡ್ ಆಸ್ಪತ್ರೆಗಳಾಗಿ ಬದಲಾಯಿಸುವುದು….

ಕಬಿನಿಯಲ್ಲಿ ಸ್ಥಳೀಯ ಮೀನುಗಾರರಿಗೆ ಅವಕಾಶಕ್ಕೆ ಒತ್ತಾಯ
ಮೈಸೂರು

ಕಬಿನಿಯಲ್ಲಿ ಸ್ಥಳೀಯ ಮೀನುಗಾರರಿಗೆ ಅವಕಾಶಕ್ಕೆ ಒತ್ತಾಯ

June 25, 2020

ಮೈಸೂರು, ಜೂ.24(ಎಸ್‍ಪಿಎನ್)-ಕಬಿನಿ ಜಲಾಶಯದಲ್ಲಿ ಹಲವು ವರ್ಷಗಳಿಂದ ಕಬಿನಿ ಗಿರಿಜನ ಮೀನುಗಾರರ ಸಹಕಾರ ಸಂಘಕ್ಕೆ ನೀಡಿರುವ ಮೀನುಗಾರಿಕೆ ಗುತ್ತಿಗೆಯನ್ನು ರಾಜ್ಯ ಸರ್ಕಾರ ಹಿಂಪಡೆದು, ಸ್ಥಳೀಯ ಮೀನುಗಾರರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಕಬಿನಿ ಹಿನ್ನೀರು ಪ್ರದೇಶದ ಮೀನುಗಾರರು ಬುಧವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಒಳನಾಡು ಮೀನು ಗಾರರ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಗೌಡ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಮಾಜಿ ನಿರ್ದೇಶಕ ಚನ್ನಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ…

ಮನೆ ಮನೆಗೆ ತೆರಳಿ ನೀರಿನ ತೆರಿಗೆ ಸಂಗ್ರಹಿಸುವ ವಾಹನಗಳಿಗೆ ಚಾಲನೆ
ಮೈಸೂರು

ಮನೆ ಮನೆಗೆ ತೆರಳಿ ನೀರಿನ ತೆರಿಗೆ ಸಂಗ್ರಹಿಸುವ ವಾಹನಗಳಿಗೆ ಚಾಲನೆ

June 25, 2020

ಮೈಸೂರು, ಜೂ. 24(ಆರ್‍ಕೆ)- ಮನೆ ಮನೆಗೆ ತೆರಳಿ ನೀರಿನ ತೆರಿಗೆ ಸಂಗ್ರಹಿಸುವ ಹಾಗೂ ವಿವಿಧ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೊಬೈಲ್ ಆರ್‍ಓ ಪ್ಲಾಂಟ್(ಮಿನಿ ಟ್ಯಾಂಕರ್) ವಾಹನಗಳಿಗೆ ಮೈಸೂರು ಮೇಯರ್ ತಸ್ನೀಂ, ಇಂದು ಚಾಲನೆ ನೀಡಿದರು. ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಯಾದವಗಿರಿಯಲ್ಲಿರುವ ವಾಣಿ ವಿಲಾಸ ವಾಟರ್ ವಕ್ರ್ಸ್ ಆವರಣದಲ್ಲಿ ನಾಗ ರಿಕ ಸೇವೆ ಪೂರೈಸುವ ವಾಹನಗಳಿಗೆ ಚಾಲನೆ ನೀಡಿದ ಅವರು, ನವೀಕೃತ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಕಚೇರಿ ಹಾಗೂ ಸುಸಜ್ಜಿತ ಸಭಾಂಗಣವನ್ನು ಟೇಪು…

ಮೈಸೂರಲ್ಲಿ ಪ್ರಥಮ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಿ ಸ್ಮಾರಕಾರ್ಥ ವಾಟರ್ ಥೀಮ್ ಪಾರ್ಕ್
ಮೈಸೂರು

ಮೈಸೂರಲ್ಲಿ ಪ್ರಥಮ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಿ ಸ್ಮಾರಕಾರ್ಥ ವಾಟರ್ ಥೀಮ್ ಪಾರ್ಕ್

June 25, 2020

ಸದ್ದಿಲ್ಲದೆ ಮೈಸೂರು ನಗರಪಾಲಿಕೆ ಸಿದ್ಧತೆ ವಿನ್ಯಾಸ, ಡಿಪಿಆರ್ ತಯಾರಿಸಲು ಕನ್ಸಲ್ಟೆನ್ಸಿಗೆ ಟೆಂಡರ್ ವಾಣಿ ವಿಲಾಸ ವಾಟರ್ ವಕ್ರ್ಸ್ ಮುಂಭಾಗ ರಾಜಮಾತೆಯವರ ಭವ್ಯ ಪ್ರತಿಮೆ ನಿರ್ಮಾಣ ಮೈಸೂರು, ಜೂ.24(ಆರ್‍ಕೆ)-ಪ್ರಥಮ ರಾಜಮಾತೆ ಪೂಜ್ಯ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿ ಅವರ ಭವ್ಯ ಪ್ರತಿಮೆಯೊಂದಿಗೆ ಮೈಸೂರಿನಲ್ಲಿ ವಾಟರ್ ಥೀಮ್ ಪಾರ್ಕ್ ನಿರ್ಮಿ ಸಲು ಮೈಸೂರು ಪಾಲಿಕೆ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ. ಮೈಸೂರಿನ ಕೆಆರ್‍ಎಸ್ ರಸ್ತೆಯ ವಾಣಿ ವಿಲಾಸ ವಾಟರ್ ವಕ್ರ್ಸ್ ಎದುರು ಸಿಎಫ್‍ಟಿಆರ್‍ಐ ಕಾಂಪೌಂಡ್ ಪಕ್ಕ ದಲ್ಲಿರುವ 2 ಎಕರೆ ಕಟ್ಟೆ…

