ಮೈಸೂರು,ಜೂ.25-ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಕಾವೇರಿ ಶುಗರ್ ಕ್ಲಿನಿಕ್‍ಗೆ ಚಾಲನೆ ನೀಡಲಾಗಿದೆ. ಮಧುಮೇಹ ರೋಗಶಾಸ್ತ್ರ ಹಿರಿಯ ಸಲಹಾ ತಜ್ಞ ಡಾ.ಎಸ್.ಪಿ.ಆದರ್ಶ್, ಆಸ್ಪತ್ರೆ ಛೇರ್ಮನ್ ಡಾ.ಜಿ.ಆರ್.ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರÀ್ರಶೇಖರ್ ಶುಗರ್ ಕ್ಲಿನಿಕ್ ಅನ್ನು ಉದ್ಘಾಟಿಸಿ ದರು. ನಂತರ `ಕಾವೇರಿ ಶುಗರ್’ ಟೆಸ್ಟ್ ಪ್ಯಾಕೇಜ್‍ಗಳ ಬ್ರೋಚರ್‍ಗಳನ್ನು ಬಿಡುಗಡೆ ಮಾಡಲಾಯಿತು. ಈ ಶುಗರ್ ಕ್ಲಿನಿಕ್ ಪ್ರತೀ ಗುರುವಾರ ಮತ್ತು ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಒಂದು ಬದಿ ಮೈಸೂರು ರಸ್ತೆ ಹೊಳೆಯಾಗಿ ಪರಿವರ್ತನೆ
June 26, 2020ಬೆಂಗಳೂರು, ಜೂ.25- ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ವೃಷಭಾವತಿ ನದಿ ಉಕ್ಕಿ ಹರಿದು ಕೆಂಗೇರಿ ಬಳಿ ಮೈಸೂರು-ಬೆಂಗಳೂರು ಹೆದ್ದಾರಿ ಕುಸಿದಿದೆ. ಇದರ ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರಸ್ತೆ ಕುಸಿದ ಪರಿಣಾಮ ಒಂದು ಬದಿಯ ರಸ್ತೆ ಹೊಳೆಯಾಗಿ ಪರಿವರ್ತನೆ ಗೊಂಡು, ವಾಹನ ಸಂಚಾರ ನಿಷೇಧಿಸಲಾಗಿದೆ. ಒಂದೇ ಬದಿ ರಸ್ತೆಯಲ್ಲಿ ವಾಹನಗಳು ಸಂಚರಿ ಸುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಕಿ.ಮೀಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿ ರುವ ದೃಶ್ಯ ಕಂಡು ಬಂತು. ರಸ್ತೆ ದುರಸ್ತಿ…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಆಘಾತಕಾರಿ: ಹೆಚ್‍ಸಿಎಂ
June 26, 2020ಮೈಸೂರು, ಜೂ.25(ಪಿಎಂ)- ರಾಜ್ಯ ದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸುಧಾರಿಸಿ ಕೊಳ್ಳುವ ವೇಳೆಗಾಗಲೇ ಕೊರೊನಾ ಸೋಂಕಿನ ಬಿಕ್ಕಟ್ಟು ಉದ್ಬವಿಸಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಗಮನ ಹರಿಸದೇ `ಕರ್ನಾಟಕ ಭೂ ಸುಧಾರಣಾ ಕಾಯ್ದೆ’ ತಿದ್ದುಪಡಿಗೆ ರಾಜ್ಯ ಸರ್ಕಾರ ಸಚಿವ ಸಂಪುಟ ದಲ್ಲಿ ತೀರ್ಮಾನ ಕೈಗೊಂಡಿರುವುದು ಆಘಾತ ಕಾರಿ ಬೆಳವಣಿಗೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಖಂಡಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಶತಮಾನದಲ್ಲಿ ಕಂಡರಿಯದ ಪ್ರವಾಹದ ಸಂಕಷ್ಟದಿಂದ ರಾಜ್ಯದ ಜನತೆ ಸುಧಾರಿಸಿ ಕೊಳ್ಳುತ್ತಿರುವಾಗಲೇ…
ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಕಾನೂನು ಕ್ರಮ
June 26, 2020ಮೈಸೂರು, ಜೂ.25- ಕೋವಿಡ್-19 ರೋಗಾಣು ಹರಡುವಿಕೆ ನಿಯಂ ತ್ರಣ ಸಂಬಂಧ ಸರ್ಕಾರದ ಮಾರ್ಗ ಸೂಚಿಯಂತೆ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಸಾರ್ವ ಜನಿಕರು ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡು ಬಂದ ಹಿನ್ನೆಲೆ ಮೈಸೂರು ನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ರೀತ್ಯಾ ಪ್ರಕ ರಣ ದಾಖಲು ಮಾಡ ಲಾಗುವುದಾಗಿ ನಗರ ಪೊಲೀಸ್ ಆಯು ಕ್ತರು ತಿಳಿಸಿದ್ದಾರೆ….
