ಮೈಸೂರು

ದುರ್ಗುಣ ಬದಿಗಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡಲು ಮನವಿ
ಮೈಸೂರು

ದುರ್ಗುಣ ಬದಿಗಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡಲು ಮನವಿ

June 25, 2020

ಮೈಸೂರು,ಜೂ.24(ಎಂಟಿವೈ)- ದುರಾಸೆ, ದುರ್ಗುಣ ಬದಿಗೊತ್ತಿ ಪರಿಸರ ಮಾಲಿನ್ಯ ತಡೆಗಟ್ಟಿ ಸಮಾಜದ ಸ್ವಾಥ್ಯ ಕಾಪಾಡಲು ಪಣ ತೊಡುವಂತೆ ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದರು. `ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ’ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂಗವಾಗಿ ಬುಧವಾರ ಚಾಮುಂಡಿ ಬೆಟ್ಟದ ಪಾದ ಬಳಿ `ಸಾವಿರ ಮೆಟ್ಟಿಲು ಸ್ವಚ್ಛತಾ ಕಾರ್ಯ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಅವರು, ಇತ್ತೀ ಚಿನ ದಿನಗಳಲ್ಲಿ ದುಶ್ಚಟ, ದುರ್ವಿಚಾರ,…

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ
ಮೈಸೂರು

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ

June 24, 2020

ಮೈಸೂರು, ಜೂ. 23 (ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ಸೋಂಕು ಸಾಂಸ್ಕೃತಿಕ ನಗರಿ ಮೈಸೂ ರಿಗರನ್ನು ಭಯಭೀತ ರನ್ನಾಗಿ ಮಾಡಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದರೆ, ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ ಎಂಬ ಶಂಕೆ ಮೂಡುತ್ತಿರುವುದು ಮೈಸೂರು ಜನತೆ ಬೆಚ್ಚಿ ಬೀಳಲು ಕಾರಣವಾಗಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧ ತೆರವು ಗೊಂಡು ಎಲ್ಲಾ ವಾಣಿಜ್ಯ ವಹಿವಾಟು, ರಸ್ತೆ, ರೈಲು ಮತ್ತು ವಾಯು ಮಾರ್ಗ ಮುಕ್ತಗೊಂಡಿರುವ ಕಾರಣ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತಂಕ ಮನೆ…

ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲು ದ್ರವ ಪರೀಕ್ಷೆ: ಜಿಲ್ಲಾಡಳಿತ ಚಿಂತನೆ
ಮೈಸೂರು

ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲು ದ್ರವ ಪರೀಕ್ಷೆ: ಜಿಲ್ಲಾಡಳಿತ ಚಿಂತನೆ

June 24, 2020

ಮೈಸೂರು, ಜೂ.23(ಎಂಟಿವೈ)- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೊರೊನಾ ಲಕ್ಷಣ ಕಂಡು ಬಂದವರಲ್ಲಿ ಕೆಲವರು ಗಂಟಲು ದ್ರವ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಸ್ಯಾಂಪಲ್ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಲಕ್ಷಣವುಳ್ಳವರು ಖಾಸಗಿ ಲ್ಯಾಬ್‍ನಲ್ಲಿ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಒದಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಡಳಿತ ಮೈಸೂರಲ್ಲಿ ಮತ್ತಷ್ಟು ಪ್ರಯೋಗಾ ಲಯದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಿಗೆ…

ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮ
ಮೈಸೂರು

ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮ

June 24, 2020

ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್‍ಗಳಿಗೆ  ಡಿಸಿಪಿ ಡಾ.ಎ.ಎನ್.ಪ್ರಕಶ್‍ಗೌಡರ ಸೂಚನೆ ಮೈಸೂರು, ಜೂ. 23 (ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಮಹಾಮಾರಿ ಸೋಂಕು ಸಮುದಾಯಕ್ಕೆ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ ಮೈಸೂರಿನ ಎಲ್ಲಾ ಪೊಲೀಸ್ ಠಾಣಾ ಇನ್ಸ್‍ಪೆಕ್ಟರ್‍ಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಜ್ಞಾಪನ ಪತ್ರ ಹೊರಡಿಸಿರುವ ಅವರು, ಸಾರ್ವ ಜನಿಕರು ವ್ಯಾಪಾರ ಸ್ಥಳ, ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಹಾಗೂ ಸರ್ಕಾರದ…