ಅಗಸರು, ಕ್ಷೌರಿಕರಿಗಾಗಿ ಉಚಿತ ಆನ್‍ಲೈನ್ ಅರ್ಜಿ ಸಲ್ಲಿಸುವ ಸಹಾಯ ಕೇಂದ್ರ ಉದ್ಘಾಟನೆ
ಮೈಸೂರು

ಅಗಸರು, ಕ್ಷೌರಿಕರಿಗಾಗಿ ಉಚಿತ ಆನ್‍ಲೈನ್ ಅರ್ಜಿ ಸಲ್ಲಿಸುವ ಸಹಾಯ ಕೇಂದ್ರ ಉದ್ಘಾಟನೆ

June 25, 2020

ಮೈಸೂರು, ಜೂ. 24-ಮೈಸೂರಿನ ಸರ ಸ್ವತಿಪುರಂನಲ್ಲಿರುವ ಮಡಿವಾಳ ಸಂಘದ ಕಚೇರಿಯಲ್ಲಿ ಅಗಸರು ಮತ್ತು ಕ್ಷೌರಿಕರಿ ಗಾಗಿ ಕೋವಿಡ್-19 ಪರಿಹಾರಕ್ಕಾಗಿ ಉಚಿತ ಆನ್‍ಲೈನ್ ಅರ್ಜಿ ಸಲ್ಲಿಸುವ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಯಿತು. ನಗರದ ಬೆಳಕು ಸಂಸ್ಥೆ ಮತ್ತು ವೀರ ಮಡಿವಾಳ ಸಂಘದ ಸಹಯೋಗದೊಂ ದಿಗೆ ಪ್ರಾರಂಭಿಸಿರುವ ಈ ಸಹಾಯ ಕೇಂದ್ರ ವನ್ನು ಬೆಳಕು ಸಂಸ್ಥೆಯ ಸಂಸ್ಥಾಪಕ ಕೆ.ಎಂ.ನಿಶಾಂತ್, ನಗರಪಾಲಿಕೆ ಸದಸ್ಯೆ ವೇದಾವತಿ ಉದ್ಘಾಟಿಸಿದರು. ನಂತರ ಕೆ.ಎಂ.ನಿಶಾಂತ್ ಮಾತನಾಡಿ, ಲಾಕ್‍ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ರುವ ಅಸಂಘಟಿತ ವಲಯದ ವಿವಿಧ ವರ್ಗದ…

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಮೈಸೂರು

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

June 25, 2020

ಮೈಸೂರು,ಜೂ.24-ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಆತಂಕ ಬಿಡಿ ಪರೀಕ್ಷೆ ಎದುರಿಸಿ ಎಂದು ನಾಳೆ(ಜೂ.25)ಯಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಿಘ್ನವಾಗಿ ನಡೆಯಲಿ ಎಂದು ಮೈಸೂರು ನಗರದ ನೂರಾಒಂದು ಗಣಪತಿ ದೇವಸ್ಥಾನದಲ್ಲಿ ಶಾಲಾ ಮಕ್ಕಳ ಪರವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಮಾತನಾಡಿ, ವಿದ್ಯಾರ್ಥಿ ಗಳು ಜವಾಬ್ದಾರಿ ಅರಿಯಲಿ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿ ರುವುದರ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಒತ್ತಡದ ಜೊತೆಗೆ ಕೊರೊನಾ ಸೋಂಕಿನ ಆತಂಕವೂ…

ಅಂಗಾಂಶ ಕೃಷಿ ಬಾಳೆ ಸಸಿಗಳು ಲಭ್ಯ
ಮೈಸೂರು

ಅಂಗಾಂಶ ಕೃಷಿ ಬಾಳೆ ಸಸಿಗಳು ಲಭ್ಯ

June 25, 2020

ಮೈಸೂರು, ಜೂ.24- ಇತ್ತೀಚೆಗೆ ಹೊಸ ಆವಿಷ್ಕಾರಗಳಿಂದ ಹಾಗೂ ಅಂಗಾಂಶ ಕೃಷಿ ಬಾಳೆಯಿಂದ ರಾಷ್ಟ್ರದಲ್ಲಿ ಬಾಳೆ ಉತ್ಪಾ ದಕತೆ ಹೆಕ್ಟೇರ್‍ಗೆ 40-50 ಟನ್‍ವರೆಗೆ ಹೆಚ್ಚಳವಾಗಿದ್ದು, ಈ ಹಿನ್ನೆಲೆ ಅಂಗಾಂಶ ಕೃಷಿ ಬಾಳೆ ಸಸಿ ಗಿಡಗಳು ರೈತರಿಗೆ ಲಭ್ಯವಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಅಂಗಾಂಶ ಕೃಷಿ ಬಾಳೆ ಸಸಿಗಳಿಂದ ಅಧಿಕ ಸಸ್ಯಾಭಿವೃದ್ಧಿ ಸಾಧ್ಯವಿದ್ದು, ಒಂದೇ ವಯಸ್ಸಿನ ಕೀಟ ಮತ್ತು ರೋಗ ರಹಿತ ಗಿಡಗಳು ಲಭ್ಯವಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದಾಗಿದ್ದು, ಕಡಿಮೆ ಅವಧಿಯಲ್ಲಿ ಒಂದೇ ಬಾರಿ ಇಳುವರಿ…

1 514 515 516 517 518 1,611
Translate »