ಉದ್ಘಾಟನೆ ದಿನವೇ 1 ಗ್ಲಾಸ್ ಕುಡಿವ ನೀರು ಬರಲಿಲ್ಲ!
June 26, 2020ಮೈಸೂರು, ಜೂ.25(ಎಂಕೆ)- ಉದ್ಘಾ ಟನೆ ದಿನವೇ 1 ಗ್ಲಾಸ್ ಕುಡಿಯುವ ನೀರು ಬರಲಿಲ್ಲ… ಮನೆ ಮುಂದೆಯೇ ಘಟಕವಿದ್ದರೂ ನೀರಿಗಾಗಿ ಅಲೆದಾಟ ತಪ್ಪುತ್ತಿಲ್ಲ… ಜನರ ತೆರಿಗೆ ದುಡ್ಡನ್ನು ಹಾಳು ಮಾಡುವುದೆಂದರೆ ಹೀಗೆ ತಾನೇ?… ಮೈಸೂರಿನ ಶಾರದಾದೇವಿನಗರದ 2ನೇ ಹಂತದ 1ನೇ ಕ್ರಾಸ್‍ನಲ್ಲಿರುವ ಪಾರ್ಕ್ ಆವರಣದಲ್ಲಿ ಆರ್.ಧರ್ಮಸೇನ 2017-18ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಅನುದಾನದಡಿ 11.25 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡು 3-4 ತಿಂಗಳಿಗೇ ನಿರುಪಯುಕ್ತವಾಗಿದೆ! ಲಕ್ಷಾಂತರ ರೂ. ಹಣ…
ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಪ್ರತಿಭಟನೆ
June 26, 2020ಮೈಸೂರು, ಜೂ.25(ಪಿಎಂ)- ಪೌರ ಕಾರ್ಮಿಕರು ಎಂದು ಪರಿಗಣಿಸಿ, ಪೌರ ಕಾರ್ಮಿಕರಿಗೆ ದೊರೆಯುವ ಎಲ್ಲಾ ಸೌಲಭ್ಯ ಗಳನ್ನು ಒದಗಿಸಬೇಕು. ಗುತ್ತಿಗೆ ರದ್ದುಗೊಳಿಸಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 231 ಒಳಚರಂಡಿ ಕಾರ್ಮಿಕರು ಗುರುವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ, ಮೈಸೂರು ಮಹಾನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಸಂಘ,…
ಡಿಕೆಶಿ ಪದಗ್ರಹಣ ವೀಕ್ಷಣೆಗೆ ಹಳ್ಳಿಗಳಲ್ಲಿ ಪೆಂಡಾಲ್, ಟಿವಿ ವ್ಯವಸ್ಥೆ
June 26, 2020ಮೈಸೂರು, ಜೂ.25(ಆರ್‍ಕೆಬಿ)- ಕೆಪಿ ಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜು.2 ರಂದು ಬೆಂಗಳೂರಿನಲ್ಲಿ ಪದಗ್ರಹಣ ಮಾಡು ತ್ತಿದ್ದು, ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೆಚ್ಚು ಜನ ಹೋಗಲಾಗದು. ಆದ ಕಾರಣ ಪಕ್ಷದ ಮುಖಂಡರು, ಕಾರ್ಯ ಕರ್ತರು ಅವರು ಇದ್ದಲ್ಲಿಯೇ ಪೆಂಡಾಲ್ ಹಾಕಿಸಿ, ಒಂದೆರಡು ದೊಡ್ಡ ಟಿವಿ ಇಟ್ಟು ಕನಿಷ್ಠ 150 ಮಂದಿಯಾದರೂ ವೀಕ್ಷಿಸು ವಂತೆ ವ್ಯವಸ್ಥೆ ಮಾಡಬೇಕು. ಇದೇ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂವಿಧಾನದ ಪೀಠಿಕೆ ಓದಬೇಕು ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು….