ಟೊಮೆಟೊ ದರ ಹೆಚ್ಚಳ; ರೈತರಲ್ಲಿ ಹರ್ಷ
ಮೈಸೂರು

ಟೊಮೆಟೊ ದರ ಹೆಚ್ಚಳ; ರೈತರಲ್ಲಿ ಹರ್ಷ

June 24, 2020

ಮೈಸೂರು, ಜೂ.23(ವೈಡಿಎಸ್)- ಕಳೆದ ವಾರ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಟೊಮೆಟೊ ದರ ಈಗ ಹೆಚ್ಚಳವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಆದರೆ, ಬೀನ್ಸ್ 50 ರೂ.ನಿಂದ 20 ರೂ.ಗೆ ದಿಢೀರ್ ಕುಸಿತ ಕಂಡಿದ್ದು, ಬೆಳೆಗಾರರು ಭಾರೀ ನಷ್ಟ ಅನುಭವಿಸುವಂತಾಗಿದೆ. ಕೊರೊನಾ ಹಾವಳಿ, ಲಾಕ್‍ಡೌನ್ ವೇಳೆ ಎಪಿಎಂಸಿ ಮಾರು ಕಟ್ಟೆಯಲ್ಲಿ 25 ಕೆಜಿಯ 1 ಕ್ರೇಟ್ ಟೊಮ್ಯಾಟೊ 80 ರೂ.ಗೆ ಮಾರಾಟವಾಗುತ್ತಿತ್ತು. ಇದರಿಂದ ಕಂಗಾಲಾಗಿದ್ದ ರೈತರು, ಸಾಗಣೆ ಖರ್ಚೂ ಸಿಗುವುದಿಲ್ಲ ಎಂದು ಗಿಡದಿಂದ ಕೊಯ್ಲು ಮಾಡದೇ ಹಾಗೆಯೇ ಬಿಟ್ಟಿದ್ದರು. ಇಂದು…

ವ್ಯಕ್ತಿಗೆ ಕೊರೊನಾ ದೃಢಪಡುತ್ತಿದ್ದಂತೆ  ಮನೆ ಖಾಲಿ ಮಾಡುತ್ತಿರುವ ನೆರೆಹೊರೆ ನಿವಾಸಿಗಳು
ಮೈಸೂರು

ವ್ಯಕ್ತಿಗೆ ಕೊರೊನಾ ದೃಢಪಡುತ್ತಿದ್ದಂತೆ ಮನೆ ಖಾಲಿ ಮಾಡುತ್ತಿರುವ ನೆರೆಹೊರೆ ನಿವಾಸಿಗಳು

June 24, 2020

ಮೈಸೂರು, ಜೂ. 23(ಆರ್‍ಕೆ)-ಮೈಸೂರಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೀಡಾಗಿದ್ದಾರೆ. ಇಂದು ಆ ಏರಿಯಾದಲ್ಲಿ, ಈ ರಸ್ತೆಯವರಿಗೆ ಸೋಂಕು ದೃಢಪಟ್ಟಿದೆ. ಅವರು ಅಲ್ಲಿಂದ ಬಂದಿದ್ದು, ಇಲ್ಲೆಲ್ಲಾ ಓಡಾಡಿದ್ದಾ ರಂತೆ. ಐದಾರು ರಸ್ತೆಯನ್ನು ಸೀಲ್‍ಡೌನ್ ಮಾಡಿದ್ದಾರಂತೆ. ಹೀಗೆ ಎಲ್ಲಿ ನೋಡಿದರೂ ಕೊರೊನಾ ಬಗ್ಗೆಯೇ ಚರ್ಚೆ. ಇನ್ನು ಸೋಂಕಿತರ ನೆರೆಹೊರೆಯವರ ತಳಮಳ ಹೇಳತೀರದು. ಕೊರೊನಾ ಸೋಂಕಿತನ ನಿವಾಸದ ರಸ್ತೆ ಮಾರ್ಗ, ಸುತ್ತಮುತ್ತಲ ಪ್ರದೇಶವನ್ನು ಸುರಕ್ಷತೆ ದೃಷ್ಟಿಯಿಂದ ಸೀಲ್‍ಡೌನ್ ಮಾಡ ಲಾಗುತ್ತದೆ. ಹಾಗಾಗಿ ತಾವಿರುವ ರಸ್ತೆ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ…