ಬಾಕಿ ವೇತನ ಪಾವತಿ, ವಿಶೇಷ ನೆರವು ಪ್ಯಾಕೇಜ್‍ಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು, ಶಿಕ್ಷಕರ ಪ್ರತಿಭಟನೆ
June 26, 2020ಮೈಸೂರು, ಜೂ.25(ಪಿಎಂ)- ಬಾಕಿ ವೇತನ ಪಾವತಿ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್‍ಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರ ಹೋರಾಟ ಸಮಿತಿ, ಆಲ್ ಇಂಡಿಯಾ ಡೆಮಾ ಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ (ಎಐಡಿವೈಓ) ಆಶ್ರಯ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪ ನ್ಯಾಸಕರು ಹಾಗೂ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ…
ಎಸಿ ಬಸ್ ಹತ್ತಿರವೂ ಸುಳಿಯದ ಪ್ರಯಾಣಿಕರು
June 26, 2020ಮೈಸೂರು, ಜೂ.25(ಆರ್‍ಕೆ)- ಸುಸಜ್ಜಿತ ಹವಾನಿಯಂತ್ರಿತ ಬಸ್ ಸಂಚಾರಕ್ಕೆ ಇಂದು ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಪ್ರಯಾಣಿಕರು ಇವುಗಳ ಹತ್ತಿರವೂ ಸುಳಿಯದೇ ಇದ್ದಾಗ ಎಸಿ ಬಸ್ ಸಂಚಾರ ಸದ್ಯಕ್ಕೆ ರದ್ದುಪಡಿಸಲಾಗಿದೆ. ಸರ್ಕಾರದ ಅನುಮತಿ ಮೇರೆಗೆ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ಅಧಿಕಾರಿಗಳು ಗುರುವಾರ ಬೆಳಗ್ಗೆ ಮೈಸೂರಿನ ಸಬ ರ್ಬನ್ ಬಸ್ ನಿಲ್ದಾಣಕ್ಕೆ ಮಲ್ಟಿಕುಷನ್ಡ್ ವೋಲ್ವೋ ಎಸಿ ಬಸ್‍ಗಳ ತಂದು ನಿಲ್ಲಿಸಿದ್ದರು. ಪ್ರಯಾಣಿಕರು ಇವುಗಳ ಹತ್ತಿರವೂ ಸುಳಿ ಯದೇ ಗಂಟೆಗಟ್ಟಲೆ ಕಾದು, ಮಧ್ಯಾಹ್ನದ ನಂತರ ಈ ಬಸ್ ಗಳನ್ನು ಡಿಪೋಗೆ ವಾಪಸ್…
ಲಾಕ್‍ಡೌನ್ ನಂತರ ಮೈಸೂರಲ್ಲಿ 4 ಕೋಟಿ ರೂ. ನೀರಿನ ತೆರಿಗೆ ಸಂಗ್ರಹ
June 26, 2020ಮೈಸೂರು, ಜೂ.25(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಮಾಡಿದ ನಂತರ ಕಳೆದ ಮಾರ್ಚ್ ತಿಂಗಳಿನಿಂದ ಮೈಸೂರಲ್ಲಿ 4 ಕೋಟಿ ರೂ. ನೀರಿನ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ವಾಣಿ ವಿಲಾಸ ವಾಟರ್ ವಕ್ರ್ಸ್ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಪಿ.ನಾಗರಾಜಮೂರ್ತಿ ತಿಳಿಸಿದ್ದಾರೆ. ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳ ನೀರು ಬಳಕೆದಾರರಿಂದ 180 ಕೋಟಿ ರೂ. ಬಾಕಿ ಉಳಿದಿರು ವುದರಿಂದ ಅದನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದ್ದು, ವಾಣಿ ವಿಲಾಸ ವಾಟರ್ ವಕ್ರ್ಸ್ ಸಿಬ್ಬಂದಿಗಳ ತಂಡವು ನಿತ್ಯ…