ರಾಷ್ಟ್ರೀಯ ಸುರಕ್ಷೆ: ಮೋದಿ ಮೇಲೆ ಶೇ.73ರಷ್ಟು ಜನರಿಗೆ ವಿಶ್ವಾಸ
ಮೈಸೂರು

ರಾಷ್ಟ್ರೀಯ ಸುರಕ್ಷೆ: ಮೋದಿ ಮೇಲೆ ಶೇ.73ರಷ್ಟು ಜನರಿಗೆ ವಿಶ್ವಾಸ

June 24, 2020

ನವದೆಹಲಿ: ಭಾರತ-ಚೀನಾ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯೊಂದು ದೇಶಾದ್ಯಂತ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾಕ್ಕೆ ಸರಿಯಾದ ಪಾಠ ಕಲಿಸುವ ವಿಷಯದಲ್ಲಿ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶೇ. 73.6ರಷ್ಟು ಜನ ಹೇಳಿದ್ದಾರೆ. ಕೇವಲ ಶೇ.16.7ರಷ್ಟು ಜನ ಮಾತ್ರ ವಿರೋಧ ಪಕ್ಷಗಳ ಪರವಾಗಿ ನಿಂತಿದ್ದಾರೆ. ಶೇ.9.6ರಷ್ಟು ಮಂದಿ ಚೀನಾಕ್ಕೆ ತಕ್ಕ ಉತ್ತರ ನೀಡುವುದು…

ನಾಳೆ ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಮುಷ್ಕರ
ಮೈಸೂರು

ನಾಳೆ ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಮುಷ್ಕರ

June 24, 2020

ಮೈಸೂರು, ಜೂ.23(ಪಿಎಂ)- ತಮ್ಮನ್ನೂ ಪೌರಕಾರ್ಮಿಕರು ಎಂದು ಪರಿಗಣಿಸ ಬೇಕು, ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ತಮಗೂ ಒದಗಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನೌಕರಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ 231 ಒಳಚರಂಡಿ ಕಾರ್ಮಿಕರು ಜೂ.25ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ, ಮಾಜಿ ಮೇಯರ್ ನಾರಾಯಣ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಮೈಸೂರು…

ಕ್ಯಾತಮಾರನಹಳ್ಳಿ ಟೆಂಟ್ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ತೆರವಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ
ಮೈಸೂರು

ಕ್ಯಾತಮಾರನಹಳ್ಳಿ ಟೆಂಟ್ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ತೆರವಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ

June 24, 2020

ಮೈಸೂರು, ಜೂ.23(ಎಂಟಿವೈ)- ಮೈಸೂರಿನ ಕ್ಯಾತ ಮಾರನಹಳ್ಳಿ ಟೆಂಟ್ ವೃತ್ತದ ಬಳಿ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಶ್ರೀ ಹುಲಿಯಮ್ಮ ದೇವರ ಟ್ರಸ್ಟ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಕ್ಯಾತ ಮಾರನಹಳ್ಳಿ, ಕೆ.ಎನ್.ಪುರ ಬಡಾವಣೆ ಮತ್ತು ಗೌಸಿಯಾ ನಗರ ನಿವಾಸಿಗಳು ಜನವಸತಿ ಪ್ರದೇಶದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಒತ್ತಾಯಿಸಿದರು. ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್‍ಸ್ಟೋರ್ ನಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದೆಡೆ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದೆ. ಇಲ್ಲಿ…

ಬೆಂಗಳೂರಿಗರು ಬದುಕಬೇಕಿದ್ದರೆ ಕನಿಷ್ಠ  20 ದಿನ ಸಂಪೂರ್ಣ ಲಾಕ್‍ಡೌನ್ ಮಾಡಿ  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಮೈಸೂರು

ಬೆಂಗಳೂರಿಗರು ಬದುಕಬೇಕಿದ್ದರೆ ಕನಿಷ್ಠ  20 ದಿನ ಸಂಪೂರ್ಣ ಲಾಕ್‍ಡೌನ್ ಮಾಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

June 24, 2020

ಬೆಂಗಳೂರು, ಜೂ. 23(ಕೆಎಂಶಿ)- ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್‍ಡೌನ್, ಲಾಕ್‍ಡೌನ್ ಮಾಡಿದರೆ ಪ್ರಯೋಜನವಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾ ದರೆ ಕೂಡಲೇ ಕನಿಷ್ಠ 20 ದಿನ ಸಂಪೂರ್ಣ ಲಾಕ್‍ಡೌನ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ ಎಂದಿದ್ದಾರೆ. ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ…

1 515 516 517 518 519 1,611
Translate »